ನಿಮ್ಮ ಮಗ ಅಥವಾ ಮಗಳಿಗೆ ಮದುವೆಯಾಗುತ್ತಿಲ್ಲವೇ: ಇಲ್ಲಿದೆ ಪರಿಹಾರ

By Infoflick Correspondent

Updated:Saturday, April 16, 2022, 09:44[IST]

ನಿಮ್ಮ ಮಗ ಅಥವಾ ಮಗಳಿಗೆ ಮದುವೆಯಾಗುತ್ತಿಲ್ಲವೇ: ಇಲ್ಲಿದೆ ಪರಿಹಾರ

ಕೆಲವರಿಗೆ ಎಷ್ಟೇ ಸಂಬಂಧ ಬಂದರೂ ಮದುವೆಯಾಗುವುದಿಲ್ಲ. ಕೆಲವರು ಆ ದೇವರು, ಈ ದೇವರು ಅಂತೆಲ್ಲಾ ಅಲೆಯುತ್ತಾರೆ. ಜಾತಕ ತೋರಿಸಿದರೂ ಮದುವೆ ಆಗುವುದಿಲ್ಲ. ಕಂಕಣ ಬಲ ಕೂಡಿ ಬರೆದೇ ಇದ್ದರೆ ಯಾರಿಗೂ ಮದುವೆ ಅಸಾಧ್ಯ. ಮಕ್ಕಳಿಗೆ ಮದುವೆ ವಯಸ್ಸು ಮಿರುತ್ತಿದ್ದರು ಇನ್ನೂ ವಿವಾಹವಾಗಿಲ್ಲವಲ್ಲ ಎಂದು ಪೋಷಕರು ಚಿಂತೆಗೀಡಾಗುತ್ತಾರೆ. ದೇವರಿಗೆ ನಿತ್ಯ ಕೈ ಮುಗಿಯುತ್ತಾರೆ. ಕೆಲ ಪೋಷಕರು ಇದೇ ಯೋಚನೆಯಲ್ಲಿ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಆದರೆ ಮದುವೆ ಮಾತ್ರ ಾಗುವುದಿಲ್ಲ. ಇಂತಹ ಸಮಸ್ಯೆಗಳಿರುವವರು ಈ ಲೇಖನವನ್ನು ತಪ್ಪದೇ ಓದಿ.   

ಕಂಕಣ ಭಾಗ್ಯ ಕೂಡಿ ಬರಬೇಕೆಂದರೆ ಕೆಲ ದೋಷಗಳು ಆ ಜಾತಕದಲ್ಲಿ ಇವೆಯಾ ಎಂದು ಮೊದಲು ತಿಳಿಯಬೇಕು. ದೋಷಗಳಿದ್ದರೂ ಗಂಡು-ಹೆಣ್ಣಿಗೆ ಮದುವೆಯಾಗುವುದಿಲ್ಲ. ಹುಡುಗ-ಹುಡುಗಿ ಒಪ್ಪಿಕೊಂಡರೂ, ಎರಡೂ ಮನೆಯವರಿಗೂ ಒಪ್ಪಿಗೆ ಯಾಗಿದ್ದರೂ, ಜಾತಕ ಕೂಡಿ ಬಂದಿದ್ದರೂ ಕೂಡ ಹಲವು ಸಂಬಂಧಗಳು ಮುರಿದು ಬೀಳುತ್ತವೆ. ಇದಕ್ಕೆ ದೋಷಗಳೇ ಕಾರಣ. ಹಾಗಾಗಿಯೇ ನಮ್ಮ ಭಾರತೀಯರು ಜಾತಕ, ಜ್ಯೋತಿಷ್ಯಗಳಲ್ಲಿ ಬಲವಾದ ನಂಬಿಕೆಯನ್ನು ಇಟ್ಟಿರುವುದು. ಯಾವುದೇ ಶುಭ ಕಾರ್ಯ ಮಾಡಬೇಕೆಂದರೂ ಜ್ಯೋತಿಷ್ಯರ ಬಳಿ ಮಾತನಾಡಿಯೇ ಮುಂದುವರೆಸುವುದು. ಬನ್ನಿ ಈಗ ಕಂಕಣ ಭಾಗ್ಯ ಕೂಡಿ ಬರಲು ಏನು ಮಾಡಬೇಕೆಂದು ನೋಡೋಣ. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಕೆಲವರಿಗೆ ಕಾಳ ಸರ್ಪ ದೋಷ, ಕುಜ ದೋಷ ಅಥವಾ ಪಿತೃದೋಷ ಇರುತ್ತದೆ. ಈ ಮೂರು ದೋಷಗಳು ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಮದುವೆಯ ಕಾರ್ಯಗಳಲ್ಲಿ ಅಡೆ-ತಡೆ ಉಂಟಾಗಿ  ಮುರಿದು ಬೀಳುತ್ತಿದ್ದರೆ, ವಧು-ವರ ಸಿಗುತ್ತಿಲ್ಲ ಎನ್ನುವುದಾದರೆ ನಾವು ಹೇಳುವ ರೀತಿ ಮಾಡಿ. ಎಲ್ಲವೂ ಸರಿ ಹೋಗುತ್ತದೆ. ಪ್ರತೀ ಮಂಗಳವಾರ ಈ 3 ವಸ್ತುಗಳನ್ನು ನೀಡುತ್ತಾ ಬಂದರೆ ಎಲ್ಲಾ ಒಳ್ಳೆಯದಾಗುತ್ತದೆ. ಮೊದಲಿಗೆ 36 ಲವಂಗ ಹಾಗೂ  6 ದೊಡ್ಡ ಕರ್ಪುರದ ಬಿಲ್ಲೆಗಳನ್ನು ತೆಗೆದುಕೊಳ್ಳಿ. ಇದರ ಜೊತೆಗೆ ಅರಿಶಿಣ ಕೂಡ ತೆಗೆದುಕೊಂಡು ಹೋಗಿ ದುರ್ಗಾ ದೇವಿ ದೇವಸ್ಥಾನಕ್ಕೆ ಕೊಡಿ. ಜೊತೆಗೆ ನಿತ್ಯ ಹನುಮಾನ್ ಚಾಲೀಸ ಪಠಿಸಿ, ಬುಧವಾರ ಹಾಗೂ ಶನಿವಾರ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಇದರಿಂದ ನಿಮ್ಮ ದೋಷಗಳೆಲ್ಲವೂ ಪರಿಹಾರವಾಗುತ್ತದೆ. ಕಂಕಣ ಭಾಗ್ಯ ಕೂಡಿ ಬಂದು ಬೇಗನೇ ಮದುವೆಯಾಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564