ಏಳು ಅಶ್ವಗಳ ವರ್ಣಚಿತ್ರವನ್ನು ಮನೆಯ ಗೋಡೆಗೆ ಹಾಕುವ ಮೊದಲು ತಪ್ಪದೇ ಈ ಅಂಶವನ್ನು ನೆನಪಿಡಿ! ಇಡದೇ ಇದ್ದರೆ ಸುಖ ಸಮೃದ್ಧಿ ನೆಲೆಸುವುದಿಲ್ಲ!

By Infoflick Correspondent

Updated:Friday, April 15, 2022, 19:43[IST]

ಏಳು ಅಶ್ವಗಳ ವರ್ಣಚಿತ್ರವನ್ನು ಮನೆಯ ಗೋಡೆಗೆ ಹಾಕುವ ಮೊದಲು ತಪ್ಪದೇ ಈ ಅಂಶವನ್ನು ನೆನಪಿಡಿ! ಇಡದೇ ಇದ್ದರೆ ಸುಖ ಸಮೃದ್ಧಿ ನೆಲೆಸುವುದಿಲ್ಲ!

ಇಂದಿನ ಯುಗದಲ್ಲಿ ಎಲ್ಲರೂ ಯಶಸ್ಸನ್ನು ಬಯಸುವವರೇ. ಯಶಸ್ಸಿಗೆ ಕರ್ಮ ಹಾಗೂ ಇಚ್ಛಾಶಕ್ತಿಯು ಕೂಡಾ ಮುಖ್ಯವಾಗಿರಬೇಕು. ಸಾಧಿಸಬೇಕೆನ್ನುವ ಛಲ, ಸಕಾರಾತ್ಮಕ ನಿಲುವಿದ್ದರೆ ಗೆಲುವು ಖಚಿತ. 


ವಾಸ್ತು ಶಾಸ್ತ್ರದಲ್ಲಿ ಋಣಾತ್ಮಕ ಹಾಗೂ ಧನಾತ್ಮಕ ಶಕ್ತಿಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಅಂದರೆ ನಮ್ಮ ಸುತ್ತಮುತ್ತಲಿನ ಸಕಾರಾತ್ಮಕ ಕಂಪನಗಳು ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತವೆ.
ಜೀವನದಲ್ಲಿ ಅದೃಷ್ಟವನ್ನು ಪಡೆಯಲು ವಾಸ್ತುಶಾಸ್ತ್ರದಲ್ಲೂ ಕೆಲವೊಂದು ಮಾರ್ಗಗಳಿವೆ. ಅವುಗಳಲ್ಲಿ ಒಂದು ಏಳು ಅಶ್ವಗಳನ್ನೊಳಗೊಂಡಿರುವ ವರ್ಣ ಚಿತ್ರ. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಇದು ಒಬ್ಬರ ಜೀವನದಲ್ಲಿ ವೇಗ ಮತ್ತು ಸ್ಥಿರತೆಯನ್ನು ತರುವುದೆಂದು ನಂಬಲಾಗುತ್ತದೆ. ಹೀಗಾಗಿ ಮನೆಯಲ್ಲಿ ಈ ವರ್ಣಚಿತ್ರವನ್ನು ಇಡಬೇಕೆಂದು ಹೇಳುತ್ತಾರೆ. ಹಾಗಾದರೆ ನಿಜವಾಗಿಯೂ ಈ ಏಳು ಅಶ್ವಗಳ ಮಹತ್ವ ಏನು, ಇದರಿಂದಾಗುವ ಪ್ರಯೋಜನಗಳೇನು, ಇದನ್ನು ಇಡುವಂತಹ ನಿಯಮಗಳೇನು ಎನ್ನುವುದನ್ನು ನೋಡೋಣ.

ಏಳು ಅಶ್ವಗಳ ಮಹತ್ವ : ಸಂಖ್ಯೆ ಏಳು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ಅದೃಷ್ಟ ಸಂಖ್ಯೆ ಎಂದೂ ಕರೆಯಲಾಗುತ್ತದೆ. ಮಳೆಬಿಲ್ಲು ಕೂಡಾ ಏಳು ಬಣ್ಣಗಳನ್ನು, ಹಿಂದೂಧರ್ಮದಲ್ಲೂ ವಿವಾಹ ಸಂಪ್ರದಾಯದಲ್ಲಿ ಏಳು ಪ್ರಮಾಣಗಳನ್ನು ಮಾಡಲಾಗುತ್ತದೆ. 

ಪ್ರಾಚೀನ ಕಾಲದಲ್ಲಿ ಪ್ರಮುಖ ಋಷಿಗಳನ್ನು ಸಪ್ತರ್ಷಿ ಅಂದರೆ ಸಪ್ತ ಅಂದರೆ ಏಳರ ಸಂಖ್ಯೆಯಿಂದಲೇ ಗುರುತಿಸುತ್ತಾರೆ. ಇದರಂತೆ ಏಳು ಕುದುರೆಗಳನ್ನು ಹೊಂದಿರುವ ವರ್ಣಚಿತ್ರವು ಕೂಡಾ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಹಾಗೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಹಿಂದೂ ಧರ್ಮದಲ್ಲಿ ಭಗವಾನ್ ಸೂರ್ಯದೇವನನ್ನು ಏಳು ಅಶ್ವಗಳ ರಥದಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ ಈ ಕುದುರೆಗಳನ್ನು ಶುಭವೆಂದು ಪರಿಗಣಿಸಲಾಗಿದೆ. ಏಳು ಕುದುರೆಗಳ ವರ್ಣಚಿತ್ರ ವಾಸ್ತುವಿನಲ್ಲೂ ವಿಶೇಷ ಮಹತ್ವವನ್ನು ಹೊಂದಿದೆ. ಕುದುರೆಯು ಶಕ್ತಿ ಮತ್ತು ಯಶಸ್ಸಿನ ಸಂಕೇತವಾಗಿದೆ.

