ಶಿವಪುರಾಣದಲ್ಲಿ ಹೇಳಿರುವ ಈ ಒಂದು ದೈವಿಕ ಕಾರ್ಯ ಮಾಡಿ ನೋಡಿ ನಮ್ಮ ಮನದಿಚ್ಛೆ ಗಳು ಕೂಡ ನೆರವೇರುತ್ತದೆ, ಅದೃಷ್ಟದ ಜೀವನ..

By Infoflick Correspondent

Updated:Monday, March 7, 2022, 20:00[IST]

ಶಿವಪುರಾಣದಲ್ಲಿ ಹೇಳಿರುವ ಈ ಒಂದು ದೈವಿಕ ಕಾರ್ಯ ಮಾಡಿ ನೋಡಿ ನಮ್ಮ ಮನದಿಚ್ಛೆ ಗಳು ಕೂಡ ನೆರವೇರುತ್ತದೆ, ಅದೃಷ್ಟದ ಜೀವನ..

ಕೆಲವೊಬ್ಬರ ಮನೆಯಲ್ಲಿ ಚೆನ್ನಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಆಕಸ್ಮಿಕವಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿಹೋಗುತ್ತದೆ. ಇಷ್ಟೇ ಅಲ್ಲದೆ ಕೆಲವೊಂದು ಬಾರಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತಮ್ಮದೇ ಮನೆಯಲ್ಲಿ ಆಗುವ ಕೆಲವೊಂದು ಬದಲಾವಣೆಗಳು ಗೋಚರಿಸುತ್ತಿರುತ್ತದೆ. ಹಾಗಾದರೆ ಈ ರೀತಿಯ ತೊಂದರೆಗಳಿಂದ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಭಗವಂತನಾದ ಮಹಾಶಿವನು ಹಾಗೂ ತಾಯಿ ಪಾರ್ವತಿ ದೇವಿಯು ಯಾವಾಗಲೂ ತಮ್ಮ ಭಕ್ತರ ಮೇಲೆ ಕೃಪೆಯನ್ನು ಇಟ್ಟಿರುತ್ತಾರೆ. ಆದ್ದರಿಂದ ಇವರಿಬ್ಬರಲ್ಲಿ ಯಾರೊಬ್ಬರನ್ನು ಒಲಿಸಿಕೊಂಡರು ಸಹ ಜೀವನದಲ್ಲಿ ನಿಮಗೆ ಏನು ಬೇಕು ಅದು ದೊರೆಯುತ್ತದೆ.

ಈ ಉಪಾಯವನ್ನು ಮನೆಯಲ್ಲಿರುವ ಹೆಂಗಸರು ಮತ್ತು ಮದುವೆಯಾದ ಸ್ತ್ರೀಯರು ಮಾಡಿದರೆ ಉತ್ತಮವಾದ ಸಂತಾನಭಾಗ್ಯ ದೊರೆಯುತ್ತದೆ. ಇದರ ಜೊತೆಗೆ ನೌಕರಿಯಲ್ಲಿ ಉನ್ನತಿಯನ್ನು ಕಾಣಲು, ವ್ಯಾಪಾರದಲ್ಲಿ ಲಾಭವನ್ನು ಪಡೆದುಕೊಳ್ಳಲು, ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಂಪಾದಿಸಲು ಈ ಉಪಾಯವನ್ನು ಮಾಡಬಹುದು. 


ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಮನೆದೇವರು ಅಥವಾ ಇಷ್ಟ ದೇವರನ್ನು ಸ್ಮರಿಸಿಕೊಳ್ಳಬೇಕು. ಇದರ ಜೊತೆಗೆ ದಿನದ ಪ್ರಾರಂಭವನ್ನು ಪೂಜೆ-ಪುನಸ್ಕಾರ ಗಳಿಂದ ಶುರುಮಾಡಬೇಕು. ಈ ರೀತಿ ಮಾಡುವುದರಿಂದ ಉತ್ತಮವಾದ ಫಲಗಳು ದೊರೆಯುತ್ತದೆ.

