ವಿವಾಹಕ್ಕೆ ಮುನ್ನ ಕುಂಡಲಿ ಅಥವಾ ಜಾತಕವನ್ನು ನೋಡುವುದು ಏಕೆ, ನಿಮ್ಮ ಗಣ ಯಾವುದು ಗೋತ್ತೇ ಗಣಗಳ ಗುಣ ಲಕ್ಷಣಗಳು ತಪ್ಪದೇ ತಿಳಿದುಕೊಳ್ಳಿ!

By Infoflick Correspondent

Updated:Friday, March 18, 2022, 08:28[IST]

ವಿವಾಹಕ್ಕೆ ಮುನ್ನ ಕುಂಡಲಿ ಅಥವಾ ಜಾತಕವನ್ನು ನೋಡುವುದು ಏಕೆ, ನಿಮ್ಮ ಗಣ ಯಾವುದು ಗೋತ್ತೇ ಗಣಗಳ ಗುಣ ಲಕ್ಷಣಗಳು ತಪ್ಪದೇ ತಿಳಿದುಕೊಳ್ಳಿ!

ಬಂಧುಗಳೇ ಹಿಂದೂ ಧರ್ಮದ ಶಾಸ್ತ್ರದ ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳ ಆಧಾರದ ಮೇಲೆ ವಿಂಗಡಿಸಿರುತ್ತಾರೆ ಅವುಗಳೆಂದರೆ ದೇವ ಗಣ ಮನುಷ್ಯ ಗಣ ಮತ್ತು ರಾಕ್ಷಸ ಗಣ ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ ಹಂಚಿದರೆ ಒಂದೊಂದು ಗಣಗಳು 9 ನಕ್ಷತ್ರಗಳಲ್ಲಿ ವಿಂಗಡನೆಯಾಗುತ್ತವೆ 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತವೆ ಅಂತ ಹೇಳಬಹುದು ಮೊದಲನೆಯದಾಗಿ ನಿಮ್ಮ ಜನ್ಮ ನಕ್ಷತ್ರ ಪುಷ್ಯ ನಕ್ಷತ್ರ ಪುನರ್ವಸು ನಕ್ಷತ್ರ ಶ್ರವಣ ನಕ್ಷತ್ರ ಅನುರಾಧ ನಕ್ಷತ್ರ ಅಶ್ವಿನಿ ನಕ್ಷತ್ರ ಸ್ವತಿ ನಕ್ಷತ್ರ ಹಸ್ತ ನಕ್ಷತ್ರ ಮೃಗಶಿರಾ ಹಾಗೂ ರೇವತಿ ನಕ್ಷತ್ರ ನಕ್ಷತ್ರಗಳಲ್ಲಿ.   

ನೀವು ಜನಿಸಿದರೆ ನೀವು ದೇವಗಣದವರು ಆಗಿರುತ್ತೀರಿ ದೇವ ಗಣದವರು ಹೆಸರಿನಂತೆ ಅವರೊ ಕೂಡ ದೇವರಂತೆ ಇರುತ್ತಾರೆ ಸಾಧಾರಣ ಜೀವನ ಹಾಗೂ ಉಚ್ಚ ವಿಚಾರವಾದಿಗಳು ಆಗಿರುತ್ತಾರೆ ಸರಳವಾಗಿ ಇರುತ್ತಾರೆ ನೇರವಾಗಿ ಇರುತ್ತಾರೆ ಜಗಳದಿಂದ ದೂರ ಇರುತ್ತಾರೆ ಶಾಂತಿಪ್ರಿಯರು ಆಗಿರುತ್ತಾರೆ ದಾನ-ಧರ್ಮ ಮಾಡುವುದರಲ್ಲಿ ಆಸಕ್ತರಾಗಿರುತ್ತಾರೆ ಯಾರಾದರೂ ಇವರಿಗೆ ತೊಂದರೆ ಕೊಟ್ಟರೆ ಇವರು ಸೇಡು ತೀರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಲ್ಲವನ್ನು ದೇವರಿಗೆ ಬಿಟ್ಟು ಬಿಡುತ್ತಾರೆ ಅಂತ ಹೇಳಬಹುದು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ ಸಮಾಜ ಕಲ್ಯಾಣದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ

ಯಾರಿಗಾದರೂ ಸಲಹೆಯನ್ನು ಕೊಟ್ಟರೆ ಎಲ್ಲರೂ ಕೇಳುತ್ತಾರೆ ಬುದ್ಧಿವಂತರಾಗಿರುತ್ತಾರೆ. ಪೂರ್ವಾಷಾಡ ನಕ್ಷತ್ರ ಉತ್ತರಆಷಾಢ ನಕ್ಷತ್ರ ಪೂರ್ವ ಫಾಲ್ಗುಣಿ ನಕ್ಷತ್ರ ಉತ್ತರ ಫಲ್ಗುಣಿ ನಕ್ಷತ್ರ ಉತ್ತರ ಭಾದ್ರಪದ ನಕ್ಷತ್ರ ಪೂರ್ವ ಭಾದ್ರಪದ ನಕ್ಷತ್ರ ಭರಣಿ ನಕ್ಷತ್ರ ರೋಹಿಣಿ ನಕ್ಷತ್ರ ಆರಿದ್ರ ನಕ್ಷತ್ರಗಳಲ್ಲಿ ಜನಿಸಿದವರಾಗಿದ್ದರೆ ನೀವು ಮಾನವ ಗಣದವರುಆಗಿರುತ್ತೀರಿ ಈ ಗಣದಲ್ಲಿ ಜನಿಸಿದವರು ಕರ್ಮದಲ್ಲಿ ವಿಶ್ವಾಸ ಇಡುವವರಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ ಎಲ್ಲರನ್ನೂ ಪ್ರಭಾವಿಸುವವರಾಗಿರುತ್ತಾರೆ ದೃಢನಿಶ್ಚಯಿ ಗಳಾಗಿರುತ್ತಾರೆ ಉತ್ಸಾಹಿಗಳಾಗಿರುತ್ತಾರೆ

ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಅಂತ ಹೇಳ ಬಹುದು ನಿನ್ನೆ ನಾಳೆ ಬಗ್ಗೆ ಜಾಸ್ತಿಯೋಚನೆ ಮಾಡೋದಿಲ್ಲಇವರು ತನ್ನ ವರ್ತಮಾನವನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದರ ಮೇಲೆ ಇವರ ಕಾನ್ಸಂಟ್ರೇಟ್ ಇರುತ್ತದೆ ತನ್ನ ಕರ್ಮದಲ್ಲಿ ಕಾನ್ಸಂಟ್ರೇಟ್ ಜಾಸ್ತಿ ಇರುತ್ತದೆ ಸ್ಥಿರವಾಗಿಇರುವುದನ್ನು ಇಷ್ಟಪಡುತ್ತಾರೆ ಸ್ವಭಾವತಹ ಒಳ್ಳೆಯವರಗಿರುತ್ತಾರೆ ಯಾರಿಗೂ ಕೆಟ್ಟದನ್ನು ಬಯಸೋದಿಲ್ಲ ಇವರು ಮಾನಿಂದ ಎಲ್ಲರನ್ನು ಪ್ರಭಾವಿಸುತ್ತಾರೆ 


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ನೀವು ಆಶ್ಲೇಷ ನಕ್ಷತ್ರ ವಿಶಾಖ ನಕ್ಷತ್ರ ಕೃತಿಕಾ ನಕ್ಷತ್ರ ಮಕರ ಜೇಷ್ಠ ಮೂಲ ನಕ್ಷತ್ರ ಶತಬಿಷ ನಕ್ಷತ್ರ ಧನಿಷ್ಟ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರೆ ನೀವು ರಾಕ್ಷಸ ಗಣದವರಾಗಿರ್ತೀರಿ ಇವರು ಧೈರ್ಯವಂತರಾಗಿರುತ್ತಾರೆ ಉತ್ಸಾಹಿ ಗಳಾಗಿರುತ್ತಾರೆ ಎಕ್ಸೈಟ್ಮೆಂಟ್ ಜಾಸ್ತಿ ಇರುತ್ತೆ ಇವರಲ್ಲಿ ಇವರಲ್ಲಿ ಒಳ್ಳೆಯ ಗುಣಗಳು ಸಹ ಇರುತ್ತದೆ ಆದರೆ ಸ್ವಲ್ಪ ನೆಗೆಟಿವ್ ಥಿಂಕಿಂಗ್ ಜಾಸ್ತಿ ಇರುತ್ತದೆ

ಅಂತ ಹೇಳಬಹುದು ಅಂತಹ ಪರಿಸ್ಥಿತಿಯನ್ನು ಫೇಸ್ ಮಾಡುವ ಧೈರ್ಯ ಇವರಲ್ಲಿರುತ್ತದೆ ಅಂತ ಹೇಳಬಹುದು ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ ಅಂತ ಹೇಳಬಹುದು ತನ್ನ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ ಇವರಿಗೆ ಸಿಕ್ಸ್ತ್ ಸೆನ್ಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಮಾಡೋದಿದ್ದರೆ ಯಾವಾಗಲೂ ಮುಂದೆ ಇರ್ತಾರೆ ಅಂತ ಹೇಳಬಹುದು ಇಚ್ಚಾ ಶಕ್ತಿ ಜಾಸ್ತಿ ಇರುತ್ತೆ ಅಂತ ಹೇಳಬಹುದು ಸಿಟ್ಟು ಸ್ವಲ್ಪ ಜಾಸ್ತಿನೇ ಇರುತ್ತೆ ಅಂತ ಹೇಳಬಹುದು ಮಾತು ಕಠೋರವಾಗಿರುತ್ತೆ ಅಂತ ಹೇಳ್ಳಬಹುದು ಇವರ ಸಿಟ್ಟನ್ನು ಕಂಟ್ರೋಲ್ ಮಾಡಲು ಯೋಗ ಧ್ಯಾನ ಮಾಡುವುದರಿಂದ ಇವರಿಗೆ ಒಳ್ಳೆಯದಾಗುತ್ತೆ ಅಂತ ಹೇಳಬಹುದು ಸೇಹಿತರೇ ನಮ್ಮ ಈ ಪೇಜ್ ಇಷ್ಟ ಆದ್ರೆ ಲೈಕ್ ಮಾಡಿ ಷೇರ್ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.