Astrology : ಇಂದಿನಿಂದ ಈ ರಾಶಿಯವರಿಗೆ ಏಳುವರೆ ಮತ್ತು ಎರಡುವರೆ ವರ್ಷಗಳ ಕಾಲ ಶನಿಕಾಟ ಶುರು..

By Infoflick Correspondent

Updated:Saturday, April 30, 2022, 21:30[IST]

Astrology : ಇಂದಿನಿಂದ ಈ ರಾಶಿಯವರಿಗೆ ಏಳುವರೆ ಮತ್ತು ಎರಡುವರೆ ವರ್ಷಗಳ ಕಾಲ ಶನಿಕಾಟ ಶುರು..

ಶನಿ ಗ್ರಹವು ಇಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಎರಡೂವರೆ ವರ್ಷಗಳ ನಂತರ, ಶನಿ ಗ್ರಹ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಮಾತ್ರವಲ್ಲ 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಶನಿಯು ಜುಲೈ 12 ರವರೆಗೆ ಕುಂಭ ರಾಶಿಯಲ್ಲಿರುತ್ತಾನೆ. ನಂತರ ಕೆಲವು ತಿಂಗಳುಗಳವರೆಗೆ ಹಿಮ್ಮುಖವಾಗಿ ಚಲಿಸುತ್ತಾನೆ. ಶನಿಯು ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಕೆಲವು ರಾಶಿಯವರಿಗೆ ಸಾಡೇಸಾತಿ ಮತ್ತು ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ.

ಮೀನ ರಾಶಿಯವರಿಗೆ ಆರಂಭವಾಗಲಿದೆ ಶನಿ ಸಾಡೇಸಾತಿ :
ಶನಿಯ ರಾಶಿ ಬದಲಾದ ತಕ್ಷಣ ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಶುರುವಾಗುತ್ತದೆ. ಸಾಡೇಸಾತಿಗೆ ಎರಡೂವರೆ ವರ್ಷಗಳ ಮೂರು ಹಂತಗಳಿವೆ. ಇದಲ್ಲದೆ, ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶದಿಂದ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ. ಈ ಸಮಯದಲ್ಲಿ, ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಏಕೆಂದರೆ ಶನಿಯು ಆರ್ಥಿಕ, ದೈಹಿಕ, ಗೌರವದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದು ಮಾನಸಿಕ ಒತ್ತಡವನ್ನೂ ನೀಡುತ್ತದೆ.


ಈ ರಾಶಿಯವರಿಗೆ ಸಿಗಲಿದೆ ಮುಕ್ತಿ :
ಶನಿಯು ಇನ್ನೂ ಮಕರ ರಾಶಿಯಲ್ಲಿದ್ದ ಕಾರಣ ಧನು, ಮಕರ, ಕುಂಭ ರಾಶಿಯವರಿಗೆ ಸಾಡೇ ಸಾತಿಯ ಪ್ರಭಾವವಿತ್ತು. ಆದರೆ 29 ಏಪ್ರಿಲ್ 2022 ರಂದು ಅಂದರೆ ಇಂದು ಶನಿಯ ರಾಶಿ ಬದಲಾದ ತಕ್ಷಣ ಧನು ರಾಶಿಯವರಿಗೆ ಸಾಡೇಸಾತಿಯಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಮಕರ ರಾಶಿಯವರಿಗೆ ಶನಿದೆಸೆಯ ಕೊನೆಯ ಘಟ್ಟವೂ ಕುಂಭ ರಾಶಿಯವರಿಗೆ ಎರಡನೇ ಘಟ್ಟದ ​​ಸಾಡೇಸಾತಿಯೂ ಆರಂಭವಾಗಲಿದೆ. ಇದಲ್ಲದೆ, ಮಿಥುನ ಮತ್ತು ತುಲಾ ರಾಶಿಯವರ ಧೈಯ್ಯಾ ಕೂಡಾ ಕೊನೆಗೊಳ್ಳುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಶನಿಯು ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುತ್ತಾನೆ :
ಶನಿ ಗ್ರಹವು ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ಕರುಣಿಸುತ್ತಾನೆ. ಆದ್ದರಿಂದ, ಕಾರ್ಯಗಳು ಉತ್ತಮವಾಗಿದ್ದರೆ ಮತ್ತು ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಸಾಡೇಸಾತಿ ಮತ್ತು ಧೈಯ್ಯಾದ ಸಮಯದಲ್ಲಿಯೂ ಕೂಡಾ ಬಹಳಷ್ಟು ಹಣವನ್ನು, ಗೌರವ ಮತ್ತು ಸಂತೋಷವನ್ನು ಪಡೆಯುತ್ತಾನೆ. ಇದಲ್ಲದೇ ಶನಿ ಸಾಡೇಸಾತಿಯ ಸಮಯದಲ್ಲಿ ತುಲಾ, ಮಕರ, ಕುಂಭ, ಮೀನ, ಧನು ರಾಶಿಯವರಿಗೆ ಉಳಿದ ರಾಶಿಯವರಿಗಿರುವಷ್ಟು ತೊಂದರೆ ಇರುವುದಿಲ್ಲ. ಏಕೆಂದರೆ ತುಲಾ ರಾಶಿ ಶನಿಯ ಉತ್ಕೃಷ್ಟ ಚಿಹ್ನೆ. ಮತ್ತೊಂದೆಡೆ, ಶನಿಯು ಮಕರ ರಾಶಿ ಮತ್ತು ಕುಂಭ ರಾಶಿಯ ಅಧಿಪತಿ. ಇದಲ್ಲದೆ, ಶನಿಯು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯಾದ ಗುರುವಿನ ಜೊತೆಗೆ ಸ್ನೇಹವನ್ನು ಹೊಂದಿದ್ದಾನೆ . ಈ ಕಾರಣದಿಂದಾಗಿ, ಈ ರಾಶಿಯವರಿಗೆ ಸಾಡೇಸಾತಿ ಸಮಯದಲ್ಲೂ ಅಂಥಹ ಕಷ್ಟವನ್ನು ಶನಿ ನೀಡುವುದಿಲ್ಲ ಎನ್ನಲಾಗಿದೆ.