ಶನಿಯ ನೇರ ದೃಷ್ಟಿಯಿಂದ ಈ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

By Infoflick Correspondent

Updated:Monday, May 9, 2022, 21:03[IST]

ಶನಿಯ ನೇರ ದೃಷ್ಟಿಯಿಂದ ಈ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಏಪ್ರಿಲ್ 29ರಂದು ಶನಿಯ ಸ್ಥಾನಪಲ್ಲಟವಾಗಿದೆ. ಶನಿಯ ಈ ಬದಲಾವಣೆಯಿಂದ ಈ 4 ರಾಶಿಯವರಿಗೆ ಅದೃಷ್ಟದ ಸಮಯವು ಬಂದಿದೆ. ಶನಿ ಎಂದರೆ ಅನೇಕರಿಗೆ ಕೆಟ್ಟ ಅಭಿಪ್ರಾಯ ಇದೆ. ಆದರೆ ಶನಿ ಧರ್ಮನಿಷ್ಠ, ಕಾಯಕಯೋಗಿ. ಶನಿ ಅದೃಷ್ಟ ಕೊಟ್ಟರೆ ಏಳು ತಲೆಮಾರಿಗೆ ಆಗುವಷ್ಟು ಕೊಡುತ್ತಾನೆ.

 ಹೀಗಾಗಿ ಶನಿಯ ಬಗ್ಗೆ ಕೆಟ್ಟ ಅಭಿಪ್ರಾಯ ಇರುವವರು ಇದನ್ನು ತಿಳಿದುಕೊಳ್ಳಲೇಬೇಕು. ಅಂದಹಾಗೆ ಶನಿಯ ಈ ಸ್ಥಾನಪಲ್ಲಟದಿಂದ ಅದೃಷ್ಟವನ್ನು ಪಡೆಯುತ್ತಿರುವ ಮೊದಲನೇ ರಾಶಿ ಯಾವುದೆಂದರೆ ಮೇಷ ರಾಶಿ. ಮೇಷ ರಾಶಿಯವರಿಗೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ತಂಟೆ ತಕರಾರು ಆಸ್ತಿ ಪಾಸ್ತಿಗಳ ಕಿರಿಕಿರಿ ದೂರವಾಗುತ್ತದೆ. ಆರ್ಥಿಕವಾಗಿ ಲಾಭದಾಯವಾಗಲಿದೆ. ಸೋದರರ ಜೊತೆಗೆ ಬಾಂಧವ್ಯ ಬೆಳೆಯುತ್ತದೆ.  

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ಅದೃಷ್ಟವನ್ನು ಪಡೆಯುತ್ತಿರುವ ಎರಡನೇ ರಾಶಿ ವೃಷಭ ರಾಶಿ. ಮದುವೆ ವಿಳಂಬ ಆಗುತ್ತಿದೆ ಎಂದು ಕೊರಗುತ್ತಿರುವ ವೃಷಭ ರಾಶಿಯವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಶುಭ ಕಾರ್ಯಗಳು ನಡೆಯಲಿವೆ. ಗೃಹ ನಿರ್ಮಾಣದಂತಹ ಕಾರ್ಯಗಳು ನಡೆಯಲಿವೆ. ಆರ್ಥಿಕವಾಗಿ ಲಾಭವಾಗಲಿದೆ.

ಮುಂದಿನ ರಾಶಿ ಯಾವುದೆಂದರೇ ತುಲಾ ರಾಶಿ. ಪ್ರತಿಭೆಗೆ ಪುರಸ್ಕಾರ ಸಿಗಲಿದೆ, ಯಶಸ್ಸು ಲಭಿಸಲಿದೆ. ಸಾಲದಿಂದ ಮುಕ್ತಿ ಪಡೆಯಲಿದ್ದಾರೆ. ಹಣಕಾಸಿನ ಕಷ್ಟ ನಿವಾರಣೆಯಾಗುತ್ತದೆ. ಸಂತಾನ ಯೋಗದ ಲಾಭಗಳು ಆಗಲಿವೆ. ಇಂತಹ ಅನೇಕ ಬದಲಾವಣೆಗಳು ನಡೆಯಲಿವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮುಂದಿನ ರಾಶಿ ಧನಸ್ಸು. ಇಷ್ಟು ದಿನ ಸಾಡೇಸಾತಿ ಪರಿಣಾಮ ಈ ರಾಶಿಯವರು ಅನೇಕ ಕಷ್ಟಗಳಲ್ಲಿ ಮುಳುಗಿದ್ದರು. ಆದರೆ ಇನ್ನುಮುಂದೆ ಸಾಡೆಸಾತಿಯಿಂದ ಮುಕ್ತಿ ಸಿಕ್ಕಿದೆ. ಕಷ್ಟಗಳೆಲ್ಲ ನಿವಾರಣೆಯಾಗುತ್ತವೆ. ಹಿಡದ ಕೆಲಸಗಳು ಫಲ ಕೊಡುತ್ತವೆ. ಕೌಟುಂಬಿಕ ನೆಮ್ಮದಿ ದೊರೆಯುತ್ತದೆ. ಸ್ವಂತ ಪ್ರಯತ್ನದಿಂದ ಯಶಸ್ಸು ಲಭಿಸಲಿದೆ. ಧಾರಿದ್ರ್ಯ ದೂರವಾಗಲಿದೆ. ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ. ಧನ್ಯವಾದಗಳು.