ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ
Updated:Monday, April 11, 2022, 16:24[IST]

ಮೊದಲಿಗೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರ ನಾಲ್ಕು ಭಾಗವು ಸಮನಾಗಿರುವ ಹಾಗೆ ನೋಡಿಕೊಳ್ಳಬೇಕು, ಇದಾದ ನಂತರ ಆ ಬಿಳಿಯ ಹಾಳೆಯ ಮೇಲೆ 9 ಬಾಕ್ಸ್ ಬರೆಯಬೇಕು. 9 ಬಾಕ್ಸ್ ಬರೆದನಂತರ ಆ ಚೌಕದ ಒಳಗೆ 834159672 ಎಂಬ ಸಂಖ್ಯೆಯನ್ನು ಬರೆಯಬೇಕು.
ಈ ಸಂಖ್ಯೆಯನ್ನು ಬರೆದನಂತರ ಬಿಳಿ ಹಾಳೆಗೆ ಧೂಪ ಹಾಗು ಸಾಮ್ರಾಣಿ ಹೊಗೆಯನ್ನು ನೀಡಬೇಕು, ಈ ಉಪಾಯವನ್ನು ದೇವರಕೋಣೆಯಲ್ಲಿ ಮಾಡಬೇಕು. ಈ ಉಪಾಯವನ್ನು ಮಾಡಿದ ನಂತರ ಆ ಹಾಳೆಯನ್ನು ಒಂದು ದಿನದ ಕಾಲ ದೇವರಕೋಣೆಯಲ್ಲಿ ಇಡಬೇಕು.
ಒಂದು ದಿನ ಕಳೆದ ನಂತರ ಆ ಹಾಳೆಯನ್ನು ಮನೆಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಇಡಬಹುದು ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗಬೇಕಾದರೆ ನಿಮ್ಮ ಪರ್ಸ್ ಅಥವಾ ಬ್ಯಾಗ್ ಅಲ್ಲಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮಾಡುವಂತ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಇದರ ಜೊತೆಗೆ ಹಣಕಾಸಿನ ಸಮಸ್ಯೆಯು ದೂರವಾಗುವುದು ನಿಶ್ಚಿತ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಈ ಉಪಾಯವನ್ನು ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಮಾಡಬಾರದು ಹಾಗೂ ಈ ಉಪಾಯವನ್ನು ಮಾಡಬೇಕಾದರೆ ಸ್ನಾನವನ್ನು ಮಾಡಿ ಮಾಡಬೇಕು. ಈ ಬಿಳಿ ಹಾಳೆಯನ್ನು ದೇವರಕೋಣೆಯಲ್ಲಿ ಇಷ್ಟ ದೇವರಮುಂದೆ ಇಟ್ಟು ಓಂ ನಮೋ ನಾರಾಯಣಾಯ ಎಂದು ಮಂತ್ರ ಜಪಿಸುವುದರಿಂದ ಇದರ ಪ್ರತಿಫಲವು ನಾಲ್ಕು ಪಟ್ಟು ಹೆಚ್ಚಿಗೆ ದೊರೆಯುತ್ತದೆ.