ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಗಿಫ್ಟ್ ಮಾಡಲು ಹೋಗಬೇಡಿ..

By Infoflick Correspondent

Updated:Wednesday, April 27, 2022, 13:07[IST]

ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಗಿಫ್ಟ್ ಮಾಡಲು ಹೋಗಬೇಡಿ..

ನಮ್ಮ ಭಾರತವು ಹಲವು ಸಂಸ್ಕೃತಿಗಳಿಗೆ ಹೆಸರು ವಾಸಿಯಾಗಿದೆ. ಹಿಂದೂ ಧರ್ಮದವರು ಹೆಚ್ಚು ಜನ ಭಾರತದಲ್ಲೇ ವಾಸವಿದ್ದು, ನಮ್ಮ ದೇಶಕ್ಕೆ ಬಹುದೊಡ್ಡ ಇತಿಹಾಸವಿದೆ. ಅಲ್ಲದೇ ನಮ್ಮ ದೇಶದ ಜನರು ಭಾವನೆಗಳಿಗೆ ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತಾರೆ. ಹಿಂದೂ ಧರ್ಮದಲ್ಲಿ ಸತ್ಯಕ್ಕೆ ಬೆಲೆ ಜಾಸ್ತಿ. ಗೌರವ, ಪ್ರೀತಿ, ನ್ಯಾಯ, ಸತ್ಯ, ಭಾವನೆ, ಸಂಬಂಧಗಳಿಗೆ ಹೆಚ್ಚು  ಬೆಲೆ ಇದೆ. ನಮ್ಮ ಧರ್ಮದಲ್ಲಿ ಹೇಳುವ ಪ್ರತಿಯೊಂದು ವಿಚಾರದಲ್ಲೂ, ಸಂಪ್ರದಾಯಗಳಲ್ಲೂ ಅದರದ್ದೇ ಆದ ಅರ್ಥಗಳಿರುತ್ತವೆ. ನಮ್ಮ ಸಂಸ್ಕೃತಿ – ಸಂಪ್ರದಾಯಗಳನ್ನು ನಾವು ಗೌರವಿಸಿ ಅದರಂತೆ ನಡೆದುಕೊಂಡರೆ, ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಗಳಿಗೂ ಒಳ್ಳೆಯದಾಗುತ್ತೆ. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಮ್ಮ ಹಿರಿಯರು ನಡೆದುಕೊಂಡು ಬಂದಿರುವ ರೀತಿಯಲ್ಲೇ ನಾವೂ ನಡೆದರೆ ತುಂಬಾ ಉತ್ತಮ. ಅದರಂತೆ ಆರೋಗ್ಯ, ಆಯುಷ್ಯ, ಸಂಪತ್ತು, ಆಸ್ತಿ, ಐಶ್ವರ್ಯ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಈಗಿನ ಕಾಲದವರು ಹಾಗಲ್ಲ.  ಹಳೆಯ ಸಂಪ್ರಾದಯಗಳನ್ನು ಮರೆತು ಪಾಶ್ಚಾತ್ಯರಮತೆ ಬದುಕಲು ಮುಂದಾಗಿದ್ದಾರೆ. ಹಬ್ಬ-ಹರಿದಿನಗಳನ್ನು ಆಚರಿಸುವುದನ್ನೇ ಮರೆತಿದ್ದಾರೆ. ಅದೆಲ್ಲವನ್ನು ಯಾಕೆ ಮಾಡಬೇಕು. ಸುಮ್ಮನೆ ಖರ್ಚು, ಕಷ್ಟ. ಅದಕ್ಕೆಲ್ಲಾ ಈಗ ನಮ್ಮಲ್ಲಿ ಸಮಯವಿಲ್ಲ ಎನ್ನುತ್ತಾರೆ. ಅಷ್ಟೇ ಅಲ್ಲದೇ, ಈಗ ಮದುವೆ, ಸಮಾರಂಭಗಳನ್ನು ಈವೆಂಟ್ ಮ್ಯಾನೇಜ್ ಮೆಂಟ್ಗಳಿಗೆ ಒಪ್ಪಿಸಿ ಬಿಡುತ್ತಾರೆ. ಅವರು ಕೇಳಿದಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಒಂದು ಸ್ವಲ್ಪವೂ ಶ್ರಮ ಪಡುವುದೇ ಇಲ್ಲ. ಅದೇ ದಾನ ಮಾಡಿ ಧರ್ಮ ಕಟ್ಟಿಕೊಳ್ಳಿ ಪುಣ್ಯ ಬರುತ್ತೆ ಎಂದರೆ ಮಾತ್ರ ಯಾರೂ ಕೇಳುವುದೇ ಇಲ್ಲ.    

