ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು, ಲವರ್ಸ್ ಒಮ್ಮೆ ಈ ಸೂಕ್ಷ್ಮ ವಿಡಿಯೋವನ್ನ ನೋಡಿ..!

ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು, ಲವರ್ಸ್ ಒಮ್ಮೆ ಈ ಸೂಕ್ಷ್ಮ ವಿಡಿಯೋವನ್ನ ನೋಡಿ..!

ಹೌದು ಎಲ್ಲರಿಗೂ ಒಂದು ಕಿವಿ ಮಾತು, ಇನ್ನೇನು ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ, ಅಂದ್ರೆ ಪ್ರೇಮಿಗಳ ದಿನಾಚರಣೆಯ ಬರುತ್ತಿದೆ. ನಿಜ ಪ್ರೀತಿ ಮಾಡುವ ಎಲ್ಲಾ ಪ್ರೇಮಿಗಳಿಗೂ ಮುಂಚಿತ ಶುಭಾಶಯಗಳು. ಹೌದು ಲವ್ ಮಾಡುವವರು ಆ ದಿನಕ್ಕಾಗಿ ಹೆಚ್ಚು ಕಾತುರದಿಂದ ಕಾಯುತ್ತಿರುತ್ತಾರೆ. ಆ ದಿನದಂದು ಅವರ ಪ್ರೀತಿ ಪಾತ್ರದವರಿಗೆ ವಿಶೇಷ ಉಡುಗೊರೆ ನೀಡಿ ಅವರನ್ನು ಸಂತೋಷದಿಂದ ಇರಿಸಲು ಆ ದಿನ ಹೆಚ್ಚು ಪ್ರಯತ್ನ ಪಡುತ್ತಾರೆ. ಹುಡುಗ ಆಗಲಿ, ಹುಡುಗಿ ಆಗಲಿ ನಿಜ ಪ್ರೀತಿ ಮಾಡುವವರು ಎಂದಿಗೂ  ಒಬ್ಬರಿಗೋಬ್ಬರು ಮೋಸ ಮಾಡಿಕೊಳ್ಳುವುದಿಲ್ಲ..

ಕೆಲವು ಹುಡುಗಿಯರು ತಮ್ಮ ತೀಟೆಗಾಗಿಯೋ ಅಥವಾ ಇನ್ಯಾವುದೋ ಒಂದು ಶೋಕಿಗಾಗಿ ಅಥ್ವಾ ದುಡ್ಡಿಗಾಗಿ ಅಥ್ವಾ ತಮ್ಮ ಆಸೆ ತೀರಿಸಿಕೊಳ್ಳುವುದಕ್ಕೋ ಏನೋ ಕೆಲ ಹುಡುಗರನ್ನು ಬಳಸಿಕೊಳ್ಳುತ್ತಾರೆ. ಇನ್ನು ಕೆಲವು ಹುಡುಗರು ಇದ್ದಾರೆ,, ಕೇವಲ ದೇಹದ ಆಸೆಗಾಗಿ ಪ್ರೀತಿಯ ಹೆಸರು ಬಳಸಿ ಹುಡುಗಿಯ ಸೂಕ್ಷ್ಮ ಮನಸ್ಸಿಗೆ ಗಾಯ ಮಾಡಿ ಹುಡುಗಿಯರಿಗೂ ಮೋಸ ಮಾಡುವ ಅಸಂಖ್ಯಾತ ಹುಡುಗರು ಇದ್ದಾರೆ. ಇಲ್ಲಿ ಹುಡುಗಿರೇ ಹೆಚ್ಚು ಮೋಸ ಮಾಡ್ತಾರೆ ಅಂತ ಹೇಳುತ್ತಿಲ್ಲ.

ಹೌದು ಎರಡು ವರ್ಷಗಳ ಹಿಂದೆ ನೀವು ಒಂದು ಘಟನೆ ಬಗ್ಗೆ ಕೇಳಿದಿರಿ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದೀರಿ, ಅದುವೇ ಪ್ರೀತಿ ಪ್ರೇಮದ ಮೋಸದ ಜಾಲ ಆಗಿತ್ತು. ಅತಿಯಾಗಿ ಪ್ರೀತಿಸಿ ಆಕೆಯ ಪ್ರೀತಿಯಿಂದ ಮೋಸ ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡ ಆ ಒಂದು ಹುಡುಗನ ವಿಡಿಯೋ ಹೆಚ್ಚು ವೈರಲ್ ಆಗಿತ್ತು. ಹೌದು ಪ್ರೀತಿ ಪ್ರೇಮದ ಹೆಸರಿನಲ್ಲಿ ನಿಜ ಪ್ರೀತಿ ಮಾಡಿ , ಅದನ್ನು ಬಿಟ್ಟು ಇನ್ಯಾವುದೋ ಒಂದು ಕ್ಷಣದ ಸುಖಕ್ಕಾಗಿ ಪ್ರೀತಿಯನ್ನು ಮಾಡಿ ಮೋಸ ಮಾಡಲೇಬೇಡಿ..ಹುಡುಗಿಯಾದರೂ ಸರಿ, ಹುಡುಗ ಆದರೂ ಸರಿ ನಿಮ್ಮ ಪ್ರೀತಿಯನ್ನು ಎಂದಿಗೂ ಬಿಟ್ಟು ಕೊಡಬೇಡಿ.   

ಅಸಲಿಗೆ ತನ್ನ ಹುಡುಗಿ ಸಿಗಲಿಲ್ಲ ಎಂದು ಮನನೊಂದು ತನ್ನ ಜೀವನವನ್ನೇ ಅಂದಿಗೆ ಕೊನೆಗೊಳಿಸಿದ್ದ ಅ ಹುಡ್ಗನ ತಂದೆ ತಾಯಿ ಇದೀಗ ಏನಾಗಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ, ಪೂರ್ತಿ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಇನ್ನೇನು ಸ್ವಲ್ಪ ದಿನಗಳಲ್ಲೇ ಈ ಪ್ರೇಮಿಗಳ ದಿನ ಬರ್ತಿದೆ. ಎಲ್ಲರೂ ನಿಮ್ಮ ಪ್ರೀತಿಯನ್ನು ಗೌರವಿಸಿ, ನಿಮ್ಮ ಪ್ರೀತಿ ಪಾತ್ರರಿಗೆ ನೀವು ಪ್ರೀತಿಯನ್ನು ಅತಿಯಾಗಿ ನೀಡಿ, ಪ್ರೀತಿಯ ಹೆಸರಿನಲ್ಲಿ ಮದುವೆಗೂ ಮುನ್ನ ಕೆಟ್ಟ ಕೆಲಸ ಮಾಡಿ, ಮುಂದೊಂದು ದಿನ ನಿಮ್ಮ ಮೋಸದ ಹಾದಿಗೆ ನೀವೇ ಹೋಗಲು ಯತ್ನ ಪಡದಿರಿ ಗೆಳೆಯರೇ, ಧನ್ಯವಾದಗಳು... ( video credit : Ns Tv Kannada )