ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

By Infoflick Correspondent

Updated:Tuesday, March 29, 2022, 09:51[IST]

ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ. ಬಂಧೂಗಳೇ ಪ್ರತಿಯೊಬ್ಬ ಮನುಷ್ಯನೂ ಮುಂದುವರೆಯ ಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ ಆಗುತ್ತದೆ ಯಾವುದೇ ಒಂದು ಕ್ಷೇತ್ರದಲ್ಲಿ ನೋಡಿದರೂ ಹಣ ಬೇಕೆ ಬೇಕು ಎಂತಹ ಕ್ಷೇತ್ರದಲ್ಲಿ ಅಂತಿಮವಾಗಿ ಹಣವೇ ಒಂದು ಅಂತಿಮವಾಗಿ ಗೋಚರಿಸುತ್ತದೆ. 

ಹಾಗಾಗಿ ಈ ಮಹಾ ಲಕ್ಷ್ಮಿಯ ಅನುಗ್ರಹ ನಾವು ಪಡೆಯಬೇಕು ಎಂದರೆ ನಾವು ಮನೆಯಲ್ಲಿ ಸ್ವಲ್ಪ ನಿಯಮ ನಿಷ್ಠೆಯಿಂದ ಪೂಜೆ ಪುನಸ್ಕಾರಗಳನ್ನು ಮಾಡಬೇಕು ಇಂತಹ ಪೂಜೆಯಲ್ಲಿ ನಮಗೆ ಕಣ್ಣಿಗೆ ಕಾಣುವುದು ಎಂದರೆ ದೀಪ. 

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ದೀಪವನ್ನು ಯಾವ ರೀತಿ ಆರಾಧನೆ ಮಾಡಬೇಕು ದೀಪಾರಾಧನೆ ವಿಶೇಷತೆಗಳು ಏನು ಯಾವ ಸಮಯದಲ್ಲಿ ಯಾವ ರೀತಿ ನಾವು ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶುಕ್ರವಾರ ಎಂದರೆ ಮಹಾಲಕ್ಷ್ಮಿಗೆ ಬಹಳ ಪ್ರಿಯವಾದ ದಿನ ಏಕೆಂದರೆ

ಶುಕ್ರವಾರದ ದಿನ ಈ ತಾಯಿ ವಿಷ್ಣುವಿನ ವಕ್ಷ ಸ್ಥಳದಲ್ಲಿ ಸ್ಥಿರವಾದ ದಿನ ಹಾಗಾಗಿ ಶುಕ್ರವಾರ ಬಹಳ ಪ್ರೀತಿಯ ದಿನ ಆಗಿದೆ ಹಾಗಾಗಿ ಮಹಾಲಕ್ಷ್ಮಿ ಈ ಅನುಗ್ರಹ ಪಡೆಯಬೇಕು ಎಂದರೆ ಈ ತಾಯಿಗೆ ದೀಪಾರಾಧನೆ ಬಹಾಕ್ ನಿಷ್ಠೆಯಿಂದ ಮಾಡಬೇಕು

ಒಂದು ದೀಪಾರಾಧನೆ ಯನ್ನು ಮೂರು ಶುಕ್ರವಾರಗಳ ಕಾಲ ಮಾಡಿದರೆ ನಿಮ್ಮ ಮನೆಯಲ್ಲಿ ವಿಶೇಷವಾದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗುವುದು ಖಚಿತ ಯಾರ ಮನೆಯಲ್ಲಿ ಹೆಚ್ಚಾಗಿ ದಾರಿದ್ರ್ಯತೆ ಇರುತ್ತದೆಯೋ ಹಣಕಾಸಿನ ಸಮಸ್ಯೆ ಇರುತ್ತದೆಯೋ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂತವರು ಧನಪ್ರಾಪ್ತಿ ಗಾಗಿ ಈ ದೀಪಾ ಆರಾಧನೆಯನ್ನು ಮಾಡಬೇಕಾಗುತ್ತದೆ ಮೂರು ಶುಕ್ರವಾರ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಎಲ್ಲಾ ರೀತಿಯಾದಂತಹ ಕಷ್ಟಗಳು ಕಳೆಯುತ್ತದೆ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವುದು ಖಚಿತ ಅದು ಎಂಥದ್ದೇ ಕಷ್ಟ ಇರಲಿ ಬಹಳ ವರ್ಷಗಳಿಂದ ಹಣಕಾಸಿನ ಸಮಸ್ಯೆಯಿಂದ ಮುಳುಗಿ ಹೋಗಿದ್ದೀರಾ ಯಾವುದೇ ಕೆಲಸವನ್ನು ಮಾಡಿದರೂ ಕೂಡ ನಷ್ಟ ಅನುಭವಿಸುತ್ತಿದ್ದೀರಾ

