ಏಳೇಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನ ವೈಕುಂಠ ಏಕಾದಶಿ ಯಾವಾಗ ಮಹತ್ವವೇನು? ಈ ದಿನದ ವಿಶೇಷಗಳೇನು..?

By Infoflick Correspondent

Updated:Wednesday, January 12, 2022, 20:13[IST]

ಏಳೇಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನ ವೈಕುಂಠ ಏಕಾದಶಿ ಯಾವಾಗ ಮಹತ್ವವೇನು? ಈ ದಿನದ ವಿಶೇಷಗಳೇನು..?

 ವೈಕುಂಠ ಏಕಾದಶಿ

ವಿಷ್ಣುವಿನ ಭಕ್ತರು ಎಲ್ಲಾ ಏಕಾದಶಿಯಂದು ಉಪವಾಸಮಾಡುತ್ತಾರೆ. ಆದರೆ, ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆಎಂದು ಹೇಳಲಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಹಿಂದೂ ಪುರಾಣಗಳಲ್ಲಿ ಏಕಾದಶಿ ಮತ್ತು ಏಕಾದಶಿ ಉಪವಾಸಕ್ಕೆಅದರದೇ ಆದ ಮಹತ್ವವಿದೆ. ಮಹಾಭಾರತದಲ್ಲೂ ಏಕಾದಶಿ ಉಪವಾಸದ ಬಗ್ಗೆ ಉಲ್ಲೇಖಿಸಲಾಗಿದೆ. ಪಂಚಾಂಗದ ಪ್ರಕಾರ ಪುಷ್ಯಅಥವಾ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷದಾ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು
ಕರೆಯಲಾಗುತ್ತದೆ. ಈ ಬಾರಿ ಜನವರಿ 13 ಗುರುವಾರ ದಿನದಂದು ವೈಕುಂಠೈಕಾದಶೀ ವ್ರತವನ್ನು ಆಚರಿಸಲಾಗುತ್ತದೆ. 

ವೈಕುಂಠ ಏಕಾದಶಿ 2022 ತಿಥಿ ಸಮಯ :-
ಏಕಾದಶಿ ತಿಥಿಯು ಜನವರಿ 12 ಬುಧವಾರ ರಂದು ಹಗಲು 04:48 ಗಂಟೆಗೆ ಶುರುವಾಗಿ ಜನವರಿ 13 ರಂದು ರಾತ್ರಿ 07:32 ಗಂಟೆಗೆ ಕೊನೆಗೊಳ್ಳುತ್ತದೆ.

ವೈಕುಂಠ ಏಕಾದಶಿ ಪೂಜೆ ವಿಧಾನ
‌ 
ಈ ದಿನ ಮುಂಜಾನೆ ಸ್ನಾನ ಮಾಡಿ ಗಂಗಾ ನೀರನ್ನು ಮನೆಯ ಪೂಜಾ ಮಂದಿರದಲ್ಲಿ ಸಿಂಪಡಿಸಿ ಪವಿತ್ರಗೊಳಿಸಿಬೇಕು. ಬಳಿಕ ಭಗವಾನ್ ವಿಷ್ಣುವಿನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಂತರ ವಿಷ್ಣುವಿನ ಕಥೆಯನ್ನು ಓದಬಹುದು  ಅಥವಾ ಕೇಳಬಹುದು. ಈ ಉಪವಾಸದಲ್ಲಿ ಆಹಾರವನ್ನು ತೆಗೆದುಕೊಳ್ಳಲಾಗುವುದಿಲ್ಲ. ಮರುದಿನ, ಸ್ನಾನ ಮಾಡಿದ ನಂತರ, ಮತ್ತೊಮ್ಮೆ ಪೂಜೆಯನ್ನು ಮಾಡಿ ಉಪವಾಸವನ್ನು ಮುರಿಯಬೇಕು.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 

ವೈಕುಂಠ ಏಕಾದಶಿಯ ಮಹತ್ವ 

ಬ್ರಹ್ಮ, ವಿಷ್ಣು, ಮಹೇಶ್ವರನನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತದೆ. ಸೃಷ್ಟಿಕರ್ತ ಬ್ರಹ್ಮನಿರುವ ತಾಣ ಬ್ರಹ್ಮಲೋಕ, ರಕ್ಷಕ ವಿಷ್ಣು ಇರುವ ನೆಲೆ ವೈಕುಂಠ
ಮತ್ತು ಮಹಾದೇವ ಮಹೇಶ್ವರನಿರುವುದು ಕೈಲಾಸದಲ್ಲಿ. ಆದರೆ, ವಿಶೇಷ ಅಂದರೆ ವೈಕುಂಠದಲ್ಲಿ ಯಾವುದೇ ಕಷ್ಟ-ಕಾರ್ಪಣ್ಯಗಳು ಇರುವುದಿಲ್ಲವಂತೆ. ಬರೀ ಸಂತೋಷವೇ ತುಂಬಿರುತ್ತದೆ. ಹೀಗಾಗಿ ವೈಕುಂಠದಲ್ಲಿ ಸ್ಥಾನ ಪಡೆಯಲು ಜನ ಹಂಬಲಿಸುತ್ತಾರೆ. ವೈಕುಂಠ ಅಥವಾ ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು
ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, (ಸಂತರು ಮತ್ತು ವಿದ್ವಾಂಸರು) ಮೋಕ್ಷ ಅಥವಾ ಜನ್ಮ, ಜೀವನ ಮತ್ತು ಮರಣದ ವಿಷವರ್ತುಲದಿಂದ ವಿಮೋಚನೆಯನ್ನು ಬಯಸುವವರು, ವೈಕುಂಠ ಏಕಾದಶಿ ತಿಥಿಯಂದು ವ್ರತವನ್ನು ಆಚರಿಸುವ ಮೂಲಕ ತಮ್ಮಅತ್ಯುನ್ನತ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ.

ಸಾಮಾನ್ಯವಾಗಿ ವಿಷ್ಣುವಿನ ಭಕ್ತರು ಎಲ್ಲಾ ಏಕಾದಶಿಯಂದು
ಉಪವಾಸ ಮಾಡುತ್ತಾರೆ. ಆದರೆ, ವೈಕುಂಠ ಏಕಾದಶಿಯನ್ನು
ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ
ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು
ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ. ಮತ್ತು
ಭಗವಾನ್ ವಿಷ್ಣು ಮತ್ತು ಅವನ ವಿವಿಧ ಅವತಾರಗಳಿಗೆ
ಸಮರ್ಪಿತವಾದ ದೇವಾಲಯಗಳಲ್ಲಿ ಈ ದಿನದಂದು ವಿಶೇಷ ಪೂಜೆ
ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ. ಉದಾಹರಣೆಗೆ,
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಮತ್ತು ತಮಿಳುನಾಡಿನ
ಶ್ರೀರಂಗಂ ದೇವಾಲಯಗಳು ವೈಕುಂಠ ಏಕಾದಶಿ ಆಚರಣೆಗಳಿಗೆ
ಹೆಸರುವಾಸಿಯಾಗಿದೆ.

ಜೊತೆಗೆ ಧನುರ್ಮಾಸವನ್ನು ಶ್ರೀಕೃಷ್ಣನ ಅತ್ಯಂತ ಪ್ರಿಯವಾದ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡುವ ಉಪವಾಸವು ವ್ಯಕ್ತಿಯ ಎಲ್ಲಾ ರೀತಿಯ ಪಾಪಗಳನ್ನು ನಿವಾರಿಸುತ್ತದೆ, ಆಶಯಗಳನ್ನು ಪೂರೈಸುತ್ತದೆ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಮಹಾಭಾರತದ ಕಾಲದಲ್ಲಿ, ಶ್ರೀಕೃಷ್ಣನು ಯುಧಿಷ್ಠಿರ ಮತ್ತು ಅರ್ಜುನನಿಗೆ ಏಕಾದಶಿ ಉಪವಾಸದ ಬಗ್ಗೆ ವಿವರಿಸಿದ್ದನು. ಶ್ರೀಕೃಷ್ಣನ ಒತ್ತಾಯದ ಮೇರೆಗೆ ಯುಧಿಷ್ಠಿರನು ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ ವಿಷ್ಣುವನ್ನು ವಿಧಿ– ವಿಧಾನಗಳಿಂದ ಪೂಜಿಸಿದನು. ಅದರ ನಂತರ ಅವರು ಮಹಾಭಾರತದ ಯುದ್ಧದಲ್ಲಿ ಯಶಸ್ಸನ್ನು ಪಡೆದರು.

ಈ ತಿಂಗಳಲ್ಲಿ ಯಾವ ದಿನದಂದು ಮುಕ್ಕೋಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಅನ್ನೋದು ಬರುತ್ತದೆ. ನಿಖರವಾದಂತೆ ಏಕಾದಶಿಯ ದ್ವಿತೀಯ ಸಮಯ ಏನು ಹಾಗೂ ಇವನ್ನು ವೈಕುಂಠ ಏಕಾದಶಿಯ ದಿನ ಯಾವ ಕೆಲಸವನ್ನೂ ಮಾಡದೆ ಮುಕ್ಕೋಟಿ ದೇವತೆಗಳ ದರ್ಶನ ದರ್ಶನವನ್ನು ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತೆ ಹಾಗೂ ಸ್ವರ್ಗಪ್ರಾಪ್ತಿಯಾಗುತ್ತದೆ ಮೋಕ್ಷ ಪ್ರಾಪ್ತಿಯಾಗುತ್ತೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಧನುರ್ಮಾಸ ಸಮಯದಲ್ಲಿ ಮಾರ್ಗಶಿರ ಪುಷ್ಯ ಮಾಸದಲ್ಲಿ ಬರುವ ಶುಕ್ಲಪಕ್ಷ ಏಕಾದಶಿಯನ್ನ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎಂದೇ ಕರೆಯಲಾಗುತ್ತದೆ.ಈ 1ಏಕಾದಶಿಯು ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಬರುತ್ತದೆ. ಧನುರ್ ಮಾಸದಲ್ಲಿ ಬರುವ ಈ ಬಂದು ಏಕಾದಶಿಯು ಶ್ರೀ ಮಹಾ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಏಕಾದಶಿಯಾಗಿದೆ ಹಾಗೆಯೇ ಅವತ್ತಿನ ದಿನ ಮುಕ್ಕೋಟಿ ದೇವತೆಗಳ ಜತೆಗೂಡಿ ಶ್ರೀ ಮಹಾವಿಷ್ಣುವು ವೈಕುಂಠದಿಂದ ಭೂಲೋಕಕ್ಕೆ ಬಂದು ಸಂಚಾರ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಈಗದು ಏಕಾದಶಿಯನ್ನು ಅದಕ್ಕಾಗಿಯೇ ವೈಕುಂಠ ಏಕಾದಶಿ ಅಂತಾ ಕರೆಯಲಾಗುತ್ತದೆ ಅವತ್ತಿನ ದಿನ ಶ್ರೀಮಹಾವಿಷ್ಣುವನ್ನು ವಿಶೇಷವಾಗಿ ದರ್ಶನ ಮಾಡಿದರೆ ವಿಷ್ಣು ಸಮೇತ ಮುಕ್ಕೋಟಿ ದೇವತೆಗಳ ದರ್ಶನ ಮಾಡಿದ ಕಂಡ ಪುಣ್ಯಫಲ ಹಾಗೂ ಮೋಕ್ಷ ಅನ್ನುವುದು ಪ್ರಾಪ್ತಿಯಾಗುತ್ತದೆ.ಮರುಜನ್ಮ ಎನ್ನುವುದು ಇರುವುದಿಲ್ಲ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ತಿಳಿಸಿವೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ಅವತ್ತಿನ ದಿನ ಅಂದರೆ ವೈಕುಂಠ ಏಕಾದಶಿಯ ದಿನ ವ್ರತಾಚರಣೆಯನ್ನು ಮಾಡಿದರೆ ಮೌನ ವ್ರತವನ್ನು ಮಾಡಿದರೆ ಉಪವಾಸ ವ್ರತ ಆಚರಣೆಯನ್ನು ಮಾಡಿದರೆ ವರ್ಷದಲ್ಲಿ ಉಳಿದ ಇನ್ನೂ 23ದಿನಗಳ ಏಕಾದಶಿಯನ್ನು ಆಚರಿಸಿದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.ಇಂತಹ ವಿಶೇಷ ಇರುವಂತಹ ಏಕಾದಶಿಯು 2022 ಜನವರಿ 13 ನೇ ತಾರೀಕು ಗುರುವಾರದಂದು ಬಂದಿದೆ.ಅವತ್ತಿನ ದಿನ ಏಕಾದಶಿ ಅತಿಥಿಯಾಗಿದ್ದು ಇತಿಹಾಸ ಆರಂಭವಾಗುವುದು ಜನವರಿ

ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಯಾವುದಾದರೂ 1ಅವತಾರದ ದೇಗುಲವನ್ನು ನೀವು ಅವತ್ತಿನ ದಿನ ದರ್ಶನ ಮಾಡಬಹುದು.ಅವತ್ತಿನ ದಿನ ಯಾವುದಾದರೂ ಹೊಸ ಕೆಲಸ ಇರಬಹುದು ನೂತನ ಯೋಜನೆ ಇರಬಹುದು ಅಥವಾ ನೂತನ ಹೂಡಿಕೆ ಗಳಾಗಿರಬಹುದು ಯಾವುದಾದರೂ ಸರಿ ಅವತ್ತಿನ ದಿನ ಆರಂಭ ಮಾಡಿದರೆ ಶ್ರೀ ಮಹಾವಿಷ್ಣುವಿನ ಅನುಗ್ರಹದಿಂದ ಯಾವುದೇ ರೀತಿಯ ವಿಘ್ನಗಳು ಬರದೆ ಶುಭ ಫಲಗಳಿಂದ ಈಡೇರುತ್ತದೆ