ಬಂಧುಗಳೇ ಇವತ್ತಿನ ಜಗತ್ತಿನಲ್ಲಿ ಅಸೂಯೆ, ಪೈಪೋಟಿ, ನಾವು ಮುಂದಕ್ಕೆ ಬೆಳೆಯಬೇಕು ಎಂಬುದು ಎಷ್ಟಿದೆ ಎಂದರೆ ಒಬ್ಬ ವ್ಯಕ್ತಿ ಶ್ರಮದ ಸಂಪಾದನೆ ಮಾಡಿದರೆ ಹೊಟ್ಟೆಕಿಚ್ಚಿನ ದೃಷ್ಟಿ ಬೀಳುವುದೇ ಹೆಚ್ಚು, ಹಾಗೆಯೇ ಜನರ ನಿಮ್ಮ ಜೀವನದಲ್ಲಿ ಇಂತಹ ಅಡೆತಡೆಗಳು ತೊಂದರೆ ತಾಪತ್ರಯಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವುದುವಂತದ್ದು ಆಗುತ್ತಾ ಇದ್ದಲ್ಲಿ ಅಂದರೆ  ವಿವಾಹಕ್ಕೆ ವಿಳಂಬ ಅಥವಾ ಉದ್ಯೋಗದ ಕೆಲಸ ಸಿಗುತ್ತಾ ಎಲ್ಲಾ ಎಷ್ಟೇ ಜಾಗಕ್ಕೆ ಅಲೆದಾಡಿದರೂ  ಆದರೂ ಕೂಡ ಇಂಟರ್ವ್ಯೂ ಅಟೆಂಡ್ ಮಾಡುತ್ತಾ ಇದ್ದೇವೆ ಆದರೆ ಕೆಲಸ ಸಿಗುತ್ತಾ ಇಲ್ಲ ಕೆಲಸ ಕನ್ಫರ್ಮ್ ಆಗುತ್ತಾ ಇಲ್ಲ ಅರ್ಧದಲ್ಲಿಯೇ ಏನಾದರೂ ವಿಘ್ನಗಳು ಎದುರಾಗಿವೆ ಕೆಲಸ ಸಿಗದೆ ಹೋಗುತ್ತಾ ಇದೆ ಜೊತೆಗೆ ಹಣಕಾಸಿನ ಸಮಸ್ಯೆ ಬಹಳ ಇದೆ ಅನ್ನುವುದಾದರೆ 


ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಕೈಗಳನ್ನು ಜೋಡಿಸಿಕೊಂಡು ಭಕ್ತಿಯಿಂದ ಓಂ ಜುಂ ಸ್ವಾಹಾ ಎಂದು ಮಂತ್ರವನ್ನು ಜಪಿಸಬೇಕು, ಇದರಿಂದ ಕುಂಡಲಿಯಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ, ಇದರ ಜೊತೆಗೆ ಎರಡು ಅಂಗೈಯನ್ನು ಜೋಡಿಸಿಕೊಂಡು ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರದರ್ಶನಂ. ಈ ಎರಡು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಜಪಿಸಬೇಕು ಅಥವಾ ಸಮಯವಿದ್ದರೆ ಎರಡು ಮಂತ್ರವನ್ನು ಜಪಿಸಬಹುದು.

ದೈವಿಕವಾದ ಶಾಸ್ತ್ರದ ವಾದಂತಹ ಈ ಒಂದು ವಿಧಾನ ತಿಳಿಸಿಕೊಡುತ್ತೇವೆ. ಹೇಳುವ ಈ ಸುಲಭ ಪರಿಹಾರವನ್ನು ನೀವು ಮಾಡಿಕೊಳ್ಳಿ ಇದರಿಂದ ಖಂಡಿತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರವೆಂಬುದು ಸಿಗುತ್ತದೆ ಬಹಳಷ್ಟು ಮಂದಿ ಚೆನ್ನಾಗಿ ದುಡಿಯುತ್ತಾ ದುಡಿಯುತ್ತಾ ಇರುತ್ತಾರೆ ಆದರೆ ದುಡಿದ ಹಣ ಕೈನಲ್ಲಿ ನಿಲ್ಲುತ್ತ ಇರುವುದಿಲ್ಲ ಅದು ಹೇಗೆ ಹಣ ಖರ್ಚಾಗ್ತಾ ಇದೆ ಅನ್ನುವುದು ತಿಳಿವುತಾ ಇರುವುದಿಲ್ಲ ಉಳಿತಾಯವು ಆಗುತ್ತಾ ಇರುವುದಿಲ್ಲಾ.

ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೇನು ಅಂತ ಹೇಳುವುದಾದರೆ ಇದಕ್ಕೆಲ್ಲಾ ಕಾರಣಗಳು ನಮ್ಮ ತಪ್ಪುಗಳಿಂದ ನಮ್ಮ ಎಡವಟ್ಟುಗಳಿಂದಲೇ ಆಗಿರುತ್ತದೆ. ಆದ್ದರಿಂದ ನಿಮ್ಮ ಜೀವನದಲ್ಲಿ ನೀವು ಮಾಡುವ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಂಡು ಜೊತೆಗೆ ನಿಮ್ಮ ತಪ್ಪುಗಳಿಗೆ ಪರಿಹಾರವೂ ಇದೆ ಅದನ್ನು ಕೂಡ ಪಾಲಿಸಿಕೊಂಡು ಬನ್ನಿ. ಖಂಡಿತಾ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮಾತ್ರವಲ್ಲ ನೀವು ಅಂದುಕೊಂಡಂತೆ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಜರಗುತ್ತದೆ. ಸಮಸ್ಯೆಗಳು ಬರುವುದು ಸಹಜ ಆದರೆ ಸಮಸ್ಯೆಗಳು ಯಾವ ಕಾರಣಕ್ಕೆ ಬಂತು ,

ಅನ್ನುವುದನ್ನ ತಿಳಿಯಬೇಕೋ ಎಷ್ಟೋ ಜನರು ಮನೆಯನ್ನ ಶುಚಿಯಾಗಿಟ್ಟುಕೊಂಡು ಇರುವುದಿಲ್ಲ ಹಾಗೆ ಅವರಿಗೆ ಗೊತ್ತಿರುವುದಿಲ್ಲ ಮನೆ ಶುಚಿಯಾಗಿಲ್ಲ ಅಂದಾಗ ಎಂತಹ ದೊಡ್ಡ ದಾರಿದ್ರ್ಯತನ ಉಂಟಾಗುತ್ತದೆ ಅಂತ ಆದ್ದರಿಂದ ನೀವು ಕೆಲಸಕ್ಕೆ ಹೋಗುತ್ತ ಇದ್ದರೂ ಪರವಾಗಿಲ್ಲ ಬೆಳಿಗ್ಗೆ ಸಮಯವೇ ನಿಮ್ಮ ಮನೆಯನ್ನು ಶುಚಿಯಾಗಿ ಮಾಡಿ ಮನೆಯಲ್ಲಿ ಪೂಜೆ ಮಾಡಿಯೇ ಮನೆಯಿಂದ ಆಚೆ ಹೋಗಿ ಎಷ್ಟೋ ಜನರು ನಾವು ದುಡಿಯುವವರು ನಮಗೆ ಕೆಲಸ ಮಾಡಲು ಸಾಧ್ಯವಿಲ್ಲ ಸಂಜೆ ಬಂದು ನೋಡಿಕೊಳ್ಳೋಣ ಅಂತ ಬೆಳಿಗ್ಗೇನೆ ಇರುವ ಕೆಲಸವನ್ನೆಲ್ಲ ಬಿಟ್ಟು ಹೋಗುತ್ತಾರೆ ಆದರೆ ಈಗ ಮಾಡಬೇಡಿ ಮನೆಯನ್ನ ಯಾವಾಗಲೂ ಶುಚಿಯಾಗಿಟ್ಟುಕೊಂಡಿರಿ. ಎದ್ದ ತಕ್ಷಣ ಮನೆಯಲ್ಲಿ ಕಸ ಗುಡಿಸಬೇಕು ಹಾಗೆ ಪೂಜೆ ಮಾಡಬೇಕು.

