ಶ್ರೀರಾಮ ನವಮಿಯಂದು ಕೇವಲ 21 ಬಾರಿ ಹನುಮಾನ್ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು..

By Infoflick Correspondent

Updated:Sunday, April 10, 2022, 20:44[IST]

ಶ್ರೀರಾಮ ನವಮಿಯಂದು ಕೇವಲ 21 ಬಾರಿ ಹನುಮಾನ್ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು..

ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವೇನಾದರೂ ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು 21 ಬಾರಿ ಹೇಳಿದರೆ ದಶದಿಕ್ಕುಗಳಿಂದ ಧನ ಸಂಪತ್ತಿನ ಆಗಮನ ಆಗುವುದರ ಜೊತೆಗೆ ಇಲ್ಲಿ ನಾವು ನಿಮಗೆ ಇದರ ಗುಪ್ತವಾದ ಪ್ರಯೋಗದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಮುಂಜಾನೆಯ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಅಂತ ಕರೆಯುತ್ತಾರೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ವಿಷಯಗಳನ್ನು ನೋಡಿದರೆ ಒಳ್ಳೆಯ ವಿಷಯಗಳನ್ನು ಕೇಳಿದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದರೆ ಇವುಗಳ ಪ್ರಭಾವ ನಿಮ್ಮ ಮೇಲೆ ದಿನವಿಡಿ ಇರುತ್ತದೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮುಂಜಾನೆ ಎದ್ದ ತಕ್ಷಣ ನೀವು ಯಾವ ಪದಗಳನ್ನು ಆಡುತ್ತೀರಾ ಯಾವ ಮಂತ್ರಗಳ ಜಪವನ್ನು ಮಾಡುತ್ತೀರೋ ಯಾವ ಬೇಡಿಕೆಗಳನ್ನು ಇಡುತೀರೋ ಎಲ್ಲವೂ ಕೂಡ ನಿಮ್ಮ ಇಷ್ಟ ದೇವರ ಬಳಿ ಹೋಗಿ ತಲುಪುತ್ತವೆ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಯಾರು ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಮಂತ್ರವನ್ನು ಜಪ ಮಾಡುತ್ತಾರೆ ಇಂತಹ ಜನರು ತಮ್ಮ ಜೀವನದಲ್ಲಿ ಬೇಗ ಶ್ರೀಮಂತರಾಗುವರು ಸ್ನೇಹಿತರೆ ಇಲ್ಲಿ ನಾವು ನಿಮಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇವೆ ಮುಂಜಾನೆ ಎದ್ದ ತಕ್ಷಣ ಅಲ್ಲಿ ಇಲ್ಲಿ ಅಕ್ಕಪಕ್ಕ ಎಲ್ಲಿಯೂ ನೋಡಬಾರದು ಕೇವಲ ನೀವು ಮುಂಜಾನೆ ಎದ್ದ ತಕ್ಷಣ ಎರಡು ಅಂಗೈಯನ್ನು ಜೋಡಿಸಿ ಅಂಗೈನ ದರ್ಶನ ಮಾಡಬೇಕು ಯಾಕೆಂದರೆ ಅಂಗೈಯಲ್ಲಿ ತಾಯಿ ಸರಸ್ವತಿ ಲಕ್ಷ್ಮೀದೇವಿ ಬ್ರಹ್ಮದೇವರು ಎಲ್ಲಾ ರೀತಿಯ ದೇವಾನುದೇವತೆಗಳು ವಾಸಮಾಡುತ್ತಾರೆ   

ಹಾಗಾಗಿ ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಅಂಗೈಯಲ್ಲಿರುವ ರೇಖೆಗಳನ್ನು ಜೋಡಿಸಬೇಕು ಈ ರೀತಿ ಮಾಡಿದಾಗ ನಿಮ್ಮ ಕುಂಡಲಿಯಲ್ಲಿ ದೋಷ ಇದ್ದರೆ ಎಲ್ಲವೂ ದೂರ ಆಗುವುದರ ಜೊತೆಗೆ ದೇವಾನುದೇವತೆಗಳ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ಮುಂಜಾನೆ ಎದ್ದ ತಕ್ಷಣ ಯಾವ ಚಿಕ್ಕ ಮಂತ್ರವನ್ನು 21 ಬಾರಿ ಹೇಳುವುದರ ಮೂಲಕ ನಮ್ಮ ಎಲ್ಲಾ ರೀತಿಯ ದರಿದ್ರ ದೂರವಾಗಿ ಶ್ರೀಮಂತಿಕೆ ಯಾವ ರೀತಿ ಬರುತ್ತದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಎಲ್ಲಕ್ಕಿಂತ ಮೊದಲು ಮುಂಜಾನೆ ಎದ್ದ ತಕ್ಷಣ ನಿಮ್ಮ ಅಂಗೈಲಿರುವ 2 ರೇಖೆಗಳನ್ನು ಜೋಡಿಸಬೇಕು ನಂತರ

