ಹನುಮಂತನ ಶಕ್ತಿಶಾಲಿ ಈ ದಿವ್ಯ ಬೀಜಾಕ್ಷರಿ ಮಂತ್ರ ನಂಬಿಕೆಯಿಂದ ಹೇಳಿದ್ರೆ ಎಲ್ಲ ಕಷ್ಟಗಳು ನಿವಾರಣೆ ಆಗುತ್ತೆ

By Infoflick Correspondent

Updated:Saturday, March 12, 2022, 19:46[IST]

ಹನುಮಂತನ ಶಕ್ತಿಶಾಲಿ ಈ ದಿವ್ಯ ಬೀಜಾಕ್ಷರಿ ಮಂತ್ರ ನಂಬಿಕೆಯಿಂದ ಹೇಳಿದ್ರೆ ಎಲ್ಲ ಕಷ್ಟಗಳು ನಿವಾರಣೆ ಆಗುತ್ತೆ

ನಮಸ್ತೆ ಬಂಧುಗಳೇ , ಹನುಮಂತನ ಬೀಜ ಮಂತ್ರವನ್ನು ಜಪಿಸುವುದರಿಂದ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಜೊತೆಗೆ ಈ ಮಂತ್ರವನ್ನು ಜಪಿಸುವುದರಿಂದ ಶಾಂತಿ ನೆಮ್ಮದಿ ಸಮೃದ್ದಿ ಶಕ್ತಿ ಶೌರ್ಯ ಏಕಾಗ್ರತೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಜೊತೆಗೆ ಅನಾರೋಗ್ಯದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. 

ಭಗವಾನ್ ರಾಮನ ಭಕ್ತನಾದ ಹನುಮಂತನ ಉಪಾಸನೆ ಇಂದ ವ್ಯಕ್ತಿಯ ಜೀವನದಲ್ಲಿ ಎಲ್ಲ ಕಷ್ಟಗಳು ಕರಗಿ ಹೋಗುತ್ತದೆ. ಹನುಮಂತನು ಎಂಥಹ ದೇವರು ಅಂದ್ರೆ ಸ್ವಲ್ಪವೇ ಭಕ್ತಿ ಸ್ವಲ್ಪವೇ ಆರಾಧನೆಯಿಂದ ನಮ್ಮ ಮೇಲೆ ದಯೆಯನ್ನು ತೋರುತ್ತಾನೆ. ಆಂಜನೇಯ ಆರಾಧನೆಗೆ ಮಂಗಳವಾರ ಮತ್ತು ಶನಿವಾರ ಸರ್ವ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಆದರೆ ಇಂದು ನಾನು ನಿಮ್ಗೆ ಮಂತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

 ಈ ಮಂತ್ರದ ಶಕ್ತಿ ಎಷ್ಟು ಇದೆ ಅಂದ್ರೆ ಸ್ನೇಹಿತರೇ ಇದನ್ನು ಇವತ್ತಿಗೂ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.
ಇಂದು ಅಥವಾ ಯಾವುದೇ ದಿನದಲ್ಲಿ ಆಗಲಿ ಈ ಮಂತ್ರವನ್ನು ನೀವು ಜಪಿಸಬಹುದು. ಇದಕ್ಕೆ ಯಾವುದೇ ನಿಗದಿತ ದಿನವಿಲ್ಲ. ಮಂಗಳವಾರ ಮತ್ತು ಶನಿವಾರ ದಿನಗಳು ವಿಶೇಷವಾದ ದಿನಗಳಾಗಿವೆ.

 ಮಂತ್ರವನ್ನು ಜಪಿಸುವುದರಿಂದ ರಾಮನ ಭಕ್ತನಾದ ಹನುಮನು ಮನುಷ್ಯನ ಮನಸ್ಸಿನಲ್ಲಿ ಯಾವುದೇ ಇಚ್ಛೆ ಇರಲಿ ಸ್ವತಃ ತಾನೇ ಅರಿತುಕೊಂಡು ಅದನ್ನು ನೆರವೇರಿಸುತ್ತಾನೆ ಆಂಜನೇಯ. ಹಿಂದೂ ಧರ್ಮ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಲಾಗಿದೆ ಈ ಮಂತ್ರವನ್ನು ಜಪಿಸುವುದರಿಂದ ಸಮಸ್ತ ಸಂಕಷ್ಟಗಳು ಮುಕ್ತಾಯ ಆಗುತ್ತದೆ. ಅದು ಯಾವುದೇ ಸಮಸ್ಯೆಗಳು ಆಗಿರಲಿ. ನಿಮ್ಮ ಪರಿವಾರ ಸಮಸ್ಯೆಗಳು ಇರಲಿ ಕಾಯಿಲೆಗಳು ಸಮಸ್ಯೆಗಳು ಆಗಿರಲಿ ಹಣಕಾಸಿನ ಸಮಸ್ಯೆಗಳು ಆಗಿರಲಿ ಜೀವನದ ಯಾವುದೇ ಸಮಸ್ಯೆ ಆಗಿರಲಿ ಮಲಗುವ ಮುಂಚೆ ಪ್ರತಿದಿನ ಈ ಮಂತ್ರದ ಜಪವನ್ನು ಮಾಡಬಹುದು. 

