5 ನಿಮಿಷಗಳ ಕಾಲ ಬೆರಳುಗಳನ್ನು ಹೀಗೆ ಇಟ್ಟುಕೊಳ್ಳಿ ಧನ ಆಕರ್ಷಣೆ ಆಗುವುದು ಖಚಿತ..

By Infoflick Correspondent

Updated:Monday, April 18, 2022, 12:03[IST]

5 ನಿಮಿಷಗಳ ಕಾಲ ಬೆರಳುಗಳನ್ನು ಹೀಗೆ ಇಟ್ಟುಕೊಳ್ಳಿ ಧನ ಆಕರ್ಷಣೆ ಆಗುವುದು ಖಚಿತ..


ಪ್ರತಿನಿತ್ಯ 5 ನಿಮಿಷಗಳ ಕಾಲ ಪ್ರಾಣಮುದ್ರೆ ಮಾಡುವುದರಿಂದ ಜಾತಕದಲ್ಲಿ ಯಾವುದೇ ದೋಷ ಇದ್ದರೂ ಸಹ ಏನೇ ಕೆಲಸ ಮಾಡಿದರೂ ಯಶಸ್ಸು ದೊರೆಯುತ್ತಿಲ್ಲ ಎಂದರೆ ಅವರು ಈ ಉಪಾಯವನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಹಣದ ಸಮಸ್ಯೆ ಇದ್ದಾಗ ಪ್ರಾಣ ಮುದ್ರೆಯನ್ನು ಮಾಡುವುದರಿಂದ ಹಣದ ಸಮಸ್ಯೆಯು ಬಗೆಹರಿಯುತ್ತದೆ.


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಧನ ಪ್ರಾಪ್ತಿಗಾಗಿ ಮಾಡುವಂತಹ ಮುದ್ರೆ ಪ್ರಾಣಮುದ್ರೆ ಎಂದರೆ ತಪ್ಪಾಗಲಾರದು. ಈ ಉಪಾಯವನ್ನು ಮುಂಜಾನೆ ಹಾಗೂ ಸಾಯಂಕಾಲ 5 ನಿಮಿಷಗಳ ಕಾಲ ಮಾಡಬೇಕು. ಪ್ರಾಣ ಮುದ್ರೆ ಅನ್ನು ಮಾಡಬೇಕಾದರೆ ಬರೀ ನೆಲದ ಮೇಲೆ ಕುಳಿತುಕೊಂಡು ಮಾಡಬಾರದು ಅದರ ಬದಲು ಒಂದು ಚಾಪೆ ಹಾಕಿಕೊಂಡು ಮಾಡಬೇಕು. ಈ ಪ್ರಾಣ ಮುದ್ರೆಯನ್ನು ಮುಂಜಾನೆ ಮಾಡುವುದಾದರೆ ಪೂರ್ವದಿಕ್ಕಿನ ಕಡೆ ಕುಳಿತುಕೊಂಡು ಮಾಡಬೇಕು, ಒಂದು ವೇಳೆ ಸಾಯಂಕಾಲದ ಸಮಯದಲ್ಲಿ ಮಾಡುವುದಾದರೆ ಪಶ್ಚಿಮ ದಿಕ್ಕಿನ ಕಡೆ ಕುಳಿತುಕೊಂಡು ಮಾಡಬೇಕು.

ಎರಡು ಕೈಯನ್ನು ಮೊಣಕಾಲಿನ ಮೇಲೆ 5 ನಿಮಿಷಗಳ ಕಾಲ ಇಟ್ಟುಕೊಳ್ಳಬೇಕು, ಈ ರೀತಿಯಾಗಿ ಮಾಡುವುದರಿಂದ ಹಣದ ಸಮಸ್ಯೆ ಅಥವಾ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದರೆ ಈ ಉಪಾಯವನ್ನು ಮಾಡುವುದರಿಂದ ಹಣದ ಹರಿವು ಹರಿದು ಬರುತ್ತದೆ. ಈ ಉಪಾಯವನ್ನು ಪದ್ಮ ಹಾಸನದಲ್ಲಿ ಕುಳಿತುಕೊಂಡೇ ಮಾಡಬೇಕು. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.    

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564   

ಈ ಉಪಾಯವನ್ನು ಒಟ್ಟು 42 ದಿನಗಳ ಕಾಲ ಮಾಡಬೇಕು. ಒಂದು ವೇಳೆ ವಯಸ್ಸಾದವರು ನೆಲದ ಮೇಲೆ ಕುಳಿತುಕೊಂಡು ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ ಕುರ್ಚಿಯ ಮೇಲೆ ಕುಳಿತುಕೊಂಡು ಮಾಡಬಹುದು.