ಕೊಡಿ ಶ್ರೀಗಳ ಭಯಂಕರ ರಾಜಕೀಯ ಭವಿಷ್ಯ!! ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ?

ಕೊಡಿ ಶ್ರೀಗಳ ಭಯಂಕರ ರಾಜಕೀಯ ಭವಿಷ್ಯ!! ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ?

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಕರ್ನಾಟಕ ಆಲ್ ರೌಂಡ್ ಗೆ ಸ್ವಾಗತ ರಾಜ್ಯ 2013ರ ಈ ವಿಧಾನಸಭಾ ಚುನಾವಣೆಗೆ ದಿನಗಣನೆ ಇದೀಗ ಶುರುವಾಗಿದ್ದು ಹಲವು ರಾಜಕೀಯ ಪಕ್ಷಗಳು ಇದೀಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಹೌದು ರಾಜಕೀಯ ಪ್ರಚಾರ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದು.

ಈ ಬಾರಿ ನಾನು ಗೆಲ್ಲುತ್ತೇನೆ ನೀನು ಗೆಲ್ಲುತ್ತೇನೆ ಅಂತ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದೆ ನಿಮಗೆ ತಿಳಿದಿರುವ ಹಾಗೆ ಮೇ ಹತ್ತರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು ಇನ್ನು ಮೇ 13ಕ್ಕೆ ಫಲಿತಾಂಶ ಘೋಷಣೆ ಆಗಲಿದೆ .

ಪಕ್ಷಗಳನ್ನು ನೋಡಿದು ಹೆಸರನ್ನು ಗಳಿಸಿರುವ ಕೊಡಿ ಶ್ರೀಗಳು ಇದೀಗ ಭಯಂಕರ ರಾಜಕೀಯ ಭವಿಷ್ಯವನ್ನು ನೋಡಿದಿದ್ದಾರೆ ಹೌದು ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಹಾಗೂ ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ ಎನ್ನುವುದರ ಕುರಿತು ಇದೀಗ ಕೊಡಿ ಶ್ರೀಗಳು ಭವಿಷ್ಯ ನುಡಿದಿದ್ದು ಕೋಡಿಶ್ರೀ ಅವರು ಕೂಡ ನಂಬುತ್ತಿರ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಹೌದು ಕೊಡಿ ಶ್ರೀಗಳು ರಾಜಕೀಯ ಭವಿಷ್ಯದಲ್ಲಿ ಏನು ಹೇಳಿದ್ದಾರೆ ಎಂದರೆ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಸಮ್ಮಿಶ್ರ ಸರಕಾರ ಈ ಬಾರಿ ಅಧಿಕಾರ ಮಾಡಲು ಎಂದು ಸ್ಪಷ್ಟ ಮಾತುಗಳಿಂದ ಇದೀಗ ಕೊಡಿ ಶ್ರೀಗಳು ಭವಿಷ್ಯವನ್ನು ನೋಡಿದಿದ್ದಾರೆ ಎರಡು ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ.

ಈ ಬಾರಿ ರಾಜಕೀಯ ಅಲ್ಲೋಲಕಲ್ಲೋಲ ಇದೆ ಎಂದು ಇದೀಗ ಭಯಾನಕ ಭವಿಷ್ಯವನ್ನು ಕೊಡಿ ಶ್ರೀಗಳು ಹೇಳಿದ್ದಾರೆ ನಿಮ್ಮ ಪ್ರಕಾರ ರಾಜ್ಯದಲ್ಲಿ ಯಾವ ಯಾವ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹಾಗೂ ನೀವು ಯಾವ ಪಕ್ಷಕ್ಕೆ ಅಧಿಕಾರ ಬರಬೇಕು ಎನ್ನುವ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಹಾಗೆ ಮಾಹಿತಿಯನ್ನು ನಂದು ಮೆಚ್ಚುಗೆ ಕೊಡಿ ಸ್ನೇಹಿತರೆ.