ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

By Infoflick Correspondent

Updated:Saturday, August 13, 2022, 10:51[IST]

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

1, ಸ್ನಾನಕ್ಕೆ ಸೋಪು ಉಪಯೋಗಿಸ ಬಾರದು.

2, ಗುರುವಾರ ಹಾಕಿ ಕೊಳ್ಳುವ ಬಟ್ಟೆ ಸೋಪಿನಿಂದ ತೋಳೆಯ ಬಾರದು ( ಗುರುವಾರ ಹಾಕಿ ಕೊಳ್ಳೋ ಬಟ್ಟೆಯನ್ನ ಇಂದಿನ ದಿನವೇ ಬರಿ ನೀರಿನಲ್ಲಿ ಹಾಕಿ ಒಣಗಿಸಿ ಇಟ್ಟುಕೊಳ್ಳಿ )

3 . ಮುಖಕ್ಕೆ ಸ್ನೋ ಪೌಡರ್ ಹಚ್ಚ ಬಾರದು ,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠ ಉಚಿತ ಭವಿಷ್ಯ ಹೇಳಲಾಗುವುದು ಖಚಿತ ಪರಿಹಾರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ, ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564    

4, ಈರುಳ್ಳಿ. ಬೆಳ್ಳುಳ್ಳಿ. ಹಾಕಿರುವ ಆಹಾರ ಸೇವಿಸ ಬಾರದು .

5.ತಾಂಬೂಲ (ಎಲೆ. ಅಡಿಕೆ) ಹಾಕಬಾರದು.

6. ಹಗಲು ಹೊತ್ತಿನಲ್ಲಿ ಮಲಗ ಬಾರಾದು.

7. ಒಂದು ಹೊತ್ತು ಆಹಾರ ಸೇವಿಸ ಬೇಕು.
 ನಂತರ ರಾತ್ರಿ ಊಟ ಮಾಡಬಾರದು ಹಣ್ಣು, ಹಾಲು,  ಅವಲಕ್ಕಿ ಸೇವಿಸ ಬಹುದು..

8. ಗಂಡು ಮಕ್ಕಳು ಪಂಚೆ ಉಟ್ಟು ಪೂಜೆ ಮಾಡಬೇಕು , ಒದ್ದೆ ಬಟ್ಟೆಯಲ್ಲಿ ಪೂಜೆ ಮಾಡಬಾರದು ,

9. ಹಾಸಿಗೆ ಉಪಯೋಗಿಸಬಾರದು.
ರಾತ್ರಿ ಮಲಗುವಾಗ ಚಾಪೆ ಮೇಲೆ ಮಲಗ ಬೇಕು.

10. ಗುರುವಾರ ಬ್ರಹ್ಮಚಾರತ್ವವನ್ನು ಅನುಸರಿಸಬೇಕು.

ಶ್ರೀ ಗುರು ರಾಯರ ಪೂಜಾವಿಧಾನ

  ಶ್ರೀ ಗುರುರಾಜರ ಪೋಟೋ ಮತ್ತು ಪಾದುಕೆಗಳನ್ನು ಒಂದು ಶುಚಿಯಾದ ಮಣೆಯನ್ನು ಹಾಕಿ ಇಡಬೇಕು. ಪ್ರತಿನಿತ್ಯವೂ ಸ್ನಾನವಾದ ಬಳಿಕ ಭಾವಚಿತ್ರ ಅಥವಾ ಪಾದುಕೆಗಳ ಎದುರಲ್ಲಿ ತುಪ್ಪದ ದೀಪವನ್ನು ಹಚ್ಚಿಟ್ಟು ಮಂತ್ರಾಕ್ಷತೆ ಹೂವುಗಳಿಂದ ಪೂಜಿಸಬೇಕು.
 ಶ್ರೀ ರಾಘವೇಂದ್ರಾಯನಮಃ ಗಂಧಂ ಸಮರ್ಪಯಾಮಿ.

 ಶ್ರೀ ರಾಘವೇಂದ್ರಾಯನಮಃ ಅಕ್ಷತಾನ್ ಸಮರ್ಪಯಾಮಿ( ಎರಡು ಸಾರಿ ಮಂತ್ರಾಕ್ಷತೆಯನ್ನು ಏರಿಸಬೇಕು).

