ಹೆಣ್ಣಿಗೆ ರಕ್ಷಣೆ ಕೊಡಬೇಕಾದವರೆ ಹೀಗೆ ಮಾಡಿದರೆ ಹೇಗೆ..? ಪೋಲಿಸ್ ಠಾಣೆಗೆ ಬಂದ ಮಹಿಳೆಯ ಏನು ಮಾಡಿದ್ದಾರೆ ನೋಡಿ

ಹೆಣ್ಣಿಗೆ ರಕ್ಷಣೆ ಕೊಡಬೇಕಾದವರೆ ಹೀಗೆ ಮಾಡಿದರೆ ಹೇಗೆ..? ಪೋಲಿಸ್ ಠಾಣೆಗೆ ಬಂದ ಮಹಿಳೆಯ ಏನು ಮಾಡಿದ್ದಾರೆ ನೋಡಿ

ಹೆಣ್ಣಿಗೆ ಎಲ್ಲದರಲ್ಲಿಯೂ ಗಂಡಿನ ರೀತಿ ಸಮಾನತೆ ಸಿಗಬೇಕು ಅಂತ ಸಮಾಜ ಸಾರುತಲೆ ಬರುತ್ತಿದೆ.. ಇವತ್ತಿನ ಸಮಾಜದಲ್ಲಿ ಗಂಡು ಎಷ್ಟು ಮುಖ್ಯವೋ ಹೆಣ್ಣು ಕೂಡ ಅಷ್ಟೇ ಮುಖ್ಯ ಆಗಿದ್ದಾಳೆ. ಹೌದು ಎಲ್ಲಾ ಕ್ಷೇತ್ರದಲ್ಲಿ ತುಂಬಾನೇ ಪೈಪೋಟಿ ನೀಡುತ್ತಿದ್ದಾಳೆ. ಹಾಗೆ ಪ್ರತಿಯೊಂದುರಲ್ಲಿಯೂ ಕೂಡ ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಹೆಚ್ಚೆಚ್ಚು ಪಾಲ್ಗೊಳ್ಳುತ್ತಿದ್ದಾಳೆ. ಇವತ್ತಿನ ಸಮಾಜ ಎಷ್ಟೇ ಮುಂದುವರಿದರೂ, ಹಾಗೆ ಈ ಕಾನೂನು ಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿದ್ದರೂ ಇಂದಿಗೂ ಕೆಲ ಹೆಣ್ಣಿನ ಮೇಲೆ ಕೆಲವು ಕಡೆ ಶೋಷಣೆ ಆಗುತ್ತಲೇ ಇದೆ. ಹಾಗೆ ಅನ್ಯಾಯಕ್ಕೆ ಒಳಗಾಗಿ ಜೀವ  ಬಿಟ್ಟ ಕೆಲ ಹೆಣ್ಣುಮಕ್ಕಳಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ.

ಕೆಲ ಹೆಣ್ಣಿನ ಮೇಲೆ ಅ+ ತ್ಯಾಚಾರ ಹಿಂಸೆ ಶೋಷಣೆ ಹಿಂದಿನಿಂದಲೂ ನಡೆಯುತ್ತಾ ಬಂದಿದ್ದು ಈಗಲೂ ಕೂಡ ಅದು ಕೆಲವು ಕಡೆ ಕಾಣಿಸುತ್ತಿದೆ ಎಂದರೆ ನಿಜಕ್ಕೂ ತಪ್ಪಾಗಲಾರದು. ಹೆಣ್ಣಿನ ರಕ್ಷಣೆ ವಿಚಾರದಲ್ಲಿ ನಾವು ಪೊಲೀಸರನ್ನು ಹಾಗೂ ಆ ವರ್ಗದಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ತುಂಬಾನೇ ನಂಬುತ್ತೇವೆ. ಹಾಗೇನೇ ನಮಗೆ ನ್ಯಾಯ ಒದಗಿಸುವ ನ್ಯಾಯಾಲಯವನ್ನ ನಾವು ಗೌರವಿಸುತ್ತೇವೆ..ಆದರೆ ರಕ್ಷಣೆ ಕೊಡಬೇಕಾದ ಪೊಲೀಸರೇ ಹೆಣ್ಣಿನ ವಿಚಾರದಲ್ಲಿ, ಹೆಣ್ಣಿನ ಮಾನದ ವಿಚಾರದಲ್ಲಿ ಆಕೆಯ ಮಾನಭಂಗ ಮಾಡುವುದು ಎಷ್ಟು ಸರಿ.     

ಅಂತಹದ್ದೆ ಈ ಸಿನಿಮಾ ಕಳೆದ ವರ್ಷ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಇದರಲ್ಲಿ ಆರಂಭದಲ್ಲಿ ಒಂದು ದಟ್ಟವಾದ ಕಾಡಿನಲ್ಲಿ ನಾಯಕಿ ನಿರ್ಜನ ಪ್ರದೇಶದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುತ್ತಾಳೆ..ನೋಡಲು ತುಂಬಾ ಸುಂದರವಾಗಿ ಈಕೆ ಇರುತ್ತಾಳೆ. ಈ ಸಿನಿಮಾದಲ್ಲಿ ನಟಿಯ ಪಾತ್ರದಾರಿ ಹೆಸರು ಮದಿ ಎಂದು.. ಸೀನ್ ಕಟ್ ಮಾಡಿದರೆ ಆಕೆ ತನ್ನ ಹಳೆಯ ಫ್ಲಾಶ್ ಬ್ಯಾಕ್ ಗೆ ಹೋಗುತ್ತಾಳೆ. ತನ್ನ ಮನೆಯವರ ಇಷ್ಟದಂತೆ ಹುಡುಗನ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಮದುವೇ ಕೂಡ ಆಗಿರುತ್ತಾಳೆ..ಒಂದು ದೊಡ್ಡ ಮಾಲ್ ನಲ್ಲಿ ನಿರ್ವಹಣೆ ಕಾರ್ಯಗಾರ್ತಿಯಾಗಿ ಕೆಲಸ ನಿರ್ವಹಿಸುತ್ತಿರುತ್ತಾಳೆ.

ಅಲ್ಲಿ ಒಂದೆರಡು ದೃಶ್ಯ ನಡೆಯುತ್ತವೆ. ಕೆಲವೊಂದಿಷ್ಟು ಹುಡುಗರನ್ನು ನಾಯಕಿ ಎದುರು ಹಾಕಿಕೊಳ್ಳುತ್ತಾಳೆ. ಆದರೆ ಒಂದು ಬಾರಿ ಆಕೆ ಪಿಕ್ನಿಕ್ ಪ್ರವಾಸ ಕೈಗೊಂಡಾಗ ಆಕೆಯನ್ನು ಹಿಂಬದಿಯಿಂದ ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್ ಮಾಡಿಕೊಂಡು ಹೋಗಿಬಿಡುತ್ತಾರೆ. ಅಸಲಿಗೆ ಅಲ್ಲಿ ಈಕೆಯನ್ನು ಕಿಡ್ನ್ಯಾಪ್ ಮಾಡಿದ್ದು ಯಾರು ಅಂದ್ರೆ ಅದೇ ಪೊಲೀಸರು. ನಂತರ ಆಕೆಯನ್ನ ಕರೆದೊಯ್ದು ಏನು ಮಾಡಿದರು, ಬಳಿಕ ತನ್ನ ಮೇಲೆ ಅ+ತ್ಯಾಚಾರ ಆಗಿರುವುದು ಈ ಪೊಲೀಸರಿಂದಲೇ ಅಂತ ಆಕೆ ಹೇಗೆ  ಕಂಡು ಹಿಡಿದಳು, ನ್ಯಾಯಾಧೀಶರ ಮುಂದೆ ತನಗಾದ ಅನ್ಯಾಯವನ್ನು ಹೇಗೆ ವ್ಯಕ್ತಪಡಿಸಿದಳು.

ಪೊಲೀಸರು< ಈಕೆಗೆ ಅದೆಷ್ಟೇ ಬಾರಿ ಈ ಕೇಸ್ ಅನ್ನು ಹಿಂದಕ್ಕೆ ತೆಗೆದುಕೊಂಡು ಹೋಗು ಎಂದು ಹೇಳಿ ಹೊಡೆದರು, ಆಕೆಯನ್ನ ಬೆ+ತ್ತಲೆ ಮಾಡಿ ವಿಡಿಯೋ ಮಾಡಿ ಹೆದರಿಸಿದರೂ ಕೂಡ ಈಕೆ ಹೆದರದೆ ಯಾವ ರೀತಿ ತನ್ನ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಂಡಳು ಗೊತ್ತಾ..??? ಈ ವಿಡಿಯೋ ನೋಡಿ.. ತುಂಬಾನೇ ಅದ್ಭುತವಾಗಿದೆ.. ಪ್ರತಿಯೊಬ್ಬ ಹೆಣ್ಣು ಧೈರ್ಯದಿಂದ ಈ ರೀತಿ ಸಮಾಜವನ್ನು ಎದುರಿಸಿದ್ದೆ ಆದರೆ ಯಾವ ತೊಂದರೆಗಳು ಅವರಿಗೆ ಬರುವುದಿಲ್ಲ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಪ್ರತಿಯೊಬ್ಬ ಹೆಣ್ಣು ಈ ವಿಡಿಯೋ ನೋಡಿ,, ಹಾಗೆ ಈ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..  ( video credit : SAKKATH TV )