ಶನಿವಾರದಂದು ಈ ರೀತಿಯಾಗಿ ಚಿಕ್ಕ ಕೆಲಸ ಮಾಡಿಕೊಂಡರೆ ಹನುಮಾನ್ ಶ್ರೀರಕ್ಷೆಯಿಂದ ಪರಿಹಾರ ಶೀಘ್ರವಾಗಿ ಸಿಗುತ್ತದೆ..

By Infoflick Correspondent

Updated:Thursday, April 21, 2022, 09:23[IST]

ಶನಿವಾರದಂದು ಈ ರೀತಿಯಾಗಿ ಚಿಕ್ಕ ಕೆಲಸ ಮಾಡಿಕೊಂಡರೆ ಹನುಮಾನ್ ಶ್ರೀರಕ್ಷೆಯಿಂದ ಪರಿಹಾರ ಶೀಘ್ರವಾಗಿ ಸಿಗುತ್ತದೆ..

ನಮಸ್ಕಾರ ಸ್ನೇಹಿತರೆ ವಿಶೇಷವಾದ ದಿನಗಳಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಹಾಗಾಗಿಯೇ ಕೆಲವೊಂದು ಕೆಲಸಗಳನ್ನು ಅಥವಾ ಪರಿಹಾರಗಳನ್ನು ಈ ಒಂದು ವಿಶೇಷವಾದ ದಿನಗಳಲ್ಲಿ ಮಾಡಿಕೊಂಡರೆ ಶೀಘ್ರವಾಗಿ ಅದರ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಹನುಮಾನ್ ಶನಿವಾರ ದಿನ ನಾವು ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೆಲವು ಸರಳವಾದ ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ಶೀಘ್ರವಾಗಿ ಅದರ ಪ್ರತಿಫಲವನ್ನು ಪಡೆಯಬಹುದು ಸಮಸ್ಯೆಗಳಿಂದ ಹೊರ ಬರಬಹುದು ಎಂದು ಹೇಳಲಾಗುತ್ತದೆ. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564


ಹನುಮಾನ್ ದಿನವಾದ ಶನಿವಾರ ಪ್ರತಿ ವರ್ಷವೂ ಕೂಡ ನಾವು ಚೈತ್ರಮಾಸದ ಶುಕ್ಲಪಕ್ಷದ ಪೌರ್ಣಮಿಯ ದಿನದಂದು ಹನುಮಾನ್ ದಿನದ ಶನಿವಾರ ಆಚರಿಸಲಾಗುತ್ತದೆ, ನಂಬಿಕೆಗಳ ಪ್ರಕಾರ ಆಂಜನೇಯಸ್ವಾಮಿಯು ಈ ಒಂದು ದಿನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ, ಹಾಗಾಗಿ ಈ ಒಂದು ದಿನದಲ್ಲಿ ಬಹಳ ವಿಶೇಷವಾದ ಶಕ್ತಿ ಇರುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇದು ಉತ್ತಮ ದಿನವಾಗಿದೆ, ಹಾಗಾದರೆ ಈ ಒಂದು ದಿನದಲ್ಲಿ ನಮ್ಮ ಜೀವನದಲ್ಲಿ ಇರುವಂತಹ ಯಾವ ಸಮಸ್ಯೆಗಳಿಗೆ ಯಾವ ರೀತಿಯಾಗಿ ಸರಳವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನೋಡೋಣ.  

ಮೊದಲನೆಯದಾಗಿ ಹಣಕಾಸಿನ ಸಮಸ್ಯೆ ದೂರವಾಗಬೇಕು ಆದಾಯದ ಮೂಲಗಳು ಹೆಚ್ಚಾಗಬೇಕು ಎಂದರೆ ಹನುಮಾನ್ ಜಯಂತಿಯ ದಿನ ನೀವು ವಿಶೇಷವಾಗಿ ಸಿಂಧೂರಕ್ಕೆ ತುಪ್ಪವನ್ನು ಬೆರೆಸಿ ಅದರಿಂದ ಒಂದು ಸ್ವಚ್ಛವಾದ ಬಿಳಿಯ ಕಾಗದದ ಮೇಲೆ ಸ್ವಸ್ತಿಕ್ ಚಿನ್ನೆ ಯನ್ನು ಬಿಡಿಸಿ ಅದನ್ನು ಆಂಜನೇಯ ಸ್ವಾಮಿಯ ಪಾದಗಳಿಗೆ ಸ್ಪರ್ಶಿಸಿ ನಂತರ ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ಆದಾಯದ ಮೂಲಗಳು ಹೆಚ್ಚಾಗುತ್ತವೆ. ಎರಡನೆಯದಾಗಿ ಶನಿಯ ದೋಷ ಇರುವವರು ಶನಿಯ ಸಾಡೇಸಾತೀ ಪರಿಣಾಮವನ್ನು ಎದುರಿಸುತ್ತಿರುವವರು ಶನಿಯಿಂದ ಸಂಕಷ್ಟದಿಂದ ಇರುವವರು ಹನುಮ ಜಯಂತಿಯ ದಿನ ವಿಶೇಷವಾಗಿ ಸಿಂಧೂರಕ್ಕೆ ತುಪ್ಪವನ್ನು ಬೆರೆಸಿ ಆಂಜನೇಯಸ್ವಾಮಿಯ ಪಾದಗಳಿಗೆ ಹಚ್ಚಿ ಹಾಗೂ ವಿಶೇಷವಾಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದು ರಿಂದ ಶನಿಗೆ ಸಂಬಂಧಿಸಿದಂತಹ ದೋಷಗಳು ನಿವಾರಣೆಯಾಗುತ್ತದೆ ವಿಶೇಷವಾಗಿ ಆಂಜನೇಯ ಸ್ವಾಮಿಯ ಅನುಗ್ರಹ ಲಭಿಸುತ್ತದೆ. ವಿಶೇಷವಾಗಿ ಹನುಮಾನ್ ಶನಿವಾರ ದಿನ ಸಾಸಿವೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಅದನ್ನು ಆಂಜನೇಯಸ್ವಾಮಿಗೆ ಅರ್ಪಿಸಿ ನಂತರ ಉಳಿದ ಸಿಂಧೂರ ದಲ್ಲಿ ಮನೆಯ ಹೊರಗಡೆಯ ಭಾಗದಲ್ಲಿ ಸ್ವಸ್ತಿಕ್ ಚಿನ್ನೆಯನು ಬರೆಯುವುದರಿಂದ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ನಾಶವಾಗುತ್ತವೆ,


ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮನೆಯ ಒಳಗಡೆ ಋಣಾತ್ಮಕ ಅಂಶಗಳು ಪ್ರವೇಶ ಮಾಡುವುದಿಲ್ಲ. ಇನ್ನು ಸಾಲದ ಸಮಸ್ಯೆಯಿಂದ ಹೊರಬರಲು ಶಕ್ತಿಶಾಲಿ ವಿಧಾನ ಹನುಮಾನ್ ಶನಿವಾರ  ದಿನ ಅರಳಿ ಮರದ ಎಲೆಗಳ ಮೇಲೆ ಮಲ್ಲಿಗೆ ಎಣ್ಣೆಯನ್ನು ಬೆರೆಸಿದ ಸಿಂಧೂರ ದಲ್ಲಿ ಶ್ರೀರಾಮ ಎಂದು ಬರೆದು ಅದನ್ನು ಆಂಜನೇಯಸ್ವಾಮಿಗೆ ಅರ್ಪಿಸುವುದರಿಂದ ಶೀಘ್ರವಾಗಿ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ,