ವೃಶ್ಚಿಕ ರಾಶಿಯವರ ಜೀವನದ ಸಂಪೂರ್ಣ ಪ್ರೊಫೈಲ್ ಚರಿತ್ರೆ...

By Infoflick Correspondent

Updated:Friday, June 3, 2022, 07:55[IST]

ವೃಶ್ಚಿಕ ರಾಶಿಯವರ ಜೀವನದ ಸಂಪೂರ್ಣ ಪ್ರೊಫೈಲ್ ಚರಿತ್ರೆ...

ವೃಶ್ಚಿಕ ಲಾಭವನ್ನು ತರುತ್ತದೆ. ವೃಶ್ಚಿಕ ರಾಶಿಯ ಜನರ ಆರ್ಥಿಕ ಭಾಗವು ಬಲವಾಗಿರುತ್ತದೆ. ನೀವು ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರೆ, ಈ ಸಮಯವು ಯಾವುದೇ ರೀತಿಯ ಹೂಡಿಕೆಗೆ ಮಂಗಳಕರವಾಗಿರುತ್ತದೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ನೋಡಿ, ಜನರು ಕೆಲಸದ ಸ್ಥಳದಲ್ಲಿ ನಿಮ್ಮನ್ನು ಮೆಚ್ಚುತ್ತಾರೆ. ವೃಶ್ಚಿಕ ರಾಶಿಯ ಜನರು ವ್ಯವಹಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಜನರು ತಮ್ಮ ಕೆಲಸದಿಂದಾಗಿ ಮನ್ನಣೆ ಮತ್ತು ಗೌರವವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ದೀರ್ಘಕಾಲದವರೆಗೆ ಸಿಲುಕಿರುವ ಹಣವನ್ನು ಸಹ ಪಡೆಯಬಹುದು.

ವೃಶ್ಚಿಕ ರಾಶಿ ಹಾಗು ವೃಶ್ಚಿಕ ಲಗ್ನ ದವರ ಗುಣ ಸ್ವಭಾವ ವನ್ನು ನೋಡುವುದಾದರೆ ವೃಶ್ಚಿಕ ರಾಶಿಯು ಜಲತತ್ವರಾಶಿ ಯಾಗಿದ್ದು ಈ ರಾಶಿಯ ಅಧಿಪತಿ ಮಂಗಳಗ್ರಹ ಆಗಿದೆ ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ ಇವರು ಹಠವಾದಿ ಗಳು ಆಗಿರುತ್ತಾರೆ ಹಾಗೂ ಸಾಹಸಿಗಳು ಆಗಿರುತ್ತಾರೆ ಇವರು ತನಗೆ ಇಷ್ಟವಾದ ದಾರಿಯಲ್ಲಿ ಹೋಗುತ್ತಾರೆ ಯಾರ ಹಸ್ತಕ್ಷೇಪವು ಇವರಿಗೆ ಇಷ್ಟ ಆಗುವುದಿಲ್ಲ ಇವರು ಪರಿಶ್ರಮಿಗಳು ಆಗಿರುತ್ತಾರೆ ಇವರಿಗೆ ಯಾವುದೇ ಕೆಲಸವನ್ನು ಕೊಟ್ಟರೂ ಕೂಡ ಅದನ್ನು ಪೋಕಸ್ ಆಗಿ ಫಾಸ್ಟಾಗಿ ಮಾಡುತ್ತಾರೆ ಇವರು ತನ್ನ ಕಾರ್ಯವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಇವರು ಯಾವಾಗಲೂ ಬ್ಯುಸಿಯಾಗಿರುತ್ತಾರೆ ಬಲಿಷ್ಠವಾಗಿ ಇರುತ್ತಾರೆ ಅನಾರೋಗ್ಯ ಜಾಸ್ತಿ ಕಾಡುವುದಿಲ್ಲ ಇವರು ದೃಢಪ್ರತಿಜ್ಞೆ ಆಗಿರುತ್ತಾರೆ ಯಾರಿಗಾದರೂ ಮಾತು ಕೊಟ್ಟರೆ ಪ್ರಾಮಿಸ್ ಮಾಡಿದರೆ ಕಡೆಯವರೆಗೂ ಅದನ್ನು ನಿಭಾಯಿಸುತ್ತಾರೆ ಅಂತ ಹೇಳಬಹುದು ಇವರಿಗೆ ಸಿಟ್ಟು ಬೇಗ ಬರುತ್ತದೆ 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564


ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ಬರುತ್ತದೆ ಇವರಿಗೆ ಸಿಟ್ಟು ಬಂದರೆ ಹಿಂದೆ ಮುಂದೆ ನೋಡದೆ ಸ್ಟ್ರೈಟ್ ಆಗಿ ಮಾತನಾಡುತ್ತಾರೆ ಅಂತ ಹೇಳಬಹುದು ಇದರಿಂದ ಇವರಿಗೂ ತೊಂದರೆಯಾಗುತ್ತದೆ ಹಾಗೂ ಬೇರೆಯವರಿಗೂ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಮತ್ತು ಯಾರಾದರೂ ಇವರ ವಿರುದ್ಧ ಮಾತನಾಡಿದರೆ ಅದನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಇವರು ಪರಿಣಾಮದ ಬಗ್ಗೆ ಯೋಚಿಸದೆ ವಾದಿಸುತ್ತಾರೆ ಅಂತ ಹೇಳಬಹುದು ಹೊರಗಿನಿಂದ ಕಠೋರವಾಗಿ ಕಾಣುತ್ತಾರೆ ಇವರ ಮಾತು ಕಟೋರ ವಾಗಿರುತ್ತದೆ ಆದರೆ ಅವರ ಮನಸ್ಸು ತುಂಬಾ ಮೃದುವಾಗಿರುತ್ತದೆ ಅಂತ ಹೇಳಬಹುದು ಇವರು ತುಂಬಾ ಎಮೋಷನಲ್ ಆಗಿರುತ್ತಾರೆ ಇವರು ತನ ಭಾವನೆಗಳನ್ನು ಬಜ್ಜಿ ಇಟ್ಟುಕೊಂಡಿರುತ್ತಾರೆ ತೋರಿಸಿ ಕೊಳ್ಳುವುದಿಲ್ಲ ಆದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಅಂತ ಹೇಳಬಹುದು ಇವರಿಗೆ ಬೇರೆಯವರಲ್ಲಿ ದೋಷ ಹುಡುಕುವ ಸ್ವಭಾವ ಇರಬಹುದು ಇವರಿಗೆ

ತನ್ನ ತಾಯಿಯ ಜೊತೆ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಜನರ ಜೊತೆಗೆ ಬೇಗ ಬರೆಯುತ್ತಾರೆ ಇವರ ಮೆಮೊರಿ ಪವರ್ ತುಂಬಾ ಚೆನ್ನಾಗಿರುತ್ತದೆ ಇವರು ಯಾವುದನ್ನೂ ಮರೆಯುವುದಿಲ್ಲ ಇವರಿಗೆ ಯಾರಾದರೂ ಮೋಸ ಮಾಡಿದರೆ ಶತ್ರುತ್ವ ಬೆಳೆಸಿಕೊಂಡರೆ ಅದನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಅಂತ ಹೇಳಬಹುದು ಇವರಿಗೆ ಸೇಡು ತೀರಿಸಿಕೊಳ್ಳುವ ಸ್ವಭಾವ ಇರುತ್ತದೆ ಇವರು ರೂಲ್ಸ್ ಅನ್ನು ಫಾಲೋ ಮಾಡುತ್ತಾರೆ ಯಾರಾದರೂ ರೂಲ್ಸ್ ಅನ್ನು ಬ್ರೇಕ್ ಮಾಡಿದರೆ ಇವರಿಗೆ ಇಷ್ಟ ಆಗುವುದಿಲ್ಲ ಇವರು ಧಾರ್ಮಿಕತೆಯಲ್ಲಿ ಆಸಕ್ತರಾಗಿರುತ್ತಾರೆ ಇವರು ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಮರ್ಪಿತ ರಾಗಿರುತ್ತಾರೆ ಇವರು ತನ್ನ ಪ್ರೀತಿಪಾತ್ರರಿಗೆ ಸರ್ವಸ್ವವನ್ನು ಅರ್ಪಿಸುತ್ತಾರೆ ಇವರು ತನ್ನ ಪರಿಶ್ರಮದಿಂದ ಜೀವನದಲ್ಲಿ ಸಫಲರಾಗುತ್ತಾರೆ

ಇವರು ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಆಸಕ್ತರಾಗಿರುತ್ತಾರೆ ಧನ ಹಾಗೂ ಸಂಪತ್ತು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ ಇವರು ಪ್ರೀತಿಯ ವಿಷಯದಲ್ಲಿ ತುಂಬಾ ಎಮೋಷನಲ್ ಆಗಿರುತ್ತಾರೆ ಅಂತ ಹೇಳಬಹುದು ಇವರು ಒಳ್ಳೆಯ ಸಂಗಾತಿಯಾಗಿರುತ್ತಾರೆ ಇವರು ಬುದ್ದಿವಂತ ಹಾಗೂ ಪ್ರಾಮಾಣಿಕ ಸಂಗಾತಿಯನ್ನು ಬಯಸುತ್ತಾರೆ ಇವರು ತನ್ನ ಪರಿವಾರವನ್ನು ತುಂಬಾ ಕೇರ್ ಮಾಡುತ್ತಾರೆ ಇವರು ಉದಾರಿಗಳು ಆಗಿರುತ್ತಾರೆ ಇವರಿಗೆ ಏಕಾಗ್ರತೆ ಜಾಸ್ತಿ ಇರುತ್ತದೆ ಮತ್ತು ಸ್ವಲ್ಪ ಮೂಡಿಯಾಗಿ ಇರುತ್ತಾರೆ ಇವರು ಇವರಿಗೆ ಗುಪ್ತ ವಿದ್ಯೆಯಲ್ಲಿ ಇಂಟರೆಸ್ಟ್ ಇರುತ್ತದೆ ಅಂತ ಹೇಳಬಹುದು ಇವರು ಎಲ್ಲರ ಮೇಲೆ ಡೌಟ್ ಜಾಸ್ತಿ ಪಡುತ್ತಾರೆ ಅಂತ ಹೇಳಬಹುದು ಇವರಿಗೆ ಪೋಸೆಸಿವ್ ನೆಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಜನರನ್ನು ನಂಬುವುದಕ್ಕೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾರೆ

ಇವರು ಯಾರನ್ನು ಬೇಗ ನಂಬುವುದಿಲ್ಲ ಇವರು ಎಚ್ಚರದಿಂದ ಇರುತ್ತಾರೆ ಇವರಿಗೆ ಮೋಸ ಮಾಡುವುದು ತುಂಬಾ ಕಷ್ಟ ಅಂತ ಹೇಳಬಹುದು ಇವರು ರಾಜನೀತಿಯಲ್ಲಿ ಚತುರ ರಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಇದು ಈ ರಾಶಿಯವರ ವಿಶೇಷಗುಣ ಆಗಿರುತ್ತದೆ ಇವರು ಸ್ಥಿರವಾಗಿ ರುತ್ತಾರೆ ಬುದ್ಧಿವಂತರಾಗಿರುತ್ತಾರೆ ಪ್ರಕೃತಿಯನ್ನು ತುಂಬಾ ಇಷ್ಟಪಡುತ್ತಾರೆ ಯಾವುದೇ ವಿಷಯ ಆದರೂ ಆಳಕ್ಕಿಳಿದು ಸತ್ಯವನ್ನು ಹುಡುಕುವುದಕ್ಕೆ ಪ್ರಯತ್ನ ಮಾಡುತ್ತಾರೆ ಇವರು ದೃಢ ನಿಶ್ಚಯದವರು ಆಗಿರುತ್ತಾರೆ ಮತ್ತು ಶಾಂತವಾಗಿ ಇರುತ್ತಾರೆ ಧೈರ್ಯವಂತ ರಾಗಿರುತ್ತಾರೆ ಇವರು ತನಗೆ ಸಿಗುವಂತಹ ಆಪರ್ಚುನಿಟಿ ಯನ್ನು ತುಂಬಾ ಚೆನ್ನಾಗಿ ಯು ಟಿ ಲೈಸ್ ಮಾಡುತ್ತಾರೆ ಅಂತ ಹೇಳಬಹುದು ಬೇರೆಯವರ ಯೋಚನೆಯನ್ನು ಬೇಗ ಕಂಡುಹಿಡಿಯುತ್ತಾರೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇವರು ತುಂಬಾ ಯೋಚಿಸಿ ಕರ್ಚು ಮಾಡುತ್ತಾರೆ ತನ್ನ ರಹಸ್ಯವನ್ನು ಯಾರೊಂದಿಗೂ ಹೇಳುವುದಿಲ್ಲ ಇವರು ಒಂದು ವೇಳೆ ಹೇಳಿದರೆ ಮುಕ್ತವಾಗಿ ಎಲ್ಲವನ್ನು ಹೇಳಿಬಿಡುತ್ತಾರೆ ಇವರು ಇವರ ಲೈಫಿನಲ್ಲಿ ಯಾವುದೇ ಪ್ರಾಬ್ಲಮ್ ಬಂದರು ಧೈರ್ಯವಾಗಿ ಎದುರಿಸುತ್ತಾರೆ ಅಂತ ಹೇಳಬಹುದು ಇವರ ಮೈಂಡೆಡ್ ತುಂಬಾ ಕ್ಲಿಯರ್ ಆಗಿರುತ್ತದೆ ಅಂತ ಹೇಳಬಹುದು ಏನೇ ಇದ್ದರೂ ಡೈರೆಕ್ಟಾಗಿ ಹೇಳುತ್ತಾರೆ ಸ್ಟ್ರೈಟ್ ಫಾರ್ವರ್ಡ್ ಆಗಿರುತ್ತಾರೆ ಗೋಲನ್ನು ಅಚೀವ್ ಮಾಡುತ್ತಾರೆ ಅಂತ ಹೇಳಬಹುದು ಇವರ ಕರಿಯರನ್ನು ನೋಡುವುದಾದರೆ ಇವರಿಗೆ ರಾಜನೀತಿ ಸಮಾಜಸೇವೆ ಪೊಲೀಸ್ ಮಿಲಿಟರಿ ಡಾಕ್ಟರ್ ಟೀಚರ್ ಹಾಗೂ ಅಗ್ನಿ ಗೆ ಸಂಬಂಧಿಸಿದ ಕೆಲಸಗಳು ಹಾಗೂ ಬಿಜಿನೆಸ್ ಗಳು ಇವರಿಗೆ ಆಗಿ ಬರುತ್ತದೆ ಇವರ ಹೆಲ್ತನ್ನು ನೋಡುವುದಾದರೆ

ಇವರಿಗೆ ಅಸಿಡಿಟಿ ಕತ್ತು ಹಾಗೂ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಪೈಲ್ಸ್ ಜನನಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಅಲ್ಸರ್ ನಂತಹ ಕಾಯಿಲೆಗಳು ಬರಬಹುದು ಇವರಿಗೆ ಸಜೇಶನ್ ಕೊಡುವುದಾದರೆ ಇವರಿಗೆ ಸಿಟ್ಟು ಜಾಸ್ತಿ ಬರುವುದರಿಂದ ಅದನ್ನು ಕಮ್ಮಿ ಮಾಡಿಕೊಳ್ಳಬೇಕು ಸ್ವಲ್ಪ ಮೃದುವಾಗಿ ಮಾತನಾಡಿದರೆ ಒಳ್ಳೆಯದು ಕಾರವಾದ ಪದಾರ್ಥಗಳನ್ನು ಜಾಸ್ತಿ ಸೇವಿಸಬಾರದು ಇದರಿಂದ ಹೆಲ್ತ್ ಪ್ರಾಬ್ಲಮ್ ಜಾಸ್ತಿಯಾಗುತ್ತದೆ ಅಂತ ಹೇಳಬಹುದು ಮತ್ತು ಮಂಗಳವಾರ ಸಾಲವನ್ನು ಪಡೆಯಬಾರದು ಇನ್ನು ಹನುಮನ ಮಂದಿರದಲ್ಲಿ ಹನುಮಾನ್ ಚಾಲೀಸ ವನ್ನು ಪಠಿಸಿದರೆ ಮತ್ತು ಓಂ ಮಂಗಳಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ಇವರಿಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು