ಅದೃಷ್ಟ ರಾಶಿಯಾದ ಮಿಥುನ ರಾಶಿಯವರ ಜೀವನದ ಸಂಪೂರ್ಣ ಗುಣ ಲಕ್ಷಣಗಳು ಅದೃಷ್ಟ ಸಂಖ್ಯೆ, ದಿನ, ರತ್ನ

By Infoflick Correspondent

Updated:Friday, May 27, 2022, 10:12[IST]

ಅದೃಷ್ಟ ರಾಶಿಯಾದ ಮಿಥುನ ರಾಶಿಯವರ ಜೀವನದ ಸಂಪೂರ್ಣ ಗುಣ ಲಕ್ಷಣಗಳು ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮಿಥುನ ರಾಶಿಯವರ ಗುಣಲಕ್ಷಣಗಳನ್ನು ತಿಳಿಯೋಣ ಈ ರಾಶಿಯಲ್ಲಿ ಜನಿಸಿದವರು ಎತ್ತರವಾಗಿದ್ದು ಅಂದವಾಗಿ ಇರುತ್ತಾರೆ ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಸಾಮರ್ಥ್ಯ ಹೆಚ್ಚಾಗಿರುತ್ತದೆ ಗಂಭೀರವಾದ ಮುಖ ದೃಢನಂಬಿಕೆ ಹೊಂದಿದವರಾಗಿರುತ್ತಾರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿದವರಾಗಿರುತ್ತಾರೆ ಯಾವುದೇ ಕೆಲಸವನ್ನು ಅತಿ ಜಾಗೃತವಾಗಿ ಮುಗಿಸುತ್ತಾರೆ ವಾದ-ವಿವಾದಗಳಲ್ಲಿ ಆಸಕ್ತಿಯನ್ನು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

 ಹೊಂದಿದವರಾಗಿರುತ್ತಾರೆ ಪತ್ನಿಯಿಂದ ಆಸ್ತಿಪಾಸ್ತಿಯನ್ನು ಪಡೆಯುವವರು ಆಗಿರುತ್ತಾರೆ ಪ್ರಯಾಣದಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ ಇವರಿಗೆ ಸ್ಥಿರ ಬುದ್ಧಿ ಇರುವುದಿಲ್ಲ ಮಾತಿನಲ್ಲಿ ಇವರನ್ನು ಸೋಲಿಸುವುದು ಕಷ್ಟ ತುಂಬಾ ಹಾಸ್ಯ ಪ್ರವೃತ್ತಿ ಹೊಂದಿದವರು
ಅತೀ ಸೂಕ್ಷ್ಮ ಗ್ರಹಿಗಳು ಏಕಲವ್ಯನ ತರ ಯಾವುದೇ ಗುರು ಇಲ್ಲದೆ ವಿದ್ಯೆ ಕಲಿಯುತ್ತಾರೆ ಬರವಣಿಗೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ವಿರೋಧಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ ಮಿಥುನ ರಾಶಿಗೆ ಬುಧ ಅಧಿಪತಿ ಅದೃಷ್ಟ ರತ್ನ ಪಚ್ಚೆ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿ ಅದೃಷ್ಟ ದಿನ ಬುಧವಾರ ಮತ್ತು ಸೋಮವಾರ


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

 ಅದೃಷ್ಟ ದೇವತೆ ಮಹಾಗಣಪತಿ ಅದೃಷ್ಟ ಸಂಖ್ಯೆ 5,6,2,3 ಅದೃಷ್ಟ ದಿನಾಂಕ5,14, ಮತ್ತು 23 ಮಿತ್ರ ರಾಶಿ ಮೇಷ ಕನ್ಯಾ ಸಿಂಹ ಮತ್ತು ತುಲಾ ಶತ್ರು ರಾಶಿ ಕರ್ಕಾಟಕ ರಾಶಿ ಮಿಥುನ ರಾಶಿಯವರ ಅಧಿಪತಿ ಬುಧ ಬುಧನ ಮಂತ್ರವನ್ನು ನಿತ್ಯವು ಪಟಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಬುದನ ಮಂತ್ರ ಹೀಗಿದೆ ಸೌಮ್ಯ ರೂಪಾಯ ವಿದ್ಮಹೀ ವಣೀಷಾಯ ದೀಮಹಿ ತನ್ನೋ ಸೌಮ್ಯ ಪ್ರಚೋದಯಾತ್ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು