ಕಾಲಭೈರವನ ಈ ಮಂತ್ರವನ್ನು ಜಪಿಸಿದರೆ ಯಾವುದೆ ಕಷ್ಟವಿದ್ದರೂ ದೂರವಾಗಿ ಧನ ಸಂಪತ್ತು ವೃದ್ಧಿಸುವುದು ಖಚಿತ

By Infoflick Correspondent

Updated:Monday, July 18, 2022, 08:19[IST]

ಕಾಲಭೈರವನ ಈ ಮಂತ್ರವನ್ನು ಜಪಿಸಿದರೆ ಯಾವುದೆ ಕಷ್ಟವಿದ್ದರೂ ದೂರವಾಗಿ ಧನ ಸಂಪತ್ತು ವೃದ್ಧಿಸುವುದು ಖಚಿತ

ಪ್ರತಿ ನಿತ್ಯ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಈ ಒಂದು ಮಂತ್ರವನ್ನು ಹೇಳಿಕೊಂಡು ಬಂದರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿ ಆಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

 ಜೀವನದಲ್ಲಿ ವಿಪರೀತವಾದ ಹಣಕಾಸಿನ ಭಾದೆಗಳನ್ನು ಅನುಭವಿಸುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಸಿಗುತ್ತಾ ಇಲ್ಲ ಎಂದರೆ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟಗಳು ಹೆಚ್ಚಾಗಿ ಇದ್ದರೆ ,
ಜೀವನದಲ್ಲಿ ಮಾಟ ಮಂತ್ರದ ಸಮಸ್ಯೆಗಳು ಶತ್ರುಗಳ ಭಾದೆ ಭಾನಾಮತಿ ಅಥವಾ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗಿ ಇದ್ದರೆ ಆ ಎಲ್ಲಾ ಕೆಟ್ಟ ಎನರ್ಜಿ ತೊಲಗಿ ಹೋಗಿ ವಿಶೇಷವಾಗಿ ಏಳಿಗೆ ಕಾಣಬೇಕು ಎಂದರೆ ಪ್ರತಿನಿತ್ಯ ಬೆಳಗ್ಗೆ ಎದ್ದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬರಬೇಕು. ಶ್ರೀ ಕಾಲ ಭೈರವೇಶ್ವರ ಸ್ವಾಮಿಗೆ ಸಂಬಂಧ ಪಟ್ಟ ಈ ಮಂತ್ರಕ್ಕೆ ಅತ್ಯದ್ಬುತ ಶಕ್ತಿ ಇದೆ ಯಾರಿಗೆ ಜೀವನವೇ ಬೇಡ ಮುಂದೆ

ಯಾವ ರೀತಿಯ ದಾರಿ ಎಂದು ಗೊತ್ತಾಗುತ್ತ ಇಲ್ಲ ಇಷ್ಟು ವರ್ಷಗಳ ಕಾಲ ಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ ನಮಗೆ ಯಾಕೆ ಈ ರೀತಿಯ ಕಷ್ಟ ಬರುತ್ತದೆ ಎಂದು ನೊಂದುಕೊಳ್ಳುತ್ತಾರೆ.

ಈ ಎಲ್ಲಾ ಕಷ್ಟಗಳೂ ತೊಲಗಬೇಕು ಜೀವನದಲ್ಲಿ ನಾಲ್ಕು ಜನರಂತೆ ಸ್ವಲ್ಪ ಆದರೂ ಕೂಡ ಸುಖ ಶಾಂತಿ ನೆಮ್ಮದಿ ಬೇಕು ಎನ್ನುವವರು ನಾವು ಹೇಳಿದ ಈ ನಿಯಮಗಳನ್ನು ಪಾಲನೆ ಮಾಡಬೇಕು.

ಬೆಳಗ್ಗೆ ಎದ್ದಾಗ ಈ ಮಂತ್ರವನ್ನು ಹೇಳಿಕೊಳ್ಳಬೇಕು ಸ್ನಾನವನ್ನು ಮಾಡಿಕೊಂಡು ಕೈ ಕಾಲು ಮುಖವನ್ನು ತೊಳೆದು ಮನೆಯಲ್ಲಿ ಯಾವ ಜಾಗ ಚೆನ್ನಾಗಿ ಇರುತ್ತದೆ ಅಲ್ಲಿ ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ಈ ಮಂತ್ರವನ್ನು 21 ಬಾರಿ ಹೇಳಿಕೊಳ್ಳಬೇಕು.

ಕಾಲಭೈರವನ ಈ ಮಂತ್ರವನ್ನು ಜಪಿಸಿದರೆ ಯಾವುದೆ ಕಷ್ಟವಿದ್ದರೂ ಬಹಳ ಬೇಗ ನಿವಾರಣೆಯಾಗುತ್ತದೆ

ಸಾಮಾನ್ಯವಾಗಿ ಮನುಷ್ಯನಿಗೆ ಕಷ್ಟಗಳು ಎಂಬುದು ಜೀವನದಲ್ಲಿ ಬಂದೇ ಬರುತ್ತದೆ, ಆದರೆ ಆ ಕಷ್ಟಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ಅರಿತರೆ ಜೀವನವು ಸುಖಮಯವಾಗಿರುತ್ತದೆ. ಆದ್ದರಿಂದ ಶಿವನ ಒಂದು ಅಂಶವಾದ ಕಾಲಭೈರವನ ಶಕ್ತಿಶಾಲಿ ಮಂತ್ರದಿಂದ ಏನೆಲ್ಲಾ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕಾಲಭೈರವನ ಶಕ್ತಿಶಾಲಿ ಮಂತ್ರದಿಂದ ನಿಮಗಿರುವ ಆರೋಗ್ಯ ಸಮಸ್ಯೆ , ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಇನ್ಯಾವುದಾದರೂ ಸಮಸ್ಯೆಗಳಿದ್ದರೂ ಈ ಮಂತ್ರವನ್ನು ಜಪಿಸುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳು ವಾಸವನ್ನು ಮಾಡುತ್ತಿದ್ದರೆ ಈ ಮಂತ್ರವನ್ನು ಜಪಿಸುವುದರಿಂದ ದುಷ್ಟಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ.

ಯಾರ ಮನೆಯಲ್ಲೂ ಕಾಲಭೈರವನ ಚಿತ್ರಪಟ ಇರುವುದಿಲ್ಲ, ಆದ್ದರಿಂದ ಶಿವನ ಚಿತ್ರಪಟ ಅಥವಾ ಲಿಂಗಕ್ಕೆ ಪೂಜೆಯನ್ನು ಮಾಡಬೇಕು. ತುಪ್ಪದ ದೀಪವನ್ನು ಹಚ್ಚಿದರೆ ಇನ್ನೂ ಉತ್ತಮ. ದೀಪವನ್ನು ಹಚ್ಚಿದ ನಂತರ ಕರ್ಪುರದಿಂದ ಮಂಗಳಾರತಿಯನ್ನು ಬೆಳಗಿ ನಂತರ ಈ ಮಂತ್ರವನ್ನು 21 ಬಾರಿ ಜಪಿಸಬೇಕು.ಓಂ ಹ್ರೀಂ ಕ್ರೀಂ ಹ್ರೀಂ ಶ್ರೀಂ ಕಪಾಲ ಭೈರವಾಯ ನಮಃ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ಮೇಲಿನ ಕಾಲಭೈರವನ ಮಂತ್ರವನ್ನು 21 ಬಾರಿ ಜಪಿಸಬೇಕು, ಒಂದು ವೇಳೆ ನಿಮಗೆ ಸಮಯವಿದ್ದರೆ 108 ಬಾರಿ ಜಪಿಸಿ ಇದರಿಂದ ತುಂಬಾ ಒಳ್ಳೆಯದು. ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಒಂದು ವೇಳೆ ನಿಮಗೇನಾದರೂ ಇಚ್ಛೆ ಇದ್ದರೆ ಅಥವಾ ಕೋರಿಕೆ ಇದ್ದರೆ ಈ ಮಂತ್ರವನ್ನು ಜಪಿಸಿ ನಂತರ ಬೇಡಿಕೊಂಡರೆ ನಿಮ್ಮ ಎಲ್ಲಾ ಕೋರಿಕೆಗಳು ಆದಷ್ಟು ಬೇಗ ನೆರವೇರುತ್ತದೆ.