ಕುಲದೇವರ ಶ್ರೀರಕ್ಷೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಮೃದ್ಧಿಯಾಗಿರಬೇಕು ಎಂದರೆ ಒಂದು ಚಿಕ್ಕ ಸರಳ ವಿಧಾನ ಕುಲದೇವರಿಗಾಗಿ ಮಾಡಿ..

By Infoflick Correspondent

Updated:Thursday, June 2, 2022, 09:49[IST]

ಕುಲದೇವರ ಶ್ರೀರಕ್ಷೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಮೃದ್ಧಿಯಾಗಿರಬೇಕು ಎಂದರೆ ಒಂದು ಚಿಕ್ಕ ಸರಳ ವಿಧಾನ ಕುಲದೇವರಿಗಾಗಿ ಮಾಡಿ..

ಬಂಧುಗಳೇ ಪ್ರತಿಯೊಂದು ಕುಟುಂಬಕ್ಕೂ ಪ್ರತಿಯೊಂದು ಕುಲಕ್ಕು ಅವರದೇ ಆದ ಕುಲದೇವರು ಮನೆದೇವರು ಇರುತ್ತಾರೆ, ಮನೆಯ ದೇವರ ಆರಾಧನೆ ಪ್ರತಿಯೊಂದು ಕುಟುಂಬಕ್ಕೂ ಕೂಡ ಬಹಳ ಮುಖ್ಯವಾದದ್ದು ಮನೆದೇವರನ್ನು ಬಿಟ್ಟು ನೀವು ಬೇರೆ ಯಾವುದೇ ದೇವರನ್ನು ಆರಾಧಿಸಿದರೂ ಕೂಡ ಅದರಲ್ಲಿ ಯಾವುದೇ ಪ್ರತಿಫಲಗಳು ಕೂಡ ನಿಮಗೆ ಸಿಗುವುದಿಲ್ಲ ಹಾಗಾಗಿ ಮೊದಲು ನಿಮ್ಮ ಮನೆ ದೇವರ ಪೂಜೆಯನ್ನು ಮಾಡಿ ನಂತರ ನಿಮ್ಮ ಇಷ್ಟ ದೇವರ ಪೂಜೆ ಪೂಜೆ ವ್ರತಗಳನ್ನು ಮಾಡುವುದರಿಂದ ಸಂಪೂರ್ಣವಾದ ಫಲವನ್ನು ನೀವು ಪಡೆಯಬಹುದು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

 ಹಾಗಾಗಿ ಮನೆಯ ದೇವರ ಆರಾಧನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇನ್ನು ಮನೆಯಲ್ಲಿ ಮನೆದೇವರ ರಕ್ಷಣೆ ನಮ್ಮ ಮನೆಯ ಮೇಲೆ ಸದಾಕಾಲ ಇರಬೇಕು, ನಮ್ಮ ಸಂಕಷ್ಟಗಳು ನಿವಾರಣೆಯಾಗಬೇಕು ನಮ್ಮ ಮನೆಯ ದೇವರು ನಮ್ಮ ಮನೆಗೆ ಬರಬೇಕು ಎಂದರೆ ಈ ಒಂದು ಸರಳವಾದ ನಿಯಮವನ್ನು ಅನುಸರಿಸಿದರೆ ಸಂಪೂರ್ಣವಾಗಿ ಮನೆ ದೇವರ ಆಶೀರ್ವಾದ ಮತ್ತು ರಕ್ಷಣೆ ಮನೆಯಲ್ಲಿ ಇರುತ್ತದೆ, ಇದು ಮನೆಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ ನಿಮ್ಮ ಸಕಲ ಸಮಸ್ಯೆಗಳು ಕೂಡ ದೂರವಾಗುತ್ತದೆ, ಹಾಗಾದರೆ ಮನೆದೇವರನ್ನು ಯಾವ ರೀತಿಯಾಗಿ ಮನೆಗೆ ಬರಮಾಡಿಕೊಳ್ಳುವುದು ಮನೆ ದೇವರ ರಕ್ಷಣೆ ನಮ್ಮ ಮನೆಯ ಮೇಲೆ ಇರಬೇಕು ಎಂದರೆ ಏನು ಮಾಡಬೇಕು ಎಂದು ನೋಡೋಣ.

ಈ ಒಂದು ಕೆಲಸವನ್ನು ನಿಮ್ಮ ಮನೆಯ ದೇವರ ವಾರ ಯಾವ ದಿನ ಇರುತ್ತದೆಯೋ ಅದೇ ದಿನ ಈ ಕೆಲಸವನ್ನು ಮಾಡಬೇಕು, ಇದಕ್ಕಾಗಿ ನೀವು ಮೊದಲು ನಿಮ್ಮ ಮನೆ ದೇವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ನೀಡುವಂತಹ ಪ್ರಸಾದ ಮತ್ತು ಆ ದೇವಾಲಯದಲ್ಲಿ ಇರುವಂತಹ ಭೂಮಿಯ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಬರಬೇಕು, ಒಂದು ವೇಳೆ ದೇವಾಲಯದಲ್ಲಿ ಮಣ್ಣಿಲ್ಲ ಎಂದರೆ ಪ್ರಸಾದವನ್ನು ತೆಗೆದುಕೊಂಡು ಮನೆಯ ಹತ್ತಿರವೇ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಬರಬೇಕು. ಮೊದಲು ಒಂದು ಕೆಂಪು ವಸ್ತ್ರವನ್ನು ಹಾಸಿ ಅದರ ಮೇಲೆ ದೇವಾಲಯದಿಂದ ಬಂದಂತಹ ಮಣ್ಣು ಮತ್ತು ಪ್ರಸಾದವನ್ನು ಹಾಕಬೇಕು, ನಂತರ ಅರಿಶಿಣ ಕುಂಕುಮ ಚಂದನದ ಪುಡಿಯನ್ನು ಹಾಕಬೇಕು, 

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ನಂತರ ಸಾಮ್ರಾಣಿ ಇದು ಪದದ ಪುಡಿ ಅರಿಶಿನದ ಕೊಂಬು ಒಂದು ಕಲ್ಲಿದ್ದಲನ್ನು ಹಾಕಬೇಕು, ನಂತರ ಇಷ್ಟು ವಸ್ತುಗಳನ್ನು ಸೇರಿಸಿ ಗಂಟುಕಟ್ಟಿ ಮನೆಯ ಮುಖ್ಯದ್ವಾರದ ಒಳಭಾಗದ ಮೇಲೆ ಇದನ್ನು ಕಟ್ಟಿ ಧೂಪ ದೀಪಗಳಿಂದ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ನಿಮ್ಮ ಮನೆ ದೇವರ ವಾರದ ದಿನ ಯಾವುದೇ ಕಾರಣಕ್ಕೂ ಪೂಜೆಯನ್ನು ತಪ್ಪಿಸಬಾರದು. ಈ ರೀತಿಯಾಗಿ ಮಾಡಿದರೆ ಮನೆಯಲ್ಲಿ ಮನೆದೇವರ ರಕ್ಷಣೆಯೆನ್ನುವುದು ಸದಾಕಾಲ ಇರುತ್ತದೆ, ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಆಗುವ ಉತ್ತಮವಾದ ಬದಲಾವಣೆಯನ್ನು ಸ್ವತಹ ನೀವೇ ಕಾಣಬಹುದು.