ಶನಿದೇವನನ್ನು ಈ ರೀತಿಯಾಗಿ ನೀವು ಪೂಜಿಸಿದರೆ ಅಥವಾ ಈ ರೀತಿಯ ಮಾರ್ಗಗಳನ್ನು ಅನುಸರಿಸಿದರೆ ನಿಮಗೆ ಶನಿಯ ಕಾಟ ಇರುವುದಿಲ್ಲ

By Infoflick Correspondent

Updated:Thursday, May 5, 2022, 12:48[IST]

ಶನಿದೇವನನ್ನು ಈ ರೀತಿಯಾಗಿ ನೀವು ಪೂಜಿಸಿದರೆ ಅಥವಾ ಈ ರೀತಿಯ ಮಾರ್ಗಗಳನ್ನು ಅನುಸರಿಸಿದರೆ ನಿಮಗೆ ಶನಿಯ ಕಾಟ ಇರುವುದಿಲ್ಲ

ಓ೦ ಶಂ ಶನೀಶ್ವರಾಯ ನಮಃ

ಎಲ್ಲಾ ರಾಶಿಗಳ ಕರ್ಮಾಧಿಪತಿ
ಶನಿ ದೇವರೇ ಆಗಿರುವುದರಿಂದ ಅವರನ್ನೇ ಧ್ಯಾನಿಸುವುದು ಒಳ್ಳೆಯದು. 

ಶನಿ ದೋಷ ಪರಿಹಾರಕ್ಕಾಗಿ ಶಿವ/ ಆಂಜನೇಯ/ ಕಾಲ ಭೈರವೇಶ್ವರ ಅಥವಾ ಶನಿ ಪರಮಾತ್ಮನ ದೇವಸ್ಥಾನಗಳು ಸೂಕ್ತ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ವಿಧಾನಗಳು:

೧) ಕಪ್ಪು ಎಳ್ಳನ್ನು ಒಂದು ಕಪ್ಪು ಬಟ್ಟೆಯಲ್ಲಿ ಕಪ್ಪು ದಾರದ ಮೂಲಕ ಕಟ್ಟಿ ಶನಿವಾರದ ದಿನ ಪೂರ್ತಿ ನಿಮ್ಮ ಬಳಿಯೇ ಇಟ್ಟುಕೊಂಡಿರ ಬೇಕು.

೨) ಸಂಜೆ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳಿನ ಬಟ್ಟೆಯಲ್ಲಿ ಎಳ್ಳೆಣ್ಣೆ ಅಥವಾ ತುಪ್ಪದ ಸಹಾಯದಿಂದ ದೀಪ ಬೆಳಗಿಸ ಬೇಕು.

೩) ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಶನಿ ದೇವರಿಗೆ ಅರ್ಪಿಸಿ ನಿಮ್ಮ ಹೆಸರಿನಲ್ಲಿ ಅರ್ಚನೆ ಪೂಜೆ ಮಾಡಿಸ ಬೇಕು.

೩)ಎಳ್ಳಿನಿಂದ ಮಾಡಿದ ಪ್ರಸಾದವನ್ನು ಇತರರಿಗೂ ಕೊಟ್ಟು ತಾವು ಸೇವಿಸಬೇಕು.

೫)ಶನಿ ಗಾಯತ್ರಿ ಅಥವಾ ಮೂಲ ಮಂತ್ರವನ್ನು  9/27/81/108  ಬಾರಿ ಹೇಳಿ ಕೊಂಡು ಪ್ರಾರ್ಥಿಸಬೇಕು.

೬) ಸೋಮವಾರ ಶಿವನಿಗೆ ಅಥವಾ ಶನಿವಾರ ಶನಿ ದೇವರಿಗೆ ಅಭಿಷೇಕ ಮಾಡಿಸ ಬಹುದು.

೭) ಈ ಸಮಯದಲ್ಲಿ ಮಧ್ಯಪಾನ, ಧೂಮಪಾನ, ಮಾಂಸ ಭಕ್ಷಣೆ, ಲೈಂಗಿಕ ಸಂಪರ್ಕದಿಂದ ದೂರವಿರ ಬೇಕು.

೮) ಶನಿವಾರ ಬೆಳಿಗ್ಗೆ ಇಂದ ಭಾನುವಾರ ಬೆಳಗಿನ ಜಾವದ ವರೆಗೂ ಉಪವಾಸವಿರ ಬಹುದು..

೯) ಸಾಧ್ಯವಾದಷ್ಟು ಶನಿವಾರದ ದಿನ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನೇ ಧರಿಸ ಬಹುದು..

೧೦) ಮನೆಯಲ್ಲಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ ನೀಲಿ ಪುಷ್ಪಗಳನ್ನು ಅರ್ಪಿಸಿ ಜಪವನ್ನು ಮಾಡಿ ಪ್ರಸಾದವನ್ನು ಹಸುವಿಗೆ ನೀಡಿ ನಂತರ ಸೇವಿಸಬೇಕು.

ಹೀಗೆ ಮಾಡಿದ್ದಲ್ಲಿ ಶನಿದೋಷ ನಿವಾರಣೆಯಾಗಿ ಉತ್ತರೋತ್ತರ ಅಭಿವೃದ್ಧಿಯು ನಿಮ್ಮದಾಗುತ್ತದೆ.

ಶನಿ ಕಾಟ ತಪ್ಪಿಸಿ ಕೊಳ್ಳಲು ಈ ಏಳು ಮಾರ್ಗೋಪಾಯಗಳನ್ನು ಅನುಸರಿಸಿ..!

ಶನೈಶ್ವರ ಅಂದರೆ ತೊಂದರೆ ಕೊಡುವವನು ಎಂದು ಭಾವಿಸುತ್ತಾರೆ. ಆದರೆ
ಶನೈಶ್ವರನು ಹಲವು ರೀತಿಯಲ್ಲಿ ಮಾನವ ಕುಲಕ್ಕೆ ಒಳಿತು ಮಾಡುತ್ತಾನೆ. 

ನೀವು ಶನೇಶ್ವರನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಈ ರೀತಿಯಾಗಿ ನೀವು ಪೂಜಿಸಿದರೆ ಅಥವಾ ಈ ರೀತಿಯ ಮಾರ್ಗಗಳನ್ನು ಅನುಸರಿಸಿದರೆ ನಿಮಗೆ ಶನಿಯ ಕಾಟ ಇರುವುದಿಲ್ಲ.

೧.ನವಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಶನೈಶ್ಚರ ಸ್ವಾಮಿಗೆ ಭಕ್ತಿಯಿಂದ ತಪ್ಪದೇ ನಮಸ್ಕಾರ ಮಾಡಬೇಕು. 

ಮತ್ತು ನೀವು ಶನಿವಾರದ ದಿನದಂದು ನೀಲಿ ಬಣ್ಣ ಅಥವಾ ಕಪ್ಪನೆಯ ಬಟ್ಟೆಯನ್ನು ಧರಿಸುವುದರಿಂದ ಶನೈಶ್ಚರನ ಅನುಗ್ರಹ ನಿಮಗೆ ಸಿಗಲಿದೆ.

೨. ಶನಿವಾರದಂದು ನೀವು ಎಳ್ಳಿನ ಉಂಡೆ ಮಾಡಿ ನೈವೇದ್ಯವಾಗಿ ಸಮರ್ಪಿಸಿ ಶಿವನ ಆರಾಧನೆಯನ್ನು ಮಾಡುವುದರಿಂದ ಶನೈಶ್ಚರನು ನಿಮ್ಮನು ಕಾಪಾಡುತ್ತಾನೆ.

೩.ಉದ್ದಿನವಡೆ ಹಾರ ಮಾಡಿ ನಿಮ್ಮ ಮನೆಯಲ್ಲಿ ಇರುವ ಆಂಜನೇಯ ವಿಗ್ರಹಕ್ಕೆ ಹಾಕಿ ಅಥವಾ ನಿಮ್ಮ ಊರಿನಲ್ಲಿರುವ ದೇವಸ್ಥಾನದಲ್ಲಿ ಆಂಜನೇಯನ ಮೂರ್ತಿಗೆ 
ಈ ಹಾರ ಹಾಕಿ ಅಭಿಷೇಕ ಮಾಡಿಸಿ.

೪.ಶನೈಶ್ಚರ ವ್ರತ ಕತೆ ಮಾಡಿಸಿ. ಶನೈಶ್ವರನ ವ್ರತ ಮಾಡಿ ಪೂಜೆ ಮಾಡಿದರೆ ನಿಮಗೆ ಶನಿ ಮಹಾತ್ಮನ ಪುಣ್ಯ ಸಿಗುತ್ತೆ.

ಈ ವ್ರತವನ್ನು ಶನಿವಾರದಂದು ಮಾಡಿಸಿದರೆ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

೫.ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ. ನವಗ್ರಹ ದೇವಸ್ಥಾನಕ್ಕೆ ಹೋಗಿ ಶ್ರದ್ದೆಯಿಂದ ಮತ್ತು ಭಕ್ತಿಯಿಂದ ಬೇಡಿ ಕೊಂಡು ಹತ್ತಿ ಬತ್ತಿಯ ದೀಪ ಹಚ್ಚಿ ಪೂಜೆ ಮಾಡಿ. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮತ್ತು ಆ ದೇವಾಲಯದ ಹತ್ತಿರಾನೆ ಒಂದು ಬಾಣಲಿಯಲ್ಲಿ ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ ಇನ್ನು ಒಳಿತು.

೬.ಶನಿಗೆ ತೈಲಾಭಿಷೇಕ ಮಾಡಿಸಿ. ಹೌದು ನಿಮ್ಮ ಹತ್ತಿರದ ಶನೈಶ್ವರ ದೇವಸ್ಥಾನಕ್ಕೆ ಹೋಗಿ ಎಳ್ಳು ಎಣ್ಣೆಯಿಂದ ಶನೈಶ್ವರನಿಗೆ ಅಭಿಷೇಕ ಮಾಡಿಸಿ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರು ಇದ್ದರೆ ಒಳಿತು.

೭. ನಿಮ್ಮ ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. 

ಇದರಿಂದ ನಿಮಗೆ ನೆಮ್ಮದಿ ಸಿಗಲಿದೆ ಮತ್ತು ಶನಿ ಕಾಟದಿಂದ ದೂರವಿರ ಬಹುದು.

ಓ೦ ಶಂ ಶನೀಶ್ವರಾಯ ನಮಃ

ಓ೦ ಪ್ರಾಂ ಪ್ರೀಂ ಪ್ರೌಂ ಸಹ ಶನೈಶ್ಚರಾಯ ನಮಃ

ಓ೦ ಕಾಗ ಧ್ವಜಾಯ ವಿದ್ಮಹೇ ಖಡ್ಗ ಹಸ್ತಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್.

ಓ೦ ನೀಲಾಂಜನ ಸಮಾಭಾಷಂ ರವೀಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ.

ಸರ್ವೇ ಜನಾಃ  ಸುಖಿನೋ ಭವಂತು. ಶುಭವಾಗಲಿ.