Astrology : ಎರಡು ಹಲ್ಲಿನ ಮಧ್ಯೆ ಜಾಗ ಇದ್ದರೆ ಜೋತಿಷ್ಯದ ಪ್ರಕಾರ ಏನು ಅರ್ಥ ಗೊತ್ತೆ ? ಇಲ್ಲಿದೆ ನೋಡಿ

By Infoflick Correspondent

Updated:Saturday, April 30, 2022, 10:45[IST]

Astrology : ಎರಡು ಹಲ್ಲಿನ ಮಧ್ಯೆ ಜಾಗ ಇದ್ದರೆ ಜೋತಿಷ್ಯದ ಪ್ರಕಾರ ಏನು ಅರ್ಥ ಗೊತ್ತೆ ? ಇಲ್ಲಿದೆ ನೋಡಿ

ಜಾತಕದಿಂದ ಭವಿಷ್ಯದ ಹಲವಾರು ವಿಷಯಗಳನ್ನು ಮೊದಲೇ ತಿಳಿದುಕೊಳ್ಳಬಹುದು. ಭವಿಷ್ಯದಲ್ಲಿ ಜೀವನ ಹೇಗಿರುತ್ತದೆ? ಅದೃಷ್ಟ ಕೈ ಹಿಡಿಯುತ್ತದೆಯೇ? ವಿದ್ಯಾಭ್ಯಾಸ, ವಿವಾಹ ಹೀಗೆ ಎಲ್ಲ ವಿಚಾರಗಳನ್ನು ಅರಿಯಬಹುದು. ಹಾಗೆ ಶರೀರದ ಮೇಲಿರುವ ಚಿಹ್ನೆ, ಮಚ್ಚೆ, ಹಸ್ತ ರೇಖೆ ಮುಂತಾದವುಗಳಿಂದ ವ್ಯಕ್ತಿ ಬಗೆಗಿನ ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು.  

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಶರೀರದ ಮೇಲಿರುವ ಚಿಹ್ನೆ, ಮಚ್ಚೆ, ರೇಖೆಗಳಿಂದ ಭವಿಷ್ಯವನ್ನು ಹೇಳಲಾಗುತ್ತದೆ. ಹಲ್ಲುಗಳ ಮಧ್ಯೆ ಒಂಚೂರು ಜಾಗ ಬಿಟ್ಟಿದ್ದರೆ, ಅದಕ್ಕೂ ಒಂದು ಅರ್ಥವಿದೆ.  ಮುಂದಿನ ದಂತದ ನಡುವೆ ಅಂತರ ಇರುವುದನ್ನ ನಾವು ನೀವು ಹೆಚ್ಚು ಗಮನಿಸುತ್ತೇವೆ. 

ನಾವು ಇಷ್ಟ ಪಡುವ ಹಾಗೆ ಅವರು ನಮ್ಮ ಜೊತೆ ಇರಬೇಕು ಎಂದು ಪ್ರತಿಯೊಬ್ಬರೂ ಸಹ ಬಯಸುತ್ತಾರೆ ಅಂತವರಿಗೆ ಈ ಒಂದು ಉಪಯೋಗ, ಈ ಒಂದು ಪ್ರಯೋಗವನ್ನು ಒಳ್ಳೆಯ ವಿಷಯಕ್ಕಾಗಿ ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೇ ಹೊರತು ಕೆಟ್ಟ ಉದ್ದೇಶಗಳಿಗೆ ಬಳಸಿಕೊಂಡರೆ ಇದರ ಫಲವು ಸಿಗುವುದಿಲ್ಲ ವಿಸೂ. ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಒಮ್ಮೆ ಕರೆ ಮಾಡಿರಿ 8548998564

ಮೆಡಿಕಲ್ ಟರ್ಮ್ ಪ್ರಕಾರ ಹಲ್ಲಿನ ಮಧ್ಯೆ ಗ್ಯಾಪ್ ಇರೋದನ್ನ ಡೈಸ್ಟೇಮಾ ಎಂದು ಕರೆಯುತ್ತಾರೆ. ಇದು ಸಾಮಾನ್ಯ ಲಕ್ಷಣವಾಗಿದೆ. ಹಲ್ಲಿನ ಮಧ್ಯೆ ಹೆಚ್ಚು ಜಾಗವುಂಟಾದಾಗ ಈ ರೀತಿಯ ಗ್ಯಾಪ್ ಸೃಷ್ಟಿಯಾಗುತ್ತದೆಯಂತೆ. ಆದ್ರೆ ನಮ್ಮ ಜನರು ಈ ರೀತಿ ಹಲ್ಲುಗಳಿದ್ರೆ ಅದು ತುಂಬಾನೇ ಲಕ್ಕಿ ಅಂತ ಹೇಳುತ್ತಾರೆ. ಅವರ ವೈವಾಹಿಕ ಜೀವನ ಮಾತ್ರವಲ್ಲದೇ ಕೆರಿಯರ್ ಜೀವನವೂ ಸುಂದರವಾಗಿರುತ್ತದೆ 