ಶ್ರೀ ರಾಘವೇಂದ್ರಾಯನಮಃ ಪುಷ್ಪಾಣಿ ಸಮರ್ಪಯಾಮಿ(ಹೂವನ್ನು ಏರಿಸಬೇಕು).

ಶ್ರೀ ರಾಘವೇಂದ್ರಾಯ ನಮಃ ಧೂಪಮಾಘ್ರಾಪಯಾಮಿ
(ಅಗರಬತ್ತಿ ಹಚ್ಚಿ ಧೂಪತೋರಿಸಬೇಕು).

ಶ್ರೀರಾಘವೇಂದ್ರಾಯನಮಃ ನೈವೇದ್ಯಂ ಸಮರ್ಪಯಾಮಿ
(ತಮ್ಮಶಕ್ತ್ಯಾನುಸಾರ ಹಣ್ಣು ˌಹಾಲುˌ ಕಲ್ಲುಸಕ್ಕರೆˌ ಉತ್ತುತ್ತೆ ˌತೆಂಗು ನೈವೇದ್ಯ ಮಾಡಬೇಕು).
 
ಶ್ರೀ ರಾಘವೇಂದ್ರಾಯನಮಃ ಮಹಾನಿರಾಜನಂ ಸಮರ್ಪಯಾಮಿ(ಕರ್ಪೂರದಿಂದ ಆರತಿ ಮಾಡಬೇಕು).

ಶ್ರೀರಾಘವೇಂದ್ರಾಯನಮಃ
ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ(ಹೂವು ಮಂತ್ರಾಕ್ಷತೆ ಏರಿಸಬೇಕು).

ಶ್ರೀರಾಘವೇಂದ್ರಾಯನಮಃ ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ.

(ಪ್ರದಕ್ಷಿಣೆ ನಮಸ್ಕಾರಗಳನ್ನು)ಅಂದರೆ  ಗಂಡಸರು ಸಾಷ್ಟಾಂಗನಮಸ್ಕಾರವನ್ನೂ  ಹೆಂಗಸರು ಪಂಚಾಂಗನಮಸ್ಕಾರವನ್ನು ಮಾಡಬೇಕು.
ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುವಾಗ ಕೈಯಲ್ಲಿ ತುಳಸಿಯನ್ನು ಹಿಡಿದು ಈ ಕೆಳಗಿನ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಂ ಕಾಮಧೇನವೇ
ದುರ್ವಾದಿಧ್ವಾಂತರವಯೇ ವೈಷ್ಣವೇಂದಿವರೇಂದವೇ
ಶ್ರೀ ರಾಘವೇಂದ್ರಾಗುರುವೇ ನಮೋತ್ಯಂತದಯಾಲವೇ
ಆಮೇಲೆ ಭಕ್ತಿಯಿಂದ ಕೈಯಲ್ಲಿ ಇರುವ ತುಳಸಿಯನ್ನು ರಾಯರ ಪಾದಕ್ಕೆ ಸಮರ್ಪಿಸಿ. ಕೈಜೋಡಿಸಿ ಭಾವಚಿತ್ರದ ಎದುರಿನಲ್ಲಿ ನಿಂತು ಪ್ರಾರ್ಥನೆಯನ್ನು ಮಾಡಿ ಮೃತ್ತಿಕೆ ತಿರ್ಥವನ್ನು ಸೇವಿಸಿ ಪೂಜೆಯನ್ನು ಮುಗಿಸಬೇಕು...


ಉಚಿತ ಭವಿಷ್ಯ ಖಚಿತ ಪರಿಹಾರ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ಜಪ ಮಾಡುವಾಗ

ಪುರುಷರು - ಓಂ ಶ್ರೀ ರಾಘವೇಂದ್ರಾಯ ನಮಃ ಎಂದು
ಸ್ತ್ರೀಯರು- ಶ್ರೀ ರಾಘವೇದ್ರಾಯ ನಮಃ ಎಂದು ಹೇಳ ಬೇಕು.
 
108 ಸಾರಿ ಜಪಿಸುವುದು ಉತ್ತಮ....

ಶ್ರೀ ಗುರು ರಾಘವೇಂದ್ರಾಯ ನಮಃ
    *||ಶ್ರೀ ಕೃಷ್ಣಾರ್ಪಣಮಸ್ತು||