ಮಹಿಳೆಯರು ಈ ಕೆಲ್ಸ ಮಾಡುವಾಗ ಪುರುಷರು ನೋಡಲೇ ಬಾರದು! ಯಾವಾಗ ಹಾಗೂ ಯಾಕೆ ಗೊತ್ತಾ?

ಮಹಿಳೆಯರು ಈ ಕೆಲ್ಸ ಮಾಡುವಾಗ ಪುರುಷರು ನೋಡಲೇ ಬಾರದು! ಯಾವಾಗ ಹಾಗೂ ಯಾಕೆ ಗೊತ್ತಾ?

ನಮ್ಮ ಹಿಂದೂ ಧರ್ಮದಲ್ಲಿ ಪುರಾಣಗಳ ಹಾಗು ಪುರಾಣದ ಕಥೆಗಳಿಗೆ ಒಂದು ಮಹೋತ್ತರ ಸ್ಥಾನ ಹಾಗೂ ಗೌರವ ಇದೆ. ಇನ್ನೂ ಗರುಡ ಪುರಾಣಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವನ್ನು ಕಲ್ಪಿಸಲಾಗಿದೆ.ಇನ್ನೂ ಗರುಡ ಪುರಾಣದಲ್ಲಿ ಹತ್ತೊಂಬತ್ತು ಪದ್ಯಗಳು ಇವೆ. ಈ ಹತ್ತೊಂಬತ್ತು ಪದ್ಯಗಳಲ್ಲಿ ಮನುಷ್ಯ ತನ್ನ ಜೀವನದಲ್ಲಿ ಮಾಡುವ ಕೆಲಸವನ್ನು ಪಾಪ ಹಾಗೂ ಪುಣ್ಯದ ಕೆಲಸಗಳನ್ನ ಹೇಗೆ ವಿಂಗಡಿಸಿ ಅವನ ಪಾಪ ಪುಣ್ಯಗಳ ಅಳತೆ ಮಾಡಲಾಗುತ್ತದೆ ಎಂದು ಉಲ್ಲೇಖನ ಮಾಡಲಾಗಿದೆ. ಇನ್ನೂ ಗರುಡ ಪುರಾಣದಲ್ಲಿ ಹೆಚ್ಚಾಗಿ ಹೆಂಗಸರು ಮಾಡುವ ಹಾಗೂ ಮಾಡಬಾರದ ಕೆಲ್ಸಗಳ ಬಗ್ಗೆ ಹೆಚ್ಚಾಗಿ ಬರೆದು ಅವರಿಗೆ ತಿಳಿ ಹೇಳಲಾಗಿದೆ. ಇಂದು ನಮ್ಮ ಲೇಖನದಲ್ಲಿ ಮಹಿಳೆಯರು ಎಂತಹ ಸಮಯದಲ್ಲಿ ಪುರುಷರನ್ನು ನೋಡಲೇ ಬಾರದು ಎಂದು ತಿಳಿಸಲಾಗಿದೆ. ಯಾವಾಗ ಹಾಗೂ ಯಾಕೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ವಿಷ್ಣುವು ಗರುಡ ಪುರಾಣದ ಬಗ್ಗೆ ಗರುಡನಿಗೆ ಹೇಳುವ ಸಮಯದಲ್ಲಿ ಕೆಲವೊಂದು ಸೂಕ್ಷ್ಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಅದ್ರಲ್ಲೂ ಮಹಿಳೆಯರ ದಿನ ನಿತ್ಯದ ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪಿನಿಂದ ಆಗುವ ಪಾಪ ಕೃತ್ಯಗಳ ಬಗ್ಗೆ ಕೂಡ ಸಂಪೂರ್ಣ ವಿವರಣೆ ಕೊಟ್ಟು ತಿಳಿಸಲಾಗಿದೆ. ಇನ್ನೂ ಮಹಿಳೆಯರ ಕೌತುಕದ ಸಂಗತಿಗಳ ವಿಚಾರಗಳ ಬಗ್ಗೆ ನೀವು ಕೊಡ ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇನ್ನೂ ಮಹಿಳೆಯರು ಈ ಎರಡು ಕೆಲ್ಸಗಳ ಮಾಡುವ ವೇಳೆಯಲ್ಲಿ ಪುರುಷರನ್ನು ಕಣ್ಣಿತ್ತು ನೋಡಬರದಂತೆ. ಹಾಗೇನಾದರೂ ನೋಡಿದರೆ ಅವರಿಗೆ ನರಕ ಪ್ರಾಪ್ತಿಯಾಗತ್ತದೆ. ಇನ್ನೂ ಆ ಪಾಪಗಳಿಂದ ನರಕದಲ್ಲಿ ಕೊಡ ನೆಮ್ಮದಿಯನ್ನು ತೆಗೆದುಕೊಳ್ಳಲಾಗದಷ್ಟ ಪಾಪಕ್ಕೆ ಗುರಿಯಾಗುತ್ತಾರೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.    

ಗರುಡ ಪುರಾಣದ ಪ್ರಕಾರ ಒಬ್ಬ ಹೆಂಗಸು ಮಗುವಿಗೆ ಹಾಲುಣಿಸುವ ಅವರನ್ನು ನೋಡಿದರೆ ಆ ಮನುಷ್ಯ ನರಕಕ್ಕೆ ಹೋಗುತ್ತನಂತೆ. ಏಕೆಂದ್ರೆ ಆ ತಾಯಿ ತನ್ನ ಮಗುವಿನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ ಇನ್ನೂ ಆ ಮಗು ಮುಗ್ಧತೆಯಿಂದ ಹಾಲನ್ನು ಸೇವಿಸುವುದರಲ್ಲಿ ತಲ್ಲೀನಲಾಗಿರುತ್ತಾರೆ ಆ ಸಮಯದಲ್ಲಿ ಒಂದು ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಅವರು ಪಾಪ ಕೃತ್ಯಕ್ಕೆ ಈಡಾಗುತ್ತಾರೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಎರಡನೆಯದು ಮಹಿಳೆ ಸ್ನಾನ ಮಾಡುವ ಸಮಯದಲ್ಲಿ ಪರ ಪುರುಷ ಕೆಟ್ಟ ದೃಷ್ಟಿಯಲ್ಲಿ ನೋಡಲೇ ಬಾರದು. ಹಾಗೇನಾದ್ರೂ ನೋಡಿದರೆ ಅವರು ನೇರವಾಗಿ ನರಕಕ್ಕೆ ಹೋಗುತ್ತಾರೆ. ಇನ್ನೂ ನರಕಕ್ಕೆ ಹೋದರು ಸಹಿತ ಅಲ್ಲಿ ಅವರಿಗೆ ಮುಕ್ತಿ ಇಲ್ಲದೆ ಚಿತ್ರ ಹಿಂಸೆಯನ್ನು ಅನುಭವಿಸುತ್ತಾನೆ ಎಂದು ಈ ಪುರಾಣದಲ್ಲಿ ತಿಳಿಸಲಾಗಿದೆ.

( video credit : manasina marga )