ಈ ದೀಪವನ್ನು ಹಚ್ಚಿ ನೋಡಿ ಅದ್ಭುತವಾದ ಬದಲಾವಣೆ ನಡೆಯುವುದು ಖಚಿತ ಮಹಾಲಕ್ಷ್ಮಿ ದೇವಿ ಮನೆಗೆ ಕಾಲಿಟ್ಟಿದ್ದಾಳೆ ಅಂದರೆ ಎಲ್ಲಾ ಹಣಕಾಸಿನ ಸಮಸ್ಯೆಗಳು ಕಳೆಯುತ್ತದೆ ಆದ್ದರಿಂದ ಪೂರ್ತಿಯಾಗಿ ಈ ಲೇಖನವನ್ನು ಓದಿ 3ಶುಕ್ರವಾರ ಮನೆಯಲ್ಲಿ ಈ ದೀಪವನ್ನು ಹಚ್ಚುತ್ತ ಬನ್ನಿ ಎಲ್ಲಾ ಸಂಕಷ್ಟಗಳು ಕಳೆಯುತ್ತದೆ ದೀಪವನ್ನು ಯಾವ ರೀತಿ ಹಚ್ಚಬೇಕು ಯಾವ ರೀತಿ ನಿಯಮ ಇದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಬನ್ನಿ ಶುಕ್ರವಾರದ ದಿನ ಮನೆಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ದೀಪಾರಾಧನೆ ಯನ್ನು ಮಾಡಿದರೆ ಬಹಳ ಒಳ್ಳೆಯದು ಅವರು ಅವತ್ತಿನ ದಿನ ತಲೆಗೆ ಸ್ನಾನ ಮಾಡಿಕೊಂಡು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಈ ದೀಪವನ್ನು ಹಚ್ಚಬೇಕಾಗುತ್ತದೆ ಬೆಳಿಗ್ಗೆ ಆದ್ರೂ ಪರವಾಗಿಲ್ಲ ಸಂಜೆ ಆದ್ರೂ ಪರವಾಗಿಲ್ಲ ಇವತ್ತಿನ ದಿನ ಎರಡು ಸಾರಿ ದೀಪಾರಾಧನೆ ಮಾಡಿದರೆ ತೊಂದರೆ ಇಲ್ಲ

ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ನೀವು ದೀಪಾರಾಧನೆ ಮಾಡಿದರೆ ಬಹಳ ಉತ್ತಮವಾದ ಫಲ ಸಿಗುತ್ತದೆ ಹಣಕಾಸಿನ ಸಮಸ್ಯೆಗಳು ಬೇಗನೆ ಕಳೆಯುತ್ತದೆ ತಲೆಗೆ ಸ್ನಾನ ಆದನಂತರ ಒಂದು ಮಣ್ಣಿನ ಪಾತ್ರೆ ಅಥವಾ ತಟ್ಟೆಯನ್ನು ತೆಗೆದುಕೊಳ್ಳಬೇಕು ನೀವು ಎರಡು ಮೂರು ದಿನ ಹಿಂದೇನೆ ಈ ವಸ್ತುಗಳನ್ನು ತೆಗೆದುಕೊಂಡು ಬಂದಿರಬೇಕು ಒಂದು ಮಣ್ಣಿನ ತಟ್ಟೆಯನ್ನು ತೆಗೆದುಕೊಂಡು ಬಂದಿರಬೇಕು ಅದಕ್ಕೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು ಅರಿಶಿಣವನ್ನು ಹಚ್ಚಿದ ನಂತರ ಮಣ್ಣಿನ ತಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು ಯಾವುದೇ ಕಾರಣಕ್ಕೂ ಪುಡಿ ಉಪ್ಪನ್ನು ಬಳಸುವುದಕ್ಕೆ ಹೋಗಬೇಡಿ

