ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ, ಅದರ ಪರಿಹಾರ ಮಾರ್ಗ ನಿಮಗೆ ಗೊತ್ತಾ..

By Infoflick Correspondent

Updated:Wednesday, March 23, 2022, 09:08[IST]

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ, ಅದರ ಪರಿಹಾರ ಮಾರ್ಗ ನಿಮಗೆ ಗೊತ್ತಾ..

ಷಟ್ಕರ್ಮ ಪ್ರಯೋಗ ಅಂದರೆ ಆರು ರೀತಿಯ ತಾಂತ್ರಿಕ ಪ್ರಯೋಗ ಮಾಡುವ ತಮ್ಮ ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳುವ ಒಂದು ತಾಂತ್ರಿಕ ಪ್ರಯೋಗ ವಾಗಿದೆ ಇದು ಮನುಷ್ಯನ ಜೀವನದಲ್ಲಿ ಪರಿಣಾಮ ಮತ್ತು ಪ್ರಭಾವ ಬಿರುವುದು. ಈ ಪ್ರಯೋಗ ಎಲ್ಲವೂ ವಾಮಚಾರ ಪ್ರಯೋಗ ದಿಂದ ಸಾಧಕನು ತಮ್ಮ ಕಾಮನೆಗಳನ್ನು ಇಡೇರಿಸಿಕೂಳ್ವ ಒಂದು ವಿಧಾನ ವಾಗಿದೇ. ಇವುಗಳೆಲ್ಲ ಜಾತಕನ ಜಾತಕದಲ್ಲಿ ಕೇಲವೂಂದು ಗ್ರಹ ಗಳು ತಮ್ಮ ಸ್ಥಾನ ದಲ್ಲಿರುವ ಪ್ರಭಾವ ದಿಂದ ಈ ರೀತಿ ಷಟ್ಕರ್ಮ ಪ್ರಯೋಗ ಬಹಳ ಬೇಗ ಆಕರ್ಷಣ ವಾಗುವುದು ಹಾಗಾಗಿ ಬಹಳ ಎಚ್ಚರಿಕೆಯಿಂದ ಮಾಡಬೇಕು. ಇದು ಮಾಡುವವರಿಗೂ ಮಾಡಿಸುವವರಿಗೂ ತುಂಬ ವ್ಯತಿರಿಕ್ತ ಪರಿಣಾಮ ಬೀರುವುದು ಹಾಗಾಗಿ ಎಚ್ಚರ ಎಚ್ಚರ 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಷಟ್ಕರ್ಮಗಳು 
ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಪ್ರಯೋಗ ಗಳು ಆಗಿವೇ. 

1 ಮಾರಣ  /  ಇದು ಯಾರ ಜಾತಕದಲ್ಲಿ ಶನಿ ,ಕುಜ,ಮತ್ತು ಮಾಂದಿ ಅಷ್ಟಮ ಸ್ಥಾನ ದಲ್ಲಿ ಇದ್ದು ಅಷ್ಟಮ ಸ್ಥಾನದಿಪತಿ ಅಸ್ತ ವಾದರೇ ಛಿನ್ನಮಸ್ತ ದೇವಿ ಮಂತ್ರ ಪ್ರಯೋಗ ಮಾಡಿ ಆ ವ್ಯಕ್ತಿಯು ತನ್ನ ಗ್ ತಾನೇ  ಯಾವ ಕಾರಣವು ಇಲ್ಲದೇ ಆತ್ಮಹತ್ಯೆ ಮಾಡಿಕೂಳುತಾರೇ ಮತ್ತು ಆಗಾಗಾ ಮನೇಲಿ ಸಾವು ನೋವು ಜಾಸ್ತಿ ಆಗುವುದು 
ಪರಿಹಾರ / ಮಂಗಳವಾರ ಶನಿವಾರ ರಾತ್ರಿಯ (10ಗಂಟೇ ನಂತರ)ಒಂದು ನಿಂಬೇಹಣ್ಣಿನ ರಸವನ್ನ ಮನೇಯ ಸುತ್ತ ಹಾಕಿ ನಂತರ ಕರಿಸಾಸಿವೇ, ಕಲ್ಲುಪ್ಪು ಮನೇಯಲ್ಲ ಇಳಿ ತೇಗೇದು ಹಾಕಿ ಮಾರನೇ ದಿನ ಸಂಜೆ ಆರು ಗಂಟೆ ನಂತರ ಯಾವುದಾದರೂ ಶಕ್ತಿ ದೇವಾಲಯ ಹೂಗಿ ದೇವಿಗೆ ಕುಂಕುಮ ಅರ್ಚನೇ ಸತತ ಆರು ತಿಂಗಳು ಮಾಡಿದರೆ ದೋಷ ಪರಿಹಾರ. 

2 ಮೊಹನ ಮತ್ತು ಆಕರ್ಷಣ/ ಯಾರ ಜಾತಕದಲ್ಲಿ ಬುದ್ಧನ ಜೊತೆ ಶುಕ್ರ ಮತ್ತು ಮಾಂದಿ ಚಂದ್ರ ಲಗ್ನದಲ್ಲಿ ಇದ್ದು ಲಗ್ನಾಧಿಪತಿ ನಿಚವೂ ಇಲ್ಲ ಅಸ್ತವಾದರೇ ಮಾತಂಗಿ ಎಂಬ ದೇವತೇ ಯನ್ನು ಪ್ರಯೋಗ ಮಾಡಿ ಮನೇಯಲ್ಲಿ ಮಾತ ಪಿತೃಗಳ ನಿಷ್ಠುರ ಮತ್ತು ಅನ್ಯ ಜಾತಿಯರ ಗಾಂಧರ್ವ ವಿವಾಹ ಗಳು ಕಾಲ ಕ್ರಮೇಣ ವಿಚ್ಚೇಧನ ಸಾಧ್ಯತೇಗಳು ಜಾಸ್ತಿ ಆಗುವುದು 
ಪರಿಹಾರ= ಯಾವುದಾದರೂ ಲಕ್ಷಿನಾರಾಯಣ ದೇವಾಲಯದಲ್ಲಿ ಲಕ್ಷ್ಮಿನಾರಾಯಣ ಹೃದಯ ಹೂಮ ಬುಧವಾರ ಇಲ್ಲ ಶುಕ್ರವಾರ ಸತತ ಆರು ತಿಂಗಳು ಮಾಡಿದರೇ ದೂಷ ಪರಿಹಾರ 

3 ವಿದ್ವೇಷಣ/ ಯಾರ ಜಾತಕ ದಲ್ಲಿ ಕುಜ,ಶನಿ,ಯುತಿ ಮತ್ತು ರಾಹು ಕೇತು ಗಳು ಲಗ್ನ ದಲ್ಲಿ ಇದ್ದು ಲಗ್ನ ಧಿಪತೆ ಅಷ್ಟಮ ದಲ್ಲಿ ಇದ್ದರೆ ಪ್ರತ್ಯಂಗಿರ ಮಂತ್ರದಿಂದ ಪರಸ್ಪರ ಮನೆಯಲ್ಲಿ ಕಲಹ ಉಂಟು ಮಾಡಿ ಬಂದು ಬಳಗದಿಂದ ದೂರಮಾಡಿ ಏಕಾಂಗಿತನದಿಂದ ಖಿನ್ನತೆ ಗೇ ಒಳಗಾಗುವ ಮೂಲಕ ಜಿವನದಲ್ಲಿ ಜಿಗುಪ್ಸೇ ಉಂಟಾಗುತ್ತದೆ ಇದರ ಪರಿಣಾಮ ಆಕಸ್ಮಿಕ ಸಾವುಗಳು ಶತ್ರುಗಳ ಕಾಟ ವಾಗುವ ಸಾಧ್ಯತೇ 
ಪರಿಹಾರ/ ಪ್ರತಿ ಬಹುಳ ಅಷ್ಟಮಿ,ಅಮಾವಾಸ್ಯೆ ದಿನ ಒಣ ಮೇಣಸಿನ ಕಾಯಿ ಮನೆಯಲ್ಲಿ ಇಳಿ ತೇಗೇದು ನಂತರ ಹೂಮ ವನ್ನು ಸತತ ಆರು ತಿಂಗಳು ಮಾಡಿ ನಂತರ ಮನೇಲಿ ಐದು ತರ ಎಣ್ಣೆಯ ದಿಪ ರಾತ್ರಿಯ 10ಗಂಟೇ ನಂತರ  ಹಚ್ಚಿ ದರೇ ದೂಷ ಪರಿಹಾರ  

