ನಿಮ್ಮ ಕುಟುಂಬ ದಿನದಿಂದ ದಿನಕ್ಕೆ ಏಳಿಗೆಯಾಗಬೇಕಾ ಹಾಗಿದ್ದರೆ ಒಂದು ವಸ್ತುವಿನಂದ ಪ್ರಯೋಜನ ಪಡೆಯಿರಿ...

By Infoflick Correspondent

Updated:Thursday, June 9, 2022, 08:30[IST]

ನಿಮ್ಮ ಕುಟುಂಬ ದಿನದಿಂದ ದಿನಕ್ಕೆ ಏಳಿಗೆಯಾಗಬೇಕಾ ಹಾಗಿದ್ದರೆ ಒಂದು ವಸ್ತುವಿನಂದ ಪ್ರಯೋಜನ ಪಡೆಯಿರಿ...

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಅರಳಿ ಮರವನ್ನು ದೇವರಂತೆ ಪೂಜೆ ಮಾಡಲಾಗುತ್ತದೆ ಹಾಗಾಗಿ ಈ ಒಂದು ಅರಳಿ ಮರವನ್ನು ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು ಎನ್ನುವ ನಂಬಿಕೆಯಿಂದ 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ಒಂದು ಅರಳಿ ಮರವನ್ನು ಪೂಜೆ ಮಾಡಲಾಗುತ್ತದೆ ಸ್ನೇಹಿತರೆ ಹೌದು ಹಾಗಾಗಿ ಈ ಒಂದು ಅರಳಿ ಮರವನ್ನು ದೇವರೆಂದು ನಂಬಲಾಗಿದೆ ಹೌದು ಸ್ನೇಹಿತರೆ ಈ ಒಂದು ಅರಳಿ ಮರವನ್ನು ಪೂಜೆ ಮಾಡುವುದರಿಂದ ಹಲವಾರು ರೀತಿಯಾದಂತಹ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಹಾಗೆಯೇ ನಮ್ಮ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಗಳನ್ನು ಕೂಡ ಆ ಕಾಣಬಹುದಾಗಿದೆ

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ಕಷ್ಟಗಳು ಇರುತ್ತವೆ ಒಂದು ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ನಾವು ಅರಳಿ ಮರಕ್ಕೆ ಪೂಜೆಯನ್ನು ಮಾಡಬೇಕಾಗುತ್ತದೆ ಸ್ನೇಹಿತರೆ ಒಂದು ಅರಳಿ ಮರಕ್ಕೆ ನಾವು ನೀರಿನಲ್ಲಿ ಈ ವಸ್ತುವನ್ನು ಬೆರೆಸಿ ಪೂಜೆ ಮಾಡುವುದರಿಂದ ನಮ್ಮ ಕುಟುಂಬದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಕಾರ್ಪಣ್ಯಗಳು ಪರಿಹಾರವಾಗುವುದಿಲ್ಲ ಕುಟುಂಬವು ನಿಮಗೆ ಗೊತ್ತಿಲ್ಲದ ಹಾಗೆ ಉತ್ತಮವಾದಂತಹ ಹೇಳಿಕೆಯನ್ನು ಹೊಂದುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ನೋಡೋಣ ಯಾವ ವಸ್ತುವನ್ನು ಬೆರೆಸಿಕೊಂಡು ನಾವು ಅರಳಿ ಮರಕ್ಕೆ ಪೂಜೆಯನ್ನು ಮಾಡಬೇಕು ಯಾವ ರೀತಿಯಾದಂತಹ ವಿಧಿವಿಧಾನಗಳನ್ನು ಪಾಲಿಸಬೇಕು ಎನ್ನುವ ಸಂಪೂರ್ಣವಾದ ಅಂತಹ ಮಾಹಿತಿಯನ್ನು ಒಂದು ಲೇಖನದಲ್ಲಿ ತೆಗೆದುಕೊಳ್ಳೋಣ ಸ್ನೇಹಿತರೆ

ತಪ್ಪದೇ ನೋಡಿ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳಿಗೆ ಈ ವೃಕ್ಷದಿಂದ ಪರಿಹಾರವಿದೆ ಹಾಗೂ ಇದನ್ನು ಪೂಜಿಸುವುದು ಹೇಗೆ ತಿಳಿಯಿರಿ:

ಹಿಂದೂ ಧರ್ಮ ಕೇವಲ ಹಳೆ ಧರ್ಮ ಮಾತ್ರವಲ್ಲ ಇದು ಅತ್ಯಂತ ಪವಿತ್ರ ಧರ್ಮವಾಗಿದೆ ಈ ಧರ್ಮದಲ್ಲಿ ಎಲ್ಲಾ ಜೀವಿಗಳನ್ನು ದೇವರೆಂದು ಪರಿಗಣಿಸಲಾಗುತ್ತದೆ.


ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪೂಜಿಸುವ ಮರಗಳಲ್ಲಿ ಅರಳಿ ಮರ ಪ್ರಮುಖವಾದದ್ದು. ಅರಳಿ ಮರವನ್ನು ಅಶ್ವತಮರ ಎಂದು ಸಹ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಇರುವರೆಂದು ಸಹ ಹೇಳಲಾಗುತ್ತದೆ. ಹಾಗಾದರೆ ಅರಳಿ ಮರವನ್ನು ಯಾಕೆ ಪೂಜಿಸಬೇಕು.ಈ ಮರವನ್ನು ಪೂಜಿಸಿದರೆ ಸಿಗುವ ಲಾಭವೇನು? ಅದನ್ನು ಹೇಗೆ ಪೂಜಿಸಬೇಕು ಎನ್ನುವ ಗೊಂದಲ ನಿಮ್ಮಲ್ಲಿ ಇರಬಹುದು ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಅರಳಿ ಮರವನ್ನು ಏಕೆ ಪೂಜಿಸಬೇಕು.ಅರಳಿ ಮರವನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತಿದ್ದು. ಗುಣಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಈ ಮರದಲ್ಲಿ ನೆಲೆ ಯಾಗಿರುವುದರಿಂದ ಇದರ ಕೊಂಬೆಗಳು ಅಗಲ ಮತ್ತು ದಪ್ಪವಾಗಿರುತ್ತದೆ ಭಗವಾನ್ ನಾರಾಯಣನ ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಮರದಲ್ಲೇ ವಾಸಿಸುತ್ತಾರೆ ಎಂಬ ನಂಬಿಕೆಯು ಕೂಡ ಹಿಂದೂ ಧರ್ಮದಲ್ಲಿದೆ. ಅರಳಿ ಮರವನ್ನು ವೈಜ್ಞಾನಿಕವಾಗಿ ವರದಾನವೆಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಮರವು ಹಗಲಿನ ವೇಳೆಯಲ್ಲಿ ಮಾತ್ರವಲ್ಲ ರಾತ್ರಿ ಆಮ್ಲಜನಕವನ್ನು ಹೊರಹಾಕುತ್ತದೆ

ಹಾಗೆ ಇದು ಆಮ್ಲಜನಕದ ಮೂಲವೆಂದು ಹೇಳಲಾಗುತ್ತದೆ. ಅರಳಿ ಮರ ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧೀಕರಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ ವಿವಿಧ ರೋಗಗಳನ್ನು ಕೂಡ ಗುಣಪಡಿಸುವ ಸಾಮರ್ಥ್ಯವನ್ನು ಕೂಡ ಇದು ಪಡೆದುಕೊಂಡಿದೆ.ಹಾಗಾದರೆ ಈ ಅರಳಿ ಮರವನ್ನು ಪೂಜಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕೆಂದರೆ .ಪ್ರತಿ ಶುಕ್ರವಾರ ಮನೆಯ ಯಜಮಾನಿ ಒಂದು ತಾಮ್ರದ ಲೋಟದಲ್ಲಿ ಅರ್ಧದಷ್ಟು ನೀರು ಹಾಗೂ ಅರ್ಧದಷ್ಟು ಹಾಲನ್ನು ಸೇರಿಸಿ ಅರಳಿಮರದ ವೃಕ್ಷಕ್ಕೆ ಎರೆದು ಪೂಜೆ ಮಾಡಿ ಪ್ರದಕ್ಷಿಣೆ ಹಾಕುವುದರಿಂದ ನಿಮ್ಮ ಮನೆಯ ಎಲ್ಲಾ ಕಷ್ಟಗಳು ದೂರವಾಗುವುದು.

ಹೀಗೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ನಿಮಗೆ ಸದಾ ದೊರೆಯುವುದು. ನಿಮ್ಮ ಪೂಜೆಯ ಸಂಕಲ್ಪ ನೆರವೇರುವರೆಗೂ ಈ ಪೂಜೆಯನ್ನು ಮಾಡಬೇಕು. ಮಕ್ಕಳಿಲ್ಲದವರು ಸಹ ಅರಳಿಮರ ಪೂಜಿಸುವುದರಿಂದ ಮಕ್ಕಳ ಭಾಗ್ಯ ಪಡೆದುಕೊಳ್ಳಬಹುದು ಪ್ರತಿ ಶುಕ್ರವಾರ ಅಥವಾ ಮಂಗಳವಾರ ಸೂರ್ಯೋದಯದ ಒಳಗಡೆ ಅರಳಿ ವೃಕ್ಷವನ್ನು ಪೂಜೆ ಮಾಡಿ ಪ್ರದಕ್ಷಿಣೆ ಮಾಡುವುದರಿಂದ ಮಕ್ಕಳ ಭಾಗ್ಯ ಸಿಗುವುದು ಎಂದು ನಂಬಿರುತ್ತಾರೆ.ಹಳ್ಳಿ ಮರದ ಉಪಯೋಗ ಏನೆಂದರೆ ಈ ಒಂದು ಮರ ದೈವಿಕ ಶಕ್ತಿಯನ್ನು ಹೊಂದಿರುವ ಅರಳಿ ಮರ ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಮರದ ಬೇರುಗಳು ಅಪಾರ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ವ್ಯವಸ್ಥೆಯನ್ನು ಹೊಂದಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ಮರವು ಸಹಕಾರಿಯಾಗಿದೆ ಅಸ್ತಮಾ, ಕಾಲುಒಡೆತ, ಸುಟ್ಟ ಗಾಯವನ್ನು ಮತ್ತು ಇನ್ನಿತರ ಗಾಯಗಳನ್ನು ಇದು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಈ ಪವಿತ್ರ ಅರಳಿಮರ ಕೆಲವೊಂದು ವೈರಸ್ ಗಳಿಂದ ಉಂಟಾಗುವ ಸಮಸ್ಯೆಗಳನ್ನು ಕೂಡ ನಿವಾರಿಸಬಹುದಾಗಿದೆ.