"ಗುರು ಬಲ" ಎಂದರೇನು? ನಿಮ್ಮ ರಾಶಿಗೆ ಯಾವಾಗ ಗುರು ಬಲ ಬರುತ್ತದೆ ಎಂದು ತಿಳಿದುಕೊಳ್ಳಿ..

By Infoflick Correspondent

Updated:Wednesday, August 10, 2022, 08:09[IST]

"ಗುರು ಬಲ" ಎಂದರೇನು? ನಿಮ್ಮ ರಾಶಿಗೆ ಯಾವಾಗ ಗುರು ಬಲ ಬರುತ್ತದೆ ಎಂದು ತಿಳಿದುಕೊಳ್ಳಿ..

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ನಮಗೆ ಗುರುಬಲ ಇದ್ದರೆ ಏನನ್ನು ಬೇಕಾದರೂ ಒಳಿತನ್ನು ಸಾಧಿಸಬಹುದು!!!
ಹಾಗಾದರೆ ಗುರುಬಲ ಎಂದರೇನು..? ಅದನ್ನು ಕಂಡುಹಿಡಿಯುವುದು ಹೇಗೆ...?ಎಂಬುದನ್ನ ತಿಳಿದುಕೊಳ್ಳೋಣ...


ಉಚಿತ ಭವಿಷ್ಯ ಖಚಿತ ಪರಿಹಾರ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ
 ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564


ಜಾತಕ ಕುಂಡಲಿಯಲ್ಲಿ ನಮ್ಮ ಜನ್ಮ ರಾಶಿಯಿಂದ ಗೋಚಾರ ರಾಶಿಯಲ್ಲಿ ಗುರು ಇರುವ ರಾಶಿಯವರೆಗೂ ಎಣಿಸಿದಾಗ ಗುರುವು 2-5-7-9 ಹಾಗೂ11 ನೇ ಸ್ಥಾನಗಳಲ್ಲಿ ಇರುವಾಗ ಗುರುಬಲ ಇರುತ್ತದೆ. ಇದನ್ನೇ ಗುರು ಬಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ  ಹಾಗಾಗಿ ಅಂತಹಾ ಸ್ಥಾನದಲ್ಲಿ ಗುರು ಅಥವಾ ಬ್ರಹಸ್ಪತಿ ಗ್ರಹ ಇರುವಾಗ ಆ ಜಾತಕನಿಗೆ  " ಗುರುಬಲ "ಇದೆ ಎಂದು ತಿಳಿಯಬಹುದು. ಹಾಗಾಗಿ ನಮಗೆ ಗುರುವಿನ ಬಲ ಇರುವಾಗ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ಹಾಗೂ ನಿರ್ವಿಘ್ನವಾಗಿ  ನೆರೆವೇರುವುದು. ಬ್ರಹ್ಮೋಪದೇಶದಿಂದ ಹಿಡಿದು ಮದುವೆ  ಮನೆ ನೂತನ ವ್ಯವಹಾರ ಇನ್ನೂ ಮುಂತಾದ ಅನೇಕ ಶುಭ ಕಾರ್ಯಗಳು ಕೂಡಾ ಆರಂಭಿಸಲು ಯೋಗ್ಯ ಸಮಯ ಹಾಗೂ ನಿರಾಯಾಸವಾಗಿ ನೆರವೇರುವುದು  ನಮ್ಮ ಕೆಲಸ ಕಾರ್ಯಗಳು ಸಂಪೂರ್ಣವಾಗುವುದು. ಆದ್ದರಿಂದ ನಮಗೆ ಯಾವುದೇ ವಿಶೇಷ ಕಾರ್ಯಗಳಿಗೆ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಗುರುಬಲ ಇಲ್ಲದೆ ಇರುವಾಗ ಯಾವುದೇ ವಿಶೇಷ ಕಾರ್ಯಗಳಿಗೆ ಕೈ ಹಾಕಬಾರದು. ಕೈಹಾಕಿದರೆ ಏನಾಗುತ್ತದೆ ನೋಡೋಣ!! ಎನ್ನುವವರಿಗಲ್ಲಾ ಗ್ರಂಥ ಸಂಗ್ರಹದ ಈ ನಮ್ಮ ಲೇಖನ....

ಆಯಾ ರಾಶಿಗನುಗುಣವಾಗಿ ಗುರುಬಲ ನೋಡೋಣ...

೧. ಮೇಷ ರಾಶಿ
ಗುರುವು ವೃಷಭ ರಾಶಿ, ಸಿಂಹರಾಶಿ, ತುಲಾರಾಶಿ, ಧನಸ್ಸು ರಾಶಿ ಮತ್ತು ಕುಂಭ ರಾಶಿಯಲ್ಲಿ ಗುರು ಇದ್ದಾಗ ಗುರುವಿನ ಬಲ ಇರುತ್ತದೆ.

೨.ವೃಷಭ ರಾಶಿ
ಗುರುವು ಮಿಥುನ ರಾಶಿ, ಕನ್ಯಾರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಮತ್ತು ಮೀನ ರಾಶಿಯಲ್ಲಿ ಗುರು ಇದ್ದಾವಾಗ ಗುರುವಿನ ಬಲ ಇರುತ್ತದೆ.

೩.ಮಿಥುನ ರಾಶಿ
ಗುರುವು ಕಟಕ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಕುಂಭ ರಾಶಿ ಮತ್ತು ಮೇಷ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

೪.ಕರ್ಕಾಟಕ ರಾಶಿ
ಗುರುವು ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ವೃಷಭ ರಾಶಿಯಲ್ಲಿ ಗುರು ಇದ್ದಾಗ ಗುರುಬಲ ಇರುತ್ತದೆ.

೫.ಸಿಂಹ ರಾಶಿ
ಗುರುವು ಕನ್ಯಾರಾಶಿ, ಧನಸ್ಸು ರಾಶಿ, ಕುಂಭ ರಾಶಿ, ಮೇಷ ರಾಶಿ ಮತ್ತು ಮಿಥುನ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

೬.ಕನ್ಯಾ ರಾಶಿ
ಗುರುವು ತುಲಾರಾಶಿ, ಮಕರ ರಾಶಿ, ಮೀನ ರಾಶಿ, ವೃಷಭ ರಾಶಿ ಮತ್ತು ಕಟಕ ರಾಶಿಯಲ್ಲಿ ಗುರು ಇದ್ದಾಗ ಗುರುವಿನ ಬಲ ಇರುತ್ತದೆ.

೭.ತುಲಾ ರಾಶಿ
ಗುರುವು ವೃಶ್ಚಿಕ ರಾಶಿ, ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ

೮.ವೃಶ್ಚಿಕ ರಾಶಿ
ಗುರುವು ಧನಸ್ಸು ರಾಶಿ, ಮೀನ ರಾಶಿ, ವೃಷಭ ರಾಶಿ, ಕಟಕ ರಾಶಿ ಮತ್ತು ಕನ್ಯಾ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

೯.ಧನಸ್ಸು ರಾಶಿ
ಗುರುವು ಮಕರ ರಾಶಿ, ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ ಮತ್ತು ತುಲಾ ರಾಶಿಯಲ್ಲಿ ಗುರು ಇದ್ದಾಗ ಗುರುವಿನ ಬಲ ಇರುತ್ತದೆ.

೧೦.ಮಕರ ರಾಶಿ
ಗುರುವು ಕುಂಭ ರಾಶಿ, ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿಯಲ್ಲಿ ಗುರು ಇದ್ದಾವಾಗ ಗುರುವಿನ ಬಲ ಇರುತ್ತದೆ.

ಕುಂಭ ರಾಶಿ
ಗುರುವು ಮೀನ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಮೀನ ರಾಶಿ
ಗುರುವು ಮೇಷ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಮೇಲಿನ ವಿವರಣೆಯನ್ನು ಆಯಾ ರಾಶಿಯವರು ನೋಡಿಕೊಂಡು ನೆನಪಲ್ಲಿಟ್ಟುಕೊಂಡರಾಯಿತು...ಗುರುಬಲ ಕಂಡುಹಿಡಿಯಲು ಅನುಕೂಲವಾಗುತ್ತದೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564


ಎಚ್ಚರಿಕೆಯಿಂದ ಗಮನಿಸಿ ಇರಬೇಕಾದ ಅಂಶಗಳು ..!!!

ಯಾವುದೇ ರಾಶಿಯವರಿಗೂ ಕೂಡಾ ಗುರುವು ಮಕರ ರಾಶಿಯಲ್ಲಿ ಇರುವಾಗ ನೀಚ ನಾಗುವುದರಿಂದ ಹಾಗೂ ನಿರ್ಬಲನಾಗುವುದರಿಂದ ಗುರುವಿನ ಪೂರ್ಣಫಲ ದೊರೆಯುವುದಿಲ್ಲ. ಆದ್ದರಿಂದ ಗುರುವು ಈ ರಾಶಿಯಲ್ಲಿ ಇರುವಾಗ ನಿಮ್ಮ ಕೆಲಸ ಕಾರ್ಯಗಳ ಕಡೆ ತುಂಬಾ ಎಚ್ಚರಿಕೆ ವಹಿಸ ಬೇಕಾಗುವುದು ಅಂದರೆ ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗುವ ಸಾಧ್ಯತೆ ಅಥವಾ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ..!

ಅಂತೆಯೆ..ಗುರುವು ಹಂಸಯೋಗಕಾರಕವಾದ  ಉಚ್ಚಕ್ಷೇತ್ರ ಕರ್ಕಾಟಕ ರಾಶಿಯಲ್ಲಿ ಹಾಗೂ ತನ್ನ ಸ್ವಕ್ಷೇತ್ರಗಳಾದ ಧನಸ್ಸು, ಮೀನ ರಾಶಿಯಲ್ಲಿ ಬಲಿಷ್ಠನಾಗಿ ಇರುವುದರಿಂದ ಈ ಗುರುವು ಗೋಚರ ಫಲದಲ್ಲಿ ಯಾವುದೇ ಪಾಪ ಗ್ರಹಗಳಾದ ಶನಿ, ರಾಹು, ಕೇತು, ಕುಜ, ಇವರದೃಷ್ಟಿ ಗುರುವಿನ ಮೇಲೆ ಒಂದು ವೇಳೆ ಇಲ್ಲದೆ ಇದ್ದರೇ... ನಿಮ್ಮ ಕೆಲಸ ಕಾರ್ಯಗಳು ಹಾಗೂ ನೀವು ಅಂದುಕೊಂಡಿರುವ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಿರಾಯಾಸವಾಗಿ  ನೆರವೇರುತ್ತವೆ. ಈ ಸಮಯದಲ್ಲಿ ಉಪನಯನ ಮದುವೆ ಮಾಡಲು ಯೋಗ್ಯ ಹಾಗೂ ಉದ್ಯೋಗ ಅಲ್ಲದೇ  ಹಳೆಯ.. ಹೊಸ ವ್ಯವಹಾರಗಳು ಸಹ ಲಾಭ ತಂದು ಕೊಡುತ್ತವೆ...!
(ಇನ್ನು ಮೀನರಾಶಿಯಲ್ಲಿ ಗುರು ಇದ್ದರೆ ಗುರುಬಲ ನೋಡಬೇಕಾಗಿಲ್ಲಾ ಎಂದೂ ಹೇಳುತ್ತಾರೆ ! )

ಆದ್ದರಿಂದ ಯಾವುದೇ ಕೆಲಸ ಕಾರ್ಯಗಳು ಕೈಗೂಡ ಬೇಕೆಂದರೂ ನಮಗೆ ಗುರುಬಲ ಇದೆಯೆ ಇಲ್ಲವೆ ಎಂದು ಮೊದಲು ತಿಳಿದುಕೊಂಡರೆ ಯಾವುದೇ ಸಮಸ್ಯೆಯಿರುವುದಿಲ್ಲಾ..!

ಹಾಗೆಂದು ಗುರುಬಲ ಇದೆಯೆಂದು ತಿಳಿದು ಎಲ್ಲಾ ತಾನಾಗಿಯೇ ಆಗುತ್ತದೆ ಎಂದು ಸುಮ್ಮನೆ ಕುಳಿತಲ್ಲೇ ಕುಳಿದಿದ್ದರೂ ಏನೂ ಉಪಯೋಗವಿಲ್ಲ..!

ಮನಸ್ಸು ಹಾಗೂ ಮಾಡುವ ಕೆಲಸ ಶುದ್ಧವಾಗಿದ್ದರಾಯಿತು...
 ತಸ್ಮೈ ಶ್ರೀ ಗುರುವೇ ನಮಃ