ಈ ತಟ್ಟೆಗೆ ಒಂದು ಮುಷ್ಟಿಯಷ್ಟು ಕಲ್ಲು ಉಪ್ಪನ್ನು ಹಾಕಬೇಕು ಇದರ ಮೇಲೆ ಒಂದು ದೀಪವನ್ನು ಇಡಬೇಕು ಈ ದೀಪಕ್ಕೂ ಸಹ ಅರಿಶಿನವನ್ನು ಹಚ್ಚಬೇಕು ಅರಿಶಿಣವನ್ನು ಹಚ್ಚಿದ ನಂತರ ಈ ದೀಪಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಬೇಕು ಅಕ್ಷತೆ ಕಾಳನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಇಡಬೇಕು ನಂತರ ಮೇಲುಗಡೆ ಇರುವ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಬೇಕು ಎಳ್ಳೆಣ್ಣೆ ಬಹಳ ಶ್ರೇಷ್ಠ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕಾಗುತ್ತದೆ ಮೊದಲೇ ದೀಪಕ್ಕೆ ಬತ್ತಿಯನ್ನು ಹಾಕಬೇಡಿ ಎಣ್ಣೆಯನ್ನು ಹಾಕಿದ ನಂತರ ದೀಪಕ್ಕೆ ಬತ್ತಿ ಹಾಕಿ ಹತ್ತಿಯಿಂದ ಮಾಡಿದ 2 ಬತ್ತಿಯನ್ನು ತೆಗೆದುಕೊಂಡು ಅದನ್ನು ಒಂದು ಬತ್ತಿಯಾಗಿ ಮಾಡಿಕೊಳ್ಳಬೇಕು ನೀವು ದೀಪಾರಾಧನೆ ಯನ್ನು ಮಾಡಬೇಕು ಈ ದೀಪವನ್ನು ದೇವರಕೋಣೆಯಲ್ಲಿ ದೇವರಿಗೆ ಮುಖಮಾಡಿ ದೀಪವನ್ನು ಹಚ್ಚಬೇಕಾಗುತ್ತದೆ