ಹಲ್ಲಿನ ಮಧ್ಯೆ ಜಾಗ ಬಿಟ್ಟಿದ್ದರೆ ಅದೃಷ್ಟವೆಂದು ಹೇಳಲಾಗುತ್ತದೆ. ಈಗ ಅಂತಹವರ ಗುಣ, ಸ್ವಭಾವದ ಬಗ್ಗೆ ತಿಳಿಯೋಣ. 

ಎರಡು ಹಲ್ಲುಗಳ ಮಧ್ಯೆ ಒಂದು ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಅದೃಷ್ಟ ಎಂದು ಹೇಳುವುದನ್ನು ಕೇಳಿರುತ್ತೇವೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದರೆ ಅಂಥವರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರಂತೆ. ಅಷ್ಟೇ ಅಲ್ಲದೆ ಸುಂದರವಾದ ದಂತ ಪಂಕ್ತಿಗಳ ನಡುವೆ ಚೂರು ಜಾಗ ಬಿಟ್ಟಿದ್ದರೆ ಅಂಥವರ ಭವಿಷ್ಯ ಉಜ್ವವಾಗಲಿದೆ ಎಂಬ ಸೂಚನೆಯನ್ನೂ ಸಹ ಇದು ನೀಡುತ್ತದೆ.   

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದವರು ಉತ್ತಮ ವಾಗ್ಮೀಗಳಾಗಿರುತ್ತಾರೆ. ಹಾಗಾಗಿ ಎಲ್ಲಿ, ಹೇಗೆ ಯಾವ ರೀತಿ ಮಾತನಾಡಿದರೆ ಒಳ್ಳೆಯದು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ .

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಹಲ್ಲಿನ ಮಧ್ಯೆ ಗ್ಯಾಪ್ ಇದ್ದರೆ ಅಂಥವರು ಕೌಶಲ್ಯವಂತರಾಗಿರುತ್ತಾರೆ. ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಉತ್ತಮ ಕಲಾ ಪ್ರದರ್ಶಕರೂ ಆಗಿರುತ್ತಾರೆ. ಇವರ ಈ ಕಲೆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ತಂದುಕೊಡುತ್ತದೆ. 

ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದಕೆ ಅದೃಷ್ಟವೆಂದು ಹೇಳಲು ಕಾರಣವಿದೆ, ಇವರ ಮೇಲೆ ಲಕ್ಷ್ಮೀ ದೇವಿಯು ಕೃಪೆ ತೋರಿರುತ್ತಾಳೆ. ಧನ-ಧಾನ್ಯ ಸಂಪತ್ತು ಮತ್ತು ಸಮೃದ್ಧಿಯನ್ನು ಇವರು ಹೊಂದಿರುತ್ತಾರೆ. ಇಂಥ ಹುಡುಗಿಯರು ಗಂಡನ ಮನೆಗೂ ಹೆಚ್ಚಿನ ಲಾಭವನ್ನು ತರುವಂಥವರಾಗುತ್ತಾರೆ. 

ಈ ರೀತಿ ಹಲ್ಲುಗಳಿದ್ದವರು ಹೆಚ್ಚು ಇಂಟಲಿಜೆಂಟ್ ಆಗಿರುತ್ತಾರೆ ಮಾತ್ರವಲ್ಲದೇ ಅವರು, ಕ್ರಿಯೇಟಿವ್ ಕೌಶಲ್ಯ ಕೂಡಾ ಹೊಂದಿರುತ್ತಾರೆ .ಎರಡು ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದವರು ತುಂಬಾ ತಿಂಡಿಪೋತಿಗಳು. ಇವರು ಊಟದ ಬಗ್ಗೆ ಯೋಚನೆ ಮಾಡುತ್ತಾರೆ. ಈ ರೀತಿ ಹಲ್ಲಿನ ಮಧ್ಯೆ ಗ್ಯಾಪ್ ಇದ್ದವರ ಕೆರಿಯರ್ ಲೈಫ್ ನಿಜಕ್ಕೂ ಚೆನ್ನಾಗಿ ಸಾಗುತ್ತದೆ.