ಚಪ್ಪಲಿ ಅಂಗಡಿ ಎಂಬುದೇ ಮರೆತು ಆಂಟಿ ತಬ್ಬಿಕೊಂಡ ಅಂಕಲ್..! ಮಾಡಿದ್ದೇನು ಗೊತ್ತಾ ವಿಡಿಯೋ ನೋಡಿ

Updated: Saturday, February 20, 2021, 21:15 [IST]

ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಕೆಲ ವಿಡಿಯೋಗಳು ಯಾವ ರೀತಿ ವೈರಲ್ ಆಗುತ್ತವೆ ಅಂದ್ರೆ, ಸ್ಥಳೀಯರ ಆಕ್ರೋಶಕ್ಕೆ ಕಾರಣ ಅಗಿಬಿಡುತ್ತವೆ. ಈ ರೀತಿ ವಿಡಿಯೋ ನೋಡುನೋಡುತ್ತಿದ್ದಂತೆ ಇವರಿಗೇನು ಆಗಿದೆ, ಮತ್ತು ಇವರು ಈ ಸ್ಥಳಗಳಲ್ಲಿ ಇಂತಹ ಕೆಲಸಗಳನ್ನು ಮಾಡಲು ಹೇಗೆ ಮನಸ್ಸು ಮಾಡುತ್ತಾರೆ, ಮತ್ತು ಯಾರಾದರು ನಮ್ಮನ್ನ ನೋಡಿದರೆ ಏನು ಶಿವ ಎನ್ನುವ ಭಯವೇ ಇವರಿಗಿಲ್ಲವೇ ಎನ್ನುವ ಪ್ರಶ್ನೆಗಳು ವಿಡಿಯೋ ನೋಡಿದ ಬಳಿಕ ತಲೆಯಲ್ಲಿ ಮೂಡುತ್ತವೆ. ಹೌದು ಸ್ನೇಹಿತರೆ ಸಾಕಷ್ಟು ಸ್ಥಳಗಳಲ್ಲಿ ಕೆಲವು ಅನಿಯಮಿತವಾಗಿ ಕೆಲವೊಂದು ಘಟನೆಗಳು ನಡೆಯುತ್ತವೆ.    

ಅಂತಹದ್ದೇ ಒಂದು ವಿಡಿಯೋ ಇದೀಗ ಯೂಟ್ಯೂಬ್ನಲ್ಲಿ ಕಂಡುಬಂದಿದ್ದು, ಚಪ್ಪಲಿ ಶಾಪ್'ನಲ್ಲಿ ಚಪ್ಪಲಿ ಕೊಳ್ಳಲಿಕ್ಕೆ ಹೋದ ಆಂಟಿ ಅಂಕಲ್ ಮಾಡಿದ್ದ ಕಾರ್ಯಕ್ಕೆ ನೆಟ್ಟಿಗರು ಕ್ಯಾಕರಿಸಿ ಉಗಿಯೂತ್ತಿದ್ದಾರೆ. ಇನ್ನು ಕೆಲವರು ಸಖತ್ ಎಂಜಾಯ್ ಮಾಡುತ್ತಿದ್ದಾನೆ ಈ ಅಂಕಲ್ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಸೋಷಿಯಲ್ ಮೀಡಿಯಾ ಪ್ರಿಯರು ಅಂಕಲ್ ಮತ್ತು ಆಂಟಿ ತುಂಬಾ ರಸಿಕರು ಇದ್ದಾರೆ ಎಂದೆಲ್ಲಾ ತಮ್ಮ ಅಭಿಪ್ರಾಯಗಳನ್ನ  ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಅಂಕಲ್ ಆಂಟಿ ಜೋಡಿ ಚಪ್ಪಲ್ ಅಂಗಡಿಯಲ್ಲಿ ಮಾಡಿದ್ದಾದರೂ ಏನು ಗೊತ್ತಾ?   

ಇವರು ಮೈಮರೆತು ಮಾಡಿದ ಕೆಲಸ,ಯೂಟ್ಯೂಬ್ ನಲ್ಲಿ ಕಂಡುಬಂದ ವಿಡಿಯೋ, ಕ್ಯಾಮರದಲ್ಲಿ ಸೆರೆಯಾಗಿರುವ ಆ ದೃಶ್ಯ, ಸದ್ಯ ತುಂಬಾ ವೈರಲ್ ಆಗಿದೆ. ನೀವು ಕೂಡ ಒಂದು ಬಾರಿ ಈ ಅಂಕಲ್ ಆಂಟಿಯ ತುಂಟಾಟವನ್ನು ವಿಡಿಯೋದಲ್ಲಿ ನೋಡಿ. ಬಳಿಕ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಮೈಮರೆತು ವರ್ತಿಸಿ ಕ್ಯಾಮರ್ ಕಣ್ಣಿಗೆ ಸಿಕ್ಕು ಎಲ್ಲರೆದರೂ ಮಾನ ತೆಗೆದುಕೊಳ್ಳಬೇಡಿ ಎಂದು ಜಾಗೃತಿ ಮೂಡಿಸುತ್ತಾ, ಈ ಮಾಹಿತಿಯನ್ನು ಶೇರ್ ಕೂಡ ಮಾಡಿ ಧನ್ಯವಾದಗಳು...