ಹೀಗೆಲ್ಲ ನಾವು ಕೆಲವೊಂದು ಕ್ರಮಗಳನ್ನು ಪದ್ಧತಿಗಳನ್ನು ಪಾಲಿಸಿಕೊಂಡು ಬಂದರೆ ಮಾತ್ರ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದು ಹಾಗೆ ನಾವಂದುಕೊಂಡಂತೆ ಕಾರ್ಯಗಳು ಕೂಡ ಸುಗಮವಾಗಿ ನಡೆಯುವುದು. ಇದೀಗ ಪರಿಹಾರದ ಬಗ್ಗೆ ಕುರಿತು ಹೇಳುವುದಾದರೆ ತೆಂಗಿನಕಾಯಿಯ ಈ ಪರಿಹಾರವನ್ನು ಮಾಡಿ ಸೋಮವಾರ ಹಾಗೂ ಗುರುವಾರ ಮಾಡುವ ಈ ಪರಿಹಾರಗಳು ಏನು ಅಂದರೆ ಶಿವನ ದೇವಾಲಯಕ್ಕೆ ಹೋಗಿ 11 ತೆಂಗಿನ ಕಾಯಿಯನ್ನು ಅಲ್ಲಿ ದಾನವಾಗಿ ಕೊಟ್ಟು ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ನಿಧಾನವಾಗಿ ನಿವಾರಣೆಯಾಗುತ್ತಾ ಬರುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಹೌದು ಸಮಸ್ಯೆಗಳು ಎದುರಾದಾಗ ಅದಕ್ಕೂ ಕೂಡ ಪರಿಹಾರಗಳೂ ಇರುತ್ತವೆ ಆದ್ದರಿಂದ ನಾವು ದೇವರ ಮೊರೆ ಹೋದ ಹಾಗೆ ಶಿವನ ದೇವಾಲಯದಲ್ಲಿ ತೆಂಗಿನಕಾಯಿಯನ್ನು ದಾನವಾಗಿ ನೀಡುವುದರಿಂದ ಅದು ನಮ್ಮ ಎಲ್ಲ ಪಾಪ ಬಡತನ ದೂರ ಮಾಡಿಕೊಂಡಂತೆ ಶಿವನ ಸೇವೆ ಮಾಡುವುದಕ್ಕಿಂತ ಮತ್ತೊಂದೇನಿದೆ ಹೇಳಿ ಶಿವನ ಸೇವೆ ಮಾಡುವುದರಿಂದ ನಮ್ಮ ಮನದಿಚ್ಛೆ ಗಳು ಕೂಡ ನೆರವೇರುತ್ತದೆ, ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ. ಶಿವನ ಅನುಗ್ರಹ ಪಡೆದುಕೊಳ್ಳುವುದಕ್ಕಾಗಿಯೇ ಅವನ ನಾಮವನ್ನು ಪ್ರತಿಬಾರಿ ಪಠಣೆ ಮಾಡಿ ಮನಸ್ಸಿನಲ್ಲಿ ಸದಾ ಶಿವನ ಜಪ ಮಾಡಿ ಇದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲ ವಿಘ್ನಗಳು ದೂರವಾಗುತ್ತದೆ ಹಾಗೆ ಮದುವೆ ವಿಳಂಬವಾಗುತ್ತಿದೆ ಹಣಕಾಸಿನ ತೊಂದರೆ ಎದುರಾಗುತ್ತ ಇದ್ದ ಅನ್ನುವವರು ನಾವು ಹೇಳಿದ ಈ ಪರಿಹಾರವನ್ನು ಮನಸ್ಸಿಗೂ ನೆಮ್ಮದಿ ಮನೆಯಲ್ಲಿರುವ ಸದಸ್ಯರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು…