ಶುಕ್ರವಾರ ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ …!!

By Infoflick Correspondent

Updated:Friday, April 8, 2022, 19:40[IST]

ಶುಕ್ರವಾರ ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ …!!

ನಿಮಗೆಲ್ಲರಿಗೂ ತಿಳಿದೇ ಇದೆ ಉಪ್ಪಿನ ಮಹತ್ವ ನಮ್ಮ ಹಿರಿಯರು ಉಪ್ಪಿನ ಮೇಲೆ ಒಂದು ಗಾದೆಯನ್ನೇ ಕಟ್ಟಿದ್ದಾರೆ ಅದೇನೆಂದರೆ ಸ್ನೇಹಿತರೇ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಅಂತ ಅಲ್ವಾ ಸ್ನೇಹಿತರೇ 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ಗಾದೆಗೆ ತುಂಬಾನೇ ಅರ್ಥವಿದೆ ಅದಲ್ಲದೆ ನಾವು ಉಪ್ಪನ್ನು ನಮ್ಮ ಪ್ರತಿ ದಿನ ಆಹಾರದಲ್ಲಿ ಬಳಸುತ್ತೇವೆ ಅದಲ್ಲದೆ ರುಚಿಗೆ ಉಪ್ಪು ಇರಲೇಬೇಕು ಇದು ನಾಲಿಗೆಗೆ ರುಚಿ ಹೇಗೆ ಕೊಡುತ್ತದೋ ಈ ಒಂದು ಉಪ್ಪಿಗೆ ಅದೇ ತರಹದ ಹಲವಾರು ಉಪಯೋಗಗಳು ಕೂಡ ಇವೆ.   

ಆದ್ದರಿಂದ ಅಂತಹ ಒಂದು ಮನೆಯಲ್ಲಿಯೇ ಸಾಮಾನ್ಯವಾಗಿ ಸಿಗುವಂತಹ ಉಪ್ಪಿನ ಮಹತ್ವವನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಇದರ ಬಗ್ಗೆ ನಿಮಗೂ ಕೂಡ ಹೆಚ್ಚಿನ ಮಾಹಿತಿ ಬೇಕೆಂದರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಉಪ್ಪಿನ ಅನೇಕ ಹಲವಾರು ಉಪಯೋಗಗಳನ್ನು ತಿಳಿದುಕೊಳ್ಳಿ

 ಸ್ನೇಹಿತರೇ ಮಾಹಿತಿಯನ್ನು ನೋಡಿದ ನಂತರ ನಿಮ್ಮ ಗೆಳೆಯರಿಗೂ ಕೂಡ ಮರೆಯದೆ ಶೇರ್ ಮಾಡಿ .ಸಾಮಾನ್ಯವಾಗಿ ಉಪ್ಪು ಅಂದರೆ ನಮಗೆ ನೆನಪಿಗೆ ಬರುವುದು ರುಚಿ ಅಂತ ಅಲ್ವಾ ಅಡುಗೆಗೆ ಉಪಯೋಗಿಸುವ ಈ ಒಂದು ಉಪ್ಪನ್ನು ಮನೆಯಲ್ಲಿ ಇಡುವುದರಿಂದ ಸಾಕಷ್ಟು ಉಪಯೋಗಗಳಿವೆ

 ,ಅದರಲ್ಲಿ ಮೊದಲನೆಯದ್ದು ಮನೆಯಲ್ಲಿ ವಾಸ್ತು ದೋಷವಿದ್ದರೆ ಉಪ್ಪಿನಿಂದ ಅದನ್ನು ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಉಪ್ಪನ್ನು ಒಂದು ಗಾಜಿನ ಬಾಟಲಿಗೆ ತುಂಬಿ ಇಡುವುದರಿಂದ ಮನೆಯಲ್ಲಿ ವಾಸ್ತು ದೋಷ ಪರಿಹಾರವಾಗುತ್ತದೆ.

ಮತ್ತು ಮನೆಯಲ್ಲಿರುವಂತಹ ನೆಗೆಟಿವ್ ಎನರ್ಜಿಯನ್ನು ಈ ಒಂದು ಉಪ್ಪು ದೂರ ಮಾಡುತ್ತದೆ ಗಂಡ ಹೆಂಡತಿಯ ಕಲಹ ವಿದ್ದರೆ ಈ ಒಂದು ಉಪ್ಪನ್ನು ಒಂದು ಮುಷ್ಟಿಯಲ್ಲಿ ಹಿಡಿದು ಒಂದು ಸಣ್ಣ ಗಾಜಿನ ಬಾಟಲಿಗೆ ಹಾಕಿ ಮಲಗಿಕೊಳ್ಳುವ ಕೋಣೆಯಲ್ಲಿ ಇಡುವುದರಿಂದ ಗಂಡ ಹೆಂಡತಿಯ ಕಲಹ ದೂರವಾಗುತ್ತದೆ .

ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಹೆಂಗಸರು ಉಪ್ಪನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ಇಟ್ಟಿರುತ್ತಾರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅದು ಹೇಗೆ ಅಂದರೆ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿಯನ್ನು ಹೀರಿಕೊಂಡು ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಉಪ್ಪನ್ನು ಗಾಜಿನ ಬಾಟಲಿಗೆ ಹಾಕಿ ಇಡಬೇಕು .

ವಾರದ ಆರು ದಿನ ಮನೆಯನ್ನು ಶುಚಿಗೊಳಿಸುವಾಗ ನೀರಿಗೆ ಚಿಟಕಿ ಕಲ್ಲು ಉಪ್ಪನ್ನು ಅಥವಾ ಪುಡಿ ಉಪ್ಪನ್ನು ಹಾಕಿ ಮನೆಯನ್ನು ಶುಚಿ ಮಾಡಬೇಕು ಈ ಒಂದು ನೀರನ್ನು ನಂತರ ಮನೆಯ ಬಚ್ಚಲಿಗೆ ಚೆಲ್ಲಬೇಕಾಗುತ್ತದೆ . ವಾರದ ಏಳು ದಿನಗಳಲ್ಲಿ ಗುರುವಾರದ ದಿನ ನೀರಿಗೆ ಉಪ್ಪನ್ನು ಹಾಕದೇ ಮನೆ ಹರಿಸಬೇಕು ಇದರ ಬದಲು ಆ ಒಂದು ನೀರಿಗೆ ಫಿನಾಯಿಲ್ ಅನ್ನು ಹಾಕಿ ಒರೆಸಬಹುದು ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರವಾಗುತ್ತದೆ .


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ನೋಡಿದ್ರಲ್ಲ ಸ್ನೇಹಿತರ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿ ಬೇಕೆಂದರೆ ಉಪ್ಪನ್ನು ಈ ರೀತಿಯಾಗಿ ಬಳಸಿ ನೋಡಿ ನಿಜಕ್ಕೂ ನಿಮಗೆ ಒಳ್ಳೆಯ ಒಂದು ಫಲಿತಾಂಶ ನಿಮಗೆ ದೊರಕುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಮರೆಯದೆ ಈ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು .