ಮೇಷ ಲಗ್ನಕ್ಕೆ ಶನಿ ಕುಜ ಸಂಯೋಗದಿಂದ ಆಗುವ ತೊಂದರೆ ಯಾವುದು ನಿಮಗೆ ಗೋತ್ತೇ..

By Infoflick Correspondent

Updated:Wednesday, June 15, 2022, 09:00[IST]

ಮೇಷ ಲಗ್ನಕ್ಕೆ ಶನಿ ಕುಜ ಸಂಯೋಗದಿಂದ ಆಗುವ ತೊಂದರೆ ಯಾವುದು ನಿಮಗೆ ಗೋತ್ತೇ..

ಅಪಘಾತ ಅನಾರೋಗ್ಯದ ಭೀತಿ

ಜಾತಕದಲ್ಲಿ ಶತ್ರು ಗ್ರಹಗಳಾದ ಶನಿ ಕುಜರ ಸಂಯೋಗ ಯಾವಾಗಲೂ ಅಪಾಯದ ಸೂಚನೆಯೇ ಆಗಿದೆ ....

ಸಂಯೋಗ

 ಶನಿ   ಕುಜರ ಸಂಯೋಗ ಅಪಘಾತಗಳಿಗೆ ಕಾರಕ...
 ಶನಿಯು ವಾಯು ತತ್ತ್ವದ ಗ್ರಹ.
 ಕುಜನು ಅಗ್ನಿ ತತ್ವದ ಗ್ರಹ.
 ವಾಯು ಮತ್ತು ಅಗ್ನಿಯು ಒಂದೆಡೆ ಸೇರಿದರೆ ಎಂತಹ ಪರಿಣಾಮ ಉಂಟಾಗಬಹುದೆಂದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ ....

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564


ಅಪಘಾತವೆಂದರೆ ಯಾವುವು

 ಜಾರಿ ಬೀಳುವುದು
ಸಿಲಿಂಡರ್ ಸ್ಫೋಟಕಗಳಿಂದ ಅಪಾಯ ಉಂಟಾಗುವುದು
 ಬಿಸಿ ಪದಾರ್ಥಗಳಿಂದ ಗಾಯಗಳು ಉಂಟಾಗುವುದು
 ಭಾರವಾದ ವಸ್ತುಗಳು ಶರೀರದ ಮೇಲೆ ಬೀಳುವುದು
 ಮೆಟ್ಟಿಲಿನಿಂದ ಕೆಳಗೆ ಬೀಳುವುದು
ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಕಾಲು ಜಾರಿ ಕೆಳಗೆ ಬೀಳುವುದು
ಯಂತ್ರೋಪಕರಣಗಳಿಂದ ಗಾಯಗಳು ಅಥವಾ ತೊಂದರೆಗಳು ಉಂಟಾಗುವುದು

 ಇಷ್ಟಲ್ಲದೆ ಮೇಷ ಲಗ್ನಕ್ಕೆ ಕುಜನು ಅಷ್ಟಮಾಧಿಪತಿ....
 ಅಷ್ಟಮ ಸ್ಥಾನವು ಆಯಸ್ಸಿನ ಸ್ಥಾನ ...
ಆಯಸ್ಸಿನ ಅಧಿಪತಿಯಾದ *ಕುಜನ ಜೊತೆ ಆಯಸ್ಸಿನ ಕಾರಕನಾದ *ಶನಿ*ಯು ಶತ್ರು ವಾದುದರಿಂದ ಆಯುರ್ ಪ್ರಮಾಣದ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ...

ಕುಜನು ಭುಜ ಮತ್ತು ಕೈಗಳಿಗೆ ಕಾರಕನಾಗಿದ್ದು ಯಾವುದೇ ಕೆಲಸ ಮಾಡಲು ಶಕ್ತಿಯಿಲ್ಲದೆ ಹೋಗಬಹುದು....
 ಇಲ್ಲವೇ ಕೈಗಳಿಗೆ ಪೆಟ್ಟಾಗಬಹುದು ...

ದೇಹಕಾರಕ ಕುಜ
ರೋಗಕಾರಕ ಶನಿ
ಇವರಿಬ್ಬರ ಸಂಯೋಗದಿಂದ ಚಿಕನ್ ಫಾಕ್ಸ್ ಕರೋನ
ದಡಾರ   ಪ್ಲೇಗ್
ವ್ಯಾಧಿಗಳು  ಕಾಣಿಸಿಕೊಳ್ಳಬಹುದು ....

ದೇಹಕ್ಕೆ ಕುಚ ಕಾರಕ
 ಶನಿ ಅಸ್ತಿಪಂಜರಕ್ಕೆ ಕಾರಕ ಇವರಿಬ್ಬರ ಸಂಯೋಗದಿಂದ ದೇಹ ಕೃಶವಾಗಿ ಅಸ್ತಿಪಂಜರದಂತೆ ಆಗಬಹುದು...

ಕುಜ
 ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಕಾರಕ
 ಶನಿ ಕೀಳುರಿಮೆ ಕೆಳಮಟ್ಟಕ್ಕೆ ಕಾರಕ
 ಇವರಿಬ್ಬರ ಸಂಯೋಗದಿಂದ ಇವರು ಮಾಡುವ ಕಾರ್ಯಗಳಲ್ಲಿ  ಕೀಳರಿಮೆ ಇಂತಹ ಕಪಟ  ಅಥವಾ ಕೆಳಮಟ್ಟದ ಕಾರ್ಯವನ್ನು ಮಾಡಬಹುದು ...

ಕುಜ
ಕೆಂಪು ರಕ್ತಕಣಗಳಿಗೆ  ಹೆಣ್ಣಿನ ಋತುಚಕ್ರಕ್ಕೆ ಕಾರಕ

ಭೂ ಕಾರಕನಾದ ಕುಜನೊಂದಿಗೆ ಶನಿಯು ಸಂಯೋಗವು ಭೂ ವ್ಯವಹಾರಗಳಲ್ಲಿ ಅನೇಕ ರೀತಿಯ ತೊಂದರೆಯನ್ನುಂಟು ಮಾಡುವುದು

ಶನಿಯು ಮೇಷ ಲಗ್ನಕ್ಕೆ ಉದ್ಯೋಗಾಧಿಪತಿಯಾಗಿದ್ದರೂ ,  ಕುಜನ ಸಂಯೋಗ ಉಂಟಾದಾಗ ಉದ್ಯೋಗ ಸಿಗುವುದು ಬಹಳ ಕಷ್ಟ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಹಾಗೆಯೇ ಉದ್ಯೋಗ ದೊರೆತರೂ ಉದ್ಯೋಗ ಬಹಳ ಕಾಲ ಉಳಿಯದು

ವ್ಯವಹಾರ    ವ್ಯಾಪಾರದಲ್ಲಿ ಬರತಕ್ಕ  ಯಾವುದೇ ಲಾಭಕ್ಕೆ ಅಡಚಣೆಗಳು ಉಂಟಾಗುತ್ತವೆ

ಶನಿಯು ದಂತ  
 ಕಾಲುಗಳಿಗೆ ಕಾರಕನಾಗಿದ್ದಾನೆ
 ಶತ್ರು ಕುಜನ ಸಂಯೋಗದಿಂದ ಪಾದಗಳ ಸಮಸ್ಯೆ   
 ದಂತ ಸಂಬಂಧಿ ಸಮಸ್ಯೆಗಳು ನಿರಂತರವಾಗಿ ಉಂಟಾಗುತ್ತದೆ...