ಹಲವು ಕಷ್ಟಗಳ ನಿವಾರಣೆಯಾಗುವ ವಿಷ್ಣು ಸಹಸ್ರನಾಮದ ಪವಾಡ ಗೊತ್ತಾ? ಬದುಕನ್ನೇ ಬದಲಿಸಿಬಿಡುತ್ತದೆ ಇದೊಂದು ಮಂತ್ರ

Updated: Thursday, October 7, 2021, 20:23 [IST]

ಹಲವು ಕಷ್ಟಗಳ ನಿವಾರಣೆಯಾಗುವ ವಿಷ್ಣು ಸಹಸ್ರನಾಮದ ಪವಾಡ ಗೊತ್ತಾ? ಬದುಕನ್ನೇ ಬದಲಿಸಿಬಿಡುತ್ತದೆ ಇದೊಂದು ಮಂತ್ರ

ಬಂಧುಗಳೇ ಈ ಭಾರತ ದೇಶದಂತಹ ಹಿಂದೂ ಧರ್ಮದ ಸಂಸ್ಕೃತಿಯಲ್ಲಿ ಆಚಾರ ವಿಚಾರದಲ್ಲಿ ದೈವ ನೆಲೆಯ ಪುಣ್ಯ ಭೂಮಿಯ ಮೇಲೆ ಇರುವ ದೇವಾನು ದೇವತೆಗಳ ಮುಕ್ಕೋಟಿ ದೇವರುಗಳಿಗೂ ತನ್ನದೇ ಆದತಂಹ ಒಂದೊಂದು ಸ್ತೋತ್ರ , ಮಂತ್ರ,ಪೂಜೆ ಪುನಸ್ಕಾರ ,ಹೋಮ , ಹವನ ಗಳಿವೆ ದೇವರ ಅವತಾರಗಳು ಹಲವು ಬಗೆಯಾದರೂ ದೇವರು ಮಾತ್ರ ಒಬ್ಬನೇ ಸೂತ್ರಧಾರಿಯಾದಂತಹ ಭಗವಂತನ ಶ್ರೀ ಕೃಷ್ಣನು

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

 ಅವನೇ ರಾಮನು ಅವನೇ ಪರಶುರಾಮನಾಗಿ ಜನಿಸಿದವ ನರಸಿಂಹನಾಗಿ ಉಗ್ರರೂಪ ತಾಳಿದವ ಒಂದೊಂದು ಅವತಾರದಲ್ಲಿ ಒಂದೊಂದು ವೈಶಿಷ್ಟ್ಯ ಪುರಾಣದಂತಹ ಹಲವಾರು ಬಗೆಯನ್ನು ಹೊಂದಿದ್ದಾನೆ ಆದರೆ ಮೂಲಪುರುಷ ಮಾತ್ರ ಪರಮಾತ್ಮ ಶ್ರೀ ವಿಷ್ಣು ದೇವರು ದೇವ ನಾಗಿರುವ ವೈಕುಂಠ  ದಲ್ಲಿ ನೆಲಸಿ ಶ್ರೀ ಮಹಾಲಕ್ಷ್ಮಿ ಮತ್ತು ಪದ್ಮಾವತಿಯನ್ನು ತನ್ನ  ಎದೆಯಲ್ಲಿ ಇಟ್ಟು ಪೂಜಿಸುವ ಶ್ರೀನಿವಾಸ ವೆಂಕಟೇಶ್ವರ ತಿರುಪತಿ ತಿರುಮಲನನ್ನು ನೆನೆಯುವುದೇ ಪುಣ್ಯ ಜಗತ್ತಿನ ಎಲ್ಲಾ ಪುಣ್ಯಕ್ಷೇತ್ರಗಳನ್ನು ಸುತ್ತಿ ಬರುವುದು ಒಂದೇ ಶ್ರೀ ವಿಷ್ಣುವಿನ ಸಹಸ್ರನಾಮವನ್ನು ಪಠಣ ಮಾಡುವುದು ಒಂದೇ ಯಾರು ನಿತ್ಯವು ಸಹಸ್ರನಾಮವನ್ನು ಪಠಿಸುತ್ತಾರೋ ಅಂಥವರ ಜೀವನದಲ್ಲಿ ಕಷ್ಟಗಳಿಗೆ ಜಾಗವೇ ಇರುವುದಿಲ್ಲ

ಒಂದು ವಿಷ್ಣುಸಹಸ್ರನಾಮ ಜಪದಿಂದ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಇವುಗಳ ಬಗ್ಗೆ ತಿಳಿಸಿಕೊಡುತ್ತಾರೆ ಪಂಡಿತ್ ಜ್ಞಾನೇಶ್ವರ್ ರಾವ್ ರವರು ಈ ಲೇಖನದ ಮೂಲಕ 

 ಭಗವಂತ ಶ್ರೀ ವಿಷ್ಣುದೇವ  ಪರಮಾತ್ಮನು ಯಾವಾಗಲೂ ತನ್ನ ಹೆಸರಿನ ಅತಿಪ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿ ಇರುತ್ತಾನೆ ಹಾಗಾಗಿ ನಿತ್ಯವೂ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ತುಂಬಾ ಒಳಿತಾಗುತ್ತದೆ ಅಂತ ಹೇಳೋದು ಹಾಗೆಯೇ ವಿಷ್ಣು ಸಹಸ್ರನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳು ಅಡಕವಾಗಿವೆ ಆದ್ದರಿಂದಲೇ ಹೇಳುವುದು

ಈ ಮಂತ್ರವನ್ನು ಪಠಣ ಮಾಡುವ ರಾಗಲಿ ಅಥವಾ ವಿಷ್ಣುಸಹಸ್ರನಾಮವನ್ನು ಕೇಳುವವರೇ ಆಗಲಿ ಎಲ್ಲರಿಗೂ ಒಳಿತಾಗುವುದು ಎಂಬ ನಂಬಿಕೆ ಇದೆ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಹೇಗೆ ಭೇದವಿಲ್ಲವೊ ಹಾಗೆ ವಿಷ್ಣು ಸಹಸ್ರನಾಮ ಪಠಣಕ್ಕೆ ಯಾವುದೇ ಕಠಿಣ ಹಾಗೂ ಯಾವುದೇ ನಿಯಮವಿಲ್ಲ ಯಾವುದೇ ಸಂದರ್ಭಗಳಲ್ಲಿಯೂ ಯಾವುದೇ ಸಮಯದಲ್ಲಿಯೂ ಕೂಡ ಭಗವಂತ ನನ್ನ ನೆನೆಯುತ್ತಾ ನಾಮಜಪ ಮಾಡಬಹುದು ಗೊಂಬೆ ಪಾಪದ ಚರ್ಮ ನಿಮ್ಮ ಬೆನ್ನ ಹಿಂದೆ ಬಿದ್ದರೆ ಜನ್ಮ ಜನ್ಮಕ್ಕೂ ಇದು ಬಿಡುವುದಿಲ್ಲ ಇದರಿಂದ ಮುಕ್ತಿ ಹೊಂದಬೇಕು ಎಂದರೆ ವಿಷ್ಣುಸಹಸ್ರನಾಮ ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಪಾಪದ ಭಾರವನ್ನು ಇಳಿಸಿಕೊಳ್ಳಬಹುದು ಮತ್ತು ಈ ಜನ್ಮದಲ್ಲಿ ಅಂತಹ ಪಾಪಗಳಿಗೆ ಮುಕ್ತಿ ಸಿಗಲಿದೆ ಎಂಬ ನಂಬಿಕೆ ಇದೆ

 

ವಿಷ್ಣುಸಹಸ್ರನಾಮವನ್ನು ಪಠಿಸುವವರ ಮುಖದಲ್ಲಿ ಒಂದು ಚೈತನ್ಯ ಮುಗುಳ್ನಗೆಯ ಮಂದಹಾಸದಂತಹ ಕಾಂತಿ ಇರುತ್ತದೆ ಮನಸ್ಸಲ್ಲಿ ಅಳುಕಿರದೆ ಚೈತನ್ಯವಿರುತ್ತದೆ ವಿಶೇಷ ವರ್ಚಸ್ಸು ಆತ್ಮವಿಶ್ವಾಸ ಮನೋಬಲ ಇಂದ್ರಿಯ ಬಲ ಹೀಗೆ ಸದೃಢವಾದ ಆರೋಗ್ಯ ನಿಮ್ಮದಾಗುತ್ತದೆ

 ಯಾರು ಶುದ್ಧ ಮನಸ್ಸಿನಿಂದ ವಿಷ್ಣುಸಹಸ್ರನಾಮವನ್ನು ಪಠಣ ಮಾಡುತ್ತಾರೋ ಅಂಥವರ ಆಧ್ಯಾತ್ಮಿಕ ಅದಿ ದೈವಿಕ ಹಾಗೂ ಅಧಿಭೌತಿಕ ಪೀಡೆಗಳಿಗೆ ಪರಿಹಾರ ಸಿಗಲಿದೆ
 ಯಾರ ಮನೆಯಲ್ಲಿ ಸಾಮೂಹಿಕ ಪಾರಾಯಣ ಮಾಡುತ್ತಾರೋ ಅಲ್ಲಿಯ ವಾತಾವರಣವೇ ದೈವ ಮಾಯವಾಗುತ್ತದೆ ಎಲ್ಲರ ಮನಸ್ಸಲ್ಲೂ ಆಧ್ಯಾತ್ಮಿಕ ಶಕ್ತಿ ಸಂಚಾರ ಪ್ರವಹಿಸುವುದಕ್ಕೆ ಶುರುವಾಗುತ್ತದೆ ಯಾಕಂದರೆ ಸಾಮೂಹಿಕ ಪಾರಾಯಣದಲ್ಲಿ ಅಂತದ್ದೊಂದು ಶಕ್ತಿ ಇದೆ. ಮನುಷ್ಯನ ಆಯಸ್ಸು ನೂರು ವರ್ಷ

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಈ ಮೂರು ವರ್ಷಗಳಿಗೆ 36000 ಹಗಲು 36000 ರಾತ್ರಿ ಗಳಿವೆ ಮನುಷ್ಯನ ದೇಹ 72000 ನಾಡಿಗಳಿಂದ ಆಗಿದ್ದು ಈ ನಾಡಿಗಳಲ್ಲಿ 36000 ನಾಡಿಗಳು ಎಡಭಾಗದಲ್ಲಿ ಇದ್ದು 36 ಸಾವಿರ ನಾಡಿಗಳು ಬಲಭಾಗದಲ್ಲಿ ಇರುತ್ತವೆ
 ಈ ನಾಡಿಗಳಲ್ಲಿ ರಕ್ತಸಂಚಾರ ಸರಿಯಾಗಿ ಆದಲ್ಲಿ ಮಾತ್ರ ಮನುಷ್ಯನಿಗೆ ಯಾವುದೇ ರೋಗಗಳು ಬಾಧಿಸುವುದಿಲ್ಲ ಇಂತಹ ಅವಧಿಯಲ್ಲಿ ವೇದಗಳ ಸಾರವಾದ ಬೃಹತಿ ಸಹಸ್ರ ದಲ್ಲಿ 1000 ಮಂತ್ರಗಳಿವೆ ಈ 1000 ಮಂತ್ರಗಳಲ್ಲಿ 72000 ಮಂತ್ರಗಳಿವೆ

ಈ ಒಂದು ಸಾವಿರ ಮಂತ್ರಗಳ ಸಾರವನ್ನು ಕೂಡ 1000 ಮಂತ್ರದ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ 

ವಿಷ್ಣು ಸಹಸ್ರ ದ ಮೂಲಕ ಯಾರು ವಿಷ್ಣುಸಹಸ್ರನಾಮವನ್ನು ಪಠಣ ಮಾಡುತ್ತಾರೆ ಬೃಹತೀ ಸಹಸ್ರ ದ 72000 ಮಂತ್ರವನ್ನು ಜಪಿಸಿದ ಭಾಗ್ಯ ಅವರದಾಗುತ್ತದೆ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ.

 ಆದ್ದರಿಂದಲೇ ವಿಷ್ಣುಸಹಸ್ರನಾಮವನ್ನು ಭವರೋಗ ಪರಿಹಾರಕ ಅಂತಾನೆ ಕರೀತಾರೆ ಸ್ನೇಹಿತರೆ ನಮ್ಮ ಈ ಪ್ರಯತ್ನಕ್ಕೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು