ಗೋಧಿ ಮತ್ತು ಬೆಲ್ಲದಿಂದ ಈ ಉಪಾಯ ಮಾಡಿದರೆ ಆಕಸ್ಮಿಕವಾಗಿ ಕಂಕಣಭಾಗ್ಯ ಧನಪ್ರಾಪ್ತಿಯಾಗುವುದು ಖಚಿತ..

By Infoflick Correspondent

Updated:Thursday, June 16, 2022, 10:55[IST]

ಗೋಧಿ ಮತ್ತು ಬೆಲ್ಲದಿಂದ ಈ ಉಪಾಯ ಮಾಡಿದರೆ ಆಕಸ್ಮಿಕವಾಗಿ ಕಂಕಣಭಾಗ್ಯ ಧನಪ್ರಾಪ್ತಿಯಾಗುವುದು ಖಚಿತ..

ಶುಕ್ರವಾರದಂದು ಬೆಲ್ಲ ಮತ್ತು ಗೋಧಿ ಇಂದ ಉಪಾಯವನ್ನು ಮಾಡಿದರೆ 

ಈ ಉಪಾಯವನ್ನು ಮಾಡುವುದರಿಂದ ಹೊಸದಾಗಿ ಮನೆಯನ್ನು ಕೊಂಡುಕೊಳ್ಳುವವರಿಗೆ ಹಾಗೂ ಮನೆಯನ್ನು ಕಟ್ಟುತ್ತಿದ್ದು ಹಾಗು ಅದು ಅರ್ಧಕ್ಕೆ ನಿಂತು ಹೋಗಿದ್ದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬಹುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

 ಇದರ ಜೊತೆಗೆ ಯಾರಿಗಾದರೂ ಮದುವೆ ವಿಚಾರದಲ್ಲಿ ನಿಧಾನವಾಗುತ್ತಿದ್ದರೆ ಅವರಿಗೆ ಕಂಕಣಭಾಗ್ಯ ಬೇಗ ಕೂಡಿ ಬರುತ್ತದೆ. ಹಾಗಾದರೆ ಬೆಲ್ಲ ಮತ್ತು ಗೋಧಿಯಿಂದ ಶುಕ್ರವಾರದ ದಿನ ಯಾವ ರೀತಿ ಈ ಉಪಾಯವನ್ನುಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಉಪಾಯವನ್ನು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಅರಳಿ ಎಲೆ, ಗೋಧಿ ಮತ್ತು ಬೆಲ್ಲ. ಮೊದಲಿಗೆ ಅರಳಿ ಎಲೆಯ ಮೇಲೆ ಸ್ವಲ್ಪ ಗೋಧಿ ಹಾಗೂ ಸ್ವಲ್ಪ ಬೆಲ್ಲವನ್ನು ಹಾಕಬೇಕು. ಈ ರೀತಿ ಬೆಲ್ಲ ಮತ್ತು ಗೋಧಿಯನ್ನು ಅರಳಿ ಎಲೆ ಮೇಲೆ ಹಾಕಿದ ನಂತರ ಸಂಕಲ್ಪದ ರೀತಿಯಲ್ಲಿ ದೇವರ ಮುಂದೆ ನಿಮಗಿರುವ ಕಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆಯನ್ನು ಮಾಡಬೇಕು.  

ಒಂದು ವೇಳೆ ವಿವಾಹದ ವಿಷಯದಲ್ಲಿ ವಿಳಂಬವಾಗುತ್ತಿದ್ದರೆ ನಿಮಗಿರುವ ಕಷ್ಟಗಳನ್ನು ಸ್ವಾಮಿಯ ಮುಂದೆ ಪ್ರಾರ್ಥನೆಯ ರೂಪದಲ್ಲಿ ಸಂಕಲ್ಪವನ್ನು ಮಾಡಬೇಕು. ನೀವು ಈ ಉಪಾಯವನ್ನು ಪ್ರತಿನಿತ್ಯ ಪೂಜೆಯನ್ನು ಮಾಡುವಾಗ ಮಾಡಬೇಕು. ನೀವು ಈ ಉಪಾಯವನ್ನು ಗುರುವಾರದ ದಿನವೇ ಮಾಡಬೇಕು ಹಾಗೂ ಈ ಉಪಾಯವನ್ನು ಮಾಡಿದನಂತರ ಅರಳಿ ಎಲೆ ಮೇಲೆ ಹಾಕಿದ್ದ ಗೋಧಿ ಹಾಗೂ ಬೆಲ್ಲವನ್ನು ಬಡ ಬ್ರಾಹ್ಮಣರಿಗೆ ದಾನವಾಗಿ ನೀಡಬೇಕು.


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ಉಪಾಯವನ್ನು 5 ಶುಕ್ರವಾರಗಳ ಕಾಲ ಮಾಡಬೇಕು, ಈ ರೀತಿ ಮಾಡಿದರೆ ಆಕಸ್ಮಿಕವಾಗಿ ಧನಪ್ರಾಪ್ತಿ ಆಗುವುದು ನಿಶ್ಚಿತ ಕಂಕಣ ಭಾಗ್ಯವು ಸಹ ಕೂಡಿ ಬರುತ್ತದೆ.