ಆಷಾಢ ಮಾಸದಲ್ಲಿ ಹೀಗೆ ಮಾಡಿದರೆ ಜೀವನ ತುಂಬಾ ಚೆನ್ನಾಗಿ ಇರುತ್ತೆ
Updated:Monday, June 20, 2022, 10:06[IST]

ಸ್ನೇಹಿತರೆ ಆಷಾಡ ಮಾಸ ಬಹಳ ಪವಿತ್ರವಾದ ಮಾಸ ಈ ಮಾಸದ ಮುಂದೆ ಬರುವುದು ಎಲ್ಲಾ ಹಬ್ಬಗಳ ಸುರಿಮಳೆ ಎಂದು ಹೇಳಬಹುದು ಈ ಮಾಸದಲ್ಲಿ ಶುಭ ಕಾರ್ಯಗಳನ್ನು ನಿಷಿದ್ಧ ಮಾಡಿದ್ದಾರೆ ಅಂದರೆ ಇದನ್ನು ಶೂನ್ಯ ಮಾಸ ಎಂದೇ ಕರೆಯಬಹುದು ಆದರೆ ಈ ಮಾಸದಲ್ಲಿ ಬಹಳ ಆರೋಗ್ಯದಲ್ಲಿ ಏರು ಪೇರು ಆಗುತ್ತದೆ.
ಮಳೆ ಬರುತ್ತದೆ ಹೊಸ ನೀರು ನದಿಗಳಿಗೆ ಪ್ರವಾಹ ಆಗಿ ಬರುವ ಸನ್ನಿವೇಶ ಇರುತ್ತದೆ ಇಂತಹ ಸಮಯದಲ್ಲಿ ನಾವು ಯಾವ ರೀತಿಯಾದ ಆಹಾರ ಪದ್ಧತಿಯನ್ನು ತೆಗೆದುಕೊಂಡರೆ ಬಹಳ ಒಳ್ಳೆಯ ಫಲಿತಾಂಶ ಕಾಣಬಹುದು ಆಷಾಡ ಮಾಸದಲ್ಲಿ ಈ ಆಹಾರ ಪದ್ಧತಿಯನ್ನು ರೂಢಿಸಿದರೆ ಅಂದರೆ ಈ ಒಂದು ಆಹಾರ ತಿನಿಸುಗಳನ್ನು ನೀವು ಏನಾದರೂ ಬಡಿಸಿದರೆ ನಿಮ್ಮ ಮನೆಗೆ ಕೂಡ ಒಳ್ಳೆಯದು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು ಈ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ. ನುಗ್ಗೆ ಸೊಪ್ಪು ಇದು ಆಷಾಢ ಮಾಸದಲ್ಲಿ ಬಹಳ ಒಂದು ಪವಿತ್ರತೆ ಹೊಂದಿರುವ ಖಾದ್ಯ ಆಗಿದೆ ಈ ನುಗ್ಗೆ ಸೊಪ್ಪಿನ ಗೊಜ್ಜು ಆಗಲಿ ಏನಾದರೂ ಮಾಡಿಕೊಂಡು ತಿಂದರೆ ಆರೋಗ್ಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಕೂಡ ವೃದ್ಧಿಸುತ್ತದೆ ಮತ್ತು ಯಾವಾಗಲೂ ಕೂಡ ನವಚೇತನ ತುಂಬಿರುತ್ತದೆ ಮತ್ತು ಎಲ್ಲಾ ಕೆಲಸಗಳಿಗೆ ಕೂಡ ಆಕ್ಟಿವ್ ಆಗಿ ಇರುತ್ತೀರಿ ಈ ಸೊಪ್ಪು ತಿಂದರೆ. ಇನ್ನೂ ಬಸಳೆ ಸೊಪ್ಪು ಕೂಡ ಬಹಳ ಉನ್ನತವಾದ ಆಹಾರ ಈ ಬಸಳೆ ಸೊಪ್ಪು ತಿನ್ನುವುದರಿಂದ ಈ ಆಷಾಢ ಮಾಸದ ಸಮಯದಲ್ಲಿ ತಿಂದರೆ ಆರೋಗ್ಯ ಬಹಳ ಚೆನ್ನಾಗಿ ಇರುತ್ತದೆ ಇನ್ನೂ ಗಾರಿಗೆ ಎಂದು ಏನು ಹೇಳುತ್ತೇವೆ ಈ ಗಾರಿಗೆ ಕೂಡ ಈ ಆಷಾಢ ಮಾಸಕ್ಕೆ ಹೇಳಿ ಮಾಡಿಸಿದ ತಿನಿಸು ಆಗಿದೆ.
ಪ್ರತಿಯೊಂದು ಒಗ್ಗರಣೆಗೆ ಕರಿಬೇವು ಬಳಸುತ್ತಾ ಬಂದರೆ ಬಹಳ ಒಳ್ಳೆಯದು ಇದರಿಂದ ಬಹಳ ಉನ್ನತ ರೀತಿಯಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಆಹಾರಗಳು ಲಕ್ಷ್ಮಿಯ ಸಂಕೇತ ಇದ್ದ ಹಾಗೆ ಈ ಆಷಾಢ ಮಾಸದಲ್ಲಿ ವಿಶೇಷವಾಗಿ ಈ ಆಹಾರ ಬಳಸುವುದರಿಂದ ಈ ಒಂದು ಆಹಾರ ಪದ್ಧತಿಯನ್ನು ನೀವು ರೂಢಿಸಿ ಕೊಳ್ಳುವುದರಿಂದ ಬಹಳ ಒಳ್ಳೆಯ ರೀತಿಯಲ್ಲಿ ನಿಮಗೆ ಆತ್ಮ ವಿಶ್ವಾಸ ಮೂಡುತ್ತದೆ ಇದರಿಂದ ಚಾಕ ಚಕ್ಯತೆಯಿಂದ ಇರುವಿರಿ ಯಾವುದೇ ಕೆಲಸ ಆದರೂ ಮಾಡಬಹುದು ಎನ್ನುವ ಧೈರ್ಯ ನಿಮಗೆ ಬರುತ್ತದೆ. ಈ ಆಷಾಢ ಮಾಸ ಮಳೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇರುತ್ತದೆ ಎಲ್ಲಾ ಸೋಮಾರಿ ತನ ಬರುತ್ತಾ ಇರುತ್ತದೆ ಅಂತಹ ಸಮಯದಲ್ಲಿ ಈ ಆಹಾರ ಏನು ಮಾಡುತ್ತದೆ ನಿಮ್ಮ ಚೈತನ್ಯ ಹೊರ ಹಾಕುತ್ತವೆ ಒಳ್ಳೆಯ ರೀತಿಯಲ್ಲಿ ಬರುವಂತೆ ನಿಮಗೆ ಮಾಡುತ್ತದೆ ಈ ಹೊಸ ಆಹಾರ ಪದ್ಧತಿ ಅನುಸರಿಸಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಇರುವ ಹಾಗೆ ಮಾಡಬಹುದು.