ಹೆಣ್ಣಿಗೆ ಶೃಂಗಾರದ ಆಸೆ ಅತಿಯಾದರೆ ಏನಾಗುತ್ತದೆ ಗೊತ್ತಾ..? ಈಕೆ ಮಾಡಿಕೊಂಡಿದ್ದು ಅದನ್ನೇ ನೋಡಿ

ಹೆಣ್ಣಿಗೆ ಶೃಂಗಾರದ ಆಸೆ ಅತಿಯಾದರೆ ಏನಾಗುತ್ತದೆ ಗೊತ್ತಾ..? ಈಕೆ ಮಾಡಿಕೊಂಡಿದ್ದು ಅದನ್ನೇ ನೋಡಿ

ಜೀವನದಲ್ಲಿ ಎಲ್ಲದಕ್ಕೂ ಕೂಡ ಮಿತಿ ಇದೆ. ಹೌದು ಅತಿಯಾದರೆ ಅಮೃತ ಕೂಡ ವಿಷ ಇದ್ದಂತೆ ಎನ್ನುವ ಗಾದೆ ಮಾತನ್ನು ನೀವು ಈಗಾಗಲೇ ಕೇಳಿದ್ದೀರಿ. ಹೆಣ್ಣಿಗೆ ಇರಬೇಕಾದ ಗುಣಗಳು ಯಾವ ರೀತಿ, ಎಷ್ಟರಮಟ್ಟಿಗೆ ಇದ್ದರೆ ಚಂದ ಎಂಬುದಾಗಿಯೂ ಕೂಡ ಕೆಲ ವಿಚಾರಗಳ ಬಗ್ಗೆಯೂ ತಿಳಿದುಕೊಂಡಿದ್ದೀರಿ. ಹೆಣ್ಣಿನ ಕೆಲವು ಆಸೆ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ.. ಈ ಹೆಣ್ಣಿನ ಆಸೆ ಮಿತಿಮೀರಿದರೆ ನಂತರ ಆಗುವುದೆಲ್ಲ ದುರಂತ ಎಂದು ಹೇಳಬಹುದು. ಹೌದು ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿದರೆ ನಿಜಕ್ಕೂ ನೀವು ಕೂಡ ಬೆರಗಾಗುತ್ತೀರಿ.

ಈಕೆಯ ಹೆಸರು ಪುಷ್ಪ, ಭುವನೇಶ್ವರದ ಪೂರ್ಣೇಶ್ವರಿ ಸ್ಲಂನಲ್ಲಿ ಈಕೆ ವಾಸವಿದ್ದಳು. ಒಂದು ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ನೋಡಲು ತುಂಬಾ ದೊಡ್ಡ ಸೌಂದರ್ಯವತಿ. ಕೇವಲ ಕಣ್ಣಿನಲ್ಲೇ ತನಗಿಷ್ಟ ಆದ ಯುವಕನ ಬುಟ್ಟಿಗೆ ಹಾಕಿಕೊಳ್ಳುವ ಕೌಷ್ಯಲ್ಯ ಹೊಂದಿದ್ದಳು ಎಂದು ಕೇಳಿ ಬಂದಿದೆ. ತನ್ನ ತಂದೆಯ ಭಯದಿಂದ ಈಕೆ ತನ್ನೆಲ್ಲ ಆಸೆಗಳನ್ನು ಅದು ಕೆಟ್ಟ ರೀತಿಯ ಆಸೆಗಳ ಹತ್ತಿಕ್ಕಿಕೊಂಡೆ ಸಂಬಂಧಿಕನೊಬ್ಬನ ಜೊತೆ ಮದುವೆ ಮಾಡಿಕೊಳ್ಳುತ್ತಾಳೆ..   

