ಮಹಾಲಕ್ಷ್ಮೀಯ ಅನುಗ್ರಹ ಗಳಿಸಲು ಸರಳ ಉಪಾಯ

By Infoflick Correspondent

Updated:Wednesday, March 30, 2022, 20:12[IST]

ಮಹಾಲಕ್ಷ್ಮೀಯ ಅನುಗ್ರಹ ಗಳಿಸಲು ಸರಳ ಉಪಾಯ

ಬೆಟ್ಟದ ನಲ್ಲಿಕಾಯಿ ದೊರೆಯುವ  ಕಾಲದಲ್ಲಿ ಒಳ್ಳೆಯ ಒಟ್ಟು 72 ನೆಲ್ಲಿಕಾಯಿಗಳನ್ನು ಆರಿಸಿ...

 ಶುಕ್ರವಾರ ಲಕ್ಷ್ಮೀ ದೇವಸ್ಥಾನದಲ್ಲಿ  8 ಜನ ಮುತ್ತೈದೆಯರಿಗೆ 9 ರಂತೆ ತಾಂಬೂಲ ಸಹಿತ ದಾನ ಮಾಡಿ ಆಶೀರ್ವಾದ ಪಡೆಯಿರಿ 

ಹೀಗೆ  8  ಶುಕ್ರವಾರ ಮಾಡಬೇಕು 
ಎಂಟನೇ ಶುಕ್ರವಾರ ನೆಲ್ಲಿಕಾಯಿಗಳ ದಾನ ಮುಗಿದ ನಂತರ 
ಶ್ರೀ ಮಹಾಲಕ್ಷ್ಮಿಗೆ  ಪೂಜೆ ಸಲ್ಲಿಸಿ ಕ್ಷೀರಾನ್ನ ನೈವೇದ್ಯ ಸಮರ್ಪಿಸಬೇಕು
 ನಂತರ  ಮುತ್ತೈದೆಯರಿಗೆ ಪ್ರಸಾದ ಹಂಚಿ 
ಅರಿಷಿಣ   ಕುಂಕುಮ ರವಿಕೆ ಬಟ್ಟೆ ಕೊಡಬೇಕು 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ವ್ರತ ನಿರ್ವಿಘ್ನವಾಗಿ ಪೂರ್ಣಗೊಳಿಸಿದರೆ ಲಕ್ಷ್ಮಿಯ ಅನುಗ್ರಹದಿಂದ ಧನ ಸಮೃದ್ಧಿಯ ಆಗುತ್ತದೆ ....