Shaani Dosha : ಈ ರಾಶಿಯವರು ಶನಿದೇವರ ಸಾಡೇಸಾತಿ ಕರ್ಮಫಲ ಗಳಿಂದ ಪಾರಾಗಲು ಈ ಒಂದು ಮಂತ್ರವನ್ನು ಹೇಳಿ..

By Infoflick Correspondent

Updated:Monday, May 2, 2022, 11:29[IST]

Shaani Dosha : ಈ ರಾಶಿಯವರು ಶನಿದೇವರ ಸಾಡೇಸಾತಿ ಕರ್ಮಫಲ ಗಳಿಂದ ಪಾರಾಗಲು ಈ ಒಂದು ಮಂತ್ರವನ್ನು ಹೇಳಿ..

ಓಂ ಗಮ್ ಗಣಪತಿ ಯೇ ನಮಃ 
ಓಂ ನಮೋ ಗುರುದೇವೋ ನಮಃ
 
ಕರ್ಮಫಲದಾತ ಕುಂಬ ರಾಶಿ ಪ್ರವೇಶವಾಗಿದೆ ಅಂದರೆ ಮೀನ ರಾಶಿಯವರಿಗೆ ಸಾಡೇಸಾತಿ ಪ್ರಾರಂಭ ಮತ್ತು ಧನಸ್ಸು ರಾಶಿ ಸಾಡೇಸಾತಿ ಮುಕ್ತಾಯ. ಸಾಡೇಸಾತಿ ಪ್ರಾರಂಭವಾಗಿದೆ ಮುಂದಿನ ಜೀವನ ಕಷ್ಟಕರವಿರುತದೆ ಎನ್ನುವ ಭಯ ಗೊಂದಲ ಬೇಡ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564  

 ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಶನೈಶ್ಚರು ನಮ್ಮ ಜೀವನದ ಶಿಕ್ಷಕರ ಹಾಗೆ ನಾವು ಜೀವನದ ಪ್ರತಿ ಹೆಜ್ಜೆಗೂ ತಿಳಿದು ತಿಳಿಯದೆ ಮಾಡುವ ತಪ್ಪುಗಳಿಗೆ ಸೂಕ್ತ  ಶಿಕ್ಷೆ ನೀಡಿ ನಂತರ ಸರಿಯಾದ ಬುದ್ದಿ ಕಲಿಸಿ ನಮಗೆ ಆದ ನಷ್ಟವನ್ನು ಕೊಡುತ್ತಾರೆ. ನಮ್ಮ ಒಳ್ಳೆಯಕರ್ಮಾಗಳು ಇದ್ದ ಪಕ್ಷದಲ್ಲಿ ಸಾಡೇಸಾತಿ ಸಮಯದಲ್ಲೂ ಒಳ್ಳೆಯ ಫಲಗಳನ್ನು ಕಾಣಬಹುದು. 

ಮೀನ ರಾಶಿಯವರಿಗೆ ವ್ಯಯ ಸ್ಥಾನದಲ್ಲಿ ಶನೈಶ್ಚರು ಇರುವುದರಿಂದ ಹಣಕಾಸಿನ ಖರ್ಚು ವೆಚ್ಚ ಹೆಚ್ಚಾಗಿರುತ್ತದೆ ದಯಮಾಡಿ ಅದರ ಮೇಲೆ ಗಮನವಿರಲಿ , ಧರ್ಮ ಕಾರ್ಯಗಳಿಗೆ ಒಳ್ಳೆಯ ಕಾರ್ಯಗಳಿಗೆ ಖರ್ಚು ಮಾಡಿರಿ. 


ಪ್ರಾತಃ ಸ್ಮರಾಮಿ ಹನುಮಂತಮನಂತವೀರ್ಯಂ
 ಶ್ರೀರಾಮಚಂದ್ರಚರಣಾಂಬುಜಚಂಚರೀಕಂ .
ಲಂಕಾಪುರೀದಹನನಂದಿತದೇವವೃಂದಂ
 ಸರ್ವಾರ್ಥಸಿದ್ಧಿಸದನಂ ಪ್ರಥಿತಪ್ರಭಾವಂ .. 
ಮಾಧ್ಯಂ ನಮಾಮಿ ವೃಜಿನಾರ್ಣವತಾರಣೈಕ-
 ಧೀರಂ ಶರಣ್ಯಮುದಿತಾನುಪಮಪ್ರಭಾವಂ .
ಸೀತಾಧಿಸಿಂಧುಪರಿಶೋಷಣಕರ್ಮದಕ್ಷಂ
ವಂದಾರುಕಲ್ಪತರುಮವ್ಯಯಮಾಂಜನೇಯಂ ..
||ಶ್ರೀ ಆಂಜನೇಯ ಸ್ವಾಮಿ ನಮೋಸ್ತುತೆ ||

ಹನುಮಾನ್ ಚಾಲಿಸಾ ಪಟನೆ ಮಾಡುವುದು ಒಳ್ಳೆಯದು ಚಾಲಿಸ ಪಟಣೆ ಮುನ್ನ ಅದರ ಅರ್ಥ ತಿಳಿದು ಪಠಿಸುವುದು ಒಳ್ಳೆಯದು 

ಈ ಸಮಯದಲ್ಲಿ ಶನಿ ನಿಂಧನೆ ಒಳ್ಳೆಯದಲ್ಲ ಕಪ್ಪು ಶ್ವಾನ ಗಳಿಗೆ ಹಿಂಸಿಸಬೇಡಿ. ಎಳ್ಳು ಬತ್ತಿ ಹಚ್ಚಿರಿ ( ಸಾಡೇಸಾತಿ ಯಲ್ಲಿ ಇರುವವರು ಮಾತ್ರ)

ಯಾರನ್ನೂ ಸಹ ನಿಂಧಿಸಬೇಡಿ ದುಶ್ಚಟಗಳನ್ನು ಸಾಡೇಸಾತಿ ಸಮಯದಲ್ಲಿ ಮಾಡುವುದು ಒಳ್ಳೆಯದಲ್ಲ ಕೆಟ್ಟಫಲ ಗಳನ್ನು ನೀಡುತ್ತದೆ.

ಈಶ್ವರ ಪೂಜೆ 'ಹರ ಸ್ಮರಣೆ ' ತುಂಬಾ ಶ್ರೇಷ್ಠ ( ಓಂ ನಮಃ ಶಿವಾಯ ಅಥವಾ ಓಂ ಶಿವೋ ಹಮ್ , ಓಂ ನಮೋ ಪರ್ವತೆ ಪತೆ ಹರಹರ ಮಹದೇವ್.) ಯಾವಾಗಲೂ ಸ್ಮರಣೆ ಮಾಡುವುದು ಒಳ್ಳೆಯದು. 

ನಮ್ಮ ಕರ್ಮಗಳು ಒಳ್ಳೆಯದಾಗಿ ಇದ್ದರೆ ಸಾಡೇಸಾತಿ ಸಮಯದಲ್ಲೂ ಒಳ್ಳೆಯ ಫಲ ಗಳು ಅನುಗ್ರಹಿಸುತ್ತಾರೆ. 

​ಶನಿ ಮಂತ್ರವನ್ನು ಪಠಿಸಿ

ಶನಿ ಗಾಯತ್ರಿ ಮಂತ್ರ: ''ಓಂ ಶನೈಶ್ಚರಾಯ ವಿದ್ಮಹೇ ಛಾಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್''

ಶನಿ ಬೀಜ ಮಂತ್ರ: "ಓಂ ಪ್ರಾಂ ಪ್ರೀಂ ಪ್ರೌ ಸಃ ಶನೈಶ್ಚರಾಯ ನಮಃ''

ಶನಿ ಸ್ತೋತ್ರ: ''ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||"

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಭಯ ಬೇಡ ಭಕ್ತಿ ಮಾರ್ಗದಲ್ಲಿ ಒಳ್ಳೆಯ ಕರ್ಮಗಳ ಜೊತೆ ಮುಂದುವರೆಯಿರಿ ಶನೈಶ್ಚರ ರ ಕೃಪೆಗೆ ಪಾತ್ರರಾಗಿ