ಸಂಬಂಧಗಳಿಗೆ ಅತಿ ಹೆಚ್ಚು ಬೆಲೆ ಕೊಡುವ ಈ ಐದು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ಸಂಬಂಧಗಳಿಗೆ ಅತಿ ಹೆಚ್ಚು ಬೆಲೆ ಕೊಡುವ ಈ ಐದು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ನವರಾತ್ರಿ ಗೆ ಇರುವ ಮಹತ್ವ ಬೇರೆಯ ಹಬ್ಬಗಳಿಗಿಂತಲು ಹೆಚ್ಚಾಗಿ ಇದೆ ಎಂದರೆ ತಪ್ಪಾಗಲಾರದು. ಇನ್ನೂ ಈ ನವರಾತ್ರಿಯಲ್ಲಿ ಎಲ್ಲಾ 9ದಿನವೂ ಕೊಡ ಬಹಳ ಪ್ರಶಸ್ತ ಹಾಗೂ ಶುಭಕರ ವಾಗಿದೆ. ಏಕೆಂದ್ರೆ ಈ ಒಂಬತ್ತು ದಿನವೂ ಎಲ್ಲಾ ದಿನವೂ ಕೂಡ ದೈವಗಳ ಸಂಚಾರ ಇರುವ ಕಾರಣದಿಂದ ಯಾರೊಬ್ಬರೂ ಕೂಡ ಈ ಒಂಬತ್ತು ದಿನಗಳಲ್ಲಿ ಶುರು ಮಾಡುವ ಕೆಲ್ಸಕ್ಕೆ ದೇವ್ರ ಕೃಪೆಗೆ ಹಾಗೂ ಯಶಸ್ಸನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಎಲ್ಲರದ್ದೂ ಆಗಿದೆ. ಇನ್ನೂ ದೈವಗಳ ಸಂಚಾರ ಇರುವ ಕಾರಣದಿಂದ ರಾಶಿಗಳ ಮೇಲೆ ಘೋಚಾರ ಫಲಗಳು ಕೂಡ ಬದಲಾಗಿ ಶುಭ ಫಲ ಹೆಚ್ಚಾಗಿ ಪಡೆಯಲಿದ್ದಾರೆ. ಅದರಲ್ಲೂ ಈ ನಾಲ್ಕು ರಾಶಿಯ ಜನರಿಗೆ ಮಿಕ್ಕ ರಾಶಿಗಿಂತ ಹೆಚ್ಚು ಫಲ ಲಭ್ಯವಾಗಲಿದೆ. ಇನ್ನೂ ಆ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ.

ಕಟಕ ರಾಶಿ : ಈ ರಾಶಿಯವರು ತಮ್ಮ ಅಂತರಾಳದ ಭಾವನಾತ್ಮಕ ಸಂವೇದನೆ ಮತ್ತು ಪ್ರವೃತ್ತಿಗಳಿಗೆ ಪ್ರಸಿದ್ದಿಯನ್ನು ಪಡೆದಿದ್ದಾರೆ. ಈ ರಾಶಿಯ ವ್ಯಕ್ತಿಗಳು ತಮ್ಮ ಹತ್ತಿರದವರ ಭಾವನೆಗಳಿಗೆ  ಸ್ಪಂದಿಸುವ ಮನೋಭಾವವನ್ನು ಹೊಂದುತ್ತಾರೆ, ಈ ಗುಣ ಈ ರಾಶಿಯ ಜನರು ಹೆಚ್ಚು ಆಕರ್ಷಕರನ್ನಾಗಿ ಆಕರ್ಷಿಸುತ್ತವೆ. ಇನ್ನೂ ಈ ರಾಶಿಯ ಜನರಿಗೆ ಭಾವನಾತ್ಮಕ ಸ್ವಭಾವವು ಪ್ರೀತಿಪಾತ್ರ ಹಾಗೂ ಇವರನ್ನು ಇಷ್ಟ ಪಡುವ ಜನರು ಹೆಚ್ಚಾಗುತ್ತಲೇ ಇರುತ್ತಾರೆ. 

ಮೀನ ರಾಶಿ : ಈ ರಾಶಿಯ ಜನರಿಗೆ 
ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಕನಸನ್ನು ಕಾಣುತ್ತಿರುತ್ತಾರೆ. ಇತ್ತ ನಟನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಜನರು ಕೊಡ  ಕಲಾವಿದರ ಕ್ಷೇತ್ರದಲ್ಲಿ ಅವಕಾಶವನ್ನು ಕೊಡ ಪಡೆದುಕೊಳ್ಳುತ್ತಾರೆ. ಇವರ ಸಾಧಾರಣ ಗುಣ ಹಾಗೂ ಅದ್ಬುತ ನಿಷ್ಕಲ್ಮಶ ಭಾವನೆಗಳು ಸಾಗರದಷ್ಟು ವಿಶಾಲವಾಗಿ ಎಲ್ಲರಲ್ಲೂ ಹರಡಲು ಇಷ್ಟ ಪಡುತ್ತಾರೆ.  ನಿಮ್ಮ ಕಲ್ಪನೆ ಮತ್ತು ಆಧ್ಯಾತ್ಮಿಕತೆ ಕಡೆಗೆ ನಿಮ್ಮ ಗ್ರಹಗಳು ಸೆಳೆಯುತ್ತವೆ.    

ವೃಶ್ಚಿಕ ರಾಶಿ : ಈ ರಾಶಿಯ ಜನರಿಗೆ ಹೆಚ್ಚಾಗಿ ಮನಸ್ಸಿನ ಕಿನ್ನತೆಗೆ ಒಳಗಾಗಿರುತ್ತಾರೆ ಆದರೆ ಈ ಬಾರಿ ಇವರ ಗ್ರಹಗಳು ಇವರ ಎಲ್ಲಾ ಕಿನ್ನತೆಗೆ ಒಂದು ಪರಿಹಾರವನ್ನು ನೀಡುತ್ತದೆ. ಈ ಸ್ನೇಹ ಹಾಗೂ ಹೊಸ ಸಂಬಂಧದ ನಂಟು ಇನ್ನಷ್ಟು ಗಟ್ಟಿಯಾಗಿದೆ. ಈ ವೃಶ್ಚಿಕ ರಾಶಿಯ ಜನರಿಗೆ  ತಮ್ಮ ಭವಿಷ್ಯದ ಮೇಲೆ ಇರುವ ಆಸೆಗಳು ಮತ್ತು ಭಾವನೆಗಳೊಂದಿಗೆ ಒಂದು ದಾರಿಯನ್ನು ಕೂಡ ತೆಗೆದುಕೊಳ್ಳಲಿದೆ. ಇನ್ನೂ ತೀವ್ರತೆಯು ಭಯದ ವಾತಾವರಣ ಸೃಷ್ಟಿ ಆಗುತ್ತದೆ.  ಇನ್ನೂ ಅವರ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಆಸೆ ಹಾಗೂ ಕನಸುಗಳಿಗೆ ಕೂಡ ಒಂದು ದಾರಿ ಕೊಡ ತೆರೆದುಕೊಳ್ಳಲಿದೆ.

ವೃಷಭ ರಾಶಿ : ಈ ವೃಷಭ ರಾಶಿಯ ವ್ಯಕ್ತಿಗಳು ಭೌತಿಕ ಪ್ರಪಂಚದೊಂದಿಗೆ ಹೆಚ್ಚಾಗಿ ಮುಳುಗಿರುತ್ತಾರೆ. ಇನ್ನೂ  ಇವರ ಚಂಚಲ ಭಾವನೆಗಳು ಹೆಚ್ಚಾಗಿ ತಮ್ಮ ದಾರಿಯಲ್ಲಿ ಸಮಸ್ಯೆಯನ್ನು ತಾವೇ ತಂದುಕೊಳ್ಳುತ್ತಿರಾ. ಇನ್ನೂ ಈ ರಾಶಿಯ ಜೀವನದಲ್ಲಿ ಉತ್ತಮ ವಿಷಯಗಳನ್ನು ನೀವು ಕೈಗೆತ್ತಿಕೊಳ್ಳುವಿರಿ.  ನಿಮ್ಮ ಸರಳ ಹಾಗೂ ಸಂತೋಷಗಳಲ್ಲಿ ನೀವು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಕಟ್ಟಿಟ್ಟ ಬುತ್ತಿ. ನಿಮ್ಮ ಭಾವನಾತ್ಮಕ ಸ್ಥಿರತೆಯ ಬಗ್ಗೆ ಹೆಚ್ಚಿನ ಗಮನ ಇರಲಿ.  ಅಚಲ ನಿಷ್ಠೆಯುಳ್ಳ ಈ ರಾಶಿಯ ಜನ ಹೆಚ್ಚಿನ ಕಾಳಜಿ ವಹಿಸುವವರಿಗೆ ಇನ್ನಷ್ಟು ಶಕ್ತಿಯನ್ನು ನೀಡಲಿದೆ.