ಐದು ರಾಶಿಗಳಿಗೆ ರಾಜಯೋಗ ಹೊತ್ತು ತಂದಿದ ಬರುವ ಹುಣ್ಣಿಮೆ

By Infoflick Correspondent

Updated:Tuesday, June 14, 2022, 08:27[IST]

ಐದು ರಾಶಿಗಳಿಗೆ ರಾಜಯೋಗ ಹೊತ್ತು ತಂದಿದ ಬರುವ ಹುಣ್ಣಿಮೆ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದಲ್ಲ ಎರಡಲ್ಲ ಹಲವು ರೀತಿ-ನೀತಿಗಳಿವೆ. ಪ್ರತಿ ತಿಂಗಳು ಬರುವ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಭಾರತೀಯರು ಬಹಳ ವಿಶೇಷವಾದ ಸ್ಥಾನಮಾನವನ್ನ ನೀಡಿದ್ದಾರೆ. ಜ್ಯೋತಿಷ್ಯಗಳಲ್ಲಿ ಗ್ರಹಗತಿಗಳು ಬದಲಾಗುತ್ತವೆಯಂತೆ. ಈ ಬದಲಾವಣೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ಅದರಲ್ಲೂ ಆಗಾಗ ಶಕ್ತಿಶಾಲಿ ಹುಣ್ಣಿಮೆ ಬರುತ್ತದೆ. ಆಗಂತೂ ಕೆಲ ರಾಶಿಗಳಿಗೆ ರಾಜಯೋಗ ಒಲಿದು ಬರುತ್ತದೆಯಂತೆ. ಅದರಂತೆಯೇ ನಾಳೆಯೂ ಶಕ್ತಿಶಾಲಿ ಹುಣ್ಣಿಮೆ ಬರಲಿದ್ದು, ಯಾವೆಲ್ಲಾ ರಾಶಿಗಳಿಗೆ ಏನೆಲ್ಲಾ ಯೋಗಗಳನ್ನು ಹೊತ್ತು ತಂದಿದೆ ಎಂದು ನೋಡೋನ ಬನ್ನಿ..

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564


ನೀವು ಈ ದಿನ ಶಿವನ ಜಪವನ್ನ ಮಾಡುವುದರ ಮೂಲಕ ಕೆಲವು ದೋಷಗಳಿಂದ ಮತ್ತು ಸಮಸ್ಯೆಯಿಂದ ಮುಕ್ತಿಯನ್ನ ಕೂಡ ಪಡೆಯಬಹುದಾಗಿದೆ. ಈ ಹುಣ್ಣಿಮೆ ಈ ಐದು ರಾಶಿಯವರಿಗೆ ರಾಜಯೋಗವಿದೆ.  ನಿಮ್ಮ ಕೈ ತುಂಬಾ ಸಂಪಾಧಿಸಬಹುದು. ನಿಮ್ಮ ಸಾಲಗಳೆಲ್ಲವೂ ಮುಕ್ತಾಯಗೊಳ್ಳುತ್ತದೆ. ವೃತ್ತಿಯಲ್ಲಿ ಏಳಿಗೆಯನ್ನು ಕಾಣುವಿರಿ. ನಿಮ್ಮ ಮೇಲೆ ಶಿವನ ಕೃಪೆ ಇರುವುದರಿಂದ ಎಲ್ಲಾ ತಡೆಚಣೆಗಳಿಂದಲೂ ದೂರಾಗುತ್ತೀರಾ. ಮನೆಯವರಿಗೆ ಆದಷ್ಟು ಸಮಯವನ್ನ ಕೊಡುತ್ತೀರಾ. ಸಂಗಾತಿಯ ಜೊತೆ ಜಗಳವಾಡದೇ ಖುಷಿ ಖುಷಿಯಾಗಿ ಸಮಯ ಕಳೆಯುತ್ತೀರಿ. ನೀವು ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಜೆ ಸೂರ್ಯಾಸ್ತದ ಒಳಗೆ ಮನೆಯಲ್ಲಿ ದೀಪವನ್ನ ಹಚ್ಚಿ.

ನೀವು ದೊಡ್ಡ ಮೊತ್ತದ ಹಣದ ವ್ಯವಹಾರ ಮಾಡುವ ಅವಕಾಶ ಒದಗಿ ಬರುತ್ತದೆ. ಇದರಿಂದ ಲಾಭವಿರುತ್ತದೆ. ಸಂಜೆಯ ಸಮಯದಲ್ಲಿ ಮನೆಯ ಹೆಣ್ಣು ಮಕ್ಕಳು ಮನೆಯಲ್ಲಿ ದೀಪವನ್ನ ಹಚ್ಚಿ. ಶಿವನ ಆರಾಧನೆಯನ್ನ ಮಾಡಿದರೆ ಅವರ ಜಾತಕದಲ್ಲಿ ಇರುವ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನ ಕಂಡುಕೊಳ್ಳಬಹುದಾಗಿದೆ. ಹುಣ್ಣಿಮೆಯ ಪ್ರಭಾವದಿಂದ ಸ್ವಲ್ಪ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತದೆ. ಈ ರಾಜಯೋಗವನ್ನು ಅನುಭವಿಸುವ ರಾಶಿಗಳು ಯಾವುದು ಅಂದರೆ ಮಕರ ರಾಶಿ, ಕುಂಭ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಹಾಗೂ ಕರ್ಕಾಟಕ ರಾಶಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.