 4  ಉಚ್ಚಟನ/ ಯಾರ ಜಾತಕದಲ್ಲಿ ಚಂದ್ರ ಮಾಂದಿ ಕೇತು ಲಗ್ನ ದಲ್ಲಿ ಇದ್ರೇ ಚಾಂಡಿಲಿ ದುರ್ಗ ಮಂತ್ರ ದಿಂದ ಮನೇಲಿ ಯಾವಾಗಲೂ ರೂಗ ರುಜಿನ ಗಳು ಮತ್ತು ದರಿದ್ರ ಬರುವಂತೆ ಮಾಡುವರು ಇದರ ಪರಿಣಾಮ ಯಾವಾಗಲೂ ಮನೇಲಿ ಕಲಹ ಸಾವು ನೂವು ಶುಭಕಾರ್ಯ ಇಲ್ಲದೇ ಇರುವುದು ವರ್ಷ ದಲಿ ನಾಲ್ಕು ಸಾವು ಒಂದೇ ಮನೇಲಿ ಸಾಧ್ಯತೇ 
ಪರಿಹಾರ/ ಸುದರ್ಶನ ನಾರಸಿಂಹ ಮಂತ್ರ ದಿಂದ ಲೂ ಪ್ರತಿ ಮಂಗಳವಾರ ನರಸಿಂಹ ಪೂಜೆ ಮಾಡಿ ಸಂಜೆ ನಾಲ್ಕು ಜನ ಮುತೈದರಿಗೇ ಸತತ ಆರು ತಿಂಗಳು ಬಾಗಿನ ಕೊಟ್ಟರೆ ದೋಷ ಪರಿಹಾರ 

5 ಸ್ತಂಬನ = ಯಾರ ಜಾತಕದಲ್ಲಿ ಲಗ್ನ ಧಿಪತಿ ಎರಡನೇ ಸ್ಥಾನ ದಲ್ಲಿ ಅಸ್ತವಾಗಿ ಮಾಂದಿ ಜೋತೇ ಇದ್ದು ಗ್ರಹಣ ಅಮಾವಾಸ್ಯೆಯ ಕಾಲದಲ್ಲಿ ಜನನವಾದರೇ ವಾರಾಹಿ ಮಂತ್ರ ಪ್ರಯೋಗ ದಿಂದ ವಾಕ್ ಸ್ತಂಬನ, ದೇಹ ಸ್ತಂಬನ, ಹೃದಯ ಸ್ತಂಬನ ಮಾಡುವರು ಇದರ ಪರಿಣಾಮ ದೇಹದಲ್ಲಿ ಯಾವಾಗಲೂ ನಿರುತ್ಸಾಹ ಮತ್ತು ಜಡತ್ವ ಬಾಧಿಸುವುದು 

ಪರಿಹಾರ/ ಗಾಯತ್ರಿ ಮಂತ್ರ ಪ್ರಯೋಗ ಮತ್ತು ಅಘೂರ ಮೃತ್ಯುಂಜಯ ಹೋಮ ಹವನ ಜಪ ಮಾಡಿಸಿ ನಂತರ ಅನ್ನ ದಾನ ಸತತ ಆರು ತಿಂಗಳು ಮಾಡಿದರೆ ದೋಷ ಪರಿಹಾರ ಸಾಧ್ಯ 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇವೆಲ್ಲವೂ ಷಟ್ಕರ್ಮ ಪ್ರಯೋಗ ವಾಗಿದೆ  ಈ ಪ್ರಯೋಗ ಕೇ ಗಾಯಿತ್ರಿ ಮಂತ್ರ ರಾಮ ಬಾಣ ವಾಗಿದೆ ಇವೆಲ್ಲವನ್ನು ನಿಮ್ಮ ಕುಲ ಗುರುಗಳು, ಜೋತಿಷ್ಯರ ಹತ್ತಿರ ಕೂಲಂಕೂಷವಾಗಿ ಚರ್ಚೆಯ ನಂತರ ಪರೀಕ್ಷಿಸಿ ನಂತರ ಈ ಮೇಲಿನ ಪರಿಹಾರ ಗಳು ಮಾಡಬೇಕು ಮತ್ತು ಯಾವುದೇ ಮಂತ್ರ ಪ್ರಯೋಗ ವಾಗಿದರೇ ಮನೇಲಿ ಗಂಜಲ ,ಸಗಣಿ, ಮೇಕೇ ಹಾಲು ಗಳನ್ನ ಮನೇಲಿ ಇಟ್ರೇ ದೋಷ ಬರುವುದಿಲ್ಲ ಮತ್ತು ಗಣಪತಿ, ದುರ್ಗ, ಲಕ್ಷ್ಮಿ, ಸೂರ್ಯ, ರುದ್ರ ಮತ್ತು ಗಾಯಿತ್ರಿ ಮಂತ್ರ ಗಳನ್ನ ಶ್ರವಣ ಇಲ್ಲ ಮನನ ಮಾಡುತ ಇದ್ರೇ ಇವೆಲ್ಲ ಪ್ರಯೋಗ ದಿಂದ ದೂರ ಆಗಬಹುದು 

ಎಲ್ಲ ರಿಗೂ ಆ ತಾಯಿ ಜಗನ್ಮಾತೇ ಶುಭ ಮಾಡಲಿ ಇದರ ಬಗೆಯ ನಿಮ್ಮ ಅಭಿಪ್ರಾಯ ತಿಳಿಸುವಿರ ನಮಸ್ಕಾರ ಧನ್ಯವಾದ.