ಈ ಚಿಕ್ಕ ಮಂತ್ರವನ್ನು ಹೇಳಬೇಕು ಈ ಚಿಕ್ಕ ಮಂತ್ರವು ಈ ರೀತಿಯಾಗಿದೆ ಓಂ ಶ್ರೀಮ್ ಶ್ರೀಯೇ ನಮಃ ಸ್ನೇಹಿತರೆ ಇದು ಮಹಾಲಕ್ಷ್ಮಿ ದೇವಿಯ ಬೀಜಮಂತ್ರ ಆಗಿದೆ ಒಂದು ವೇಳೆ ನಿಮಗೆ ಏನಾದರೂ ಧನ ಸಂಪತ್ತಿನ ಅವಶ್ಯಕತೆ ಇದ್ದರೆ ಈ ಮಂತ್ರದ ಮುಂದೆ ಈ ರೀತಿಯಾಗಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ಧನಂ ದೇಹಿ ಒಂದು ವೇಳೆ ನಿಮಗೆ ಏನಾದರೂ ವಿದ್ಯೆಯ ಅವಶ್ಯಕತೆ ಇದ್ದರೆ ಈ ಮಂತ್ರದ ಮುಂದೆ ಈ ರೀತಿಯಾಗಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ವಿದ್ಯಾ ದೇಹಿ ಒಂದು ವೇಳೆ ನಿಮಗೆ ಏನಾದರೂ ಸೌಂದರ್ಯ ರೂಪ ಕಾಂತಿ ಏನಾದರೂ ಬೇಕಾಗಿದ್ದರೆ ಇದರ ಅರ್ಥ ನಿಮ್ಮ ಮುಖದಲ್ಲಿ ಸೌಂದರ್ಯ ಮತ್ತು ಕಾಂತಿ ಬೇಕು ಅಂತ ಅಂದುಕೊಳ್ಳುತ್ತಿದ್ದರೆ ಈ ಮಂತ್ರದ ಮುಂದೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ರೀತಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ರೂಪಮ್ ದೇಹಿ ಇದರ ಅರ್ಥ ನಿಮ್ಮ ಜೀವನದಲ್ಲಿ ನಿಮಗೆ ಏನು ಬೇಕಾಗಿರುತ್ತದೆ ಈ ಮಂತ್ರದ ಜೊತೆಗೆ ಆ ಪದವನ್ನು ಸೇರಿಸಿ ಹೇಳಬೇಕು ಸ್ನೇಹಿತರೆ ಯಾರು ಮುಂಜಾನೆ ಎದ್ದ ತಕ್ಷಣ ಈ ಮಂತ್ರವನ್ನು 21 ಬಾರಿ ಹೇಳುತ್ತಾರೆ ಬಜಪ ಮಾಡುತ್ತಾರೋ ಇವುಗಳ ಪ್ರಭಾವದಿಂದ ಎಲ್ಲಾ ವಿಷಯಗಳು ನಿಮಗೆ ಸಿಗಲು ಪ್ರಾರಂಭವಾಗುತ್ತದೆ ಯಾಕೆ ಅಂದರೆ ಈ ಮಂತ್ರದ ಶಕ್ತಿ ತುಂಬಾ ತೀವ್ರವಾಗಿರುತ್ತದೆ ಹಾಗಾಗಿ ಇವುಗಳ ಪ್ರಭಾವ ವ್ಯರ್ಥವಾಗಿ ಅಂತೂ ಹೋಗುವುದಿಲ್ಲ ಸ್ನೇಹಿತರೆ ನೀವು ಕೂಡ ಕೇಳಿರುತ್ತೀರಾ ದೊಡ್ಡ ದೊಡ್ಡ ರಾಕ್ಷಸರೆಲ್ಲಾ ಕೂಡಈ ಮಂತ್ರವನ್ನು ಹೇಳಿ ದೇವರ ಬಳಿ ವರವನ್ನು ಹೇಳಿಕೊಂಡಿರುತ್ತಾರೆ ಸ್ನೇಹಿತರೆ ಇವು ಯಾವ ರೀತಿಯ ಬೀಜಮಂತ್ರ ಆಗಿದೆ ಅಂದರೆ ಇವುಗಳ ಪ್ರಭಾವ ಅಂತೂ ಯಾವತ್ತಿಗೂ ವಿಫಲವಾಗಿ ಹೋಗುವುದಿಲ್ಲ ಯಾರು ದಿನನಿತ್ಯ ಬೆಳಿಗ್ಗೆ ಎದ್ದು ತಮ್ಮ ಮನಸ್ಸಿನಲ್ಲಿ ಮಂತ್ರವನ್ನು 21 ಬಾರಿ ಜಪ ಮಾಡುತ್ತಾರೆ ಅವರಿಗೆ ಜೀವನದಲ್ಲಿ ಜನಸಂಪತ್ತು ಬೇಕಾದರೆ ಧನ ಸಂಪತ್ತು ವಿದ್ಯೆ ಬೇಕಾದರೆ ವಿದ್ಯೆ ರೂಪ ಬೇಕಾದ ರೂಪ ಸಹ ಸಿಗುತ್ತದೆ ನಿಮಗೆ ಏನು ಬೇಕಾಗಿರುತ್ತದೆ ಅದನ್ನು ಮಂತ್ರದ ಮುಂದೆ ಹೇಳಬೇಕು ನಂತರ ನಿಧಾನವಾಗಿ ನಿಮಗೆ ಸಿಗಲು ಶುರುವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು