ಸಾಲದ ಸಮಸ್ಯೆ, ಶತ್ರುಗಳ ಕಾಟ ದೂರವಾಗಬೇಕು ಎಂದರೆ ಲವಂಗದಿಂದ ಈ ಉಪಾಯವನ್ನು ಮಾಡಿ..

By Infoflick Correspondent

Updated:Tuesday, May 10, 2022, 19:00[IST]

ಸಾಲದ ಸಮಸ್ಯೆ, ಶತ್ರುಗಳ ಕಾಟ ದೂರವಾಗಬೇಕು ಎಂದರೆ ಲವಂಗದಿಂದ ಈ ಉಪಾಯವನ್ನು ಮಾಡಿ..

ಲವಂಗದಿಂದ ಈ ಉಪಾಯವನ್ನು ಮಾಡಿದರೆ ಶತ್ರು ಕಾಟ, ಹಣದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಜೀವನದಲ್ಲಿ ಯಾವಾಗ ಕಷ್ಟಗಳು ಹೆಚ್ಚಾಗುತ್ತದೆಯೋ ಅಥವಾ ಆಕಸ್ಮಿಕವಾಗಿ ನಿಮಗೇನಾದರೂ ತೊಂದರೆಗಳು ಆಗುತ್ತಿದ್ದರೆ 
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮತ್ತು ತಾಯಿ ಲಕ್ಷ್ಮೀದೇವಿ ನಿಮ್ಮ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ ಎಂದು ಅನಿಸಿದರೆ ಹಾಗೂ ಇದರಿಂದ ಹೊರಬರಬೇಕೆಂದರೆ ಯಾವ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರತಿಯೊಂದು ಬಾರಿಯೂ ನಕಾರಾತ್ಮಕ ಶಕ್ತಿಯನ್ನು ದೂರಮಾಡಲು ಲವಂಗವನ್ನು ಬಳಸಲಾಗುತ್ತದೆ. ಇಷ್ಟೇ ಅಲ್ಲದೆ ಹಣದ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಲವಂಗವನ್ನು ಬಳಸಿಕೊಳ್ಳಬಹುದಾಗಿದೆ.  

ಒಂದು ವೇಳೆ ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಸಂಕಷ್ಟಗಳು ಜಾಸ್ತಿಯಾದರೆ ಸೋಮವಾರದ ದಿನ ಶಿವಾಲಯಕ್ಕೆ ಹೋಗಬೇಕು. ಶಿವನ ದೇವಸ್ಥಾನಕ್ಕೆ ಹೋದ ನಂತರ ಕನಿಷ್ಠ 15 ನಿಮಿಷಗಳ ಕಾಲ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪ ಮಾಡಬೇಕು.

ಎಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ ಅಲ್ಲಿ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಮೊದಲಿಗೆ ಮೂರು ಬಿಲ್ವಪತ್ರೆ ಎಲೆಗಳನ್ನು ತೆಗೆದುಕೊಂಡು ಎರಡೆರಡು ಜೋಡಿಯಂತೆ ಲವಂಗವನ್ನು ಇಡಬೇಕು. ಲವಂಗ ದಲ್ಲಿನ ಹೂವು ಯಾವುದೇ ಕಾರಣಕ್ಕೂ ಮುರಿದಿರಬಾರದು.

ಇದಾದನಂತರ ಒಂದು ಬಿಲ್ವಪತ್ರೆ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು 21 ಬಾರಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪ ಮಾಡಿ ಶಿವನಿಗೆ ಅರ್ಪಿಸಬೇಕು. ಎರಡನೇ ಬಿಲ್ವಪತ್ರೆಯಲ್ಲಿ ಲವಂಗವನ್ನು ಇಟ್ಟು 21 ಬಾರಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಮಾಡಿ ಶಿವನಿಗೆ ಅರ್ಪಿಸಬೇಕು. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇದೇ ರೀತಿಯಾಗಿ ಮೂರನೇ ಬಿಲ್ವಪತ್ರೆಯನ್ನು ಸಹ ಶಿವನಿಗೆ ಅರ್ಪಿಸಬೇಕು. ಈ ಉಪಾಯವನ್ನು ಸೋಮವಾರದ ದಿನವೇ ಮಾಡಬೇಕು.

ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಮನಸ್ಸಿನ ಎಲ್ಲ ಇಚ್ಛೆಗಳು,ಕೋರಿಕೆಗಳು ನೆರವೇರುತ್ತದೆ ಹಾಗೂ ಭೂತ ಪ್ರೇತಗಳ ಕಾಟ ಇದ್ದರೆ ಅದು ಕೂಡ ದೂರವಾಗುತ್ತದೆ. ಇಷ್ಟೇ ಅಲ್ಲದೆ ಹಣದ ಸಮಸ್ಯೆ,ಶತ್ರುಗಳ ಕಾಟ ಇದ್ದರೂ ಕೂಡ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು.