ದೇವಿವಾರ ಈ ಒಂದು ವಸ್ತು ಪರ್ಸನಲ್ಲಿ ಇಟ್ಟು ನೋಡಿ, ತಾಯಿ ಲಕ್ಷ್ಮೀ ದೇವಿಯ ಪರಿಣಾಮಕಾರಿ ಪ್ರಭಾವದಿಂದ ಜೀವನವೇ ಬದಲಾಗುತ್ತದೆ..!

By Infoflick Correspondent

Updated:Monday, July 25, 2022, 11:25[IST]

ದೇವಿವಾರ ಈ ಒಂದು ವಸ್ತು ಪರ್ಸನಲ್ಲಿ ಇಟ್ಟು ನೋಡಿ, ತಾಯಿ ಲಕ್ಷ್ಮೀ ದೇವಿಯ ಪರಿಣಾಮಕಾರಿ ಪ್ರಭಾವದಿಂದ ಜೀವನವೇ ಬದಲಾಗುತ್ತದೆ..!

ನಮಸ್ಕಾರ ಬಂಧುಗಳೇ ಇಂದಿನ ಜೀವಮಾನದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಹಣದ, ದುಡಿಮೇಯ, ಸಂಪತ್ತಿನ, ಉದ್ಯೋಗ, ಆರೋಗ್ಯ ನೆಮ್ಮದಿ ಅಷ್ಟೈಶ್ವರ್ಯ  ಅತ್ಯಂತ ಅವಶ್ಯಕತೆ ಇದ್ದೇ ಇರುತ್ತದೆ, ಹೌದು ! ಇಂದಿನ ಈಗಿನ ಸಮಾಜದಲ್ಲಿ ಗೌರವದಿಂದ ಜೀವನ ನಡೆಸಬೇಕೆಂದರೆ ನಾವು,ಬೇವರು ಹರಿಸಿ ಕಷ್ಟಪಟ್ಟು ದುಡಿದು ಹಣವನ್ನು ಸಂಪಾದನೆ ಮಾಡಲೇಬೇಕು. ಪಟ್ಟ ಶ್ರಮಕ್ಕೆ ತಕ್ಕಂತಹ ಹಣ ದೊರೆಯುತ್ತಿಲ್ಲ ಎನ್ನುವವರು ಧನಾಕರ್ಷಣೆಗಾಗಿ ನಿಮ್ಮ ಪರ್ಸ್ ನಲ್ಲಿ ಈ ಕೆಲವೊಂದು ವಸ್ತುಗಳನ್ನು ತಪ್ಪದೆ ಇಟ್ಟುಕೊಳ್ಳಿ ಇದರಿಂದ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚುವುದಲ್ಲದೆ ಧನಾಕರ್ಷಣೆ ಕೂಡ ಆಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಧನಾಕರ್ಷಣೆಗಾಗಿ ನೀವು ಪರ್ಸ್ ನಲ್ಲಿ ಇಡಬೇಕಾಗಿರುವ ಆ ವಸ್ತುಗಳು ಯಾವುವು ಎಂದರೆ, ಮೊದಲನೆಯದಾಗಿ ಅರಳಿ ಮರದ ಎಲೆ ಹೌದು! ಅರಳಿ ಮರದಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ನಿಮ್ಮ ಪರ್ಸ್ ನಲ್ಲಿ ಹಿಡಿಸುವಷ್ಟು ಎಲೆಯನ್ನು  ಇಟ್ಟುಕೊಳ್ಳಿ ಇದರಿಂದ ಧನಾಕರ್ಷಣೆ ಉಂಟಾಗುತ್ತದೆ. ಎರಡನೆಯದಾಗಿ ಲಕ್ಷ್ಮೀ ದೇವಿಯ ಆರಾಧನೆಯಲ್ಲಿ ಬಳಸಿರುವ ಅಕ್ಕಿಕಾಳುಗಳು, ಹೌದು! ಈ ಅಕ್ಕಿ ಅನ್ನಪೂರ್ಣೇಶ್ವರಿ ದೇವಿಯ ಸಮಾನ ಎಂದು ಹೇಳುತ್ತಾರೆ. ಈ ಅಕ್ಕಿ ಕಾಳುಗಳನ್ನು ಲಕ್ಷ್ಮೀ ದೇವಿಯ ಆರಾಧನೆಯಲ್ಲಿ ಬಳಸಿರಬೇಕು ಅಂತಹ ಅಕ್ಕಿಕಾಳುಗಳನ್ನು ಪರ್ಸ್ ನಲ್ಲಿ ಸ್ವಲ್ಪ ಹಾಕಿ ಇದರಿಂದ ಧನಾಕರ್ಷಣೆ ಉಂಟಾಗಿ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ನಂತರ ನೀವು ಪರ್ಸ್ ನಲ್ಲಿ ಇಡಬಹುದಾದ ಮೂರನೇ ವಸ್ತು ಗೋಮತಿ ಚಕ್ರ,  

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಈ ಗೋಮತಿ ಚಕ್ರ ಸಹ ಧನಕರ್ಷಣೆ ಮಾಡುವ ವಸ್ತುವಾಗಿದ್ದು, ಈ 3 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಪರ್ಸ್ ನಲ್ಲಿ ಇಡಿ, ನಂತರ ಇದರಿಂದ ಆಗುವ ಬದಲಾವಣೆಗಳನ್ನು ನೀವೇ ಗಮನಿಸಬಹುದು