ಗಂಡ ಹೆಂಡತಿಯು ಸುಖ,ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

By Infoflick Correspondent

Updated:Tuesday, April 5, 2022, 09:20[IST]

ಗಂಡ ಹೆಂಡತಿಯು  ಸುಖ,ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

ಯಾರ ಮನೆಯಲ್ಲಿ ಸದಾಕಾಲ ಸಂತೋಷ ನೆಮ್ಮದಿ ಇರುತ್ತದೆಯೋ ಅಂತಹ ಕಡೆ ಭಗವಂತನು ನೆಲೆಸುತ್ತಾನೆ. ಹೆಣ್ಣನ್ನು ಸಂಸಾರದ ಕಣ್ಣು ಎಂದು ಕರೆಯಲಾಗುತ್ತದೆ ಏಕೆಂದರೆ ಅವಳು ಸಂತೋಷದಿಂದ ಇದ್ದರೆ ಮನೆಗೆ ಸುಖ, ಶಾಂತಿ,ನೆಮ್ಮದಿ ಲಭಿಸುತ್ತದೆ. ಬರೀ ಹಣದಿಂದ ಜೀವನವನ್ನು ಸಂತೋಷದಿಂದ ನಡೆಸಲು ಸಾಧ್ಯವಾಗುವುದಿಲ್ಲ .

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ   ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಸಂತೋಷದಿಂದ ಜೀವನವನ್ನು ನಡೆಸಬೇಕೆಂದರೆ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರಬೇಕು ಆಗ ಮಾತ್ರ ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಪತಿ-ಪತ್ನಿಯರ ಬದುಕಿನ ಆಧಾರವಾಗಿರುತ್ತದೆ ಮಲಗುವ ಕೋಣೆಯ ವಾಸ್ತು. ಕೆಲವೊಂದು ಸಲ ಪತಿ-ಪತ್ನಿಯರು ಮಲಗುವ ದಿಕ್ಕಿನಿಂದಲೂ ಜೀವನದಲ್ಲಿ ತೊಂದರೆಯಾಗುತ್ತದೆ. ಹಾಗಾದರೆ ಪತಿ-ಪತ್ನಿಯರು ವಾಸ್ತು ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಯಾವ ಮನೆಯಲ್ಲಿ ಮಹಿಳೆಯರು ಖುಷಿಯಿಂದ ಇರುತ್ತಾರೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾರೆ ಹಾಗಾಗಿ ಹೆಣ್ಣನ್ನು ದೈವ ಸ್ವರೂಪ ಎಂದು ಹೇಳಲಾಗುತ್ತದೆ. ಯಾವಾಗಲೂ ಮನೆಯಲ್ಲಿ ಮಲಗುವ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು, ಇದು ದಂಪತಿಗಳಿಗೆ ಮಲಗಳು ತುಂಬಾ ಒಳ್ಳೆಯ ದಿಕ್ಕು. ಪತಿ-ಪತ್ನಿಯ ಈ ದಿಕ್ಕಿನಲ್ಲಿ ಮಲಗಿದರೆ ಕಷ್ಟಗಳು ಬರುವುದೇ ಇಲ್ಲ ಎಂಬ ನಂಬಿಕೆಯೂ ಕೂಡ ಇದೆ.

ಇನ್ನು ಮಲಗುವ ಕೋಣೆಯ ಜೊತೆಗೆ ನೀವು ಮಲಗುವ ಮಂಚವು ಹಾಗೂ ತಲೆದಿಂಬು ದಕ್ಷಿಣ ದಿಕ್ಕಿನ ಕಡೆ ಇರಬೇಕು. ಒಂದು ವೇಳೆ ಮಂಚವನ್ನು ದಕ್ಷಿಣ ದಿಕ್ಕಿನ ಕಡೆ ಇಡಲು ಸಾಧ್ಯವಾಗದಿದ್ದರೆ ಪೂರ್ವದಿಕ್ಕಿಗೆ ಇಡಬಹುದು. ಪೂರ್ವದಿಕ್ಕಿಗೆ ಇಟ್ಟ ಮಂಚವನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡಬೇಕು, ಏಕೆಂದರೆ ಗೋಡೆ ಅಂಚಿಗೆ ಮಂಚವನ್ನು ಸೇರಿಸಿದರೆ ಯಾವುದೇ ಕಾರಣಕ್ಕೂ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಬರುವುದಿಲ್ಲ ಹಾಗೂ ಯಾವಾಗಲೂ ಅವರಿಬ್ಬರ ನಡುವೆ ಕಲಹ ಉಂಟಾಗುತ್ತದೆ ಎಂಬ ನಂಬಿಕೆ ಇದೆ.      

ಒಂದು ವೇಳೆ ನೀವೇನಾದರೂ ಪಕ್ಷಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿಕೊಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗೆ ಅತ್ತೆ ಸೊಸೆ ನಡುವೆ ಬಾಂಧವ್ಯ ಚೆನ್ನಾಗಿರಬೇಕೆಂದರೆ ಇಬ್ಬರು ಒಂದೇ ದಿಕ್ಕಿನ ಕಡೆ ಮಲಗಬಾರದು. ಒಂದು ವೇಳೆ ಗಂಡ ಹೆಂಡತಿ ಮಲಗುವ ಕೋಣೆಯ ಮಂಚವು ಬಾಗಿಲಿನ ಎದುರುಗಡೆ ಇದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಆದರಿಂದ ಬಾಗಿಲಿನ ಎದುರುಗಡೆ ಯಾವುದೇ ಕಾರಣಕ್ಕೂ ಮಂಚವನ್ನು ಹಾಕಬೇಡಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮನೆಯಲ್ಲಿರುವ ಎಲ್ಲಾ ಬಾಗಿಲುಗಳಿಗಿಂತ ಮುಖ್ಯದ್ವಾರದ ಬಾಗಿಲು ಯಾವಾಗಲೂ ದೊಡ್ಡದಾಗಿರಬೇಕು ಇದರಿಂದ ಅದೃಷ್ಟ ದೇವತೆಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ. ಈ ನಿಯಮವನ್ನು ಪಾಲಿಸಿದರೆ ಮನೆಯ ಕುಟುಂಬ ಸದಸ್ಯರೆಲ್ಲ ಆರೋಗ್ಯದಿಂದ ಸುಖ,ಶಾಂತಿ,  ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.