ದೇವರ ಕಡೆಗೆ ದೀಪದ ಜ್ವಾಲೆ ಉರಿಯಬೇಕು ಈ ರೀತಿಯಾಗಿ ನೀವು ದೀಪಾರಾಧನೆ ಅನ್ನು ಮಾಡಿದರೆ ಬಹಳ ಒಳ್ಳೆಯದು ಎಷ್ಟು ಜನ ತಪ್ಪನ್ನು ಮಾಡುತ್ತಾರೆ ದೇವರ ಕಡೆ ಮುಖವನ್ನು ಮಾಡಿ ಇಟ್ಟರೆ ಬಹಳನೇ ಒಳ್ಳೆಯದು ಪಾಸಿಟಿವ್ ಎನರ್ಜಿ ಅನ್ನೋದು ಬರುತ್ತದೆ ದೇವರ ಕಡೆ ದೀಪದ ಮುಖ ಅನ್ನೋದು ಇರಬೇಕು ಈ ರೀತಿಯಾಗಿ ದೀಪಾರಾಧನೆ ಮೂರು ಶುಕ್ರವಾರಗಳ ಕಾಲ ಮಾಡಬೇಕು ಎಲ್ಲಾ ದೀಪಾರಾಧನೆ ಮುಗಿದ ನಂತರ ಶನಿವಾರದ ದಿನ ಏನು ಮಾಡಬೇಕೆಂದರೆ ಈ ಉಪ್ಪನ್ನು ಒಂದು ಪೇಪರ್ ಅಥವಾ ಕವರಿನಲ್ಲಿ ಹಾಕಿ ಶೇಖರಣೆ ಮಾಡುತ್ತಾ ಬನ್ನಿ 3 ಶುಕ್ರವಾರದ ಉಪ್ಪನ್ನು ಒಂದು ಕವರ್ನಲ್ಲಿ ಹಾಕುತ್ತಾ ಬನ್ನಿ 3 ಶುಕ್ರವಾರದ ದೀಪಾರಾಧನೆ ಆದಮೇಲೆ ಉಪ್ಪನ್ನು ತೆಗೆದುಕೊಂಡು ಯಾವುದಾದರೂ ಮೈದಾನದಲ್ಲಿ ಜನ ತುಳಿಯದ ಜಾಗದಲ್ಲಿ ನಿರ್ಜನ ಪ್ರದೇಶದಲ್ಲಿ ಮರದ ಕೆಳಗೆ ಗಿಡದ ಪದೇಗೊ ಹಾಕಿ ಬರಬೇಕಾಗುತ್ತದೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ರೀತಿಯಾಗಿ ಮೂರು ಶುಕ್ರವಾರಗಳ ಕಾಲ ದೀಪಾರಾಧನೆ ಯನ್ನು ಮಾಡಿ ನೋಡಿ ಬಹಳ ವಿಶೇಷವಾದ ದೀಪ ಇದನ್ನು ಉಪ್ಪಿನ ದೀಪ ಅಂತ ಕರೆಯುತ್ತಾರೆ ಈ ರೀತಿಯಾಗಿ ಮಾಡುವುದರಿಂದ ಅಷ್ಟಲಕ್ಷ್ಮಿಯರ ಅನುಗ್ರಹ ಆಗುವುದು ಖಚಿತ ಎಲ್ಲಾ ರೀತಿಯ ಕಷ್ಟಗಳು ಕಳೆಯುತ್ತದೆ ವಿದ್ಯೆಯಲ್ಲಿ ಪ್ರಗತಿಯಾಗುತ್ತದೆ ಗಂಡಹಂಡತಿ ಕಲಹ ಗಳಿದ್ದರೆ ಮನೆಯಲ್ಲಿ ಅತ್ತೆ-ಸೊಸೆ ಜಗಳ ಇದ್ದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಮಾನಸಿಕ ನೆಮ್ಮದಿ ಅನ್ನುವುದು ಪ್ರಾಪ್ತಿ ಆಗುತ್ತಿಲ್ಲ ಎಂದರೆ ಜೀವನದಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಈ ದೀಪಾರಾಧನೆ ಯನ್ನು ಮೂರು ಶುಕ್ರವಾರಗಳ ಕಾಲ ಮಾಡಿನೋಡಿ ಹೀಗೆ ಮಾಡಿ ನೋಡಿ

ಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಭಕ್ತಿಯಿಂದ ಮಡಿಯಿಂದ ಈ ದೀಪಾರಾಧನೆ ಯನ್ನು ಮಾಡಬೇಕು ಮೂರು ವಾರಗಳ ಕಾಲ ಯಾವುದೇ ರೀತಿಯ ಮಾಂಸಹಾರವನ್ನು ಸೇವಿಸಬಾರದು ಶಕ್ತಿ ಇದ್ದಂತವರು 3ವಾರ 5ವಾರ ಅಥವಾ 9 ವಾರ ಮಾಡಬಹುದು ಈ ದೀಪಾರಾಧನೆಯ ಮಾಡುವ ದಿನ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಂಸಾಹಾರವನ್ನು ಮಾಡಬಾರದು ಇಷ್ಟು ನಿಯಮವನ್ನು ಪಾಲಿಸಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗುವುದು ಖಚಿತ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು