ನಿಮ್ಮ ನೆಮ್ಮದಿಯ ಜೀವನ ಹಾಳು ಮಾಡುವಂತಹ ಶತ್ರುಗಳ ಕಾಟದಿಂದ ಮನ ನೊಂದಿದ್ದರೆ ಒಮ್ಮೆ ಎಕ್ಕದ ಎಲೆಯಿಂದ ಈ ಉಪಾಯ ಮಾಡಿ..

By Infoflick Correspondent

Updated:Friday, July 22, 2022, 20:47[IST]

ನಿಮ್ಮ ನೆಮ್ಮದಿಯ ಜೀವನ ಹಾಳು ಮಾಡುವಂತಹ ಶತ್ರುಗಳ ಕಾಟದಿಂದ ಮನ ನೊಂದಿದ್ದರೆ ಒಮ್ಮೆ ಎಕ್ಕದ ಎಲೆಯಿಂದ ಈ ಉಪಾಯ ಮಾಡಿ..

ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ, ಅದೇ ರೀತಿ ಜೀವನದಲ್ಲೂ ಏರುಪೇರು ಆಗುತ್ತಲೇ ಇರುತ್ತದೆ. ಒಂದು ವೇಳೆ ತಂತ್ರ ಶಕ್ತಿಯಿಂದ ತೊಂದರೆ ಅನುಭವಿಸುತ್ತಿದ್ದರೆ ಅಥವಾ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ,ಶತ್ರುಗಳಿಂದ ನಿಮಗೆ ತೊಂದರೆಯಾಗುತ್ತಿದ್ದರೆ ,ಗಂಡ-ಹೆಂಡತಿ ನಡುವೆ ಯಾವುದಾದರೂ ವಿಚಾರಕ್ಕೆ ಯಾವಾಗಲೂ ಕಲಹ ಆಗುತ್ತಿದ್ದರೆ ನಾವು ಇಂದು ತಿಳಿಸಿಕೊಡುವ ಈ ಉಪಾಯವನ್ನು ಮಾಡಿದರೆ ಜೀವನವಿಡಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಎಕ್ಕದ ಎಲೆಯಿಂದ ಯಾವ ರೀತಿ ಶತ್ರು ಕಾಟವನ್ನು ದೂರ ಮಾಡಿಕೊಳ್ಳಬಹುದು ಗೊತ್ತೇ ?

ಈ ಉಪಾಯವನ್ನು ಮಾಡಲು ಮೊದಲಿಗೆ ಒಂದು ಎಕ್ಕದ ಎಲೆ, ಪಚ್ಚಕರ್ಪೂರ ಮತ್ತು ಚಿಕ್ಕದಾದ ಬೇವಿನ ಎಣ್ಣೆಯ ಬಾಟಲ್ ತೆಗೆದುಕೊಳ್ಳಬೇಕು.

ಈ ಉಪಾಯವನ್ನು ಮಾಡಲು ನಿಮಗೆ ಯಾರು ತೊಂದರೆಯನ್ನು ಕೊಡುತ್ತಿದ್ದಾರೋ ಅಥವಾ ಶತ್ರುಗಳ ಹೆಸರು ನಿಮಗೆ ಖಚಿತವಾಗಿ ತಿಳಿದಿರಬೇಕು. ಮೊದಲಿಗೆ ಎಕ್ಕದ ಎಲೆ ಮೇಲೆ ಬೇವಿನ ಎಣ್ಣೆ ಇಂದ ಶತ್ರುವಿನ ಹೆಸರನ್ನು ಬರೆದು ಅದರ ಮೇಲೆ ಒಂದು ಪಚ್ಚಕರ್ಪೂರ ವನ್ನು ಇಟ್ಟು ತದನಂತರ ದೇವರ ಕೋಣೆಯ ಮುಂದೆ ಎಕ್ಕದ ಎಲೆಯನ್ನು ಇಟ್ಟು ದೇವರಲ್ಲಿ ಶತ್ರುಗಳಿಂದ ಮುಕ್ತಿಯನ್ನು ಕೊಡಿಸು ಎಂದು ಕೇಳಿಕೊಂಡು ತದನಂತರ ಮನೆಗೆ ಮೇಲ್ಭಾಗಕ್ಕೆ ಬಂದು ಪಚ್ಚ ಕರ್ಪೂರವನ್ನು ಹಚ್ಚಬೇಕು.
ಈ ಉಪಾಯವನ್ನು ವಾರದಲ್ಲಿ ಎರಡು ಬಾರಿ ಮಾಡಬಹುದು ಗುರುವಾರ ಮತ್ತು ಭಾನುವಾರ. ಯಾವಾಗ ಶತ್ರುಗಳಿಂದ ಕಾಟ ನಿಂತುಹೋಗುತ್ತದೆಯೋ ಆಗ ಈ ಉಪಾಯ ಮಾಡುವುದನ್ನು ನಿಲ್ಲಿಸಬೇಕು.


ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಈ ಉಪಾಯವನ್ನು ಸಾಯಂಕಾಲದ ಸಮಯದಲ್ಲಿ ಅಂದರೆ 5 ಗಂಟೆಯಿಂದ 7 ಗಂಟೆಯೊಳಗೆ ಮಾಡಬಹುದು. ಈ ಉಪಾಯವನ್ನು ಮಾಡಿದ ನಂತರ ಎಕ್ಕದ ಎಲೆಯನ್ನು ಯಾರು ತುಳಿಯದೇ ಇರುವ ಜಾಗಕ್ಕೆ ಹಾಕಬೇಕು ಅಥವಾ ಹರಿಯುವ ನದಿಯಲ್ಲಿ ಬಿಡಬೇಕು.