ನಿಮ್ಮ ಸಮಸ್ಯೆಗಳೆಲ್ಲವೂ ಪರಿಹಾರವಾಗಬೇಕೆಂದರೆ ಬೆಳಗ್ಗೆ ಎದ್ದು ಹೀಗೆ ಮಾಡಿ..

By Infoflick Correspondent

Updated:Wednesday, April 13, 2022, 19:50[IST]

ನಿಮ್ಮ ಸಮಸ್ಯೆಗಳೆಲ್ಲವೂ ಪರಿಹಾರವಾಗಬೇಕೆಂದರೆ ಬೆಳಗ್ಗೆ ಎದ್ದು ಹೀಗೆ ಮಾಡಿ..

ಮನೆಯಲ್ಲಿ ಉಪ್ಪು ಚೆಲ್ಲಿದರೆ ತುಳಿಯಬಾರದು, ಹೊರಗೆ ಹೊರಟಾಗ ಮನೆಯಲ್ಲಿರುವ ಉಪ್ಪನ್ನು ತೆಗೆದುಕೊಂಡು ಹೋಗಬಾರದು, ಹೀಗೆ ಹಿರಿಯರು ಹೇಳುತ್ತಾರೆ. ಇದರಿಂದ ಅನಾಹುತಗಳಾಗುತ್ತವೆ ಎಂದು ಹೇಳುತ್ತಾರೆ. ಇದರ ಜೊತೆಗೆ ಕಲ್ಲುಪ್ಪು ಸಕಾರಾತ್ಮಕ ಅಂಶಗಳನ್ನು ಹೊಂದಿದೆ. ಅದಕ್ಕೆ ಶುಭಕಾರ್ಯಗಳಲ್ಲಿ ಮೊದಲಿಗೆ ಎಲೆಯ ಕೊನೆಗೆ ಉಪ್ಪನ್ನು ಬಡಿಸುತ್ತಾರೆ. ಊಟ ಮುಗಿದ ಮೇಲೆ ಉಪ್ಪು ಉಳಿದಿದ್ದರೆ ನೀರು ಹಾಕಿ ಕರಗಿಸುತ್ತಾರೆ. ಯಾಕೆಂದರೆ ಉಪ್ಪನ್ನು ತುಳಿಯಬಾರದು ಎಂದು. ಅಕಸ್ಮಾತ್ ಆಗಿ ಉಪ್ಪನ್ನು ತುಳಿದರೆ ಸಾಲದಲ್ಲಿ ಮುಳುಗುತ್ತೀವಂತೆ. 

ಸಾಮಾನ್ಯವಾಗಿ ಯಾರು ಉಪ್ಪನ್ನು ನೀಡುವುದಿಲ್ಲ. ಇದಕ್ಕೆ ಕಾರಣ, ಒಂದು ಮನೆಯಿಂದ ಇನ್ನೊಬ್ಬರ ಮನೆಗೆ ಉಪ್ಪು ಕೊಟ್ಟರೆ ಅವರು ಋಣದಲ್ಲಿ ಸಿಲುಕುತ್ತಾರೆ ಎಂದು ಉಪ್ಪನ್ನು ನೀಡುವುದಿಲ್ಲ. ಹೀಗೆ ಉಪ್ಪಿನ ಬಗ್ಗೆ ಹಲವು ವಿಚಾರಗಳನ್ನು ಗುರು-ಹಿರಿಯರು ಹೇಳಿದ್ದಾರೆ. ಇನ್ನು ನಿಮ್ಮ ಸಮಸ್ಯೆಗಳೆಲ್ಲವೂ ಪರಿಹಾರವಾಗಬೇಕೆಂದರೆ ಈ ಲೇಖನಿಯಲ್ಲಿ ಹೇಳುವಂತೆ ಮಾಡಿದರೆ ಒಳ್ಳೆಯದಾಗುತ್ತದೆ. ಇಷ್ಟಾರ್ಥವನ್ನು ಕೂಡ ಸಿದ್ಧಿಸಿಕೊಳ್ಳಬಹುದು. ಅದೇನು ಮಾಡಬೇಕು.? ಯಾವಾಗ ಮಾಡಬೇಕು.? ಹೇಗೆ ಮಾಡಬೇಕು ಎಂದು ಮುಂದೆ ಹೇಳುತ್ತೇವೆ ನೋಡಿ..

ಬೆಳಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದೇಳಿ. ಬ್ರಾಹ್ಮೀ ಮೂಹೂರ್ತದಲ್ಲಿ ದೇವತೆಗಳು ಅಸ್ತು ಎನ್ನುತ್ತಿರುತ್ತಾರೆ. ಹಾಗಾಗಿ ಈ ಹೊತ್ತಿಗೆ ಎದ್ದು ಪೂಜೆ ಮಾಡಿದರೆ ಫಲಿಸುತ್ತದೆ. ಎದ್ದು ಸ್ನಾ ಮಾಡಿ ಸ್ವಚ್ಛವಾಗಿ. ನಂತರ ದೇವರ ಕೋಣೆಯಲ್ಲೋ ಅಥವಾ ಮನೆಯಲ್ಲಿ ಎಲ್ಲಾದರೂ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ. ಕೂರುವ ಮುನ್ನ ಕಲ್ಲುಪ್ಪು ಹಾಗೂ ಬಿಳಿಯ ಹಾಳೆಯನ್ನು ತೆಗೆದಿಟ್ಟುಕೊಳ್ಳಿ. ಕುಳಿತ ಮೇಲೆ ನಿಮ್ಮ ತೊಡೆಯ ಮೇಲೆ ಬಿಳಿಯ ಹಾಳೆಯನ್ನು ಇಟ್ಟುಕೊಳ್ಳಿ. ನಂತರ ಎರಡೂ ಕೈಗಳಲ್ಲೂ ಮುಷ್ಟಿಯಷ್ಟು ಕಲ್ಲುಪ್ಪನ್ನು ಹಿಡಿದುಕೊಳ್ಳಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ನಂತರ ಧ್ಯಾನದ ರೂಪದಲ್ಲಿ ಕೈ ಇಟ್ಟುಕೊಂಡು ಕಣ್ಣು ಮುಚ್ಚಿ. ದೇವರಲ್ಲಿ ಪ್ರಾಥನೆ ಮಾಡಿ. ನೀವು ಸಾಲ ಮಾಡಿದ್ದರೆ, ನಾನು ಸಾಲ ತೀರುತ್ತೇನೆ ಎಂದು ಹೇಳಿ, ಆರೋಗ್ಯದ ಸಮಸ್ಯೆ ಇದ್ದರೆ, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿಕೊಳ್ಳಿ. ಮನೆ ಕಟ್ಟಬೇಕು ಎಂದುಕೊಂಡಿದ್ದರೆ, ಮನೆ ಕಟ್ಟುತ್ತೇನೆ ಎಂದು ಹೇಳಿಕೊಳ್ಳಿ. ಹೀಗೆ ನಿಮಗೆ ಏನು ಆಸೆ ಇದೆಯೋ ಅಥವಾ ಯಾವ ಕೆಲಸ ಆಗಬೇಕಿದೆಯೋ ಅದನ್ನು ಹೇಳಿಕೊಳ್ಳಿ. ನಂತರ ಉಪ್ಪನ್ನು ಬಿಳಿ ಹಾಳೆಯಲ್ಲಿ ಹಾಕಿ. ಇದನ್ನು ಹರಿವ ನೀರಿನಲ್ಲೋ ಅಥವಾ ಮನೆಯಲ್ಲೇ ನೀರಿನಲ್ಲಿ ಹಾಕಿ. ಆಗ ನಿಮ್ಮ ಕೋರಿಕೆ ನೆರವೇರುತ್ತದೆ.