ಬರಿ ಕಷ್ಟಗಳಿಂದನ್ನೇ ಮುಳುಗಿದ್ದಿರಾ ಹಾಗಿದ್ದರೆ ನಿಮ್ಮ ಜೀವನದಲ್ಲಿಯೂ ಒಳ್ಳೆಯದು ಆಗುವ ಮುಂಚೆ ಸಿಗುವಂತಹ ಮುನ್ಸೂಚನೆಗಳೇನು..!!

By Infoflick Correspondent

Updated:Saturday, March 12, 2022, 10:26[IST]

ಬರಿ ಕಷ್ಟಗಳಿಂದನ್ನೇ ಮುಳುಗಿದ್ದಿರಾ ಹಾಗಿದ್ದರೆ ನಿಮ್ಮ ಜೀವನದಲ್ಲಿಯೂ ಒಳ್ಳೆಯದು ಆಗುವ ಮುಂಚೆ ಸಿಗುವಂತಹ ಮುನ್ಸೂಚನೆಗಳೇನು..!!

ಬಂಧುಗಳೇ ನಮ್ಮ ಜೀವನದಲ್ಲಿ ಏನೇ ಒಂದು ಒಳ್ಳೆಯದು ಆಗುವುದಕ್ಕೆ ಕೆಟ್ಟದ್ದು ಆಗುವುದಕ್ಕ ತುಂಬಾನೇ ಡಿಫರೆಂಟ್ ಇರುತ್ತದೆ ಅಂತ ಹೇಳಬಹುದು ಹಾಗೆ ನಮಗೆ ಎಲ್ಲದಕ್ಕೂ ಒಂದು ಸಂಕೇತಗಳು ಸಿಗುತ್ತದೆ ಆದರೆ ಈ ಒಂದು ಟೈಮಿನಲ್ಲಿ ಕೆಟ್ಟದು ಆಗಬೇಕು ಅಂದರೆ ಅದಕ್ಕಿಂತ ಮುಂಚೆ ದೇವರು ನಮಗೆ ಒಂದು ಸಂದೇಶವನ್ನು ಕೊಡುತ್ತಾನೆ ಅದೇ ರೀತಿ ನಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಆಗಬೇಕು ಎಂದರೂ ಕೂಡ ಒಂದು ಒಳ್ಳೆಯ ಸಂಕೇತ ಸಂದೇಶವನ್ನು ಕೆಲವು ವಿಷಯಗಳ ಮೂಲಕ 
ನಮಗೆ ತಲುಪಿಸುತ್ತಾನೆ ಅಂತ ಹೇಳಬಹುದು ಆ ಸಂಕೇತ ನಮಗೆ ಯಾವುದರಿಂದಲೂ ಬೇಕಾದರೂ ಸಿಗಬಹುದು ಪ್ರಾಣಿಗಳಿಂದ ಆಗಿರಬಹುದು ನಮ್ಮ ಕನಸಿನಲ್ಲಿ ಬೇಕಾದರೂ ಬರಬಹುದು ತುಂಬಾ ವಿಷಯಗಳು ಇರುತ್ತದೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಅದರಿಂದ ನಮಗೆ ಸಂಕೇತಗಳು ಸಿಗುತ್ತವೆ ಅಂತ ಹೇಳಬಹುದು ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ನಿಮಗೆ ಒಳ್ಳೆಯ ಸಮಯ ಬರುವುದಕ್ಕೂ ಮುಂಚೆ ನಿಮಗೆ ಯಾವ ಸಂಕೇತಗಳು ಸಿಗುತ್ತವೆ ಹಾಗೆ ದೇವರು ನಿನಗೆ ಯಾವ ಯಾವ ಸಂಕೇತಗಳನ್ನು ಕೊಡುತ್ತಾನೆ ಹಾಗೆ ಸಾಕಷ್ಟು ವಿಷಯಗಳನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ನಿಮ್ಮ ನಿದ್ರೆ ನೀವು ಮಲಗಿರುತೀರಾ ಸಾಮಾನ್ಯವಾಗಿ ಈ ಸಮಯದಲ್ಲಿ ಬೆಳಿಗ್ಗೆ 3 ಗಂಟೆಯಿಂದ 6 ಗಂಟೆಯವರೆಗೆ ಸಡನ್ನಾಗಿ ಎಚ್ಚರ ಆದರೆ ಆ ಸಮಯದಲ್ಲಿ ನಿಮಗೆ ದೇವರ ಒಂದು ಮಂತ್ರ ನೆನಪಾದರೆ ದೇವರ ಫೋಟೋ ದೇವರ ಮುಖ ನೆನಪಾದರೆ ಇದು ನಿಮಗೆ ಸಾಕಷ್ಟು ಒಳ್ಳೆಯ ಸಮಯ ಬರುವುದಕ್ಕೆ ಸಂಕೇತ ಅಂತ ಹೇಳಬಹುದು

ಎರಡನೇ ವಿಷಯ ಏನೆಂದರೆ ನೀವು ಇದಕ್ಕೆ ಇದ್ದಹಾಗೆ ಖುಷಿಯಾಗುವುದು ಯಾವುದೋ ಒಂದು ಬೇಜಾರು ನಲ್ಲಿ ಇದ್ದರೂ ಕೂಡ ಏನಾದರೂ ಒಂದು ಖುಷಿಯ ವಿಚಾರ ನಿಮ್ಮ ಮುಖ ಯಾವಾಗಲೂ ಒಂದು ಬ್ರೈಟ್ನೆಸ್ ಇರುತ್ತದೆ ಅಂದರೆ ಒಂಥರಾ ಖುಷಿಖುಷಿಯಾಗಿ ಇರುತ್ತೀರಾ ಇದು ಕೂಡ ನಿಮಗೆ ನಮ್ಮ ಜೀವನದಲ್ಲಿ ಒಳ್ಳೆ ಸಮಯ ಬರುವುದಕ್ಕೆ ಸಂಕೇತ ಅಂತ ಹೇಳಬಹುದು ಇದ್ದಕ್ಕಿದ್ದ ಹಾಗೆ ಖುಷಿಯಾಗುತೀರಾ ಇದ್ದಕ್ಕಿದ್ದ ಹಾಗೆ ಸ್ಮೈಲ್ ಬರುವುದು ಇದೆಲ್ಲವೂ ಇದರ ಸಂಕೇತ ಅಂತ ಹೇಳಬಹುದು ಹಾಗೆ ನಿಮ್ಮ ಮನೆಯ ಹತ್ತಿರ ಯಾವುದಾದರೂ ಒಂದು ಹಸು ಪದೇ ಪದೇ ನಿಮ್ಮ ಮನೆ ಹತ್ತಿರ ಬರುತ್ತಿದೆ ಎಂದರೆ ಇದು ಕೂಡ ದೊಡ್ಡ ಸಂಕೇತ ಅಂತ ಹೇಳಬಹುದು ಯಾಕೆಂದರೆ ಕಾಮಧೇನುವಿನ ಬಗ್ಗೆ ನಿಮಗೆ ಗೊತ್ತಿರಬಹುದು ಹಸುವು ನಮಗೆ ಕಾಮಧೇನು ಅಂತ ಹೇಳಬಹುದು

ಹಾಗೆ ಇದೇನಾದರೂ ನಮ್ಮ ಮನೆಗೆ ಪದೇಪದೇ ಮತ್ತೆ ಮತ್ತೆ ಬರುತ್ತಿದೆ ಎಂದರೆ ಇದು ಕೂಡ ನಮ್ಮ ಜೀವನದಲ್ಲಿ ಏನಾದರೂ ಒಳ್ಳೆಯ ಸಮಯ ಬರುವುದಕ್ಕೆ ದೊಡ್ಡ ಒಂದು ಸಂಕೇತ ಅಂತ ಹೇಳಬಹುದು ಇದರ ಜೊತೆಗೆ ನಿಮ್ಮ ಮನೆಯ ಒಳಗಡೆ ಬೆಕ್ಕು ಮರಿ ಹಾಕಿತ್ತು ಅಂದರೆ ನಿಮ್ಮ ಮನೆ ಹತ್ತಿರ ಅಥವಾ ನಿಮ್ಮ ಮನೆಯ ಹೊರಗಡೆ ಪಕ್ಷಿ ಗೂಡು ಕಟ್ಟಿದರೆ ಇದು ಕೂಡ ಬಾರಿ ಒಳ್ಳೆಯ ಸಂಕೇತ ಅಂತ ಹೇಳಬಹುದು ಇನ್ನು ಮುಂದಿನದಾಗಿ ಯಾರಾದರೂ ಚಿಕ್ಕ ಕನ್ಯೆ ನಿಮ್ಮ ಮುಂದೆ ಬಂದು ಸ್ಮೈಲ್ ಮಾಡುತ್ತಾ ಇದ್ದಾಳೆ ಅಂದರೆ ಇದು ಕೂಡ ನಮಗೆ ಒಳ್ಳೆಯದಾಗುವ ಸಂಕೇತ ಅಂತ ಹೇಳಬಹುದು ಅಂದರೆ ಲಕ್ಷ್ಮಿ ಸಮಾನ ಅಂತ ಹೇಳಬಹುದು ಹಾಗಾಗಿ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ರೀತಿ ಆದರೂ ಕೂಡ ನಿಮಗೆ ಮುಂದೆ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಹಾಗೆ ಮುಂದಿನದು ನಿಮಗೆ ಏನಾದರೂ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಯಿತ್ತು ಹಾಗೆ ಆ ಸಮಸ್ಯೆ ನಿಧಾನಕ್ಕೆ ಕಮ್ಮಿಯಾಗುತ್ತಿದೆ ಏನಾದರೂ ಒಂದು ಒಳ್ಳೆಯ ವಿಷಯಗಳು ಬರುತ್ತಿದೆ ಎಂದರೆ ಅದು ಒಳ್ಳೆಯ ಸಮಯ ಬರುವುದಕ್ಕೆ ಶುರುಆಗಿದೆ ಅಂತ ಅರ್ಥ ಇದು ಹಾಗೆ ಮುಂದುವರಿಯುತ್ತದೆ ಇದು ಕೂಡ ಒಳ್ಳೆಯ ಸಂಕೇತ ಅಂತ ಹೇಳಬಹುದು ನಿಮಗೆ ಕಷ್ಟಗಳು ಏನಾದರೂ ಇದ್ದರೆ ಅದು ಕಮ್ಮಿಯಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು