ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

By Infoflick Correspondent

Updated:Thursday, July 7, 2022, 09:02[IST]

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಸರ್ವೆಸಾಮಾನ್ಯವಾಗಿ ಅಮವಾಸ್ಯೆಯ ದಿನದಂದು ಜನನವಾದವರು ಜೀವನ ಪರ್ಯಂತ ಖಿನ್ನತೆಗೆ ಒಳಗಾಗಿ ಮತ್ತು ಮಾನಸಿಕವಾಗಿ ದೈಹಿಕವಾಗಿ ಪೂರ್ತಿ ಆತಂಕವನ್ನುಂಟು ಎದುರಿಸಬೇಕಾಗಬಹುದು. ಆದ್ದರಿಂದಲೇ ಅಂತಹವರು ಪ್ರತಿದಿನವೂ 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಬೇಕು.

ಹಿಂದೂಗಳ ಧರ್ಮದಲ್ಲಿ, ಅಮಾವಾಸ್ಯೆಯಂದು ಮತ್ತು ಪೂರ್ಣಿಮಾ ದಿನಗಳು ಬಹಳ ವಿಶೇಷವಾದದ್ದು ಮಹತ್ವವನ್ನು ಹೊಂದಿವೆ.

 

ಅಂದ್ರೆ ಅಮಾವಾಸ್ಯೆಯ ದಿನದಂದು ಮಕ್ಕಳು ಹುಟ್ಟಿದರೆ ಜನ್ಮ ತಾಳಿದರೆ ಅಶುಭವೆಂದು ಕೆಲವಾರು ಜನರು ನಂಬುತ್ತಾರೆ. ಅಂದ್ರೆ ಅಮಾವಾಸ್ಯೆಯಂದು ಜನನವು ಆ ಮಗುವಿಗೆ  ಅಶುಭವಲ್ಲ. ಆದ್ರೆ ಆ ದಿನಾ ಜನಿಸಿದವರು ತಮ್ಮ ಜೀವಮಾನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹೆಚ್ಚುವರಿ ಅದೃಷ್ಟವನ್ನು ಪಡೆಯಲು ಅವರು ಹೆಚ್ಚುವರಿ ಆಧ್ಯಾತ್ಮಿಕತೆ ಮತ್ತು ದಾನಶೀಲರಾಗಬೇಕು. ಅಮವಾಸ್ಯೆಯಂದು ಜನಿಸಿದ ಮಗುವಿಗೆ ಭವಿಷ್ಯದಲ್ಲಿ ಶಿಕ್ಷಣ, ಪ್ರೀತಿ ಮತ್ತು ಹಣಕಾಸಿನ ವಿಚಾರದಲ್ಲಿಯೂ ಒಂದಿಷ್ಟು ಸಮಸ್ಯೆಗಳಿಗೆ ಹೋರಾಟವನ್ನು ಮಾಡಬೇಕಾಗುತ್ತೆ ಎಂಬುದು ಹೇಳಲಾಗಿದೆ. ಹೀಗಾಗಿಯೇ ಆ ದಿನದಂದು ಹುಟ್ಟಿದವರು ಆಂಜನೇಯ ಹನುಮಾನ್ ಸ್ವಾಮಿ ದೇವಸ್ಥಾನ, ಭಗವಾನ್ ಶಿವನ ದೇವಸ್ಥಾನಕ್ಕೆ ಪ್ರತಿದಿನವೂ ಭೇಟಿ ನೀಡಲೇಬೇಕು. ಅಮಾವಾಸ್ಯೆಯಂದು ಪಿತೃಗಳಿಗೆ ಶ್ರಾದ್ಧವನ್ನು ಮಾಡ್ಬೇಕು ಮತ್ತು ಬೆಳಿಗ್ಗೆ ತುಳಸಿಯ ಎಲೆಗಳನ್ನು ತಿನ್ನಬೇಕೆಂದು ಹೇಳಲಾಗಿದೆ.

ಅಮವಾಸ್ಯೆಯಂದು ಹುಟ್ಟಿದವರು ಜೀವಮಾನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಇಲ್ಲಿದೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ
ಸಾಮಾನ್ಯರಿಗಿಂತ ಅಮವಾಸ್ಯೆಯಂದು ಜನಿಸಿದವರು ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದ ಸೈಕೊ ರೀತಿ ವರ್ತಿಸುತ್ತಾರೆ ಮತ್ತು ಮಾನಸಿಕವಾಗಿ ಆತಂಕವನ್ನುಂಟು ಮಾಡುವ ಮೂಲಕ ಸಮಸ್ಯೆ ಎದುರಿಸಬೇಕಾಗಬಹುದು. ಆದ್ದರಿಂದಲೇ ಅಂತಹವರು ಪ್ರತಿದಿನವೂ 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಬೇಕು. ಇನ್ನೂ ಅಮವಾಸ್ಯೆಯಂದು ಹುಟ್ಟಿದವರು ಶೈಕ್ಷಣಿಕವಾಗಿ ಹೆಚ್ಚುವರಿ ಬುದ್ಧಿವಂತರಾಗಿರುವುದಿಲ್ಲ. ಅವ್ರು ಹೆಚ್ಚುವರಿ ಕಲಾತ್ಮಕವಾಗಿ ಮತ್ತು ಸೃಜನಶೀಲರಾಗಿರುತ್ತಾರೆ. ಅವ್ರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಅಮಾವಾಸ್ಯೆಯ ದುಷ್ಪರಿಣಾಮವನ್ನು ತೊಡೆದುಹಾಕಲು ತೊಂದರೆಗಳಿಂದ ದೂರಾಗಲು ಅವ್ರು ಚಂದ್ರ ಮತ್ತು ಗುರು ಗ್ರಹದ ಪರಿಹಾರಗಳನ್ನು ಮಾಡಿಸಬೇಕಾಗುತ್ತದೆ.

ಅಮವಾಸ್ಯೆಯ ದಿನ ಜನಿಸಿದ ಅನೇಕರು ಜೀವಮಾನದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಅಮವಾಸ್ಯೆ ದಿನದಂದು ನಾವು ಪಿತೃ ಪಕ್ಷವನ್ನು ಆಚರಿಸುವ ದಿನ, ನಾವು ನಮ್ಮ ಪೂರ್ವಜರನ್ನು ಸಮಾಧಾನಪಡಿಸುವ ಮತ್ತು ನಮಗೆ ಆಶೀರ್ವಾದ ನೀಡಲು ನಮ್ಮ ಪೂರ್ವಜರನ್ನು ಪೂಜಿಸುವ ದಿನ. ಶನಿ ಅಮಾವಾಸ್ಯೆ, ಥೈ ಅಮಾವಾಸ್ಯೆ, ಸೋಮ ಅಮಾವಾಸ್ಯೆ ಮುಂತಾದ ವಿವಿಧ ರೀತಿಯ ಅಮವಾಸ್ಯೆಗಳಿವೆ. ಅಮವಾಸ್ಯೆಯು ಹಿಂದೂ ಕ್ಯಾಲೆಂಡರ್ನ ಹದಿನೈದು ದಿನಕ್ಕೊಮ್ಮೆ ಬರುತ್ತದೆ. ಮಹಾಲಯ ಅಮವಾಸ್ಯೆಯು ದುರ್ಗಾ ದೇವಿಯ ಆವಾಹನೆಯ ದಿನವಾಗಿದೆ. ಅನೇಕ ಹುಡುಗಿಯರು,


ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಹುಡುಗರು ಅಮಾವಾಸ್ಯೆಯಂದು ಜನಿಸುತ್ತಾರೆ. ಇದು ಹಾನಿಕಾರಕವೂ ಅಲ್ಲ, ಅಶುಭವೂ ಅಲ್ಲ. ಇವರನ್ನು ನೀವು ದುರ್ಗಾ ದೇವಿಯ ಆಶೀರ್ವಾದದ ಫಲವೆಂದು ಪರಿಗಣಿಸಬಹುದು. ಹೀಗಾಗಿ ಅಮವಾಸ್ಯೆಯಂದು ಹುಟ್ಟಿದ್ದೇವೆ ಕಷ್ಟ ನಮ್ಮ ಪಾಲಿಗೆ ಇದ್ದೇ ಇದೆ ಎಂಬ ಭ್ರಮೆ ಬಿಟ್ಟು ಪಾಸಿಟಿವ್ ಆಗಿರಿ. ಅಮಾವಾಸ್ಯೆಯಂದು ಜನಿಸಿದವರು ಅಶುಭವಲ್ಲ. ಆದರೆ, ಈ ದಿನದಂದು ಜನಿಸಿದವರು ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು.