ಸುಂದರ ಯುವತಿಯ ಪ್ರೀತಿ ಮಾಡಿದ್ದ ಈತ ಅಂದು ಆಕೆ ರೂಮಿನಲ್ಲಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ

By Infoflick Correspondent

Updated:Saturday, April 2, 2022, 11:35[IST]

ಸುಂದರ ಯುವತಿಯ ಪ್ರೀತಿ ಮಾಡಿದ್ದ ಈತ ಅಂದು ಆಕೆ ರೂಮಿನಲ್ಲಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ

ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಪ್ರತಿದಿನ ಗೊತ್ತಿರದ ಅದೆಷ್ಟೋ ಜನರ ಪರಿಚಯ ಮಾಡಿಕೊಳ್ಳುತ್ತಾರೆ. ಹಾಗೆ ಸಣ್ಣಪುಟ್ಟ ವಿಷಯಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತಾರೆ. ಆದರೆ ಇದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಆದ ಬಳಿಕ ಅದ ದುರಂತದ ಕಥೆಗಲು ಹೆಚ್ಚು ನಡೆದಿವೆ. ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವ ಪ್ರತಿಯೊಬ್ಬರೂ ಸಹ ಈ ಸ್ಟೋರಿ ಕೇಳಲೇಬೇಕು. ಹಾಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವನ್ನ ಮಾಡಿಕೊಂಡು ಸ್ನೇಹ ಅದು ಇದು ಎಂದು ನಂತರ ಪ್ರೀತಿಯ ಬಲೆಯಲ್ಲಿ ಬೀಳುವ ಪ್ರತಿಯೊಬ್ಬ ಯುವಕ ಯುವತಿ ಇದನ್ನ ತಿಳಿದುಕೊಳ್ಳಬೇಕು.

ಹೌದು ಯಾವುದೇ ಹುಡುಗ ಒಂದು ಹುಡುಗಿ ಈ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಆದಳು ಎಂದರೆ ಆಕೆಯ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದೆ ಆಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮುಂದಾಗೋ ಮುಂಚೆ ಇದನ್ನ ಓದಿ. ಅಥವಾ ಯುವತಿ ಯುವಕನ ಬಗ್ಗೆ ಸರಿಯಾದ ರೀತಿ ಕೇಳದೆ ಮತ್ತು ಆತನ ಬಗ್ಗೆ ಯಾವ ಗಂಧಗಾಳಿ ಗೊತ್ತಿಲ್ಲದೆ ಪರಿಚಯ ಮಾಡಿಕೊಳ್ಳುವ ಪ್ರತಿಯೊಬ್ಬ ಯುವತಿಯು ಸಹ ಈ ಸ್ಟೋರಿಯನ್ನು ಒಮ್ಮೆ ಓದಿ. ಹೌದು ಕೇರಳದಲ್ಲಿ ಈ ಘಟನೆ ನಡೆದಿದೆ ಎಂದು ಇತ್ತೀಚಿಗೆ ಮಾಧ್ಯಮ ಮೂಲಕ ವರದಿಯಾಗಿದೆ.   

ಕೇರಳದ ಪ್ರತಿಷ್ಠಿತ ಬ್ಯಾಚುಲರ್ ಆಫ್ ಮೆಡಿಕಲ್ ಸೈನ್ಸ್ ಓದುತ್ತಿದ್ದ 24 ವರ್ಷದ ಸುಂದರ ಯುವತಿ ಮಾನಸ. ಈ ಮಾನಸ ಕೇರಳದ ಕಾಲೇಜೊಂದರಲ್ಲಿ ಮೆಡಿಕಲ್ ಸೈನ್ಸ್ ಓದುತ್ತಿದ್ದಳು. ನಂತರ ಕಾಲೇಜು ಪಕ್ಕದಲ್ಲಿಯೇ ಒಂದು ರೂಮನ್ನು ಗೆಳತಿಯರೊಂದಿಗೆ ಮಾಡಿಕೊಂಡಿದ್ದಳು. ಅಂದು ಇದ್ದಕ್ಕಿದ್ದಂತೆ ಸುಮಾರು 3.00 ಮಧ್ಯಾಹ್ನದ ಹೊತ್ತು ಮಾನಸ ಇರುವ ರೂಮಿನ ಒಳಗೆ ಬಂದಿದ್ದ ಒಬ್ಬ ಯುವಕ ಎಂಟ್ರಿ ಕೊಟ್ಟು ಮಾಡಿದ ಆ ಒಂದು ಕೆಲಸ ಇಡೀ ಕೇರಳವನ್ನು ಬೆಚ್ಚಿಬೀಳಿಸಿತ್ತು. ಹೌದು ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಮೂಲಕ ಮಾನಸ ರಾಕೇಶ್ ಎನ್ನುವವನನ್ನು ಪರಿಚಯ ಮಾಡಿಕೊಂಡಿದ್ದಳು.

ನಂತರ ಇವರಿಬ್ಬರ ಅಗಾಧ ಸ್ನೇಹ ಪ್ರೀತಿಗೆ ತಿರುಗಿತ್ತು. ಆನಂತರ ಎಲ್ಲವೂ ಸಹ ಮುಗಿದಿತ್ತು ಎನ್ನಲಾಗಿದೆ. ಆದರೆ ಯಾಕೆ ರಾಕೇಶ್ ಬಂದು ಮಾನಸ ಇದ್ದ ಜಾಗದಲ್ಲಿ ಆ ರೀತಿ ವರ್ತಿಸಿ ಹೇಗೆ ಆಕೆಯ ಸಾವಿಗೆ ಕಾರಣವಾದ ಗೊತ್ತಾ ನಿಜಕ್ಕೂ ಬೆರಗಾಗ್ತಿರ ಈ ವಿಡಿಯೋ ನೋಡಿ. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿದ ಬಳಿಕ ಈ ವಿಡಿಯೋ ಶೇರ್ ಮಾಡಿ, ಯಾರು ಸಹ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪರಿಚಯ ಮಾಡಿಕೊಳ್ಳಲು ಮುಂದಾಗಬೇಡಿ.