 ಆದ್ದರಿಂದ ಈ ವರ್ಣಚಿತ್ರವನ್ನು ಮನೆಯಲ್ಲಿಟ್ಟರೆ ಒಬ್ಬರ ಜೀವನದಲ್ಲಿ ಹಾಗೂ ವೃತ್ತಿಯಲ್ಲಿ ಯಶಸ್ಸು ಮತ್ತು ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ.ಈ ವರ್ಣಚಿತ್ರವನ್ನು ಯಾವ ದಿಕ್ಕಿನಲ್ಲಿಡಬೇಕು: ಏಳು ಆಶ್ವಗಳ ವರ್ಣಚಿತ್ರವನ್ನು ಮನೆಯ ಪೂರ್ವಗೋಡೆಯ ಮೇಲೆ ನೇತು ಹಾಕಬೇಕು. ಕುದುರೆಯ ಫೋಟೋವನ್ನು ಉತ್ತರ ದಿಕ್ಕಿನ ಗೋಡೆಯ ಮೇಲೆ ನೇತುಹಾಕಬಹುದು. ಇದು ನೀವು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಪೂರಕ.

ಹಾಗೂ ಮನೆಯಲ್ಲಿ ಸಂಪತ್ತು, ಸಮೃದ್ಧಿ ತರುವುದು. ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ವರ್ಣ ಚಿತ್ರವನ್ನು ಇಟ್ಟರೆ ಹೆಸರು ಮತ್ತು ಖ್ಯಾತಿ ಸಿಗುವುದು. ಅಲ್ಲದೇ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು.

 ನಿಮ್ಮ ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ನೇತು ಹಾಕಲಾಗದಿದ್ದರೆ ಕಿಟಕಿಯ ವಿರುದ್ಧ ದಿಕ್ಕಿನಲ್ಲಿ ಇಡಬಹುದು. ಅಂದರೆ ಕುದುರೆಗಳು ಕಿಟಕಿಯಿಂದ ಹೊರಗೆ ನೋಡುವಂತಿರಬೇಕು.ಈ ಅಂಶವನ್ನು ನೆನಪಿಡಿ : 

ಕುದುರೆಗಳು ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆ ಇದೆ. ಆದರೆ ಯಾವಾಗಲೂ ಅಲ್ಲ. ಈ ವರ್ಣಚಿತ್ರವನ್ನು ನೇತುಹಾಕುವಾಗ ಈ ಅಂಶಗಳನ್ನೂ ಗಮನಿಸಿ.ನಿಮ್ಮ ಮನೆಯಲ್ಲಿ ಎಂದಿಗೂ ಒಂದೇ ಕುದುರೆ ಇರುವ ವರ್ಣಚಿತ್ರವನ್ನು ಇಡಬೇಡಿ. ಇದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮನೆಗೆ ಸಂಪತ್ತು ಪ್ರವೇಶಿಸುವುದನ್ನು ತಡೆಯುತ್ತದೆ.

ಏಳು ಕುದುರೆಗಳಿರುವ ವರ್ಣಚಿತ್ರದಲ್ಲಿ ಕುದುರೆಗಳ ಹಿಂಭಾಗದಲ್ಲಿ ಯಾವುದೇ ಹಗ್ಗವನ್ನು ಕಟ್ಟಿಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಿ. 

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564     

ಇದು ಅಶುಭ ಸಂಕೇತ. ವರ್ಣಚಿತ್ರದಲ್ಲಿ ಕುದುರೆಗಳು ಭೂಮಿಯಲ್ಲಿ ಓಡುತ್ತಿರಬೇಕು ಮತ್ತು ಕುದುರೆಗಳ ಚಿತ್ರವು ಸಂಪೂರ್ಣವಾಗಿ ಗೋಚರಿಸಬೇಕು. ಕುದುರೆಗಳ ಕಾಲು ಗೋಚರಿದ ಚಿತ್ರವನ್ನು ಇಡಬೇಡಿ. 

ವರ್ಣಚಿತ್ರದಲ್ಲಿರುವ ಕುದುರೆಗಳು ರೋಷದಿಂದ ಓಡುವಂತಿರಬಾರದು. ಆದರೆ ಸಂತೋಷ ಮತ್ತು ಧೈರ್ಯವನ್ನು ಚಿತ್ರಿಸಬೇಕು. ಅಲ್ಲದೇ ಏಳು ಕುದುರೆಗಳೂ ಸಮಾನವಾಗಿರಬೇಕು. ಈ ವರ್ಣಚಿತ್ರವನ್ನು ಅಧ್ಯಯನ ಕೊಠಡಿ, ದೇವರ ಕೋಣೆ, ಮಲಗುವ ಕೋಣೆ, ಮುಖ್ಯ ಬಾಗಿಲಲ್ಲಿ ಅಥವಾ ಶೌಚಾಲಯದ ಬಳಿ ನೇತು ಹಾಕುವುದು ಸೂಕ್ತವಲ್ಲ.