ಈ ಒಂದು ಬಲಿಷ್ಠ ಮೂಲ ಮಂತ್ರದ ಅನುಗ್ರಹದಿಂದ ಬಹು ದಿನಗಳ ಗುಪ್ತ ಮನೋಕಾಮನೆಯ ಸರ್ವಕಾರ್ಯ ಸಿದ್ದಿಯಾಗಲಿದೆ..!!

By Infoflick Correspondent

Updated:Friday, March 25, 2022, 19:12[IST]

ಈ ಒಂದು ಬಲಿಷ್ಠ ಮೂಲ ಮಂತ್ರದ ಅನುಗ್ರಹದಿಂದ ಬಹು ದಿನಗಳ ಗುಪ್ತ ಮನೋಕಾಮನೆಯ ಸರ್ವಕಾರ್ಯ ಸಿದ್ದಿಯಾಗಲಿದೆ..!!

ಎಲ್ಲರಿಗೂ ನಮಸ್ಕಾರ, ಬಂಧುಗಳೇ ಒಂದು ವೇಳೆ ಆಂಜನೇಯ ಸ್ವಾಮಿಯ ಕೈ ನಿಮ್ಮ ತಲೆ ಮೇಲೆ ಏನಾದರೂ ಆಶೀರ್ವಾದ ಇದ್ದರೆ ಶತ್ರುಗಳು, 

ಸಾವು ಕೂಡ ನಿಮ್ಮ ಹತ್ತಿರ ಸುಲಿಯೂದು ಇಲ್ಲಾ ಒಂದು ವೇಳೆ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ ಮಂಗಳವಾರ, ಶನಿವಾರ ದಂದು ನೀವು ಹನುಮಂತನ ಈ ಶಕ್ತಿಶಾಲಿ ಮಂತ್ರವನ್ನು ಜಪಿಸಿದರೆ. ಶಾಸ್ತ್ರದ ಪ್ರಕಾರ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಮಂತ್ರವನ್ನು ತಿಳಿಸುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

 ಹನುಮಾನ್ ಚಾಲಿಸ್ ಸಂಕಷ್ಟ ಮೋಚಕ್ ಹೀಗೆ ಹಲವು ಮಂತ್ರವನ್ನು ತಿಳಿಸಿದ್ದಾರೆ. ಆದರೆ ಈ ಎಲ್ಲಾ ಮಂತ್ರಗಳಲ್ಲಿ ದಕ್ಷ ಕ್ಷರ ಮಂತ್ರಕ್ಕೆ ಮಹತ್ವರ ಸ್ಥಾನವನ್ನು ನೀಡಲಾಗಿದೆ. 


ಈ ಮಂತ್ರವನ್ನು ವೃದ್ಧ, ಮಹಿಳೆಯಾಗಿರಲಿ ಮಕ್ಕಳು ಸಹ ಆರಾಮಾಗಿ ಜಪ ಮಾಡಬಹುದು ಇದು ಚಿಕ್ಕ ಮಂತ್ರವಾಗಿದೆ. ಇದನ್ನು ಯಾರು ಬೇಕಾದರೂ ಆರಾಮವಾಗಿ ಹೇಳಬಹುದು.

 ಈ ಮಂತ್ರ ತುಂಬಾನೇ ಶಕ್ತಿಶಾಲಿಯಾಗಿದೆ ಈ ಮಂತ್ರದ ಬಗ್ಗೆ ಈ ರೀತಿಯಾಗಿ ವರ್ಣನೆ ಮಾಡಿದರೆ. ಅದು ಭಗವಂತನ ಆದ ಶ್ರೀ ಕೃಷ್ಣನು ಈ ವಿಶೇಷವಾದ ಮಂತ್ರವನ್ನು ಅರ್ಜುನಿಗೆ ತಿಳಿಸಿದ್ದರು ಆಂಜನೇಯ ಸ್ವಾಮಿ ಕೃಪೆ ಸದಾ ಅರ್ಜುನ ಮೇಲೆ ಇರುತ್ತದೆ ಎಂದು ಶ್ರೀ ಕೃಷ್ಣನು ಅರ್ಜುನಿಗೆ ತಿಳಿಸಿದ್ದರು.

