ನಿಮ್ಮ ಮನೆಯಲ್ಲಿರುವ ವಸ್ತುಗಳಿಂದ ಮಹಾ ಅಷ್ಟಲಕ್ಷ್ಮೀಯನ್ನು ಬರಮಾಡಿಕೊಳ್ಳಿ, ದಾರಿದ್ರ್ಯವು ಮನೆಯ ದಾರಿಯನ್ನೇ ಮರೆತುಬಿಡುತ್ತದೆ..!!

By Infoflick Correspondent

Updated:Friday, January 21, 2022, 10:01[IST]

ನಿಮ್ಮ ಮನೆಯಲ್ಲಿರುವ ವಸ್ತುಗಳಿಂದ ಮಹಾ ಅಷ್ಟಲಕ್ಷ್ಮೀಯನ್ನು ಬರಮಾಡಿಕೊಳ್ಳಿ, ದಾರಿದ್ರ್ಯವು  ಮನೆಯ ದಾರಿಯನ್ನೇ ಮರೆತುಬಿಡುತ್ತದೆ..!!

ಎಷ್ಟೇ ಪ್ರಯತ್ನಪಟ್ಟರು ಹಿಂತಿರುಗದ ನಿಮ್ಮ ಹಣವು ಲವಂಗದ ಸಹಾಯದಿಂದ ಈ ವಿಧಾನವನ್ನು ಮಾಡಿಕೊಂಡರೆ ಹಿಂತಿರುಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

 ಬಂಧುಗಳೇ ಮನುಷ್ಯನ ಜೀವನದಲ್ಲಿ ಆರ್ಥಿಕ ಸ್ಥಿತಿ ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಕೆಲವೊಮ್ಮೆ ಸಾಲ ಪಡೆಯುವ ಪರಿಸ್ತಿತಿ ನಿಮ್ಮದಾಗಿರುತ್ತದೆ ಇನ್ನು ಕೆಲವೊಂದು ಸಾರಿ ಬೇರೆಯವರಿಗೆ ಸಾಲವಾಗಿ ಹಣವನ್ನು ನೀಡಿರುತ್ತೀರಿ ನಿಮಗೆ ಸಾಲವನ್ನು ನೀಡಿದವರು ಪದೇಪದೇ ಬಂದು ಹಣ ಕೊಡಿ ಎಂದು ಕೇಳುತ್ತಿರುತ್ತಾರೆ ಆಗ ನಿಮ್ಮ ಕೈಯಿಂದ ಹಣವನ್ನು ಹಿಂದಿರುಗಿಸಲು ಕಷ್ಟವಾಗಿರುತ್ತದೆ


 ಮತ್ತು ಬೇರೆಯವರಿಗೆ ನೀವು ಕೊಟ್ಟಂತಹ ಹಣವನ್ನು ಅವರು ಹಿಂತಿರುಗಿಸದೆ ಸತಾಯಿಸುತ್ತಿರುತ್ತಾರೆ ಅಂತಹ ಸಂದರ್ಭದಲ್ಲಿ ಲವಂಗವನ್ನು ಉಪಯೋಗಿಸಿ ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಹಣವು ಹಿಂತಿರುಗುತ್ತದೆ ಮತ್ತು ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕುತ್ತದೆ 

ವಿಧಾನ ಯಾವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ  

 ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಹುಟ್ಟಿಕೊಳ್ಳುವುದು ನಾವು ಮಾಡುವಂತಹ ಕೆಲವು ತಪ್ಪುಗಳಿಂದ ಲಕ್ಷ್ಮೀದೇವಿಗೆ ಇಷ್ಟವಾಗದಂತಹ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಇದರಿಂದಾಗಿ ನೀವು ಬೇರೆಯವರಿಗೆ ಕೊಟ್ಟ ಹಣವು ನಿಮಗೆ ಹಿಂತಿರುಗುವುದಿಲ್ಲ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯನ್ನು ಪ್ರವೇಶ ಮಾಡುತ್ತವೆ ಆರ್ಥಿಕ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರವನ್ನು ಪಡೆದುಕೊಳ್ಳಲು ಈ ರೀತಿಯಾಗಿ ಲವಂಗವನ್ನು ಉಪಯೋಗಿಸಿ

 ಈ ವಿಧಾನವನ್ನು ನೀವು ಮಾಡಬೇಕು ಅದು ಹೇಗೆಂದರೆ ಲವಂಗದ ವಿಧಾನವನ್ನು ನೀವು ಶುಕ್ರವಾರ ದಿನದಂದು ಮಾಡುವುದು ತುಂಬಾ ಶುಭಕರ ಯಾಕೆಂದರೆ ಲಕ್ಷ್ಮೀದೇವಿಗೆ ಶುಕ್ರವಾರ ಎಂದರೆ ಅತ್ಯಂತ ಪ್ರಿಯವಾದ ವಾರ ಶುಕ್ರವಾರ ಸುಮಂಗಲೆಯರ ವಾರ ಎಂದು ಸಹ ಹೇಳುತ್ತಾರೆ ಶುಕ್ರವಾರ ಶುಭಕಾರ್ಯಗಳನ್ನು ಮಾಡಲು ತುಂಬಾನೇ ಪ್ರಾಶಸ್ತ್ಯವಾದ ದಿನವಾಗಿದೆ ಆದ್ದರಿಂದ ಆರ್ಥಿಕ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಲು ಈ ಶುಕ್ರವಾರದಂದು ಲವಂಗದಿಂದ ಈ ವಿಧಾನವನ್ನು ಮಾಡಬೇಕು 

ವ್ಯಕ್ತಿಗಳ ಅದೃಷ್ಟ ಅವರ ಕರ್ಮಗಳ ಮೇಲೆ ಡಿಪೆಂಡ್ ಆಗಿರುತ್ತದೆ.ಅದರೆ ಮನುಷ್ಯನು ತನ್ನ ತಪ್ಪುಗಳನ್ನು ಬೇರೆಯವರ ಮೇಲೆ ಹಾಕಿ ತನ್ನ ಅದೃಷ್ಟವೇ ಚೆನ್ನಾಗಿ ಇಲ್ಲಾ ಎಂದು ಹೇಳುತ್ತಾನೆ.ಒಂದು ವೇಳೆ ಕೆಟ್ಟ ಸಮಯ ಮತ್ತು ದುರ್ಭಾಗ್ಯವನ್ನು ಎದುರಿಸಿದರೆ ಅಥವಾ ದುರ್ಭಾಗ್ಯ ಸೌಭಾಗ್ಯವನ್ನು ಆಗಿ ಮಾಡಬೇಕು ಎಂದರೆ ಇಂತಹ ಸ್ಥಿತಿಯಲ್ಲಿ ನಿಮಗೆ ತಾಳ್ಮೆ ಧೈರ್ಯ ಖಂಡಿತ ಇರಬೇಕು. ಸಾಮಾನ್ಯವಾಗಿ ಜನರೆಲ್ಲ ಸೋಲುವುದಿಲ್ಲ.

 

ಸೋಲಿನ ಭಯದಿಂದ ಸೋತು ಹೋಗುತ್ತಾರೆ. ನಕಾರಾತ್ಮಕ ಯೋಚನೆಗಳಿಂದ ಸೋಲು ಕೂಡ ಆಗಿರುತ್ತದೆ. ಪ್ರಯತ್ನದ ಕೊರತೆಯಿಂದ ಯಶಸ್ಸು ಕೈಯಿಂದ ಜಾರಿ ಹೋಗುತ್ತದೆ. ಹಾಗಾಗಿ ಸಂಕಟ ಬಂದಾಗ ನೀವು ಧೈರ್ಯದಿಂದ ಮುಂದೆ ಸಾಗಬೇಕಾಗುತ್ತದೆ. ಇಂತಹ ಎಲ್ಲ ಕಷ್ಟಗಳಿಂದ ಆಚೆ ಬರಲು ನಿಮಗೆ ಪ್ರಾಚೀನ ಕಾಲದ ಕೆಲವು ಉಪಾಯಗಳು ಉಪಯೋಗಕ್ಕೆ ಬರುತ್ತವೆ. ಒಳ್ಳೆಯ ಭಕ್ತಿಯಿಂದ ಕೆಲವು ಉಪಾಯಗಳನ್ನು ನೀವು ಮಾಡಿದರೆ ಖಂಡಿತ ನೀವು ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳನ್ನು ಎದುರಿಸಿ ದುಃಖ ಕಷ್ಟಗಳಿಂದ ನೀವು ದೂರ ಉಳಿಯಬಹುದು.

ಸನಾತನ ಧರ್ಮದಲ್ಲಿ ಲವಂಗ ಮತ್ತು ಏಲಕ್ಕಿ ತುಂಬಾನೇ ವಿಶೇಷ ಮಹತ್ವ ಇದೆ. ಪೂಜೆ ಪಾಠಗಳಲ್ಲಿ ಇವುಗಳಿಗೆ ವಿಶೇಷವಾದ ಮಹತ್ವವಿರುತ್ತದೆ. ಇವು ನಿಮ್ಮ ಆರೋಗ್ಯಕ್ಕಾಗಿ ಒಳ್ಳೆಯದಾಗುವುದು ಮತ್ತು ಜ್ಯೋತಿಷ್ಯ ಉಪಾಯದಲ್ಲಿ ಕೂಡ ಕೆಲಸ ಕಾರ್ಯವನ್ನು ಮಾಡುತ್ತದೆ. ಲವಂಗವನ್ನು ತಂತ್ರ ಮಂತ್ರಗಳಲ್ಲಿ ಕೂಡ ಬಳಸಲಾಗುತ್ತದೆ. ಯಾಕೆಂದರೆ ಇದನ್ನು ಶಕ್ತಿಯ ವಾಹಕ ಎಂದು ಹೇಳಲಾಗುತ್ತದೆ.ನಿಮ್ಮ ಆಸೆಗಳನ್ನು ಪೂರ್ತಿಗೊಳಿಸಲು ಲವಂಗದ ಉಪಯೋಗವನ್ನು ಮಾಡಿನೋಡಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564


ಶನಿವಾರ ಅಥವಾ ಭಾನುವಾರ ಸಂಜೆ ದೂಪಾ ಹಚ್ಚುವ ಪಾತ್ರೆಯಲ್ಲಿ 5 ಲವಂಗ 3 ಕರ್ಪೂರ 3 ದೊಡ್ಡದಾದ ಏಲಕ್ಕಿಯನ್ನು ತೆಗೆದುಕೊಂಡು ಅವುಗಳನ್ನು ಉರಿಸಬೇಕು. ಇದರ ಹೊಗೆಯನ್ನು ತೆಗೆದುಕೊಂಡು ಮನೆಯ ತುಂಬಾ ತಿರುಗಾಡಬೇಕು. ಇದು ಪೂರ್ತಿಯಾಗಿ ಸುಟ್ಟು ಬೂದಿಯಾದ ನಂತರ ಇದನ್ನು ನೀರಿನಲ್ಲಿ ಸೇರಿಸಿ ಈ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿಗಳನ್ನು ನಾಶವಾಗುತ್ತದೆ. ನಂತರ ಮನೆಯ ಮುಖ್ಯದ್ವಾರವು ಸಕಾರಾತ್ಮಕ ಶಕ್ತಿಯಿಂದ ತುಂಬಿಕೊಳ್ಳುತ್ತದೆ.

ಇನ್ನು ಶುಕ್ರವಾರ ತಾಯಿ ಲಕ್ಷ್ಮಿ ದೇವಿಯ ದಿನ ಆಗಿರುತ್ತದೆ. ಈ ದಿನ ಹಸಿರು ಏಲಕ್ಕಿ ಪ್ರಯೋಗವನ್ನು ಮಾಡುವುದರಿಂದ ನಿಮ್ಮ ಶುಕ್ರಗ್ರಹಕ್ಕೆ ಬಲ ಸಿಗುತ್ತದೆ. ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಇದರಲ್ಲಿ ಎರಡು ದೊಡ್ಡದಾದ ಏಲಕ್ಕಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿ ಆ ನೀರಿನಿಂದ ನೀವು ಸ್ನಾನವನ್ನು ಮಾಡಬೇಕು. ಸ್ನಾನ ಮಾಡುವಾಗ ಪವಿತ್ರತೆ ಬಗ್ಗೆ ನೀವು ಗಮನ ಕೊಡಬೇಕು. ಇಲ್ಲಿ ನೀವು ಶುಕ್ರನ ಮಂತ್ರವನ್ನು ಕೂಡ ಜಪ ಮಾಡಬೇಕು.ಈ ಉಪಾಯಗಳು ಶುಕ್ರನ ಕೆಟ್ಟ ಪ್ರಭಾವವನ್ನು ದೂರಮಾಡುತ್ತದೆ.
ಓಂ ಜಯಂತಿ ಮಂಗಳಕಾಳಿ ಭದ್ರಕಾಳಿ ಕಪಾಲಿನಿ ದುರ್ಗಾ ಶಮ ಶಿವ ದಾತ್ರಿ ಸ್ವಹ ಸ್ವಾದ ನಮೋಸ್ತುತೇ..||

ಒಂದು ಚಿಕ್ಕ ಏಲಕ್ಕಿ ಮತ್ತು ಕಲ್ಲು ಸಕ್ಕರೆ ತೆಗೆದುಕೊಂಡು ಅರಳಿ ಮರದ ಕೆಳಗಡೆ ಇಡಬೇಕು.ಈ ಉಪಾಯವನ್ನು ನೀವು ಯಾವಾಗ ಬೇಕಾದರೂ ಮಾಡಬಹುದು.ಅದರೆ ಶುಕ್ರವಾರದ ದಿನ ಮಾಡಿದರೆ ತುಂಬಾ ಒಳ್ಳೆಯದು. ಅರಳಿ ಮರದ ಮುಂದೆ ನಿಮ್ಮ ಮನಸ್ಸಿನ ಇಚ್ಛೆಗಳ ಬಗ್ಗೆ ಪ್ರಾರ್ಥನೆ ಮಾಡಬೇಕು.ನಂತರ ಮರಳಿ ಬರುವಾಗ ಹಿಂದೆ ತಿರುಗಿ ನೋಡಬಾರದು.ಈ ರೀತಿ ಮಾಡಿದರೆ ಶಿಕ್ಷಣ ಹಾಗೂ ನೌಕರಿಯಲ್ಲಿ ಬರುವಂತಹ ತೊಂದರೆಗಳು ದೂರ ಆಗುತ್ತದೆ.

ಮಂಗಳವಾರದ ದಿನ ಅಂಜನೇಯ ಸ್ವಾಮಿ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಉರಿಸಬೇಕು.ದೀಪದಲ್ಲಿ ಎರಡು ಲವಂಗವನ್ನು ಹಾಕಬೇಕು.ಜೊತೆಗೆ ಹನುಮಾನ್ ಚಾಲೀಸಾವನ್ನು ಜಪ ಮಾಡಬೇಕು.5, ಮದುವೆ ಆಗುವುದರಲ್ಲಿ ಏನಾದರು ತೊಂದರೆ ಆಗುತ್ತಿದ್ದಾರೆ ಶೀಘ್ರ ವಿವಾಹಕ್ಕಾಗಿ ಈ ಒಂದು ಚಿಕ್ಕ ಒಳ್ಳೆಯ ಉಪಾಯವನ್ನು ನೀವು ಮಾಡಬೇಕು.ಶುಕ್ರವಾರದ ದಿನ ಎರಡು ಹಸಿರು ಏಲಕ್ಕಿ ಮತ್ತು ಬಿಳಿ ಬಣ್ಣದ ಸಿಹಿ ತಿನಿಸು ಅಥವಾ ಕಲ್ಲು ಸಕ್ಕರೆ ಹಾಗೂ ತುಪ್ಪದ ದೀಪವನ್ನು ತೆಗೆದುಕೊಂಡು ಹರಿಯುವ ನೀರಿನ ಹತ್ತಿರ ಹೋಗಿರಿ. ಒಂದು ಎಲೆ ತೆಗೆದುಕೊಂಡು ಅದರ ಮೇಲೆ ಏಲಕ್ಕಿ ಮತ್ತು ಸಕ್ಕರೆ ಅನ್ನು ಇಡಬೇಕು.ಜೊತೆಗೆ ತುಪ್ಪದ ದೀಪವನ್ನು ಉರಿಸಿ ಇಡಬೇಕು.ನಂತರ ಹರಿಯುವ ನೀರಿನಲ್ಲಿ ಆ ಎಲೆಯನ್ನು ಬಿಡಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಶುಕ್ರ ಗ್ರಹ ಶಕ್ತಿಶಾಲಿ ಆಗಿ ನಿಮ್ಮ ಮನಸ್ಸಿನ ಇಚ್ಛೆಗಳು ಸಹ ಪೂರ್ತಿ ಆಗುತ್ತದೆ.

ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲಾ ಎಂದರೆ ಯಾವುದಾದ್ರೂ ಮಂಗಳಮುಖಿ ಗೆ ನಾಣ್ಯ ಮತ್ತು ಹಸಿರು ಏಲಕ್ಕಿಯನ್ನು ದಾನದ ರೂಪದಲ್ಲಿ ನೀಡಬೇಕು. ಯಾವತ್ತಿಗೂ ನೀವು ನಿಮ್ಮ ಬಳಿ ಹಸಿರು ಏಲಕ್ಕಿಯನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದರೆ ಶುಕ್ರವಾರದ ದಿನ ಭಗವಂತನಾದ ಕೃಷ್ಣನನ್ನು ನೆನೆಯುತ್ತ ಮೂರು ಏಲಕ್ಕಿಯನ್ನು ನಿಮ್ಮ ಶರೀರಕ್ಕೆ ಸ್ಪರ್ಶ ಮಾಡುತ್ತ ಯಾವುದಾದರು ಬಟ್ಟೆಯಲ್ಲಿ ಕಟ್ಟಿ.ಇಡಿ ದಿನ ನಿಮ್ಮ ಬಳಿ ಇಟ್ಟುಕೊಳ್ಳಬೇಕು.ಮಾರನೇ ದಿನ ಶನಿವಾರದ ದಿನ ಆ ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿ ತಿನ್ನುವ ವಸ್ತುಗಳಲ್ಲಿ ಸೇರಿಸಿ ನಿಮ್ಮ ಜೀವನ ಸಂಗಾತಿಗೆ ಸೇವಿಸಬೇಕು.ಈ ರೀತಿ ನಿರಂತರವಾಗಿ 3 ಶುಕ್ರವಾರ ಮಾಡಬೇಕು.ನಿಧಾನವಾಗಿ ನಿಮ್ಮ ಕಷ್ಟಗಳು ದೂರ ಆಗುತ್ತವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಒಂದು ವೇಳೆ ಸುಂದರವಾದ ಹೆಂಡತಿಯನ್ನು ಮದುವೆ ಆಗಲು ಇಷ್ಟ ಇದ್ದಾರೆ ಈ ಒಂದು ಉಪಾಯವನ್ನು ಮಾಡಿರಿ.ಗುರುವಾರದ ದಿನ ಹಸಿರು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಯಾವುದಾದರು ಬಡವರಿಗೆ ದಾನ ಕೊಡಬೇಕು ಅಥವಾ ದೇವಾಲಯದಲ್ಲಿ ಇಟ್ಟುಬರಬೇಕು. ರಾತ್ರಿ ಮಲಗುವ ಮುನ್ನ ಹಸಿರು ಬಟ್ಟೆಯಲ್ಲಿ ಹಸಿರು ಏಲಕ್ಕಿ ಹಾಕಿ ಕಟ್ಟಿ ನಿಮ್ಮ ತಲೆಯ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು.ಮಾರನೇ ದಿನ ಅದನ್ನು ಯಾರಿಗಾದರೂ ಇದನ್ನು ತಿನ್ನಿಸಿ.ನಿಮ್ಮ ಉನ್ನತಿಯಲ್ಲಿ ಬರುವ ಎಲ್ಲಾ ಅಡೆಚಣೆ ದೂರ ಆಗುತ್ತದೆ.

ಮಹತ್ವ ಪೂರ್ಣ ಕೆಲಸಕ್ಕೆ ಹೊರಟಾಗ ಬಲಗೈಯಲ್ಲಿ ಮೂರು ಏಲಕ್ಕಿಯನ್ನು ಇಟ್ಟುಕೊಂಡು ತಾಯಿ ಲಕ್ಷ್ಮೀದೇವಿಯ ಶ್ರೀಂ ಬೀಜ ಮಂತ್ರವನ್ನು ಜಪ ಮಾಡುತ್ತ ಒಂದು ಏಲಕ್ಕಿ ತಿನ್ನಬೇಕು.ಉಳಿದ ಎರಡು ಏಲಕ್ಕಿಯನ್ನು ಪಾಕೆಟ್ ನಲ್ಲಿ ಇಟ್ಟುಕೊಂಡು ನಂತರ ನಿಮಗೆ ಸಮಯ ಸಿಕ್ಕಾಗ ತಿನ್ನಬೇಕು.ಏಲಕ್ಕಿ ಸ್ವಾದ ಲಕ್ಷ್ಮಿ ದೇವಿಯನ್ನು ಆಕರ್ಷಿಸುತ್ತದೆ.