ಆ ರಾತ್ರಿ ಯುವಕನ ಜೊತೆ ದೇಹ ಸ್ಪರ್ಶ ಮಾಡಿದ ಈಕೆ ಇದರಲ್ಲಿ ಇಷ್ಟು ಸುಖ ಇದೆಯಲ್ಲ ಎಂಬುದಾಗಿ ಅಂದೆ ಅರಿತು ಬಿಡುತ್ತಾಳೆ.. ನಂತರ ಆಸೆ ಹುಟ್ಟಿಸಿಕೊಳ್ಳುತ್ತಾಳೆ. ಗಂಡನಿಂದ ಅದು ಬರು ಬರುತ್ತಾ ಕಡಿಮೆ ಆದಂತೆ, ಈಕೆ ಬೇರೆ ದಾರಿಯನ್ನೇ ನೋಡಿಕೊಳ್ಳುತ್ತಾಳೆ. ಸುಮಾರು 4 ವರ್ಷ ಸನತ್ ಎಂಬ ಈಕೆ ಗಂಡ ಈಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆದರೆ ಮಕ್ಕಳಾಗದಿದ್ದ ಕಾರಣಕ್ಕೆ ಈಕೆಯ ಅತಿಯಾದ ಕಾ+ಮದಾಸೆಗೆ ಈಕೆಯ ಬಿಟ್ಟು ಹೋಗಿಬಿಡುತ್ತಾನಂತೆ. ನಂತರ ಅದೇ ಕಾ+ಮದಾಸೆ ಬೇರೆಯವನ ಜೊತೆ ಮದುವೆ ಆಗುತ್ತಾಳೆ..ಸಂಜಯ್ ಎಂಬ ಯುವಕನ ಜೊತೆ ವಿವಾಹವಾಗಿ ಈಕೆ ಆರು ವರ್ಷ ಜೀವನ ಸಾಗಿಸುತ್ತಾಳೆ.

ಆಗಲೂ ಮಕ್ಕಳು ಆಗುವುದಿಲ್ಲ. ಆದರೆ ಒಂದು ಬಾರಿ ಸಂಜಯ್ ಕೆಲಸದ ನಿಮಿತ್ತ ಒಂದೇ ಒಂದು ವಾರ ಕಟಕ್ ಗೆ ಹೋಗಿದ್ದು, ಒಂದು ವಾರ ಸಹ ಈ ಪುಷ್ಪಾ ತನ್ನ ಕಾ+ಮವನ್ನು ತಡೆದುಕೊಳ್ಳುವುದಿಲ್ಲವಂತೆ. ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಪಿತ್ರಾರಂಜನ್ ಎಂಬ ಮತ್ತೊಬ್ಬ ಯುವಕನ ಜೊತೆ ಮದುವೆ ಆಗಿ ಬಿಡುತ್ತಾಳೆ ಎಂದು ತಿಳಿದುಬಂದಿದೆ. ನಂತರ ಊರಿಂದ ಬಂದ ಸಂಜಯ್ ಈಕೆಯನ್ನು ಯಾವ ಸ್ಥಿತಿಯಲ್ಲಿ ಕಂಡು ಬೆರಗಾದ, ನಂತರ ಏನು ಮಾಡಿದ, ಜೊತೆಗೆ ಪುಷ್ಪಾ ಶವವಾಗಿ ಪತ್ತೆಯಾಗಲು ಕಾರಣ ಏನು ಎಲ್ಲವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ..ಒಮ್ಮೆ ನೋಡಿ. ಹಾಗೆ ಹೆಣ್ಣಿಗೆ ಕಾ++ಮದಾಸೆ ಅತಿಯಾದರೆ ಯಾವ ರೀತಿ ತೊಂದರೆಗಳು ಎದುರಾಗಬಹುದು, ಯಾವ ರೀತಿ ಬಲಿಯಾಗಬಹುದು ಎಂಬುದಕ್ಕೆ ಈಕೆಯ ಒಳ್ಳೆಯ ಉದಾಹರಣೆ..ವಿಡಿಯೋ ನೋಡಿ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು  ( video credit : sandalwood reviews )...