ಆ ಮೂರು ರಾಶಿಗಳಿಗೆ ಲಕ್ಷ್ಮೀದೇವಿ ಆಶೀರ್ವಾದ ಇರುತ್ತದೆ. ಆ ರಾಶಿಗಳು ಯಾವುದೆಂಬುದನ್ನು ನೋಡೋಣವೇ?

By Infoflick Correspondent

Updated:Wednesday, September 14, 2022, 09:12[IST]

ಆ ಮೂರು ರಾಶಿಗಳಿಗೆ ಲಕ್ಷ್ಮೀದೇವಿ ಆಶೀರ್ವಾದ ಇರುತ್ತದೆ. ಆ ರಾಶಿಗಳು ಯಾವುದೆಂಬುದನ್ನು ನೋಡೋಣವೇ?

ಲಕ್ಷ್ಮಿ ದೇವಿಯ ಕೃಪೆಯಿಂದ ಕೆಲವು ರಾಶಿಗಳಿಗೆ ಹಣಕಾಸಿನ ಕೊರತೆಯೇ ಇರಲ್ಲ. ದೇವಿಯ ಆಶೀರ್ವಾದ ಇವರ ಮೇಲಿರಲಿದ್ದು, ಅನಿರೀಕ್ಷಿತ ಅದೃಷ್ಟ ತರಲಿದೆ. ಯಾವ ರಾಶಿಯವರಿಗೆ ಈ ಅದೃಷ್ಟ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ರಾಶಿ ಚಕ್ರಗಳಲ್ಲಿ ಮಹತ್ವದ ಬದಲಾವಣೆ ಕಾಣಲಿದೆ. ಈ ತಿಂಗಳಿನಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಸಂಕ್ರಮಣ ನಡೆಯಲಿದೆ. ಮೂರು ಗ್ರಹಗಳ ಬದಲಾವಣೆಯಿಂದಾಗಿ ಕೆಲ ರಾಶಿಗಳಿಗೆ ಅದೃಷ್ಟ ಕೂಡಿ ಬರಲಿದೆ. ಈ ಸಮಯದಲ್ಲಿ ಇವರು ಅಂದುಕೊಂಡಿದೆಲ್ಲ ನಡೆಯಲಿದೆಯಂತೆ.

ಲಕ್ಷ್ಮೀದೇವಿಯನ್ನು ಸಿರಿಯ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆಗಾಗಿ ಜನರು ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್​ನಲ್ಲಿ ಮೂರು ರಾಶಿಯವರ ಮೇಲೆ ಲಕ್ಷ್ಮಿದೇವಿಯ ಕೃಪೆ ಸಿಗಲಿದೆ. 

ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಅದೃಷ್ಟ ಬರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಕಷ್ಟಕರವಾದ ಕೆಲಸಗಳನ್ನು ಸಹ ಸರಳವಾಗಿ ಮಾಡುತ್ತಾರೆ. ಬಾಕಿ ಇರುವ ಕೆಲಸಗಳು ಪೂರ್ಣವಾಗಲಿವೆ. ಕುಟುಂಬದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ಈ ರಾಶಿಯವರ ಹಳೆಯ ವಿವಾದಗಳು ಸೆಪ್ಟೆಂಬರ್​​ನಲ್ಲಿ ಇತ್ಯರ್ಥಗೊಳ್ಳಲಿವೆ. ದಾಂಪತ್ಯ ಜೀವನ ಸುಖಕರವಾಗಿರಲಿದೆ.