ನೀವು ಇಷ್ಟ ಪಟ್ಟರೆ ದಿನಕ್ಕೆ ನಾಲ್ಕು ಜಪಿಸಬಹುದು. ಎಲ್ಲಿ ನೀವು ಕುಳಿತುಕೊಂಡಿರುತ್ತೀರಿ ಹೇಗೆ ಇರುತ್ತೀರಿ ಹಾಗೆಯೇ ಈ ಮಂತ್ರವನ್ನು ಜಪಿಸಬಹುದು. ಕನಿಷ್ಠ ಐದು ಬಾರಿ ಆದರೂ ಜಪಿಸಬಹುದು. ಇಲ್ಲವಾದರೆ ಈ ಮಂತ್ರವನ್ನು ಒಂದು ಬಾರಿ ಆದರೂ ಈ ಮಂತ್ರವನ್ನು ಕೇಳಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ಚಮತ್ಕಾರಗಳು ನಡೆಯುತ್ತವೆ.

ಆಂಜನೇಯ ಈ ಬೀಜ ಮಂತ್ರದಿಂದ ನಿಮ್ಮ ಎಲ್ಲ ಸಮಸ್ತ ಮನೋಕಾಮನೆಗಳು ಪೂರ್ಣ ಆಗುತ್ತದೆ. ನೀವು ಒಳ್ಳೆಯ ಮನಸ್ಸಿನಿಂದ ಮಂತ್ರವನ್ನು ಜಪಿಸಿ. ಆಂಜನೇಯ ಪಾದದ ಬಳಿ ಕುಳಿತು ನಿಮ್ಮ ಎಲ್ಲ ಸಮಸ್ಯೆಗಳ ಬಗ್ಗೆ ಹೇಳಿಕೊಂಡರೆ ನಿಮ್ಮ ಎಲ್ಲ ಸಂಕಷ್ಟಗಳು ದೂರವಾಗುತ್ತದೆ. 

ಆಂಜನೇಯ ಈ ಬೀಜ ಮಂತ್ರವು ಅಂಥಹ ಅದ್ಭುತವಾದ ಚಮತ್ಕಾರ ಮಾಡುತ್ತದೆ. ಆಂಜನೇಯ ಮಂತ್ರವು ಈ ರೀತಿಯಾಗಿದ್ದು ಅದು ಬೀಜ ಮಂತ್ರವಾಗಿದೆ.

ಸರ್ವಭಯಹರ ಹನುಮಂತನ ಮಂತ್ರ
 ಎಲ್ಲ ತರಹದ ದುಷ್ಟ ಗ್ರಹನಾಶನಕ್ಕೆ ಭೂತ ಪ್ರೇತಪಿಶಾಚ ಬಾಧೆಗೆ ವಿಷ ನಿರ್ಮೂಲನಕ್ಕೆ, ಬಹು ಉಪಯೋಗೀ ಮೂಲಮಂತ್ರ.

ಓಂ ನಮೋ ಭಗವತ ಪ್ರಕಟುಬಲ ಪರಾಕ್ರಮಾಯ ಚಸ್ಥಲ ದಿಬ್ಬಂಧನಾಯ ದಿಶಾವಿಹಾರಧವಲ ಕಟವಜ್ರದೇಹಾಯ ಲಂಕಾಪುರೀ ದಹನಾಯ ಉದಧಿ ಬಂಧನಾಯ ಪಿಶಾಚಮಂಡಲ ನಿರ್ಝಟನಾಯ | ಏ ಹೈಹಿ ಪಾಹಿ ಪಾಹಿ | ದುಷ್ಟ ಗ್ರಹಾನ್ ವಿಷಮವಿಕ್ಷಂ ದುರ್ದಯ ದುರ್ದಯ ಛೇದಯ ಛೇದಯ ಶ್ರೀ ಚೌಡೇಶ್ವರಿ ಶಕ್ತಿಪೀಠ ಪ್ಯಾಲಯ ಜ್ವಾಲಯ ಉಚ್ಚಾಟಯ ಉಚ್ಚಾಟಯ ಮಾರಯ ಮಾರಯ | ಸರ್ವವ್ಯಾಧೀನ್ ನಾಶಯ ನಾಶಯ ಓಂ ಹೂಂ ಫಟ್ ಸ್ವಾಹಾ

ಸರ್ವದುಷ್ಪಗ್ರಹ ನಾಶನಾಯ ಗ್ರಹಮಂಡಲ ಭೂತಪ್ರೇತ


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

 ಅದುವೇ ಓಂ ಐಂ ಭ್ರೀಂ ಹನುಮತೇ, ಶ್ರೀ ರಾಮ ದೂತಾಯ ನಮಃ. ರಾಮಧೂತ ಹನುಮನ ಈ ಮಂತ್ರ ಬೀಜವನ್ನು ಜಪಿಸಿದರೆ ನಿಮಗೆ ಉದ್ಯೋಗ ದೊರೆಯಲಿದೆ. 


ಜೀವನದಲ್ಲಿ ಹಣಕಾಸು ಸಮಸ್ಯೆಗಳು ದೂರವಾಗುತ್ತದೆ. ಹಾಗೂ ಆಂಜನೇಯನ ವಿಶೇಷವಾದ ಕೃಪಾ ದೃಷ್ಟಿಯಿಂದ ನಿಮ್ಮ ಪರಿವಾರದ ಗೃಹ ದೋಷಗಳು ಕಲಹಗಳು ದಾಂಪತ್ಯ ಜೀವನದ ಸಮಸ್ಯೆಗಳು ಈ ಎಲ್ಲದರಲ್ಲಿ ಆಗುವ ಚಮತ್ಕಾರಗಳು ನಿಮಗೆ ಗೊತ್ತಾಗುತ್ತದೆ. ಸಮಯವನ್ನು ಮಾಡಿಕೊಂಡು ಈ ಮಂತ್ರದ ಜಪವನ್ನು ಇಪ್ಪತ್ತೊಂದು ಬಾರಿ ಮಾಡಿರಿ.