 ಈ ಒಂದು ಮಂತ್ರದಿಂದ ಶತ್ರುಗಳು ನಿನ್ನನ್ನು ಮುಟ್ಟುವುದಿಲ್ಲ ಎಂದು ಹೇಳಿದರು. ಶ್ರೀ ಕೃಷ್ಣನ ಮಾತಿನ ಪ್ರಕಾರ ಅರ್ಜುನನು ಈ ದಕ್ಷ ಕ್ಷರ ಮಂತ್ರವನ್ನು ಜನಿಸಿದರು ಈ ಮಂತ್ರದ ಮೂಲಕವೇ ಅರ್ಜುನರು ಹನುಮಂತನ ಕೃಪೆಯನ್ನು ಪಡೆದಿದ್ದರು.

ಈ ಕಾರಣದಿಂದಾಗಿ ಮಹಾ ಭಾರತದಲ್ಲಿ ಅರ್ಜುನ ರಥದ ಮೇಲೆ ಸ್ವಯಂ ಆಂಜನೇಯ ಸ್ವಾಮಿ ಧ್ವಜದಲ್ಲಿ ಇದ್ದರು ಹನುಮಂತನ ಕೃಪೆಯಿಂದ ಅರ್ಜುನನು ಮಹಾ ಭಾರತದ ಯುದ್ಧದಲ್ಲಿ ವಿಜಯವನ್ನು ಸಾಧಿಸಿದರು.

 ಸ್ನೇಹಿತರೆ ಈ ಹನುಮಂತನ ಮಂತ್ರವೂ ಅತ್ಯಂತ ಶಕ್ತಿಶಾಲಿ ಕೂಡ ಆಗಿದೆ ಒಂದು ವೇಳೆ ನೀವು ಯಾವುದಾದರೂ ತೊಂದರೆಯಿಂದ ಬಳಲುತ್ತಿದ್ದರೆ ನೀವು ಈ ಮಂತ್ರವನ್ನು ಖಂಡಿತಾ ಜಪ ಮಾಡಿ ಈ ಮಂತ್ರದ ಪ್ರಭಾವದಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತೆ ಇದರಿಂದ ಹನುಮಂತನ ಕೃಪೆ ನಿಮ್ಮ ಮೇಲೆ ಸದಾ ಕಾಲ ಉಳಿಯುತ್ತದೆ. 

ಸ್ನೇಹಿತರೆ ಈ ಒಂದು ಮಂತ್ರದ ಜಪವನ್ನು ಮಂಗಳವಾರ ದಿನವೇ ಮಾಡಬೇಕು ಮಂಗಳವಾರ ದಿನದಂದು ಯಾವುದಾದರೂ ಹನುಮಂತನ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿ ಅಲ್ಲಿ ಕುಳಿತು ದ್ವಾದಕ್ಷಕ್ಷರ ಮಂತ್ರವನ್ನು 21 ಭಾರಿ ಮಾಡಾಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564


ಸ್ನೇಹಿತರೆ ಮಂತ್ರವು ಯಾವ ರೀತಿ ಇದೆ ಎಂದರೆ “ಓಂ ಹಮ್ ಹನುಮಂತೆ ರುದ್ರಾತ್ಮಾಕಾಯ ಹುಮ್ ಫಟ್” 
ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರ ಯಾ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್.
ಮಂತ್ರದ ಜಪವು ಯಾವಾಗ ಪೂರ್ಣ ಆಗುತ್ತೊ ಆಗ ನೀವು ಒಂದು ಒಳ್ಳೆಯ ಮನಸ್ಸಿನಿಂದ ಹನುಮಂತನ ಧ್ಯಾನವನ್ನು ಮಾಡುತ್ತ ನಿಮ್ಮ ತೊಂದರೆಗಳಾಗಲಿ ಇಚ್ಛೆಗಳಾಗಲಿ ಹೇಳಿಕೊಂಡರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. 

ಈ ಮಂತ್ರವು ಅತಿ ಬೇಗನೇ ಪ್ರಭಾವ ಬೀರುತ್ತದೆ ಆದಷ್ಟು ಬೇಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು ನಿಮಗೂ ಹನುಮಂತನ ಕೃಪೆ ಪಡೆಯಬೇಕು ಎಂದರೆ ಭಕ್ತಿಯಿಂದ ಜೈ ಹನುಮಂತ ಸ್ವಾಮಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.