ಅದೇ ಗಿಫ್ಟ್ ಕೊಡಿ ಎಂದರೆ ಓಹೋ.. ನಾವು ರೆಡಿ ಎಂದು ಬಿಡುತ್ತಾರೆ. ಗಿಫ್ಟ್ ಕೊಡುವುದು ಎಂದರೆ ಪ್ರೆಸ್ಟೀಜ್ ಲೆಕ್ಕಾಚಾರವನ್ನೂ ಹಾಕುತ್ತಾರೆ. ಆದರೆ ಉಡುಗೊರೆ ಕೊಡುವಾಗ ಸ್ವಲ್ಪ ಎಚ್ಚರವಾಗಿರಬೇಕು. ಕೆಲ ವಸ್ತುಗಳನ್ನು ಉಡುಗೊರೆಯಾಗಿ ಕೊಡಬಾರದಂತೆ. ಅದರಿಂದ ನಮಗೂ ಗಿಫ್ಟ್ ಪಡೆದವರಿಗೂ ದಟ್ಟ ಧರಿದ್ರವೂ ಆವರಿಸುತ್ತದೆ ಎನ್ನುತ್ತಾರೆ. ಹಾಗಾದರೆ, ಅದು ಯಾವ ವಸ್ತುಗಳು ಅಂತ ನೋಡೋಣ ಬನ್ನಿ. 

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564​

ಮೊದಲಿಗೆ ನಾವು ಹರಿತವಾದ ಚಾಕು, ಕೊಡಲಿ, ಕತ್ತಿಯಂತ ಕಬ್ಬಿಣದ ವಸ್ತುಗಳನ್ನು ಗಿಫ್ಟ್ ಮಾಡಬಾರದಂತೆ. ಅವು ನೆಗೆಟಿವ್ ವೈಬ್ಸ್ ಗಳನ್ನು ಹರಡುತ್ತವಂತೆ. ನೀವೂ ಕೂಡ ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ನೀಡಲೇಬೇಡಿ. ಹಾಗೆ ಕೊಟ್ಟರೆ, ನಿಮ್ಮ ಮನೆಯ ಸುಖ-ಶಾಂತಿಯು ಕೆಡುತ್ತದೆ. ನಿಮ್ಮ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಇನ್ನು ಲಕ್ಷ್ಮೀ ದೇವಿ ವಿಗ್ರಹವನ್ನುಗಿಫ್ಟ್ ಮಾಡಿದರೆ ಲಕ್ಷ್ಮೀ ದೇವಿಗೆ ಕೆಟ್ಟ ಕೋಪ ಬರುತ್ತದೆಯಂತೆ. ಲಕ್ಷ್ಮೀ ವಿಗ್ರಹವನ್ನು ನೀಡಿದರೆ ನಮ್ಮ ಮನೆಯ ಐಶ್ವರ್ಯವನ್ನೇ ಕೊಟ್ಟಂತೆ. ಲಕ್ಷ್ಮೀ ದೇವಿಗೆ ಅವಮಾನವಾಗಿ ಆಕೆ ಮನೆಯಿಂದ ಹೊರಟು ಹೋಗುತ್ತಾಳಂತೆ ಎಚ್ಚರ. ನಿಮ್ಮ ಸಂಪತ್ತು ಕುಸಿಯುತ್ತದೆ ಎನ್ನುತ್ತಾರೆ ನಮ್ಮ ಹಿರಿಯರು. 

ಇನ್ನು ಗಣೇಶ ಮೂರ್ತಿಯ ವಿಗ್ರಹವನ್ನು ಸಹ ಗಿಫ್ಟ್ ಮಾಡಬಾರದಂತೆ. ಹಾಗೇನಾದರೂ ಮಾಡಿದರೆ ಮನೆಯ ನೆಮ್ಮದಿ ಹಾಳಾಗುತ್ತದಂತೆ. ಅಷ್ಟೇ ಅಲ್ಲದೇ, ಗಣೇಶನನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ವಿಧಿವಿಧಾನ ಇರುತ್ತದೆ. ಜೊತೆಗೆ ಒಂದು ಮನೆಯಲ್ಲಿ ಒಂದೇ ದೇವರ ವಿಗ್ರಹಗಳು ಒಂದಕ್ಕಿಂತ ಹೆಚ್ಚಿರಬಾರದಂತೆ. ಇನ್ನು ಕೊನೆಯ ವಸ್ತು ಗಡಿಯಾರ. ವಾಷ್ ಅನ್ನು ಯಾರೂ ಯಾರಿಗೂ ಉಡುಗೊರೆಯಾಗಿ ನೀಡಬಾರದು. ಹಾಗೇನಾದರೂ ಕೊಟ್ಟರೆ, ನಿಮ್ಮ ಒಳ್ಳೆಯ ಹಾಗೂ ಕೆಟ್ಟ ಸಮಯವನ್ನು ಗಿಫ್ಟ್ ಮಾಡಿದಂತೆ ಆಗುತ್ತದೆ. ಹಾಗಾಗಿ ಈ ನಾಲ್ಕು ವಸ್ತುಗಳನ್ನು ಇನ್ನೊಬ್ಬರಿಗೆ ಉಡುಗೊರೆಯಾಗಿ ಕೊಡುವ ಮೊದಲು ಸ್ವಲ್ಪ ಎಚ್ಚರ ವಹಿಸಿ